Afghanistan

ಕಾಸಿಮ್ ಸುಲೇಮಾನಿ ಕೊಲೆಗೆ ಸಂಚು ರೂಪಿಸಿದ್ದ ಅಧಿಕಾರಿ ಸಾವು!

ಕಾಸಿಮ್ ಸುಲೇಮಾನಿ ಕೊಲೆಗೆ ಸಂಚು ರೂಪಿಸಿದ್ದ ಅಧಿಕಾರಿ ಸಾವು!

ಇರಾಕ್, ಇರಾನ್ ಮತ್ತು ಅಫ್ಘಾನಿಸ್ತಾನದಲ್ಲಿ ಅಮೆರಿಕದ ಗುಪ್ತಚರ ವಿಭಾಗದ ಮುಖ್ಯಸ್ಥರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ಮೂಲವನ್ನು ಉಲ್ಲೇಖಿಸಿ ಇರಾನಿನ ಮಾಧ್ಯಮ ಹೇಳಿದೆ.

Jan 30, 2020, 08:30 AM IST
ಪೌರತ್ವ ತಿದ್ದುಪಡಿ ಮಸೂದೆ ರಾಜ್ಯ ಸಭೆಯಲ್ಲಿ ಮಂಡನೆ, ಏನಂದ್ರು ಅಮಿತ್ ಶಾ?

ಪೌರತ್ವ ತಿದ್ದುಪಡಿ ಮಸೂದೆ ರಾಜ್ಯ ಸಭೆಯಲ್ಲಿ ಮಂಡನೆ, ಏನಂದ್ರು ಅಮಿತ್ ಶಾ?

ಶರಣಾರ್ಥಿಗಳು ಭಾರತಕ್ಕೆ ಪ್ರವೇಶಿಸಿದ ದಿನದಿಂದಲೇ ಅವರಿಗೆ ನಾಗರಿಕತ್ವ ಒದಗಿಸಲಾಗುವುದು ಮತ್ತು ಅವರ ಉದ್ಯಮಗಳನ್ನು ಖಾಯಂಗೊಳಿಸಲಾಗುವುದು ಎಂದು ಶಾ ಹೇಳಿದ್ದಾರೆ.

Dec 11, 2019, 03:02 PM IST
ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ 15 ತಾಲಿಬಾನ್ ಉಗ್ರರ ಹತ್ಯೆ

ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ 15 ತಾಲಿಬಾನ್ ಉಗ್ರರ ಹತ್ಯೆ

ನಿಶ್ ಜಿಲ್ಲೆಯ ಖಿಂಜಾಕ್ ಪ್ರದೇಶದಲ್ಲಿ ಶುಕ್ರವಾರ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಹೇಳಲಾಗಿದೆ.

Dec 7, 2019, 02:03 PM IST
ಭಾರತದಲ್ಲಿ ಏರುತ್ತಿರುವ ಈರುಳ್ಳಿ ಬೆಲೆ ತಗ್ಗಿಸಲು ಸಹಾಯ ಮಾಡಲಿವೆ ಈ 4 ದೇಶಗಳು!

ಭಾರತದಲ್ಲಿ ಏರುತ್ತಿರುವ ಈರುಳ್ಳಿ ಬೆಲೆ ತಗ್ಗಿಸಲು ಸಹಾಯ ಮಾಡಲಿವೆ ಈ 4 ದೇಶಗಳು!

ಈರುಳ್ಳಿ (Onion) ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಏತನ್ಮಧ್ಯೆ, ಇತರ ದೇಶಗಳಿಂದ ಈರುಳ್ಳಿ ಆಮದನ್ನು ಸರ್ಕಾರ ಪ್ರೋತ್ಸಾಹಿಸುತ್ತದೆ. ಇದರಿಂದ ಈರುಳ್ಳಿ ದರ ಕಡಿಮೆಯಾಗಬಹುದು ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಮಂಗಳವಾರ ಹೇಳಿದೆ.

Nov 6, 2019, 10:21 AM IST
ಅಫ್ಘಾನಿಸ್ತಾನದ ಉತ್ತರ ಬಾಗ್ಲಾನ್‌ನಲ್ಲಿ ಸ್ಫೋಟ; ಎಂಟು ಮಂದಿ ಸಾವು

ಅಫ್ಘಾನಿಸ್ತಾನದ ಉತ್ತರ ಬಾಗ್ಲಾನ್‌ನಲ್ಲಿ ಸ್ಫೋಟ; ಎಂಟು ಮಂದಿ ಸಾವು

ನಾಲ್ಕು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಈ ಬ್ಲಾಸ್ಟ್ ನಲ್ಲಿ ಸಾವನ್ನಪ್ಪಿದ್ದಾರೆ.

Nov 4, 2019, 04:21 PM IST
ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ: ಯುಎಸ್

ಭಯೋತ್ಪಾದಕ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ: ಯುಎಸ್

2018 ರ ಭಯೋತ್ಪಾದನೆ ಕುರಿತ ವಾರ್ಷಿಕ ವರದಿಯಲ್ಲಿ, 'ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ನಂತಹ ಗುಂಪುಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮ ಕೈಗೊಂಡಿಲ್ಲ' ಎಂದು ಅಮೆರಿಕ ಹೇಳಿದೆ.

Nov 3, 2019, 10:57 AM IST
ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ, 62 ಸಾವು, 100 ಕ್ಕೂ ಹೆಚ್ಚು ಮಂದಿಗೆ ಗಾಯ

ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ, 62 ಸಾವು, 100 ಕ್ಕೂ ಹೆಚ್ಚು ಮಂದಿಗೆ ಗಾಯ

ಹಸ್ಕಾ ಮೈನಾ ಜಿಲ್ಲೆಯ ಜಾವ್ ದಾರಾ ಪ್ರದೇಶದ ಮಸೀದಿಯೊಳಗೆ ಹಲವಾರು ಸ್ಫೋಟಗಳು ನಡೆದಿವೆ ಎಂದು ನಂಗರ್‌ಹಾರ್ ಪ್ರಾಂತ್ಯದ ರಾಜ್ಯಪಾಲರ ವಕ್ತಾರ ಅತುಲ್ಲಾ ಖೋಗ್ಯಾನಿ ಹೇಳಿದ್ದಾರೆ. ಸ್ಫೋಟದಲ್ಲಿ ಮಸೀದಿಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದಿದೆ ಎಂದು ಹೇಳಲಾಗಿದೆ.

Oct 19, 2019, 06:06 AM IST
ಹಣ್ಣು-ತರಕಾರಿಗಳ ಮೇಲಿನ ಸುಂಕ ಹೆಚ್ಚಳ; ಕಂಗಾಲಾಗಿರುವ ಪಾಕಿಸ್ತಾನಕ್ಕೆ ನೆರೆಯ ದೇಶದಿಂದ ಶಾಕ್!

ಹಣ್ಣು-ತರಕಾರಿಗಳ ಮೇಲಿನ ಸುಂಕ ಹೆಚ್ಚಳ; ಕಂಗಾಲಾಗಿರುವ ಪಾಕಿಸ್ತಾನಕ್ಕೆ ನೆರೆಯ ದೇಶದಿಂದ ಶಾಕ್!

ನಿರಂತರವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ನೆರೆಯ ರಾಷ್ಟ್ರ ಅಫ್ಘಾನಿಸ್ತಾನ ದೊಡ್ಡ ಹೊಡೆತ ನೀಡಿದೆ. ಪಾಕಿಸ್ತಾನಕ್ಕೆ ಕಾಲೋಚಿತ ಆಮದು ಮೇಲಿನ ಸುಂಕ ಹೆಚ್ಚಿಸಲು ಅನೇಕ ಅಫಘಾನ್ ವ್ಯಾಪಾರಿಗಳು ತಮ್ಮ ಸರ್ಕಾರವನ್ನು ಕೋರಿದ್ದಾರೆ.

Oct 16, 2019, 11:35 AM IST
ಅಫ್ಘಾನಿಸ್ತಾನದೊಂದಿಗಿನ ಸ್ನೇಹಕ್ಕಾಗಿ ಹಂಬಲಿಸುತ್ತಿದೆ ಪಾಕಿಸ್ತಾನ!

ಅಫ್ಘಾನಿಸ್ತಾನದೊಂದಿಗಿನ ಸ್ನೇಹಕ್ಕಾಗಿ ಹಂಬಲಿಸುತ್ತಿದೆ ಪಾಕಿಸ್ತಾನ!

ಅಫ್ಘಾನಿಸ್ತಾನ ತನ್ನ ರಾಯಭಾರ ಕಚೇರಿ ಮುಚ್ಚುವುದು ವಿಷಾದನೀಯ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಪಾಕಿಸ್ತಾನ ತನ್ನ ರಾಯಭಾರ ಕಚೇರಿಯನ್ನು ಮತ್ತೆ ತೆರೆಯುವಂತೆ ಅಫ್ಘಾನಿಸ್ತಾನವನ್ನು ಒತ್ತಾಯಿಸಿದೆ.

Oct 13, 2019, 07:25 PM IST
ಅಫ್ಘಾನಿಸ್ತಾನ: ಜಲಾಲಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ, 60 ಮಂದಿಗೆ ಗಾಯ

ಅಫ್ಘಾನಿಸ್ತಾನ: ಜಲಾಲಾಬಾದ್‌ನಲ್ಲಿ ಸರಣಿ ಬಾಂಬ್ ಸ್ಫೋಟ, 60 ಮಂದಿಗೆ ಗಾಯ

ಅಫ್ಘಾನಿಸ್ತಾನದ ಸ್ವಾತಂತ್ರ್ಯ ದಿನದಂದು ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ ನಗರದ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಸೋಮವಾರ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. 

Aug 19, 2019, 06:14 PM IST
ಕಾಬೂಲ್‌ನ ಮದುವೆ ಮಂಟಪದಲ್ಲಿ ಬಾಂಬ್ ಸ್ಫೋಟ; 30ಕ್ಕೂ ಹೆಚ್ಚು ಮಂದಿ ಸಾವು, 90 ಮಂದಿಗೆ ಗಾಯ

ಕಾಬೂಲ್‌ನ ಮದುವೆ ಮಂಟಪದಲ್ಲಿ ಬಾಂಬ್ ಸ್ಫೋಟ; 30ಕ್ಕೂ ಹೆಚ್ಚು ಮಂದಿ ಸಾವು, 90 ಮಂದಿಗೆ ಗಾಯ

ಶನಿವಾರ ರಾತ್ರಿ 10.40ರ ಸುಮಾರಿಗೆ ಕಾಬೂಲ್‌ನ ಪೊಲೀಸ್ ಜಿಲ್ಲೆ 6ರ ಶಹರ್-ಎ-ದುಬೈ ವೆಡ್ಡಿಂಗ್ ಹಾಲ್ ಒಳಗೆ ಸ್ಫೋಟ ಸಂಭವಿಸಿದೆ.

Aug 18, 2019, 07:27 AM IST
ಅಫ್ಘಾನಿಸ್ತಾನದ ಹಿಂದೂಕುಶ್‌ನಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು

ಅಫ್ಘಾನಿಸ್ತಾನದ ಹಿಂದೂಕುಶ್‌ನಲ್ಲಿ ಭೂಕಂಪ; ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲು

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಬೆಳಿಗ್ಗೆ 7:39 ಕ್ಕೆ ಈ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಪ್ರಮಾಣದಲ್ಲಿ 5.1 ರಷ್ಟಿದೆ.
 
Aug 16, 2019, 10:07 AM IST
ಅಫ್ಘಾನಿಸ್ತಾನದ ಹೆರಾತ್-ಕಂದಹಾರ್ ಹೆದ್ದಾರಿಯಲ್ಲಿ ಸ್ಫೋಟ;  34 ಸಾವು, 17 ಮಂದಿಗೆ ಗಾಯ

ಅಫ್ಘಾನಿಸ್ತಾನದ ಹೆರಾತ್-ಕಂದಹಾರ್ ಹೆದ್ದಾರಿಯಲ್ಲಿ ಸ್ಫೋಟ; 34 ಸಾವು, 17 ಮಂದಿಗೆ ಗಾಯ

ಗಾಯಾಳುಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. 

Jul 31, 2019, 04:00 PM IST
ಕಾಬೂಲ್‌ನಲ್ಲಿ ಮೂರು ಬಾಂಬ್‌ ಸ್ಫೋಟ; ಕನಿಷ್ಠ 12 ಜನ ಸಾವು

ಕಾಬೂಲ್‌ನಲ್ಲಿ ಮೂರು ಬಾಂಬ್‌ ಸ್ಫೋಟ; ಕನಿಷ್ಠ 12 ಜನ ಸಾವು

ಯುಎಸ್ ಮೆರೈನ್ ಜನರಲ್ ಜೋಸೆಫ್ ಡನ್‌ಫೋರ್ಡ್ ಕಾಬೂಲ್‌ನಲ್ಲಿ ಯುಎಸ್ ಮತ್ತು ನ್ಯಾಟೋ ಉನ್ನತ ಅಧಿಕಾರಿಗಳ ಭೇಟಿ ವೇಳೆ ಸಂಭವಿಸಿದ ಈ ದಾಳಿಯ ಹೊಣೆಯನ್ನು ಯಾವುದೇ ಉಗ್ರಗಾಮಿ ಗುಂಪು ವಹಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

Jul 25, 2019, 12:22 PM IST
ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವಕಪ್ ದಾಖಲೆ ಅಳಿಸಿದ ಆಫ್ಘಾನಿಸ್ತಾನದ ಇಕ್ರಾಂ ಅಲಿ ಖಿಲ್

ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವಕಪ್ ದಾಖಲೆ ಅಳಿಸಿದ ಆಫ್ಘಾನಿಸ್ತಾನದ ಇಕ್ರಾಂ ಅಲಿ ಖಿಲ್

 ಅಫ್ಘಾನಿಸ್ತಾನ ಬ್ಯಾಟ್ಸ್‌ಮನ್ ಇಕ್ರಮ್ ಅಲಿ ಖಿಲ್ ಗುರುವಾರದಂದು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ  ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ವಿಶ್ವಕಪ್ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

Jul 5, 2019, 03:09 PM IST
ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಫೋಟ

ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಫೋಟ

ಅಫ್ಘಾನಿಸ್ತಾನ ರಾಜಧಾನಿಯಲ್ಲಿ ಸೋಮವಾರ ಭೀಕರ ಸ್ಫೋಟ ಸಂಭವಿಸಿದ್ದು, ಕಾಬೂಲ್ ಜಿಲ್ಲೆಯನ್ನು ನಡುಗಿಸಿದೆ. 

Jul 1, 2019, 01:49 PM IST
ICC Cricket World Cup 2019: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 11 ರನ್ ಗಳ ರೋಚಕ ಗೆಲುವು

ICC Cricket World Cup 2019: ಅಫ್ಘಾನಿಸ್ತಾನ ವಿರುದ್ಧ ಭಾರತಕ್ಕೆ 11 ರನ್ ಗಳ ರೋಚಕ ಗೆಲುವು

ಸೌತಾಂಪ್ಟನ್ ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಆಫ್ಘಾನಿಸ್ತಾನದ ವಿರುದ್ಧ ನಡೆದ ವಿಶ್ವಕಪ್ ಟೂರ್ನಿಯ ಏಕದಿನ ಪಂದ್ಯದಲ್ಲಿ ಭಾರತ ತಂಡವು 11 ರನ್ ಗಳ ರೋಚಕ ಗೆಲುವನ್ನು ಸಾಧಿಸಿದೆ. ಕೊನೆಯ ಓವರ್ ವರೆಗೆ ಕುತೂಹಲ ಕೆರಳಿಸಿದ್ದ, ಈ ಪಂದ್ಯಕ್ಕೆ ಭಾರತ ತಂಡದ ಬೌಲರ್ ಗಳು ಗೆಲುವನ್ನು ತಂಡದ ಕಡೆ ವಾಲುವಂತೆ ಮಾಡಿದರು.

Jun 23, 2019, 10:01 AM IST
ICC Cricket World Cup 2019: ಅಫ್ಘಾನಿಸ್ತಾನ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 224 / 8

ICC Cricket World Cup 2019: ಅಫ್ಘಾನಿಸ್ತಾನ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 224 / 8

2019 ರ ವಿಶ್ವಕಪ್ ಟೂರ್ನಿ ಅಂಗವಾಗಿ ಸೌತಾಮ್ಪ್ತೊನ್ ನ ದಿ ರೌಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನ ತಂಡದ ವಿರುದ್ದ 50 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿದೆ.

Jun 22, 2019, 07:15 PM IST
ಅಫ್ಘಾನಿಸ್ತಾನ ವಿರುದ್ಧದ ಗೆಲುವಿನ ಮೂಲಕ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಭಾರತ

ಅಫ್ಘಾನಿಸ್ತಾನ ವಿರುದ್ಧದ ಗೆಲುವಿನ ಮೂಲಕ ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಭಾರತ

ಐದು ದಿನಗಳ ಅಂತರದ ನಂತರ ಭಾರತೀಯ ಕ್ರಿಕೆಟ್ ತಂಡವು ಶನಿವಾರದಂದು ಅಫಘಾನಿಸ್ತಾನ ತಂಡದ ವಿರುದ್ಧ ದಿ ರೋಸ್ ಬೌಲ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ಮೂಲಕ ತನ್ನ ಸೆಮಿಫೈನಲ್ ಕನಸನ್ನು ಸುಲಭ ಮಾಡುವತ್ತ ಗಮನ ಹರಿಸಿದೆ. 

Jun 22, 2019, 02:21 PM IST
ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಪಂದ್ಯ ಗೆದ್ದ ಆಫ್ಘಾನಿಸ್ತಾನ ತಂಡ!

ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಪಂದ್ಯ ಗೆದ್ದ ಆಫ್ಘಾನಿಸ್ತಾನ ತಂಡ!

 ಅಫ್ಘಾನಿಸ್ತಾನ ತಂಡವು ಸೋಮವಾರದಂದು ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಗೆದ್ದಿದೆ.

Mar 18, 2019, 04:16 PM IST