Agra

ನಾನು ಇಂದಿರಾ ಗಾಂಧಿಯವರ ಮೊಮ್ಮಗಳು,  ಬಿಜೆಪಿಯ ಅಘೋಷಿತ ವಕ್ತಾರರ ಹಾಗೆ ಅಲ್ಲ -ಪ್ರಿಯಾಂಕಾ ಗಾಂಧಿ

ನಾನು ಇಂದಿರಾ ಗಾಂಧಿಯವರ ಮೊಮ್ಮಗಳು, ಬಿಜೆಪಿಯ ಅಘೋಷಿತ ವಕ್ತಾರರ ಹಾಗೆ ಅಲ್ಲ -ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ

Jun 26, 2020, 04:48 PM IST
ಕರೋನಾ ಅಟ್ಟಹಾಸದ ಮಧ್ಯೆ ಭರವಸೆಯ ಕಿರಣ, COVID-19 ಮಣಿಸುವ ಸೂತ್ರ

ಕರೋನಾ ಅಟ್ಟಹಾಸದ ಮಧ್ಯೆ ಭರವಸೆಯ ಕಿರಣ, COVID-19 ಮಣಿಸುವ ಸೂತ್ರ

ಈ ಔಷಧವು ಕೇವಲ 5-7 ದಿನಗಳಲ್ಲಿ ಕರೋನಾ ರೋಗಿಗಳನ್ನು ಸೋಂಕಿನಿಂದ ಗುಣಪಡಿಸಿದೆಯಂತೆ

May 22, 2020, 01:08 PM IST
ಟ್ರಂಪ್ ದಂಪತಿ ಜೊತೆ ಆಗ್ರಾಗೆ ಹೋಗಲ್ವಂತೆ ಪ್ರಧಾನಿ ಮೋದಿ!

ಟ್ರಂಪ್ ದಂಪತಿ ಜೊತೆ ಆಗ್ರಾಗೆ ಹೋಗಲ್ವಂತೆ ಪ್ರಧಾನಿ ಮೋದಿ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸ್ನೇಹ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ.

Feb 22, 2020, 01:02 PM IST
ಇಂದಿನಿಂದ ತಾಜ್ ಮಹಲ್ ಕ್ಯಾಂಪಸ್‌ನಲ್ಲಿ ತೆರೆಯಲಿದೆ ಬೇಬಿ ಫೀಡಿಂಗ್ ರೂಂ

ಇಂದಿನಿಂದ ತಾಜ್ ಮಹಲ್ ಕ್ಯಾಂಪಸ್‌ನಲ್ಲಿ ತೆರೆಯಲಿದೆ ಬೇಬಿ ಫೀಡಿಂಗ್ ರೂಂ

ಈ ವರ್ಷದ ಆರಂಭದಲ್ಲಿ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ) ಇಲ್ಲಿ ಸ್ತನ್ಯಪಾನ ಕೋಣೆ(Baby feeding room)ಯನ್ನು ತೆರೆಯುವುದಾಗಿ ಘೋಷಿಸಿದ್ದು, ಇದು ಮಹಿಳಾ ಪ್ರವಾಸಿಗರಿಗೆ ನೆಮ್ಮದಿ ನೀಡುತ್ತದೆ.

Aug 29, 2019, 12:46 PM IST
ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ರಸ್ತೆ ಅಪಘಾತ, 5 ಸಾವು

ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್ ವೇನಲ್ಲಿ ಭೀಕರ ರಸ್ತೆ ಅಪಘಾತ, 5 ಸಾವು

ಅಪಘಾತದಲ್ಲಿ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.
 
Jun 28, 2019, 10:18 AM IST
ತಾಜ್ ಮಹಲ್ ಪ್ರವೇಶ ಇನ್ನು ದುಬಾರಿ!

ತಾಜ್ ಮಹಲ್ ಪ್ರವೇಶ ಇನ್ನು ದುಬಾರಿ!

ತಾಜ್ ಮಹಲ್ ನಲ್ಲಿ ಟರ್ನ್ ಸ್ಟೈಲ್ ಗೇಟ್ ಮೂಲಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಪೂರ್ವ ಮತ್ತು ಪಶ್ಚಿಮ ದ್ವಾರಗಳಲ್ಲಿ ಈ ಗೇಟ್ ನಿರ್ಮಿಸಲಾಗಿದೆ. ಹೊಸ ವ್ಯವಸ್ಥೆಯ ಪ್ರಕಾರ, ಟಿಕೆಟ್ ಸ್ಕ್ಯಾನ್ ಮಾಡುವ ಮೂಲಕ ಪ್ರವಾಸಿಗರಿಗೆ ತಾಜ್ ಮಹಲ್ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ.

Jun 12, 2019, 12:08 PM IST
ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: 20 ಮಂದಿಗೆ ಗಾಯ, ಐವರ ಸ್ಥಿತಿ ಚಿಂತಾಜನಕ

ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ: 20 ಮಂದಿಗೆ ಗಾಯ, ಐವರ ಸ್ಥಿತಿ ಚಿಂತಾಜನಕ

ಉನ್ನಾವದ ಹಸಂಗಂಜ್ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ. ಗಾಯಗೊಂಡ ಎಲ್ಲರನ್ನು ಲಕ್ನೋ ಟ್ರಾಮಾ ಸೆಂಟರ್ನಲ್ಲಿ ದಾಖಲಿಸಲಾಗಿದೆ.

Apr 4, 2019, 11:08 AM IST
ತಾಜ್ ಮಹಲ್ ವೀಕ್ಷಣೆ ಇನ್ನು ದುಬಾರಿ!

ತಾಜ್ ಮಹಲ್ ವೀಕ್ಷಣೆ ಇನ್ನು ದುಬಾರಿ!

ಇಲ್ಲಿಯವರೆಗೆ, ತಾಜ್ ಮಹಲ್ ವೀಕ್ಷಣೆಗಾಗಿ ಭಾರತೀಯ ಪ್ರವಾಸಿಗರು 50 ರೂಪಾಯಿಗಳಿಗೆ ಟಿಕೆಟ್ ಪಡೆಯುತ್ತಿದ್ದರು. ಆದರೆ ಇದೀಗ ಇದು ದುಬಾರಿಯಾಗಿದ್ದು, ಸೋಮವಾರದಿಂದ ಟಿಕೆಟ್ ಬೆಲೆ ಏರಿಕೆಯಾಗಲಿದೆ.

Dec 10, 2018, 07:28 AM IST
ವಧು ಕರೆದೊಯ್ಯಲು ಹೆಲಿಕಾಫ್ಟರಿನಲ್ಲಿ ನೋಟಿನ ಹಾರ ಧರಿಸಿ ಬಂದ ವರ!

ವಧು ಕರೆದೊಯ್ಯಲು ಹೆಲಿಕಾಫ್ಟರಿನಲ್ಲಿ ನೋಟಿನ ಹಾರ ಧರಿಸಿ ಬಂದ ವರ!

ಎರಡು ವರ್ಷಗಳ ಹಿಂದೆ ಸುಲ್ತಾನ್ ಹಾಗೂ ಅಬ್ಬಾರ್ ನಡುವೆ ಪ್ರೇಮಾಂಕುರವಾಗಿತ್ತು.

Feb 1, 2018, 12:40 PM IST
ಪತ್ನಿ ಜೊತೆ ತಾಜ್ ಮಹಲ್ ತಲುಪಿದ ಇಸ್ರೇಲ್ ಪ್ರಧಾನಿಯನ್ನು ಸ್ವಾಗತಿಸಿದ ಯೋಗಿ ಆದಿತ್ಯನಾಥ್

ಪತ್ನಿ ಜೊತೆ ತಾಜ್ ಮಹಲ್ ತಲುಪಿದ ಇಸ್ರೇಲ್ ಪ್ರಧಾನಿಯನ್ನು ಸ್ವಾಗತಿಸಿದ ಯೋಗಿ ಆದಿತ್ಯನಾಥ್

ನೇತನ್ಯಾಹುದ ತಾಜ್ ಮಹಲ್ ಪ್ರವಾಸಕ್ಕಾಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ತಾಜ್ಗಾಂಜ್ನಲ್ಲಿ ಕಿರೀಟ ಕಟ್ಟಡಗಳ ಮೇಲ್ಛಾವಣಿಗಳಲ್ಲಿ ನಿಯೋಜಿಸಲಾಗಿದೆ.

Jan 16, 2018, 01:06 PM IST
ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಆನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ   ಕೈಬಿಟ್ಟ ಉ.ಪ್ರ ಸರ್ಕಾರ

ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಆನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ಕೈಬಿಟ್ಟ ಉ.ಪ್ರ ಸರ್ಕಾರ

ಇತ್ತೀಚಿಗಷ್ಟೇ ತಾಜ್ ಮಹಲ್ ಪ್ರತಿಕೃತಿಯನ್ನು ಕಾಣಿಕೆಯಾಗಿ ನೀಡುವುದನ್ನು ಯೋಗಿ ಟೀಕಿಸಿದ್ದರು.

Oct 3, 2017, 01:28 PM IST