ಹಿಂಗಾರು ಹಂಗಾಮಿನ ಋತುವಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯು ಕೃಷಿ ಮೇಳಾ ಬೆಂಗಳೂರಿಗರ ಕಣ್ಮನ ಸೆಳೆದಿದೆ. ಸಮೃದ್ಧ ಕೃಷಿ-ವಿಕಸಿತ ಭಾರತ - ನೆಲ, ಜಲ, ಬೆಳೆ ಎಂಬ ಘೋಷವಾಕ್ಯದಡಿ ಬೃಹತ್ ಕೃಷಿ ಮೇಳ 2026 ಹಮ್ಮಿಕೊಳ್ಳಲಾಗಿತ್ತು. ಒಟ್ಟು ನಾಲ್ಕು ದಿನಗಳ ಕಾಲ ನಡೆದ ಕೃಷಿ ಮೇಳಕ್ಕೆ ಇಂದು ಅದ್ದೂರಿಯಾಗಿ ತೆರೆಬಿದ್ದಿದೆ.
ಇಂದಿನಿಂದ ಅಕ್ಟೋಬರ್ 23ರವರೆಗೆ ದರ್ಶನ
ದೇವಾಲಯದ ಗರ್ಭಗುಡಿಯ ಬಾಗಿಲು ಓಪನ್
ಭಕ್ತರಿಗೆ ಜಿಲ್ಲಾಡಳಿತ ಡ್ರೆಸ್ ಕೋಡ್ ನಿಗದಿ
ಲಕ್ಷಾಂತರ ಭಕ್ತರು ದೇಗುಲಕ್ಕೆ ಆಗಮನ
ಹಾಸನ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಹಾಸನಾಂಬ ಜಾತ್ರೆಯಲ್ಲಿ ಫಲಪುಷ್ಪ ಪ್ರದರ್ಶನ
ಕೃಷಿ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ
ಆನೇಕಲ್‌ನಲ್ಲಿ ಹಳ್ಳಿ ಸೊಗಡಿನ ಸಂಭ್ರಮದ ಸುಗ್ಗಿ ಹಬ್ಬ
ಹಳ್ಳಿಕಾರ್ ಎತ್ತುಗಳ ಮೆರಗಿನಲ್ಲಿ ರೈತ ಕುಟುಂಬದ ಸಂಭ್ರಮ
ಆಧುನಿಕತೆ ನಡುವೆ ವಿಜೃಂಭಿಸಿದ ಹಳ್ಳಿ ಸೊಗಡಿನ ಹಬ್ಬ
ರೈತರಿಗೆ ಜಾನುವಾರುಗಳ ಸಾಕಾಣೆ ಮತ್ತು ಕೃಷಿ ಬಗ್ಗೆ ಅರಿವು
ಆನೇಕಲ್ ತಾಲೂಕಿನ ಪ್ರತಿ ಹಳ್ಳಿಯಿಂದ ರೈತರ ಆಗಮನ
ಧಾರವಾಡ ಕೃಷಿ ವಿಶ್ವವಿದ್ಯಾಲಯಲ್ಲಿ ನಡೆದ ಕೃಷಿ ಮೇಳಕ್ಕೆ ಅದ್ಧೂರಿ ತೆರೆ ಬಿದ್ದಿದೆ. 3 ದಿನಗಳ ಕಾಲ ನಡೆದ ರೈತರ ಹಬ್ಬಕ್ಕೆ 10 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಕೃಷಿಮೇಳದಲ್ಲಿ ಕೀಟ ಮೇಳಕ್ಕೆ ಉತ್ತಮ ಪ್ರಶಂಸೆ ದೊರತಿದ್ದು, ಕೀಟ ಜಗತ್ತು ಅನಾವರಣಗೊಂಡಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.