close

News WrapGet Handpicked Stories from our editors directly to your mailbox

Aiims

ಆರೋಗ್ಯ ಸ್ಥಿತಿಯಲ್ಲಿ ಕಾಣದ ಚೇತರಿಕೆ; ಜೀವ ರಕ್ಷಕ ವ್ಯವಸ್ಥೆಯಲ್ಲಿ ಅರುಣ್ ಜೇಟ್ಲಿ

ಆರೋಗ್ಯ ಸ್ಥಿತಿಯಲ್ಲಿ ಕಾಣದ ಚೇತರಿಕೆ; ಜೀವ ರಕ್ಷಕ ವ್ಯವಸ್ಥೆಯಲ್ಲಿ ಅರುಣ್ ಜೇಟ್ಲಿ

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಏಮ್ಸ್ ಗೆ ಭೇಟಿ ನೀಡಿ ಕೇಂದ್ರ ಮಾಜಿ ಹಣಕಾಸು ಸಚಿವರ ಆರೋಗ್ಯ ಸ್ಥಿತಿ ವಿಚಾರಿಸಿದರು. 
 

Aug 18, 2019, 12:44 PM IST
ಮಾಜಿ ಸಚಿವ ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಚಿಂತಾಜನಕ; ಇಂದು ಏಮ್ಸ್ ಆಸ್ಪತ್ರೆಗೆ ಗಣ್ಯರ ಭೇಟಿ

ಮಾಜಿ ಸಚಿವ ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಚಿಂತಾಜನಕ; ಇಂದು ಏಮ್ಸ್ ಆಸ್ಪತ್ರೆಗೆ ಗಣ್ಯರ ಭೇಟಿ

ಶುಕ್ರವಾರ ಸಂಜೆಯಿಂದ ಜೇಟ್ಲಿಯ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ರಾತ್ರಿ 11 ಗಂಟೆ ಸಮಯದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ್ದರು. 

Aug 17, 2019, 09:24 AM IST
ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಗಂಭೀರ

ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಗ್ಯ ಸ್ಥಿತಿ ಗಂಭೀರ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅರುಣ್ ಜೇಟ್ಲಿ ಅವರನ್ನು ನೋಡಲು ಬೆಳಿಗ್ಗೆ 11 ಗಂಟೆಗೆ ಏಮ್ಸ್ ಗೆ ಹೋಗಲಿದ್ದಾರೆ.

Aug 16, 2019, 10:21 AM IST
ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಗ್ಯದಲ್ಲಿ ಸ್ಥಿರತೆ

ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಆರೋಗ್ಯದಲ್ಲಿ ಸ್ಥಿರತೆ

ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನೆಲೆಯಲ್ಲಿ, ಜೇಟ್ಲಿ ಆರೋಗ್ಯ ವಿಚಾರಿಸಲು ಶುಕ್ರವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ನಾಯಕರು ಏಮ್ಸ್ ಗೆ ಭೇಟಿ ನೀಡಿದ್ದರು.

Aug 10, 2019, 08:14 AM IST
ಪಾಟ್ನಾ-ದೆಹಲಿ ವಿಮಾನದಲ್ಲಿ ಕೊನೆಯುಸಿರೆಳೆದ 6 ತಿಂಗಳ ಹೆಣ್ಣು ಮಗು

ಪಾಟ್ನಾ-ದೆಹಲಿ ವಿಮಾನದಲ್ಲಿ ಕೊನೆಯುಸಿರೆಳೆದ 6 ತಿಂಗಳ ಹೆಣ್ಣು ಮಗು

ಹುಟ್ಟಿದಾಗಿನಿಂದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಶಿಶು

Jul 25, 2019, 03:36 PM IST
 ವೈದ್ಯರ ಮುಷ್ಕರ: ಪ.ಬಂಗಾಳ ಸರ್ಕಾರದಿಂದ ಸಂಪೂರ್ಣ ವರದಿ ಕೇಳಿದ ಕೇಂದ್ರ

ವೈದ್ಯರ ಮುಷ್ಕರ: ಪ.ಬಂಗಾಳ ಸರ್ಕಾರದಿಂದ ಸಂಪೂರ್ಣ ವರದಿ ಕೇಳಿದ ಕೇಂದ್ರ

ವೈದ್ಯಕೀಯ ಸೇವೆಗಳ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಮುಷ್ಕರ ಕುರಿತು ಕೇಂದ್ರ ಸರ್ಕಾರ ಶನಿವಾರ ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರವಾದ ವರದಿಯನ್ನು ಕೋರಿದೆ.

Jun 15, 2019, 05:30 PM IST
ಹೆಚ್1 ಎನ್1 ಸೋಂಕು ತಗುಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಏಮ್ಸ್ ಗೆ ದಾಖಲು

ಹೆಚ್1 ಎನ್1 ಸೋಂಕು ತಗುಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಏಮ್ಸ್ ಗೆ ದಾಖಲು

ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 'ಶಾ'

Jan 17, 2019, 07:44 AM IST
ದೆಹಲಿ ಏಮ್ಸ್ ಆಸ್ಪತ್ರೆಯಲ್ಲೇ ಸಚಿವ ಸಂಪುಟ ಸಭೆ ಕರೆದ ಗೋವಾ ಸಿಎಂ!

ದೆಹಲಿ ಏಮ್ಸ್ ಆಸ್ಪತ್ರೆಯಲ್ಲೇ ಸಚಿವ ಸಂಪುಟ ಸಭೆ ಕರೆದ ಗೋವಾ ಸಿಎಂ!

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗೋವಾ ಸರ್ಕಾರದ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಏಮ್ಸ್ನಲ್ಲಿ ಪ್ಯಾಂಕ್ರಿಯಾಟಿಕ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 15 ರಂದು ದಾಖಲಾದ ನಂತರ ಮೊದಲ ಅಧಿಕೃತ ಸಭೆ ನಡೆಸುತ್ತಿದ್ದಾರೆ.

Oct 12, 2018, 11:23 AM IST
ಮೊಬೈಲ್ ಅತಿಹೆಚ್ಚು ಬಳಸಿದರೆ ಈ ಆರೋಗ್ಯ ಸಮಸ್ಯೆ ಖಚಿತ!

ಮೊಬೈಲ್ ಅತಿಹೆಚ್ಚು ಬಳಸಿದರೆ ಈ ಆರೋಗ್ಯ ಸಮಸ್ಯೆ ಖಚಿತ!

ನವದೆಹಲಿಯ AIIMS ಮತ್ತು ICMR ಜಂಟಿಯಾಗಿ ಮೊಬೈಲ್ ಪೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ನೂತನ ಸಂಶೋಧನೆಯೊಂದನ್ನು ಆರಂಭಿಸಿದೆ. 

Sep 18, 2018, 09:23 PM IST
ಚಿಕಿತ್ಸೆಗಾಗಿ ದೆಹಲಿಗೆ ಹಾರಲಿರುವ ಪರಿಕ್ಕರ್; ಸದ್ಯದಲ್ಲೇ ಗೋವಾಗೆ ನೂತನ ಸಿಎಂ?

ಚಿಕಿತ್ಸೆಗಾಗಿ ದೆಹಲಿಗೆ ಹಾರಲಿರುವ ಪರಿಕ್ಕರ್; ಸದ್ಯದಲ್ಲೇ ಗೋವಾಗೆ ನೂತನ ಸಿಎಂ?

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ಆರೋಗ್ಯ ತಪಾಸಣೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.62 ವರ್ಷದ ಪರಿಕರ್ ಪ್ರಸ್ತುತ ಉತ್ತರ ಗೋವಾದ ಕ್ಯಾಂಡೋಲಿಮ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಪ್ಯಾಂಕ್ರಿಯಾಟಿಕ್ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.

Sep 15, 2018, 11:10 AM IST
ಭಾರತ ಓರ್ವ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ: ರಾಹುಲ್ ಗಾಂಧಿ

ಭಾರತ ಓರ್ವ ಶ್ರೇಷ್ಠ ಪುತ್ರನನ್ನು ಕಳೆದುಕೊಂಡಿದೆ: ರಾಹುಲ್ ಗಾಂಧಿ

ಅಟಲ್ ಬಿಹಾರಿ ವಾಜಪೇಯಿ ಅವರ ನಿಧಾನಕ್ಕೆ ಸಂತಾಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಭಾರತ ಓರ್ವ ಶ್ರೇಷ್ಠ ಮಗನನ್ನು ಕಳೆದುಕೊಂಡಿದೆ ಎಂದಿದ್ದಾರೆ. 

Aug 16, 2018, 07:05 PM IST
ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಸ್ತಂಗತ

ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಸ್ತಂಗತ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುರುವಾರ ಮಧ್ಯಾಹ್ನ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
 

Aug 16, 2018, 05:36 PM IST
ಅಪರೂಪದ VIDEO: ನರೇಂದ್ರ ಮೋದಿ ಅವರು ಅಟಲ್ ಜೀ ಬಳಿ ಓಡಿ ಬಂದಾಗ...

ಅಪರೂಪದ VIDEO: ನರೇಂದ್ರ ಮೋದಿ ಅವರು ಅಟಲ್ ಜೀ ಬಳಿ ಓಡಿ ಬಂದಾಗ...

ಇದು ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಅಪರೂಪದ ವಿಡಿಯೋ. ಈ ವಿಡಿಯೋದಲ್ಲಿ ವಾಜಪೇಯಿ ಅವರು ದೆಹಲಿಯ  ಬಿಜೆಪಿ ಕಚೇರಿಯಲ್ಲಿ ನಡೆದುಕೊಂಡು ಬರುತ್ತಿದ್ದಾರೆ. ಆ ಸಮಯದಲ್ಲಿ ನರೇಂದ್ರ ಮೋದಿಯವರು ಅಟಲ್ ಜೀ ಗಮನಕ್ಕೆ ಬರುತ್ತಾರೆ. ಅಟಲ್ ಜೀ, ಮೋದಿ ಅವರನ್ನು ಸಮೀಪಿಸಕ್ಕೆ ಬರುವಂತೆ ಸೂಚಿಸುತ್ತಾರೆ. ನರೇಂದ್ರ ಮೋದಿ ಅವರು ವಾಜಪೇಯಿಯವರ ಬಳಿಗೆ ಓಡಿ ಬರುತ್ತಾರೆ. ಆ ಸಮಯದಲ್ಲಿ ಅಟಲ್ ಜೀ ಏನು ಮಾಡಿದ್ರು ಗೊತ್ತಾ!

Aug 16, 2018, 12:01 PM IST
ಅಜಾತಶತ್ರು ಅಟಲ್ ಜೀ ಆರೋಗ್ಯ ಸ್ಥಿತಿ ಚಿಂತಾಜನಕ

ಅಜಾತಶತ್ರು ಅಟಲ್ ಜೀ ಆರೋಗ್ಯ ಸ್ಥಿತಿ ಚಿಂತಾಜನಕ

ಮತ್ತೆ ಏಮ್ಸ್ ಆಸ್ಪತ್ರೆಯತ್ತ ಪ್ರಧಾನಿ ಮೋದಿ.
 

Aug 16, 2018, 11:19 AM IST
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಥಿತಿ ಗಂಭೀರ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಥಿತಿ ಗಂಭೀರ

ಏಮ್ಸ್ ಆಸ್ಪತ್ರೆಗೆ ದೌಡಾಯಿಸುತ್ತಿರುವ ಬಿಜೆಪಿ ನಾಯಕರು.

Aug 16, 2018, 07:33 AM IST
AIIMS ಆಸ್ಪತ್ರೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಕಿಡ್ನಿ ಶಸ್ತ್ರಚಿಕಿತ್ಸೆ

AIIMS ಆಸ್ಪತ್ರೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಗೆ ಕಿಡ್ನಿ ಶಸ್ತ್ರಚಿಕಿತ್ಸೆ

ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಹಣಕಾಸು ಸಚಿವ ಜೇಟ್ಲಿ ಕಳೆದ ಒಂದು ತಿಂಗಳಿನಿಂದ ಡಯಾಲಿಸೀಸ್ಗೆ ಒಳಗಾಗಿದ್ದರು.

 

May 14, 2018, 01:44 PM IST
'ನಿತೀಶ್ ಕುಮಾರ್ ಆಡಳಿತ ಅಂತ್ಯಕಾಣುವ ಸಮಯ ಬಂದಿದೆ'- ಲಾಲೂ ಪ್ರಸಾದ್ ಯಾದವ್

'ನಿತೀಶ್ ಕುಮಾರ್ ಆಡಳಿತ ಅಂತ್ಯಕಾಣುವ ಸಮಯ ಬಂದಿದೆ'- ಲಾಲೂ ಪ್ರಸಾದ್ ಯಾದವ್

ಅನಾರೋಗ್ಯ ಕಾರಣದಿಂದ ಲಾಲೂ 17 ಮಾರ್ಚ್ ರಂದು ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ರಿಮ್ಸ್) ಗೆ ದಾಖಲಾಗಿದ್ದರು.

 

Mar 29, 2018, 01:34 PM IST