Air India owner : ಅಹಮದಾಬಾದ್‌ನಲ್ಲಿ ನಡೆದ ಘೋರ ವಿಮಾನ ದುರಂತದ ನಂತರ ಅಂತರ್ಜಾಲದಲ್ಲಿ ಏರ್ ಇಂಡಿಯಾದ ಮಾಲೀಕರು ಯಾರು ಎನ್ನುವ ಕುರಿತು ನೆಟ್ಟಿಗರು ಹುಡುಕಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳು ಭಾರತದ ಸರ್ಕಾರದ ಅಧಿನಲ್ಲಿದ್ದ AIR India ಇದೀಗ ಖಾಸಗಿ ಸಂಸ್ಥೆಯೊಂದರ ಒಡೆತನದಲ್ಲಿದೆ..
Vijay Rupani died in plane crash : ಅಹಮದಾಬಾದ್ ವಿಮಾನ ದುರಂತ ಹಲವಾರು ಅಮಾಯಕ ಜೀವನಗಳ ಬಲಿ ಪಡೆದಿದೆ. ಈ ಅಪಘಾತದಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿಯವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ. 242 ಜನರ ಪೈಕಿ ರೂಪಾನಿಯವರು ಸಹ AIR India AN-171 ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.