Actress Aishwarya Lekshmi: ನಟಿ ಐಶ್ವರ್ಯ ಲಕ್ಷ್ಮಿ ಇತ್ತೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೆ ಸೀಮಂತದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಅದರಲ್ಲಿ ಶಾಕ್ ಆಗುವ ವಿಚಾರ ಏನು ಎಂದರೆ, ಅವರಿಗೆ ಇನ್ನೂ ಮದುವೆಯಾಗಿಲ್ಲ. ಈ ವೈರಲ್ ಫೋಟೋದ ಹಿಂದಿನ ಸತ್ಯ ಏನು? ತಿಳಿಯಲು ಮುಂದೆ ಓದಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.