Ajith Kumar Father : ನಟ ಅಜಿತ್ ಅವರ ತಂದೆ ಪಿ ಸುಬ್ರಮಣ್ಯಂ ಅನಾರೋಗ್ಯದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಪಿ ಸುಬ್ರಮಣ್ಯಂ ಕೇರಳದ ಪಾಲಕ್ಕಾಡ್ ಮೂಲದ ಮಲಯಾಳಿಯಾಗಿದ್ದು, ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ತಮ್ಮ ಪತ್ನಿ ಮೋಹಿನಿ ಮತ್ತು ಮೂವರು ಮಕ್ಕಳಾದ ಅನುಪ್ ಕುಮಾರ್, ಅಜಿತ್ ಕುಮಾರ್ ಮತ್ತು ಅನಿಲ್ ಕುಮಾರ್ ಅವರನ್ನು ಅಗಲಿದ್ದಾರೆ.