ಕಳೆದ ವರ್ಷ ಅಕ್ಷಯ ತೃತೀಯದಂದು ಚಿನ್ನದ ವಹಿವಾಟು ₹12,000 ಕೋಟಿಗಳಷ್ಟಿತ್ತು. ಈ ವರ್ಷ ಬೆಲೆ ಏರಿಕೆಯ ಹೊರತಾಗಿಯೂ ಚಿನ್ನದ ವಹಿವಾಟು ₹13,000 ಕೋಟಿ ತಲುಪಲಿದೆ ಎಂದು ಆಭರಣ ವ್ಯಾಪಾರಿಗಳ ಸಂಘ ಅಂದಾಜಿಸಿದೆ.
ಅಕ್ಷಯ ತೃತೀಯ ಈ ಬಾರಿ ಬಹಳ ವಿಶೇಷ ಯೋಗಗಳನ್ನು ನಿರ್ಮಿಸುತ್ತಿದೆ. ಅಕ್ಷಯ ತೃತೀಯದ ದಿನದಂದು 6 ಅಪರೂಪದ ರಾಜಯೋಗಗಳು ರೂಪುಗೊಳ್ಳುತ್ತಿದ್ದು ಇದರಿಂದ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಅಕ್ಷಯ ತೃತೀಯ ಈ ಬಾರಿ ಏಪ್ರಿಲ್ 20 ರಂದು ಆಚರಿಸಲಾಗುತ್ತಿದೆ. ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸುವುದು ವಾಡಿಕೆ.
Akshaya Tritiya 2026: ಹಿಂದೂ ಪಂಚಾಂಗದ ಪ್ರಕಾರ, ಏಪ್ರಿಲ್ 19, 2026ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಅಕ್ಷಯ ತೃತೀಯವನ್ನು ಸಂಪತ್ತು, ಸಮೃದ್ಧಿ ಮತ್ತು ಶ್ರೀಮಂತಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯದ ಪ್ರಕಾರ, ಈ ಅಕ್ಷಯ ತೃತೀಯದಲ್ಲಿ ಗ್ರಹಗಳ ಅಪರೂಪದ ಸಂಯೋಗದಿಂದಾಗಿ ಅಕ್ಷಯ ಯೋಗ, ಮಾಲವ್ಯ ರಾಜಯೋಗ, ಗಜಕೇಸರಿ ರಾಜಯೋಗಗಳಂತಹ ಹಲವು ಶುಭ ಯೋಗಗಳು ರಚನೆಯಾಗಲಿದ್ದು ಕೆಲವ ರಾಶಿಯವರ ಮೇಲೆ ಸಾಕ್ಷಾತ್ ಲಕ್ಷ್ಮಿ, ಕುಬೇರರ ವಿಶೇಷ ಆಶೀರ್ವಾದ ಇರುತ್ತದೆ. ಆ ಅದೃಷ್ಟದ ರಾಶಿಗಳು ಯಾವುವೆಂದು ತಿಳಿಯೋಣ..
Akshaya tritiya 2026 Shubha Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಕ್ಷಯ ತೃತೀಯದ ದಿನವೇ ಶುಭ ವೈಭವಲಕ್ಷ್ಮಿ ರಾಜಯೋಗ ನಿರ್ಮಾಣಗೊಳ್ಳಲಿದ್ದು ಇದರ ಪ್ರಭಾವ ಮೇಷದಿಂದ ಮೀನ ರಾಶಿಯವರೆಗೆ ಹೇಗಿರಲಿದೆ. ಯಾರಿಗೆ ಅದೃಷ್ಟ? ಯಾರಿಗೆ ನಷ್ಟ! ತಿಳಿಯಿರಿ.
akshaya tritiya 2026: ಶಾಸ್ತ್ರಗಳ ಪ್ರಕಾರ, ಈ ದಿನದಂದು ಮಾಡಿದ ದಾನಗಳಿಂದ ಪಡೆದ ಪುಣ್ಯವು "ಅಕ್ಷಯ" ಅಂದರೆ ಅದರ ಸಕಾರಾತ್ಮಕ ಪರಿಣಾಮಗಳು ಬಹಳ ಕಾಲ ಉಳಿಯುತ್ತವೆ.
ಈ ಉದಾಹರಣೆಯು ಪ್ರತಿ ವರ್ಷ ಸಣ್ಣ ಮೊತ್ತದ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ದೊಡ್ಡ ಲಾಭ ಪಡೆಯಬಹುದು ಎಂಬುದನ್ನ ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಅಕ್ಷಯ ತೃತೀಯದಂತಹ ಸಾಂಪ್ರದಾಯಿಕ ದಿನಗಳಲ್ಲಿ ಚಿನ್ನವನ್ನ ಖರೀದಿಸುವುದು ಕೇವಲ ನಂಬಿಕೆಯ ವಿಷಯವಲ್ಲ. ಇದು ಒಂದು ಉತ್ತಮ ಹೂಡಿಕೆಯ ತಂತ್ರ...
raja yog on akshaya tritiya : ಅಕ್ಷಯ ತೃತೀಯ ಈ ಬಾರಿ ಕೆಲವು ರಾಶಿಗಳಿಗೆ ಅದೃಷ್ಟ ಹೊತ್ತು ತರುತ್ತಿದೆ. ಅಕ್ಷಯ ತೃತೀಯದಂದೇ 5 ಶಕ್ತಿಶಾಲಿ ರಾಜಯೋಗಗಳು ನಿರ್ಮಾಣವಾಗಲಿದೆ. ಜೀವನದಲ್ಲಿ ಶಾಂತಿ, ಸಮೃದ್ಧಿ ತರಲಿದೆ.
Weekly Horoscope Apr 13th to Apr 19th 2026: ಎಪ್ರಿಲ್ 13 ರಿಂದ ಎಪ್ರಿಲ್ 19ರವರೆಗೆ ಈ ವಾರ ಗ್ರಹಗಳ ಸಂಚಾರದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ. ಈ ವಾರಾಂತ್ಯದಲ್ಲಿ ʼಅಕ್ಷಯ ತೃತೀಯʼವೂ ಇರುವುದರಿಂದ ಈ ವಾರ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.
Akshaya Tritiya: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯಕ್ಕೆ ಬಹಳ ಮಹತ್ವವಿದೆ. ವಿಶೇಷವಾಗಿ ಸಂಪತ್ತಿನ ದೇವರೆಂದು ಪರಿಗಣಿಸಲಾಗುವ ತಾಯಿ ಲಕ್ಷ್ಮಿ ಹಾಗೂ ಕುಬೇರನನ್ನು ಮೆಚ್ಚಿಸಲು ಈ ದಿನವನ್ನು ತುಂಬಾ ಪ್ರಾಶಸ್ತ್ಯವೆಂದು ಪರಿಗಣಿಸಲಾಗುತ್ತದೆ.
Akshaya Tritiya: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನ ಮನೆಗೆ ಕೆಲವು ವಸ್ತುಗಳನ್ನು ಖರೀದಿಸುವುದರಿಂದ ಅಂತಹ ಮನೆಯಲ್ಲಿ ತಾಯಿ ಲಕ್ಷ್ಮಿ ವಿರಾಜಮಾನಳಾಗುತ್ತಾಳೆ ಎಂಬ ನಂಬಿಕೆಯಿದೆ.
ಅಕ್ಷಯ ತೃತೀಯ ಬರುತ್ತಿದೆ. ಇಂದು ಕೂಡ ಶುಭ ದಿನಗಳಲ್ಲಿ ಒಂದು. ಅಕ್ಷಯ ತೃತೀಯದಂದು ಶುಭ ಕಾರ್ಯಗಳನ್ನ ಮಾಡಲಾಗುತ್ತದೆ. ಇದಲ್ಲದೆ ಅಂದು ಚಿನ್ನ ಖರೀದಿಸುವುದರಿಂದ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಸಿಗುತ್ತದೆ, ಸಂಪತ್ತು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅಕ್ಷಯ ತೃತೀಯ ದಿನದಂದು ಕೆಲವು ವಸ್ತುಗಳನ್ನ ಖರೀದಿಸಬಾರದು ಎಂದು ಜ್ಯೋತಿಷ್ಯ ತಜ್ಞರು ಹೇಳುತ್ತಾರೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Gajakesari Rajayoga on Akshaya Tritiya: ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ಎಂದು ನಂಬಲಾಗಿದೆ. 2026ರ ಅಕ್ಷಯ ತೃತೀಯದಲ್ಲಿ ಗುರು-ಚಂದ್ರರ ಅಪರೂಪದ ಮೈತ್ರಿಯಿಂದ ಶುಭ ಗಜಕೇಸರಿ ಯೋಗವೂ ಸೃಷ್ಟಿಯಾಗಲಿದೆ.
Akshaya Tritiya 2026: ಜ್ಯೋತಿಷ್ಯದಲ್ಲಿ ಅಕ್ಷಯ ತೃತೀಯವನ್ನು ತುಂಬಾ ಪ್ರಾಶಸ್ತ್ಯವಾದ ದಿನ ಎನ್ನಲಾಗುತ್ತದೆ. 2026ರ ಅಕ್ಷಯ ತೃತೀಯ ದಿನದಂದು ಧನಕಾರಕ ಶುಕ್ರ ಸಂಚರಿಸಲಿದ್ದು ಆರು ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಲಿವೆ ಎನ್ನಲಾಗುತ್ತಿದೆ.
gold rate: ಚಿನ್ನದ ದರ ಹಾವು-ಏಣಿ ಆಟದ ಮಧ್ಯೆಯೇ ಬೆಂಗಳೂರಿನಲ್ಲಿ ಅಕ್ಷಯ ತೃತೀಯಕ್ಕೆ ಈಗಲೇ ಗೋಲ್ಡ್ ಬುಕ್ಕಿಂಗ್ ಜೋರಾಗಿದೆ.. ದರ ಮತ್ತಷ್ಟು ಏರಬಹುದು ಎಂಬ ಭೀತಿಯಿಂದ ಗ್ರಾಹಕರು ಈಗಿನ ಬೆಲೆಗೆ ಚಿನ್ನ ಬುಕ್ ಮಾಡುತ್ತಿದ್ದಾರೆ.
Akshaya Tritiya: ಇಂದು (ಏಪ್ರಿಲ್ 30, 2025)ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯದಲ್ಲಿ ಕೆಲವು ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
Gold Price on Akshaya Tritiya 2025: ಪ್ರತಿ ಬಾರಿ ಅಕ್ಷಯ ತೃತೀಯದ ದಿನ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿರುತ್ತದೆ. ಆದರೆ ಈ ಬಾರಿ ಮಾತ್ರ ಅಕ್ಷಯ ತೃತೀಯದಂದು ಬಂಗಾರದ ಬೆಲೆ ಇಳಿಕೆ ಸ್ತರದಲ್ಲಿದೆ.
Akshaya Tritiya: 2025ರ ಅಕ್ಷಯ ತೃತೀಯವು ಐದು ಮಹಾಯೋಗಗಳೊಂದಿಗೆ ಬರುತ್ತಿದೆ. ಇದರಿಂದ ಕೆಲವರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ ಎನ್ನಲಾಗುತ್ತಿದೆ.
Akshaya Tritiya 2025: ವಾಸ್ತು ಶಾಸ್ತ್ರದ ಪ್ರಕಾರ ಅಕ್ಷಯ ತೃತೀಯದಂದು ಕೆಲವೊಂದು ಬದಲಾವಣೆಗಳನ್ನು ಮಾಡುವುದರಿಂದ ಕುಬೇರನ ಆಶಿರ್ವಾದವನ್ನು ಪಡೆಯಬಹುದು. ಅಷ್ಟಕ್ಕೂ ಆ ಕೆಲಸಗಳೇನು? ತಿಳಿಯಲು ಮುಂದೆ ಓದಿ..
Akshaya Tritiya: ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಅಕ್ಷಯ ತೃತೀಯವನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಈ ದಿನ, ಲಕ್ಷ್ಮಿ ದೇವಿಯನ್ನು ನಿಮ್ಮ ಮನೆಗೆ ಆಹ್ವಾನಿಸಲು ನೀವು ಕೆಲವು ವಸ್ತುಗಳನ್ನು ಮನೆಗೆ ತರಬಹುದು.
Akshaya Tritiya: ಈ ಬಾರಿಯ ಅಕ್ಷಯ ತೃತೀಯ ದಿನದಂದು ಹಲವು ಶುಭ ಯೋಗಗಳು ನಿರ್ಮಾಣವಾಗುತ್ತಿವೆ.