2025ರ ಕ್ಯಾಲೆಂಡರ್ ವರ್ಷದ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ಆಭರಣಗಳ ಬೇಡಿಕೆಯು ಶೇ.25ರಷ್ಟು ಕಡಿಮೆಯಾಗಿ 71.4 ಟನ್‌ಗಳಿಗೆ ತಲುಪಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 95.5 ಟನ್‌ಗಳಷ್ಟಿತ್ತು.
Akshaya Tritiya 2025: ವಾಸ್ತು ಶಾಸ್ತ್ರದ ಪ್ರಕಾರ ಅಕ್ಷಯ ತೃತೀಯದಂದು ಕೆಲವೊಂದು ಬದಲಾವಣೆಗಳನ್ನು ಮಾಡುವುದರಿಂದ ಕುಬೇರನ ಆಶಿರ್ವಾದವನ್ನು ಪಡೆಯಬಹುದು. ಅಷ್ಟಕ್ಕೂ ಆ ಕೆಲಸಗಳೇನು? ತಿಳಿಯಲು ಮುಂದೆ ಓದಿ..
ಏಪ್ರಿಲ್ 30ರಂದು ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಅಕ್ಷಯ ಯೋಗವು ರೂಪುಗೊಳ್ಳುವುದರಿಂದ, ಐದು ರಾಶಿಯ ಜನರಿಗೆ ವಿಶೇಷ ಪ್ರಯೋಜನಗಳು ಸಿಗಲಿವೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ.
Akshaya Tritiya: ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಅಕ್ಷಯ ತೃತೀಯವನ್ನು ಬಹಳ ಶುಭವೆಂದು ಪರಿಗಣಿಸಲಾಗಿದೆ. ಈ ದಿನ, ಲಕ್ಷ್ಮಿ ದೇವಿಯನ್ನು ನಿಮ್ಮ ಮನೆಗೆ ಆಹ್ವಾನಿಸಲು ನೀವು ಕೆಲವು ವಸ್ತುಗಳನ್ನು ಮನೆಗೆ ತರಬಹುದು.
ಅಕ್ಷಯ ತೃತೀಯ ಈ ಬಾರಿ ಕೆಲವು ರಾಶಿಗಳಿಗೆ ಅದೃಷ್ಟ ಹೊತ್ತು ಬಂದಿದೆ. 400 ವರ್ಷ ನಂತರ ಅಕ್ಷಯ ತೃತೀಯದಿಂದೇ ಐದು ರಾಜಯೋಗಗಳು ಇರಲಿವೆ.
Akshaya Tritiya 2025: ಚಿನ್ನ ಖರೀದಿಸುವಾಗ ನೀವು ಎರಡು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಮೊದಲನೆಯದು ನೀವು ಖರೀದಿಸುತ್ತಿರುವ ಚಿನ್ನ ಎಷ್ಟು ಶುದ್ಧವಾಗಿದೆ ಮತ್ತು ಎರಡನೆಯದು ಆಭರಣಗಳನ್ನು ಯಾವ ಕ್ಯಾರೆಟ್‌ನಲ್ಲಿ ತಯಾರಿಸಲಾಗುತ್ತದೆ ಎಂಬುದು.
ಅಕ್ಷಯ ತೃತೀಯದಂದು ಕೆಲವು ಕೆಲಸಗಳನ್ನು ಮಾಡದಂತೆ ನೋಡಿಕೊಳ್ಳಬೇಕು. ಈ ತಪ್ಪುಗಳನ್ನು ತಿಳಿಯದೇ ಮಾಡಿದರೂ ಆ ತಪ್ಪಿಗೆ ಪರಿಹಾರ ಇಲ್ಲ.
Akshaya Tritiya 2025 : ಅಕ್ಷಯ ತೃತೀಯಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ಈ ವರ್ಷದ ಅಕ್ಷಯ ತೃತೀಯ ಬಹಳ ವಿಶೇಷವಾಗಿದೆ. ಈ ದಿನವೇ ಎರಡೆರಡು ರಾಜಯೋಗಗಳು ರೂಪುಗೊಳ್ಳುತ್ತಿವೆ.
Akshaya Tritiya 2025 : ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾತ್ರವಲ್ಲ ತುಂಬಾ ಅಗ್ಗದ ವಸ್ತುವನ್ನು ಖರೀದಿಸುವುದರಿಂದ ಕೂಡಾ ಮನೆಯ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು ಎನ್ನುವ ಸತ್ಯ ನಿಮಗೆ ತಿಳಿದಿದೆಯೇ?
Akshaya Tritiya 2025: ಅಕ್ಷಯ ತೃತೀಯದಂದು 100 ವರ್ಷಗಳ ನಂತರ ಮಾಳವೀಯ ಮತ್ತು ಗಜಕೇಸರಿ ರಾಜಯೋಗವು ರೂಪುಗೊಳ್ಳಲಿರುವ ಕಾರಣ, ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ಕೂಡಿ ಬರಲಿದೆ. ಹಾಗಾದರೆ ಆ ರಾಶಿ ಚಿಹ್ನೆಗಳು ಯಾವುದು? ತಿಳಿಯಲು ಮುಂದೆ ಓದಿ..
ಅಕ್ಷಯ ತೃತೀಯ ಸಮಯದಲ್ಲಿ 500 ವರ್ಷಗಳ ನಂತರ 5 ರಾಜಯೋಗಗಳು ರೂಪುಗೊಳ್ಳುತ್ತಿವೆ. ಈ ಕಾರಣದಿಂದಾಗಿ 5 ರಾಶಿಯ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು.
ಅಕ್ಷಯ ತೃತೀಯ ಈ ಬಾರಿ ಬಹಳ ವಿಶೇಷವಾಗಿದೆ. ಅಕ್ಷಯ ತೃತೀಯದ ದಿನದಂದು 6 ಅಪರೂಪದ ಮತ್ತು ಅತ್ಯಂತ ಮಂಗಳಕರವಾದ ರಾಜಯೋಗಗಳು ರೂಪುಗೊಳ್ಳುತ್ತಿವೆ. ಅಕ್ಷಯ ತೃತೀಯ ಏಪ್ರಿಲ್ 30, 2025 ರಂದು ಬರುತ್ತದೆ.
ಈ ಪವಿತ್ರ ದಿನದಂದು ತಾಯಿ ಲಕ್ಷ್ಮಿದೇವಿ ಮತ್ತು ಕುಬೇರ ದೇವರನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಈ ವಿಶೇಷ ದಿನದಂದು ಚಿನ್ನ ಮತ್ತು ಬೆಳ್ಳಿ ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ.
ಅಕ್ಷಯ ತೃತೀಯವನ್ನು ಈ ವರ್ಷ ಏಪ್ರಿಲ್ 30 ರಂದು ಆಚರಿಸಲಾಗುತ್ತಿದೆ. ಅಕ್ಷಯ ತೃತೀಯದಿಂದ ಯಾವ ರಾಶಿಯವರಿಗೆ ಶುಭ ದಿನಗಳು ಪ್ರಾರಂಭವಾಗುತ್ತವೆ ಎಂದು ತಿಳಿಯೋಣ...