Akshaya Tritiya 2026 Gajkesri Yog: ಪಂಚಾಂಗ ಲೆಕ್ಕಾಚಾರದ ಪ್ರಕಾರ, ಈ ವರ್ಷ ಏಪ್ರಿಲ್ 19 ರಂದು ಅಂದರೆ ಇಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಆಧಾರದ ಮೇಲೆ, ಗಜಕೇಸರಿ ಯೋಗ ಸೇರಿದಂತೆ ಹಲವಾರು ಅಪರೂಪದ ಯೋಗಗಳು ಈ ಬಾರಿ ಅಕ್ಷಯ ತೃತೀಯದಂದು ರೂಪುಗೊಳ್ಳುತ್ತಿವೆ. ಅಕ್ಷಯ ತೃತೀಯದಂದು ರೂಪುಗೊಳ್ಳುವ ಗಜಕೇಸರಿ ಯೋಗ ಯಾವ 5 ರಾಶಿಗಳಿಗೆ ನಿಜವಾದ ವರದಾನ ಎಂದು ತಿಳಿಯೋಣ...
ಕಳೆದ ವರ್ಷ ಅಕ್ಷಯ ತೃತೀಯದಂದು ಚಿನ್ನದ ವಹಿವಾಟು ₹12,000 ಕೋಟಿಗಳಷ್ಟಿತ್ತು. ಈ ವರ್ಷ ಬೆಲೆ ಏರಿಕೆಯ ಹೊರತಾಗಿಯೂ ಚಿನ್ನದ ವಹಿವಾಟು ₹13,000 ಕೋಟಿ ತಲುಪಲಿದೆ ಎಂದು ಆಭರಣ ವ್ಯಾಪಾರಿಗಳ ಸಂಘ ಅಂದಾಜಿಸಿದೆ.
ಅಕ್ಷಯ ತೃತೀಯ ಈ ಬಾರಿ ಬಹಳ ವಿಶೇಷ ಯೋಗಗಳನ್ನು ನಿರ್ಮಿಸುತ್ತಿದೆ. ಅಕ್ಷಯ ತೃತೀಯದ ದಿನದಂದು 6 ಅಪರೂಪದ ರಾಜಯೋಗಗಳು ರೂಪುಗೊಳ್ಳುತ್ತಿದ್ದು ಇದರಿಂದ ಕೆಲವು ರಾಶಿಯವರ ಅದೃಷ್ಟ ಖುಲಾಯಿಸಲಿದೆ. ಅಕ್ಷಯ ತೃತೀಯ ಈ ಬಾರಿ ಏಪ್ರಿಲ್ 20 ರಂದು ಆಚರಿಸಲಾಗುತ್ತಿದೆ. ಅಕ್ಷಯ ತೃತೀಯವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸುವುದು ವಾಡಿಕೆ.
malavya rajyoga: ಜ್ಯೋತಿಷ್ಯದ ಪ್ರಕಾರ, ಏಪ್ರಿಲ್ ನಾಲ್ಕನೇ ವಾರದಲ್ಲಿ,ಮಾಲವ್ಯ ರಾಜಯೋಗದ ಪ್ರಭಾವದಿಂದ ಈ 5 ರಾಶಿಗಳಿಗೆ ಅದೃಷ್ಟ ಬರುತ್ತದೆ.
akshaya tritiya 2026: ಶಾಸ್ತ್ರಗಳ ಪ್ರಕಾರ, ಈ ದಿನದಂದು ಮಾಡಿದ ದಾನಗಳಿಂದ ಪಡೆದ ಪುಣ್ಯವು "ಅಕ್ಷಯ" ಅಂದರೆ ಅದರ ಸಕಾರಾತ್ಮಕ ಪರಿಣಾಮಗಳು ಬಹಳ ಕಾಲ ಉಳಿಯುತ್ತವೆ.
ಈ ಉದಾಹರಣೆಯು ಪ್ರತಿ ವರ್ಷ ಸಣ್ಣ ಮೊತ್ತದ ಹೂಡಿಕೆ ಮಾಡುವುದರಿಂದ ದೀರ್ಘಾವಧಿಯಲ್ಲಿ ದೊಡ್ಡ ಲಾಭ ಪಡೆಯಬಹುದು ಎಂಬುದನ್ನ ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ ಅಕ್ಷಯ ತೃತೀಯದಂತಹ ಸಾಂಪ್ರದಾಯಿಕ ದಿನಗಳಲ್ಲಿ ಚಿನ್ನವನ್ನ ಖರೀದಿಸುವುದು ಕೇವಲ ನಂಬಿಕೆಯ ವಿಷಯವಲ್ಲ. ಇದು ಒಂದು ಉತ್ತಮ ಹೂಡಿಕೆಯ ತಂತ್ರ...
raja yog on akshaya tritiya : ಅಕ್ಷಯ ತೃತೀಯ ಈ ಬಾರಿ ಕೆಲವು ರಾಶಿಗಳಿಗೆ ಅದೃಷ್ಟ ಹೊತ್ತು ತರುತ್ತಿದೆ. ಅಕ್ಷಯ ತೃತೀಯದಂದೇ 5 ಶಕ್ತಿಶಾಲಿ ರಾಜಯೋಗಗಳು ನಿರ್ಮಾಣವಾಗಲಿದೆ. ಜೀವನದಲ್ಲಿ ಶಾಂತಿ, ಸಮೃದ್ಧಿ ತರಲಿದೆ.
Trigrahi Yoga: ಈ ಬಾರಿ ಅಕ್ಷಯ ತೃತೀಯ ದಿನದಂದು 3 ಪ್ರಮುಖ ಯೋಗಗಳು ರೂಪುಗೊಳ್ಳಲಿವೆ. ಇವುಗಳು ಸಂಭವಿಸುವುದು ಬಹಳ ಅಪರೂಪವೆಂದು ಜ್ಯೋತಿಷಿಗಳು ಹೇಳುತ್ತಾರೆ. ಈ ಅಪರೂಪದ ತ್ರಿಗ್ರಾಹಿ ಯೋಗವು ಎಲ್ಲಾ 12 ರಾಶಿಯ ಜನರ ಮೇಲೂ ಪರಿಣಾಮ ಬೀರುತ್ತದೆ. ಈ ಪೈಕಿ 2 ರಾಶಿಯ ಜನರಿಗೆ ಅದೃಷ್ಟದ ಬೆಂಬಲ ದೊರೆಯಲಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Gajakesari Rajayoga: ಮಹಿಳೆಯರ ನೆಚ್ಚಿನ ಹಬ್ಬ ಅಕ್ಷಯ ತೃತೀಯ ಸಮೀಪಿಸುತ್ತಿದೆ.. ಆ ದಿನದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರ ಜೊತೆಗೆ, ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದರಿಂದ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅದೇ ಅಕ್ಷಯ ತೃತೀಯದ ಶುಭ ದಿನದಂದು, ಗಜಕೇಸರಿ ರಾಜಯೋಗ ಉಂಟಾಗಲಿದೆ..
Akshaya tritiya 2026: ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಅಕ್ಷಯ ತೃತೀಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ವರ್ಷ, ಅಕ್ಷಯ ತೃತೀಯವನ್ನು ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಶುಭ ದಿನದಂದು, ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ಮತ್ತು ಸಂಪತ್ತನ್ನು ಹೆಚ್ಚಿಸಲು ಎಲ್ಲರೂ ಸಾಕಷ್ಟು ಚಿನ್ನವನ್ನು ಖರೀದಿಸಲು ಆಶಿಸುತ್ತಾರೆ. ಆದರೆ ಅಕ್ಷಯ ತೃತೀಯ ಯಾವಾಗ ಬರುತ್ತದೆ? ಚಿನ್ನ ಖರೀದಿಸಲು ಯಾವಾಗ ಉತ್ತಮ ಸಮಯ ಎಂಬುದರ ಸಂಪೂರ್ಣ ವಿವರಗಳನ್ನು ತಿಳಿಯಿರಿ
ಭಾರತೀಯ ಹಿಂದೂ ಸಂಪ್ರದಾಯದಲ್ಲಿ ಅಕ್ಷಯ ತೃತೀಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಈ ವರ್ಷ ಅಕ್ಷಯ ತೃತೀಯವನ್ನ ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಶುಭ ದಿನದಂದು ತಾಯಿ ಲಕ್ಷ್ಮಿದೇವಿಯ ಆಶೀರ್ವಾದಮತ್ತು ಸಂಪತ್ತು ಹೆಚ್ಚಿಸಲು ಎಲ್ಲರೂ ಸಾಕಷ್ಟು ಚಿನ್ನ ಖರೀದಿಸುತ್ತಾರೆ. ಈ ವರ್ಷ ಅಕ್ಷಯ ತೃತೀಯ ಯಾವಾಗ ಬರುತ್ತದೆ? ಚಿನ್ನ ಖರೀದಿಸಲು ಯಾವಾಗ ಉತ್ತಮ ಸಮಯ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...