Karisma Kapoor Love Story : ಬಾಲಿವುಡ್‌ನಲ್ಲಿ ಹಲವು ಪ್ರೇಮ ಕಥೆಗಳು ಮದುವೆಗೂ ಮುನ್ನವೇ ಮುಕ್ತಾಯವಾಗಿವೆ. ಅಂಥದ್ದೇ ಒಂದು ಕುತೂಹಲಕಾರಿ ಪ್ರೇಮ ಕಥೆ ಎಂದರೆ ನಟಿ ಕರೀಷ್ಮಾ ಕಪೂರ್ ಅವರದ್ದು.
Akshaye Khanna : 'ಧುರಂಧರ್' ಚಿತ್ರದಲ್ಲಿ ರೆಹಮಾನ್ ದಕೈತ್ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ ತಮ್ಮ ಲುಕ್ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದ್ದಾರೆ. ಆದರೆ ಅಕ್ಷಯ್ ಖನ್ನಾ ನಿಜ ಜೀವನದಲ್ಲಿ ಇನ್ನೂ ಒಂಟಿ ಅಂದ್ರೆ ನೀವು ನಂಬ್ತೀರಾ..? ಹೌದು.. ಇತ್ತೀಚಿಗೆ ಅವರೇ ಸಂದರ್ಶನವೊಂದರಲ್ಲಿ ಸಿಂಗಲ್ ಆಗಿರುವುದಕ್ಕೆ ಕಾರಣವನ್ನ ಬಿಚ್ಚಿಟ್ಟರು.
ಬಾಲಿವುಡ್ ನಟ ಅಕ್ಷಯ್ ಖನ್ನಾ ತಮ್ಮ ಚಿತ್ರಗಳಿಂದ ಜನಪ್ರಿಯರಾಗಿದ್ದಾರೆ. ‘ಬಾರ್ಡರ್’, ‘ತಾಲ್’, ‘ದಿಲ್ ಚಾಹತಾ ಹೈ’ ಚಿತ್ರಗಳು ಅವರಿಗೆ ಖ್ಯಾತಿ ತಂದವು. ಆದರೆ, ಅವರ ವೈಯಕ್ತಿಕ ಜೀವನದ ಕೆಲವು ಕಥೆಗಳು ಗಾಸಿಪ್‌ಗೆ ಕಾರಣವಾಗಿವೆ. ಅಂತಹ ಒಂದು ಕಥೆಯೆಂದರೆ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಡೇಟ್ ಮಾಡಲು ಅಕ್ಷಯ್ ಆಸೆಪಟ್ಟಿದ್ದ ವಿಷಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.