Allu Arjun politics : ‘ಪುಷ್ಪ 2’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ವೃತ್ತಿಜೀವನದ ಉತ್ತುಂಗದಲ್ಲಿರುವ ಅಲ್ಲು ಅರ್ಜುನ್, ಇದೇ ಸಮಯದಲ್ಲಿ ರಾಜಕೀಯಕ್ಕೆ ಕಾಲಿಡುತ್ತಾರೆಯೇ ಎಂಬ ಪ್ರಶ್ನೆ ಸಿನಿಪ್ರಿಯರಲ್ಲಿ ಮೂಡಿತ್ತು.
ಅಟ್ಲೀ ಅವರು ಇದೇ ಮೊದಲ ಬಾರಿಗೆ ಅಲ್ಲು ಅರ್ಜುನ್ ಜೊತೆ ಕೆಲಸ ಮಾಡುತ್ತಿದ್ದರೆ. ಬಾಲಿವುಡ್ ಸ್ಟಾರ್ ನಾಯಕಿ ದೀಪಿಕಾ ಪಡುಕೋಣೆ ಕೂಡ ಮೊದಲ ಬಾರಿಗೆ ಬನ್ನಿ ಜೊತೆ ಅಭಿನಯ ಮಾಡುತ್ತಿದ್ದಾರೆ.
ಅಲ್ಲು ಅರ್ಜುನ್ ಅವರು ಪ್ರಯಾಣದ ಸಮಯವನ್ನು ಉಳಿಸಲು ಹಾಗೂ ಚಿತ್ರತಂಡಕ್ಕೆ ಅನುಕೂಲವಾಗುವಂತೆ ಮುಂಬೈನಲ್ಲೇ ಕೆಲ ಸಮಯ ಉಳಿದುಕೊಳ್ಳಲಿದ್ದಾರಂತೆ.
Allu Arjun: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರು ರಾಕಾ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದು, ಈ ಸಂದರ್ಭದಲ್ಲಿ ದೆಹಲಿ ಹೈಕೋರ್ಟ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ವ್ಯಕ್ತಿತ್ವ ಹಕ್ಕುಗಳ ರಕ್ಷಣೆಗಾಗಿ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಅವರ ಪರವಾಗಿ ಮಧ್ಯಂತರ ಆದೇಶ ಹೊರಡಿಸಿದೆ.
Allu arjun: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹೈದರಾಬಾದ್ಗೆ ವಿದಾಯ ಹೇಳಿ ಕುಟುಂಬ ಸಮೇತ ಮುಂಬೈಗೆ ಶಿಫ್ಟ್ ಆಗಿದ್ದಾರೆ.
Actor Rajinikanth jailer 2: ರಜನಿಕಾಂತ್ ಅವರ ಜೈಲರ್ 2 ಚಿತ್ರದಲ್ಲಿ ನಟಿಸಲು ನಿರಾಕರಿಸಿದ ನಟನೊಬ್ಬ ಅಟ್ಲೀ ಅವರ 'ರಕ್ಕಾ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಂಪೂರ್ಣ ವಿವರಗಳು ಇಲ್ಲಿವೆ.
ನಿರ್ದೇಶಕರು ಕಷ್ಟ ಪಟ್ಟು ಕಥೆ ಹುಡುಕಿ ಸಿನಿಮಾವನ್ನು ಸಂಪೂರ್ಣವಾಗಿ ಮಾಡಿದ ಮೇಲೆ ನಿರ್ಮಾಪಕರು ಅದು ಚೆನ್ನಾಗಿಲ್ಲ ಎಂದು ಹೇಳಿದರೆ ಹೇಗೆ?.
AA22xA6 title updates : ಟಾಲಿವುಡ್ನ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಮತ್ತು ಕಾಲಿವುಡ್ನ ಮಾಸ್ ನಿರ್ದೇಶಕ ಅಟ್ಲೀ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರದ ಅಪ್ಡೇಟ್ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ನಾಳೆ, ಅಂದರೆ ಏಪ್ರಿಲ್ 8, 2026 ರಂದು ಅಲ್ಲು ಅರ್ಜುನ್ ಅವರ 44 ನೇ ಹುಟ್ಟುಹಬ್ಬದ ಅಂಗವಾಗಿ ಈ ಚಿತ್ರದ ಅಧಿಕೃತ ಶೀರ್ಷಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ.
Allu Arjun dance teacher : ದಕ್ಷಿಣ ಭಾರತದ ಚಿತ್ರರಂಗದ 'ಲೇಡಿ ಸೂಪರ್ ಸ್ಟಾರ್' ಎಂದೇ ಖ್ಯಾತಿ ಗಳಿಸಿರುವ ನಟಿ ರಾಧಿಕಾ ಶರತ್ಕುಮಾರ್ ಇಂದಿಗೂ ಬೆಳ್ಳಿಪರದೆ ಮತ್ತು ಕಿರುತೆರೆ ಎರಡರಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಜನಪ್ರಿಯ ನೃತ್ಯ ರಿಯಾಲಿಟಿ ಶೋವೊಂದರಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದ ರಾಧಿಕಾ, ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಬಾಲ್ಯದ ಬಗ್ಗೆ ಹಂಚಿಕೊಂಡಿರುವ ಸ್ವಾರಸ್ಯಕರ ಸಂಗತಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಖ್ಯಾತ ನಿರ್ದೇಶಕ ಅಟ್ಲೀ ಜೊತೆ ಬಿಗ್ ಬಜೆಟ್ ಮೂವಿ ಮಾಡುತ್ತಿದ್ದಾರೆ. ಹೆಸರಿಡದ ಈ ಸಿನಿಮಾದಲ್ಲಿ ಬಾಲಿವುಡ್ನ ಸ್ಟಾರ್ ಹೀರೋಯಿನ್ಗಳು ಇದ್ದಾರಂತೆ.
Allu Arha achievements : ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುತ್ರಿ ಅಲ್ಲು ಅರ್ಹಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಈಗಾಗಲೇ ಈ ಸ್ಟಾರ್ ಕಿಡ್ ಸೋಷಿಯಲ್ ಮೀಡಿಯಾ ಮೂಲಕ ಕ್ರೇಜ್ ಗಳಿಸಿದ್ದಾರೆ. ಇತ್ತೀಚಿಗೆ ಬನ್ನಿ ಮಗಳು ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.. ಚಿಕ್ಕವಯಸ್ಸಿನಲ್ಲೇ ದೊಡ್ಡ ದಾಖಲೆ ಬರೆದಿದ್ದಾರೆ...
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ತಮ್ಮ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಫೆಬ್ರವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮಾರ್ಚ್ 4 ರಂದು ಹೈದರಾಬಾದ್ನಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಆರತಾಕ್ಷತೆ ಕಾಯ್ರಕ್ರಮ ಅದ್ದೂರಿಯಾಗಿ ಜರುಗಲಿದೆ.
Allu Sirish on Ram Charan : ಅಯ್ಯಪ್ಪ ಸ್ವಾಮಿಯ ದೀಕ್ಷೆ ಎಷ್ಟು ಪವಿತ್ರ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಇಂತಹ ದೀಕ್ಷೆ ಕೈಗೊಂಡಿರುವ ನಟ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಮದ್ಯದ ಪಾರ್ಟಿಗೆ ಹೋಗಿರುವುದು ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.. ಈ ಫೋಟೋಗಳನ್ನು ಹಂಚಿಕೊಂಡಿದ್ದೇ ಅಲ್ಲು ಅರ್ಜುನ್ ಸಹೋದರ...
Allu Arjun AA22 : 'ಪುಷ್ಪ-2' ಚಿತ್ರದ ಮೂಲಕ ಭಾರತೀಯ ಬಾಕ್ಸ್ ಆಫೀಸ್ ಅನ್ನು ಬೆಚ್ಚಿಬೀಳಿಸಿದ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್ ಈಗ ತಮ್ಮ ಮುಂದಿನ ಯೋಜನೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಇದರ ಬೆನ್ನಲ್ಲೇ ಬನ್ನಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಬಿಗ್ ಅಪ್ಡೇಟ್ ನೀಡಿದ್ದಾರೆ..
Allu Arjun case : ಪುಷ್ಪಾ 2 ಸ್ಪೇಷಲ್ ಶೋ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಒರ್ವ ಮಹಿಳೆ ಸಾವನ್ನಪ್ಪಿದ್ದರು. ಅಲ್ಲದೆ ಅವರ ಮಗು ಚಿಕಿತ್ಸೆ ಪಡೆಯುತ್ತಿತ್ತು. ಇದೀಗ ಈ ಪ್ರಕರಣದ ಕುರಿತು ಪೊಲೀಸರು 23 ಜನರ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Highest remuneration actor : ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಇಂದು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರು ಯಾರು ಅಂತ ಕೇಳಿದ್ರೆ.. ಥಟ್ ಅಂತ ಬಹುತೇಕ ಜನರು ಪ್ರಭಾಸ್, ಅಲ್ಲು ಅರ್ಜುನ್ ಮತ್ತು ವಿಜಯ್ ಹೆಸರು ಹೇಳ್ತಾರೆ. ಆದರೆ ಅವರಿಗಿಂತ ಹೆಚ್ಚು ಸಂಭಾವನೆ ಪಡೆಯುವ ನಟ ಒಬ್ಬನೇ ಇದ್ದಾನೆ.. ಯಾರು ಗೊತ್ತೆ..?
actress who acted with these actors: ಸಿನಿಮಾ ಒಂದು ವರ್ಣರಂಜಿತ ಜಗತ್ತು. ಇಲ್ಲಿ ಯಾರ ಜೀವನ ಹೇಗೆ ತಿರುವು ಪಡೆಯುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಅದಕ್ಕಿಂತ ಮುಖ್ಯವಾಗಿ, ನಾಯಕಿಯರ ವೃತ್ತಿಜೀವನ ಯಾವಾಗ ಮತ್ತು ಹೇಗೆ ಬದಲಾಗುತ್ತದೆ ಎಂದು ಹೇಳುವುದು ಅಸಾಧ್ಯ.
Nazriya Nazim: ಸೌತ್ ಸಿನಿಮಾದ ಫೇಮಸ್ ನಟಿಯರಲ್ಲಿ ಒಬ್ಬರಾದ ಈ ಸುಂದರಿ, ಕಳೆದ ಹನ್ನೊಂದು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರು, ಆದರೆ ಮತ್ತೇ ತಮಿಳು ಸಿನಿಮಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಈ ಚೆಲುವೆ.
Allu Arjun viral video : ಸ್ಟಾರ್ ಹೀರೋಗಳು ಏನೇ ಮಾಡಿದರೂ ಸಹ ಅದು ದೊಡ್ಡ ಸುದ್ದಿಯಾಗುತ್ತದೆ. ಅದಕ್ಕಾಗಿಯೇ ಸೆಲೆಬ್ರಿಟಿಗಳು ಯಾವುದೇ ಕೆಲಸ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕು. ಈ ಸಂದರ್ಭದಲ್ಲಿ, ಕೋಟ್ಯಾಧಿಪತಿ, ಸ್ಟಾರ್ ಹೀರೋ ಒಬ್ಬರು ಲೋಕಲ್ ಬಾರ್ನಲ್ಲಿ ಮದ್ಯ ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ... ಈ ಕುರಿತ ವಿಡಿಯೋ ವೈರಲ್ ಆಗುತ್ತಿದೆ.
Pushpa 3: ಪುಷ್ಪಾ ಅವರ ಎರಡು ಚಿತ್ರಗಳು ಅಲ್ಲು ಅಭಿಮಾನಿಗಳನ್ನು ಮಾತ್ರವಲ್ಲದೆ ಎಲ್ಲಾ ಚಲನಚಿತ್ರ ಪ್ರೇಮಿಗಳನ್ನು ರಂಜಿಸಿವೆ. ಈ ಮಧ್ಯೆ, ಪುಷ್ಪಾ 3 ಬಗ್ಗೆ ವಿವಿಧ ಊಹಾಪೋಹಗಳು ಹರಡುತ್ತಿರುವಾಗ, ನಿರ್ದೇಶಕ ಸುಕುಮಾರ್ ಆಘಾತಕಾರಿ ನವೀಕರಣವನ್ನು ನೀಡಿದ್ದಾರೆ. ಅವರು ಏನು ಹೇಳಿದರು? ಇಲ್ಲಿದೆ ನೋಡಿ ಮಾಹಿತಿ.