ಸದ್ಯದ ಸೇಲ್ನಲ್ಲಿ Samsung, Motorola, iQOO, Vivo, Redmi, OnePlus, Realme ಸೇರಿದಂತೆ ಹಲವು ಬ್ರ್ಯಾಂಡ್ಗಳ ಆಯ್ದ 5G ಮಾದರಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಕೆಲವು ಮಾದರಿಗಳಲ್ಲಿ ನೇರ ಬೆಲೆ ಇಳಿಕೆ ಇದ್ದರೆ, ಇನ್ನೂ ಕೆಲವು ಫೋನ್ಗಳಿಗೆ ಬ್ಯಾಂಕ್ ಕ್ಯಾಶ್ಬ್ಯಾಕ್ ಹಾಗೂ ಎಕ್ಸ್ಚೇಂಜ್ ಆಫರ್ ಸೇರಿಸಿ ದೊಡ್ಡ ಉಳಿತಾಯ ಮಾಡಬಹುದು.
ಅಮೆಜಾನ್ ಸೇಲ್ನಲ್ಲಿ ಈ ಫೋನ್ಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ಬ್ಯಾಂಕ್ ಆಫರ್, ಎಕ್ಸ್ಚೇಂಜ್ ಬೋನಸ್ ಮತ್ತು EMI ಸೌಲಭ್ಯಗಳ ಮೂಲಕ ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸುವ ಅವಕಾಶವೂ ಇದೆ. ಮಧ್ಯಮ ಬಜೆಟ್ನಲ್ಲಿ ಪ್ರೀಮಿಯಂ ಫೀಚರ್ಗಳನ್ನ ಬಯಸುವವರಿಗೆ ಈ ಫೋನ್ ಉತ್ತಮ ಆಯ್ಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಸ್ಮಾರ್ಟ್ಫೋನ್ನಲ್ಲಿSnapdragon 8s Gen 4 ಪ್ರೊಸೆಸರ್, 120Hz AMOLED ಡಿಸ್ಪ್ಲೇ ಮತ್ತು ಟ್ರಿಪಲ್ 50MP ಕ್ಯಾಮೆರಾ ಸೆಟಪ್ ನೀಡಲಾಗಿದೆ. ಜೊತೆಗೆ 5500mAh ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡ ಪ್ರಮುಖ ಆಕರ್ಷಣೆಯಾಗಿದೆ.
ತಜ್ಞರ ಪ್ರಕಾರ, ಹಬ್ಬದ ಮತ್ತು ಸಮ್ಮರ್ ಸೇಲ್ ಅವಧಿಯಲ್ಲಿ ಸ್ಮಾರ್ಟ್ ಟಿವಿಗಳ ಬೆಲೆಯಲ್ಲಿ ದೊಡ್ಡ ಮಟ್ಟದ ಇಳಿಕೆ ಕಾಣುವುದು ಸಾಮಾನ್ಯ. ವಿಶೇಷವಾಗಿ 4K ಮತ್ತು OLED ಟಿವಿಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಂಪನಿಗಳು ಆಕರ್ಷಕ ಆಫರ್ಗಳನ್ನ ನೀಡುತ್ತಿವೆ.
2025 ವರ್ಷ ಮುಕ್ತಾಯಕ್ಕೆ ಬರುತ್ತಿರುವ ಈ ಸಮಯದಲ್ಲಿ, ಹಳೆಯ ಟಿವಿಯನ್ನು ಹೊಸ ಫೀಚರ್ಗಳೊಂದಿಗೆ ಅಪ್ಗ್ರೇಡ್ ಮಾಡಲು ಇದು ಅತ್ಯುತ್ತಮ ಸಮಯ.
ಅಮೆಜಾನ್ನಲ್ಲಿ ದೀಪಾವಳಿ ಮಾರಾಟದ ಕೊಡುಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ LED ಸ್ಮಾರ್ಟ್ ಟಿವಿಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. Samsung, Xiaomi, TCLನಂತಹ ಬ್ರ್ಯಾಂಡ್ಗಳ ಟಿವಿಗಳು 6000 ರೂ.ಗಿಂತ ಕಡಿಮೆ ಬೆಲೆಗೆ ನೀವು ಖರೀದಿಸಬಹುದು.
₹1.20 ಲಕ್ಷ ಬೆಲೆಯ TCLನ QD LED ಸ್ಮಾರ್ಟ್ ಟಿವಿ ಕೇವಲ ₹40,000ಗೆ ಲಭ್ಯವಿದೆ. ಈಗ ನಡೆಯುತ್ತಿರುವ ಅಮೆಜಾನ್ ಸೇಲ್ ಈ ಸ್ಮಾರ್ಟ್ ಟಿವಿ ಖರೀದಿಯ ಮೇಲೆ ಬ್ಯಾಂಕ್ ರಿಯಾಯಿತಿಯನ್ನ ನೀಡುತ್ತಿದೆ. ಈ ಸ್ಮಾರ್ಟ್ ಟಿವಿ ಹಲವಾರು ಅದ್ಭುತ ವೈಶಿಷ್ಟ್ಯಗಳನ್ನ ಹೊಂದಿದೆ.
ಈ ಸೇಲ್ ಸಮಯದಲ್ಲಿ, ಪ್ರೈಮ್ ಸದಸ್ಯರು ಸ್ಮಾರ್ಟ್ಫೋನ್ಗಳು, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ವಿಭಾಗಗಳ ಉತ್ಪನ್ನಗಳ ಮೇಲೆ ಉತ್ತಮ ಆಫರ್ ಮತ್ತು ರಿಯಾಯಿತಿಗಳನ್ನು ಪಡೆಯುತ್ತಾರೆ.
ಅಮೆಜಾನ್ನಲ್ಲಿ ಪ್ರಾರಂಭವಾಗುವ ಹಬ್ಬದ ಮಾರಾಟದಲ್ಲಿ ನೀವು ಕೇವಲ 13,499 ರೂ.ಗೆ LED ಸ್ಮಾರ್ಟ್ ಟಿವಿಗಳನ್ನ ಮನೆಗೆ ತರಬಹುದು. ಅನೇಕ ಬ್ರಾಂಡ್ಗಳ ಸ್ಮಾರ್ಟ್ ಟಿವಿಗಳು ಈ ಮಾರಾಟದಲ್ಲಿ ಅರ್ಧಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ.
ಒನ್ಪ್ಲಸ್ ಕ್ಲಬ್ ಹ್ಯಾಂಡಲ್ ಮುಂಬರುವ ಅಮೆಜಾನ್ ಸೇಲ್ ಸಮಯದಲ್ಲಿ ಲಭ್ಯವಿರುವ ಡೀಲ್ಗಳನ್ನು ಬಹಿರಂಗಪಡಿಸಿದೆ. ಅವುಗಳಲ್ಲಿ, ಕಂಪನಿಯ ಪ್ರಸ್ತುತ ಫ್ಲ್ಯಾಗ್ಶಿಪ್, ಒನ್ಪ್ಲಸ್ 13, ಭಾರಿರಿಯಾಯಿತಿಯಲ್ಲಿ ಲಭ್ಯವಿದೆ. ಈ ಸ್ಮಾರ್ಟ್ಫೋನ್ ಅನ್ನು ಜನವರಿಯಲ್ಲಿ ಬಿಡುಗಡೆಯಾಗಿದೆ.
Amazon and Flipkart bigg sales : ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮತ್ತು ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2025 ಪ್ರಾರಂಭವಾಗಲಿದೆ. ಸರಿಯಾದ ಕ್ರೆಡಿಟ್ ಕಾರ್ಡ್ಗಳು, ಬ್ಯಾಂಕ್ ಕೊಡುಗೆಗಳು ಮತ್ತು ಕ್ಯಾಶ್ಬ್ಯಾಕ್ ತಂತ್ರಗಳನ್ನು ಬಳಸಿಕೊಂಡು ನಿಮ್ಮ ಶಾಪಿಂಗ್ ಉಳಿತಾಯ ಹೆಚ್ಚಿಸುವುದು ಹೇಗೆ..? ಜಸ್ಟ್ ಈ ಸಲಹೆ ಪಾಲಿಸಿ ಸಾಕು..
ಈ Xiaomi ಫೋನ್ 6.55-ಇಂಚಿನ ಕ್ವಾಡ್ ಕರ್ವ್ಡ್ AMOLED ಡಿಸ್ಪ್ಲೇಯನ್ನ ಹೊಂದಿದ್ದು, ಇದು 1.5K ರೆಸಲ್ಯೂಶನ್ ಹೊಂದಿದೆ. ಫೋನ್ನ ಡಿಸ್ಪ್ಲೇಯ ಗರಿಷ್ಠ ಹೊಳಪು 3000 ನಿಟ್ಗಳವರೆಗೆ ಇರುತ್ತದೆ ಮತ್ತು ಇದು 120Hz ಹೆಚ್ಚಿನ ರಿಫ್ರೆಶ್ ರೇಟ್ ವೈಶಿಷ್ಟ್ಯವನ್ನ ಬೆಂಬಲಿಸುತ್ತದೆ.
ಕೆಲವು ಬ್ಯಾಂಕ್ ಕಾರ್ಡ್ಗಳು ಮತ್ತು ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗಿದೆ. ವರದಿಗಳ ಪ್ರಕಾರ, ಫ್ಲಿಪ್ಕಾರ್ಟ್ನ ಸೇಲ್ ಈ ತಿಂಗಳ ಮಧ್ಯದಿಂದ ಪ್ರಾರಂಭವಾಗಬಹುದು.
Amazon Great Freedom Festival Sale : ಅಮೆಜಾನ್ ಸೇಲ್ನಲ್ಲಿ, 6000 ಕ್ಕಿಂತಲೂ ಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಖರೀದಿಸುವ ಅವಕಾಶ ಸಿಗುತ್ತಿದೆ.
Amazon Great Freedom Festival Sale 2025: ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2025ನಲ್ಲಿ ಗೃಹೋಪಯೋಗಿ ವಸ್ತುಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಸೇಲ್ ನಲ್ಲಿ ಎಸಿ, ಫ್ರಿಡ್ಜ್, ವಾಷಿಂಗ್ ಮೆಷಿನ್,ಡಿಶ್ ವಾಶರ್ಮ್ ಅಡುಗೆ ಮನೆ ಚಿಮಿಣಿಗಳ ಖರೀದಿ ಮೇಲೆ 60% ದಷ್ಟು ರಿಯಾಯಿತಿ ನೀಡಲಾಗುತ್ತಿದೆ.
iPhone 15 Price: 128GB ಆಪಲ್ ಐಫೋನ್ 15 ಬೆಲೆ 69,900 ರೂ. ಆಗಿದ್ದು, ಅಮೆಜಾನ್ನಲ್ಲಿ ಶೇ.12ರಷ್ಟು ರಿಯಾಯಿತಿಯಲ್ಲಿ 61,400 ರೂ.ಗೆ ಲಭ್ಯವಿದೆ. ಎಕ್ಸ್ಚೇಂಜ್ ಆಫರ್ನಲ್ಲಿ ನೀವು ಈ ಫೋನ್ ಖರೀದಿಸಿದರೆ ಅತ್ಯಂತ ಅಗ್ಗದ ಬೆಲೆಗೆ ಸಿಗುತ್ತದೆ.
ದಿನಸಿ ಆಗಿರಲಿ ಗೃಹೋಪಯೋಗಿ ವಸ್ತುಗಳೇ ಆಗಿರಲಿ ಎಲ್ಲಿ ಅಗ್ಗದ ಬೆಲೆಯಲ್ಲಿ ಸಿಗುತ್ತದೆ ಎಂದು ಮಹಿಳೆಯರು ಕಾಯುತ್ತಿರುತ್ತಾರೆ. ಇನ್ನು ಅರ್ಧ ಬೆಲೆಗೆ ವಸ್ತುಗಳು ಸಿಕ್ಕಿದರಂತೂ ಹಬ್ಬ.
ನಮ್ಮಲ್ಲಿ ಬಹುತೇಕ ಮಂದಿ ಆನ್ಲೈನ್ ಶಾಪಿಂಗ್ ಮಾಡುತ್ತಾರೆ. ಆದರೆ ಇಲ್ಲಿಯೂ ಕೆಲವು ವಸ್ತುಗಳು ಬಲು ದುಬಾರಿಯಾಗಿರುತ್ತದೆ. ಅಮೆಜಾನ್ ನಿಂದ ವಸ್ತುಗಳನ್ನು ನಿಮಗೆ ಬೇಕಾದ ಬೆಲೆಗೆ ಖರೀದಿಸುವ ಸರಳ ಉಪಾಯವೊಂದಿದೆ.
Amazon Summer Sale 2025: ನೀವು ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ 2025 ಪ್ರಾರಂಭದೊಂದಿಗೆ ಐಫೋನ್ 15 ಬೆಲೆಯಲ್ಲಿ ದೊಡ್ಡ ಕಡಿತವಾಗಿದೆ. ನೀವು ಇದೀಗ ಈ ಪ್ರೀಮಿಯಂ ಫೋನ್ ಅನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು.
1.5 ಟನ್ ಸ್ಪ್ಲಿಟ್ ACಯನ್ನು ಅಗ್ಗವಾಗಿ ಖರೀದಿಸಲು ಇದು ಒಂದು ಉತ್ತಮ ಅವಕಾಶ. ವಾಸ್ತವವಾಗಿ SASA ಸೇಲ್ ಫ್ಲಿಪ್ಕಾರ್ಟ್ನಲ್ಲಿ ಲೈವ್ ಆಗಿದ್ದು, ಈ ಮಾರಾಟದ ಕೊಡುಗೆಯಲ್ಲಿ ಕಂಪನಿಯು ಸ್ಪ್ಲಿಟ್ AC ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ನೀಡುತ್ತಿದೆ. ಈ ಸಮಯದಲ್ಲಿ ನೀವು 20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಎಸಿ ಖರೀದಿಸಬಹುದು.