close

News WrapGet Handpicked Stories from our editors directly to your mailbox

Ambareesh Death

ರಾತ್ರೋ ರಾತ್ರಿ ಮಂಡ್ಯದ ಮನೆ ಖಾಲಿ ಮಾಡಿದ ಮಾಜಿ ಸಂಸದೆ ರಮ್ಯಾ

ರಾತ್ರೋ ರಾತ್ರಿ ಮಂಡ್ಯದ ಮನೆ ಖಾಲಿ ಮಾಡಿದ ಮಾಜಿ ಸಂಸದೆ ರಮ್ಯಾ

ಮಂಡ್ಯ ಜಿಲ್ಲೆಯ ವಿದ್ಯಾನಗರದಲ್ಲಿದ್ದ ಮನೆಯನ್ನು ಭಾನುವಾರ ತಡರಾತ್ರಿ ರಮ್ಯಾ ಖಾಲಿ ಮಾಡಿದ್ದಾರೆ.

Dec 3, 2018, 10:16 AM IST
ರೇಸ್​ಕೋರ್ಸ್​​ ರಸ್ತೆಗೆ 'ಅಂಬರೀಶ್'​ ಹೆಸರಿಡಲು ಮನವಿ

ರೇಸ್​ಕೋರ್ಸ್​​ ರಸ್ತೆಗೆ 'ಅಂಬರೀಶ್'​ ಹೆಸರಿಡಲು ಮನವಿ

ರೇಸ್ ಕೋರ್ಸ್ ರಸ್ತೆಯನ್ನು ಅಂಬರೀಶ್ ರಸ್ತೆ ಎಂದು ಬದಲಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ.ಮ. ಹರೀಶ್ ಮುಖ್ಯಮಂತ್ರಿಗಳಿಗೆ ಮನವಿ  ಮಾಡಿದ್ದಾರೆ.
 
Nov 28, 2018, 09:14 AM IST
ಅಂಬಿ ಸಮಾಧಿಗೆ ಹಾಲು-ತುಪ್ಪ ಬಿಡಲು ತುಮಕೂರಿನಿಂದ ಬಂದ ಅಭಿಮಾನಿ!

ಅಂಬಿ ಸಮಾಧಿಗೆ ಹಾಲು-ತುಪ್ಪ ಬಿಡಲು ತುಮಕೂರಿನಿಂದ ಬಂದ ಅಭಿಮಾನಿ!

ಅಂಬರೀಶ್ ಸಮಾಧಿಗೆ ಹಾಲು-ತುಪ್ಪ ಬಿಡುವ ಕಾರ್ಯ ನಡೆಯುತ್ತದೆ ಎಂದು ತುಮಕೂರಿನಿಂದ 65 ವರ್ಷದ ಮಹಿಳಾ ಅಭಿಮಾನಿಯೊಬ್ಬರು ಆಗಮಿಸಿದ್ದರು.

Nov 27, 2018, 06:49 PM IST
ಅಂಬರೀಶ್ ಅಂತ್ಯಕ್ರಿಯೆಗೆ ಬಾರದ ರಮ್ಯಾ; ಕಾರಣ ಏನು ಗೊತ್ತಾ...?

ಅಂಬರೀಶ್ ಅಂತ್ಯಕ್ರಿಯೆಗೆ ಬಾರದ ರಮ್ಯಾ; ಕಾರಣ ಏನು ಗೊತ್ತಾ...?

ಅಂಬರೀಶ್ ಸಾವನ್ನಪ್ಪಿದ ದಿನ ರಮ್ಯಾ ಟ್ವೀಟ್ ಮಾಡಿದ್ದೇನೋ ಹೌದು. ಆದರೆ, ಆನಂತರ ಅವರು 'ಅಂಬಿ' ಅಂಕಲ್ ಅಂತಿಮ ದರ್ಶನಕ್ಕಾಗಿ ಮಂಡ್ಯಗೂ ಬರಲಿಲ್ಲ, ಬೆಂಗಳೂರಿಗೂ ಬರಲಿಲ್ಲ. ರಮ್ಯಾ ವರ್ತನೆಗೆ ಅಂಬರೀಶ್ ಅಭಿಮಾನಿಗಳು ಕೆಂಡಾಮಂಡಲಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

Nov 27, 2018, 07:45 AM IST
ನೆನಪಿನ ದೋಣಿಯಲ್ಲಿ ಪಯಣ ಮುಗಿಸಿದ ಅಂಬಿ ಪಂಚಭೂತಗಳಲ್ಲಿ ಲೀನ...

ನೆನಪಿನ ದೋಣಿಯಲ್ಲಿ ಪಯಣ ಮುಗಿಸಿದ ಅಂಬಿ ಪಂಚಭೂತಗಳಲ್ಲಿ ಲೀನ...

ಚಿತೆಯ ಮೇಲೆ ಅಂಬಿ ಪಾರ್ಥಿವ ಶರೀರವನ್ನು ಮಲಗಿಸಿ, ಪತ್ನಿ ಸುಮಲತಾ ಮತ್ತು ಸಾಂಪ್ರದಾಯಿಕವಾಗಿ ಕುಟುಂಬಸ್ಥರು ಶಾಸ್ತ್ರ ನೆರವೇರಿಸಿದ ಬಳಿಕ ಪುತ್ರ ಅಭಿಷೇಕ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

Nov 26, 2018, 05:55 PM IST
ಅಂಬಿ ಮಾಮನ ನೆನೆದು ಭಾವನಾತ್ಮಕ ಪತ್ರ ಬರೆದ ಕಿಚ್ಚ ಸುದೀಪ್!

ಅಂಬಿ ಮಾಮನ ನೆನೆದು ಭಾವನಾತ್ಮಕ ಪತ್ರ ಬರೆದ ಕಿಚ್ಚ ಸುದೀಪ್!

'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದಲ್ಲಿ ಅಂಬಿಯೊಂದಿಗೆ ನಟಿಸಿದ್ದ ಕಿಚ್ಚ ಸುದೀಪ್.

Nov 26, 2018, 04:30 PM IST
ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಕುಮಾರಸ್ವಾಮಿ

ರೆಬೆಲ್ ಸ್ಟಾರ್ ಅಂಬರೀಶ್ ಹೆಸರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಕುಮಾರಸ್ವಾಮಿ

ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತರೋದು ಸರ್ಕಾರಕ್ಕೂ ಸವಾಲಾಗಿತ್ತು. ಅಂಬಿ ನಡೆ, ನುಡಿ ಚಿರಕಾಲ ನಮ್ಮ ಜೊತೆ ಇರುತ್ತದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

Nov 26, 2018, 11:13 AM IST
ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಡಾ.ಜಿ. ಪರಮೇಶ್ವರ್

ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ಡಾ.ಜಿ. ಪರಮೇಶ್ವರ್

ಅಂಬರೀಶ್ ಅಂತಿಮ‌ ದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಹಾಗೂ ಗಣ್ಯರಿಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗಿದೆ. 

Nov 26, 2018, 11:10 AM IST
ಮಂಡ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರಿಂದ 'ಅಂಬಿ' ಪಾರ್ಥಿವ ಶರೀರದ ದರ್ಶನ

ಮಂಡ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರಿಂದ 'ಅಂಬಿ' ಪಾರ್ಥಿವ ಶರೀರದ ದರ್ಶನ

ಅಂಬರೀಶ್ ಅವರ ಸ್ವಚ್ಚ ಮನಸ್ಸಿನಿಂದ ಅವರ ಅಂತ್ಯ ಕಾಲದಲ್ಲೂ ಸುಗಮವಾದ ರೀತಿ ಕಾರ್ಯ ನಡೆಯುತ್ತಿದೆ- ಸಿಎಂ ಹೆಚ್.ಡಿ. ಕುಮಾರಸ್ವಾಮಿ

Nov 26, 2018, 10:52 AM IST
ಒಕ್ಕಲಿಗ ಸಂಪ್ರದಾಯದಂತೆ 'ಅಂಬರೀಷ್‌' ಅಂತ್ಯ ಕ್ರಿಯೆ

ಒಕ್ಕಲಿಗ ಸಂಪ್ರದಾಯದಂತೆ 'ಅಂಬರೀಷ್‌' ಅಂತ್ಯ ಕ್ರಿಯೆ

ಕಂಠೀರವ ಸ್ಟುಡಿಯೋದಲ್ಲಿ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದ್ದು, ಒಕ್ಕಲಿಗರ ಸಂಪ್ರದಾಯದ ಪ್ರಕಾರ ಅಂಬಿ ಪುತ್ರ ಅಭಿಷೇಕ್ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ.

Nov 26, 2018, 10:09 AM IST
'ಅಂಬಿ' ಪಾರ್ಥೀವ ಶರೀರ ಮೆರವಣಿಗೆಗೆ ನಗರದಾದ್ಯಂತ ಬಂದೋಬಸ್ತ್

'ಅಂಬಿ' ಪಾರ್ಥೀವ ಶರೀರ ಮೆರವಣಿಗೆಗೆ ನಗರದಾದ್ಯಂತ ಬಂದೋಬಸ್ತ್

ಪಾರ್ಥಿವ ಶರೀರ ಸಾಗುವ ಮಾರ್ಗದಲ್ಲಿನ ರಸ್ತೆಗಳನ್ನು ವಿಭಾಗಗಳಾಗಿ ವಿಂಗಡಿಸಿದ್ದು ಪ್ರತಿ ವಿಭಾಗದ ಉಸ್ತುವಾರಿಯನ್ನು ಡಿಸಿಪಿ ನೇತೃತ್ವದ ತಂಡಕ್ಕೆ ವಹಿಸಲಾಗಿದೆ. 

Nov 26, 2018, 09:27 AM IST
ಮಂಡ್ಯದಲ್ಲಿ ಅಂಬರೀಶ್‌ ಅಂತಿಮ ದರ್ಶನಕ್ಕಾಗಿ ಹರಿದು ಬಂದ ಜನಸಾಗರ

ಮಂಡ್ಯದಲ್ಲಿ ಅಂಬರೀಶ್‌ ಅಂತಿಮ ದರ್ಶನಕ್ಕಾಗಿ ಹರಿದು ಬಂದ ಜನಸಾಗರ

ಮಂಡ್ಯದಲ್ಲಿ ಅಂಬರೀಷ್ ಅಂತಿಮದರ್ಶನ ಮುಕ್ತಾಯವಾಗಿದ್ದು, ಕ್ರೀಡಾಂಗಣದಲ್ಲಿ ಸಾರ್ವಜನಿಕ ಪ್ರವೇಶದ ದ್ವಾರವನ್ನು ಮುಚ್ಚಲಾಗಿದೆ. ಕ್ರೀಡಾಂಗಣದ ಒಳಗಿರುವವರಿಗೆ ಮಾತ್ರ ಅವಕಾಶ.
 
Nov 26, 2018, 08:54 AM IST
ಮಂಡ್ಯದತ್ತ ಹೋರಟ 'ಅಮರನಾಥ್' ಪಾರ್ಥೀವ ಶರೀರ

ಮಂಡ್ಯದತ್ತ ಹೋರಟ 'ಅಮರನಾಥ್' ಪಾರ್ಥೀವ ಶರೀರ

ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ರವಾನಿಸಲು ಎಚ್ಎಎಲ್​ ವಿಮಾನ ನಿಲ್ದಾಣದತ್ತ ರವಾನೆಯಾಗಿದೆ.

Nov 25, 2018, 04:24 PM IST
ಸಂಜೆ 4 ಗಂಟೆಗೆ ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ ರವಾನೆ

ಸಂಜೆ 4 ಗಂಟೆಗೆ ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ ರವಾನೆ

ಸಂಜೆ 4 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಸರ್ಕಾರ ವ್ಯವಸ್ಥೆ ಕಲ್ಪಿಸಲಿದೆ.

Nov 25, 2018, 12:22 PM IST
ಎಲ್ಲರೂ ಶಾಂತಿಯುತವಾಗಿ ಶ್ರದ್ಧಾಂಜಲಿ ಸಲ್ಲಿಸಿ, ಅಭಿಮಾನಿಗಳಲ್ಲಿ ಡಿಸಿಎಂ ಮನವಿ

ಎಲ್ಲರೂ ಶಾಂತಿಯುತವಾಗಿ ಶ್ರದ್ಧಾಂಜಲಿ ಸಲ್ಲಿಸಿ, ಅಭಿಮಾನಿಗಳಲ್ಲಿ ಡಿಸಿಎಂ ಮನವಿ

ಕಂಠೀರವ ಸ್ಟೇಡಿಯಂಗೆ ತೆರಳಿದ ಡಾ.ಜಿ. ಪರಮೇಶ್ವರ್‌ ಅವರು ಅಂಬರೀಶ್‌ ಅವರ ಪಾರ್ಥೀವ ಶರೀರದ ಅಂತಿಮ‌ ದರ್ಶನ ಪಡೆದು ಕಂಬನಿ ಮಿಡಿದರು.

Nov 25, 2018, 10:54 AM IST
ರೆಬೆಲ್ ಸ್ಟಾರ್ 'ಅಂಬಿ' ಅಮರ

ರೆಬೆಲ್ ಸ್ಟಾರ್ 'ಅಂಬಿ' ಅಮರ

1972 ರಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರ ನಿರ್ದೇಶನದ 'ನಾಗರಹಾವು' ಚಿತ್ರದ ಮೂಲಕ ಚಿತ್ರರಂಗಕ್ಕೆ 'ಅಂಬಿ' ಪದಾರ್ಪಣೆ ಮಾಡಿದರು.
 
Nov 25, 2018, 10:31 AM IST
ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ತರಲು ಒತ್ತಾಯಿಸಿ ಪ್ರತಿಭಟನೆ; ನಿಷೇಧಾಜ್ಞೆ ಜಾರಿ

ಮಂಡ್ಯಕ್ಕೆ ಅಂಬಿ ಪಾರ್ಥಿವ ಶರೀರ ತರಲು ಒತ್ತಾಯಿಸಿ ಪ್ರತಿಭಟನೆ; ನಿಷೇಧಾಜ್ಞೆ ಜಾರಿ

ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಂಡ್ಯ ಜಿಲ್ಲೆಯಾದ್ಯಂತ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ.

Nov 25, 2018, 10:23 AM IST
ಕರ್ನಾಟಕದ ಅಭಿವೃದ್ಧಿಗೆ ಅಂಬರೀಶ್ ದನಿಯಾಗಿದ್ದರು: ಪ್ರಧಾನಿ ಮೋದಿ

ಕರ್ನಾಟಕದ ಅಭಿವೃದ್ಧಿಗೆ ಅಂಬರೀಶ್ ದನಿಯಾಗಿದ್ದರು: ಪ್ರಧಾನಿ ಮೋದಿ

ನಟ, ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. 

Nov 25, 2018, 09:54 AM IST
ಅಂಬಿ ಹೃದಯ ಸ್ತಂಬನಕ್ಕೆ ಕಾರಣವಾಯ್ತೇ ಮಂಡ್ಯ ಬಸ್ ದುರಂತ?

ಅಂಬಿ ಹೃದಯ ಸ್ತಂಬನಕ್ಕೆ ಕಾರಣವಾಯ್ತೇ ಮಂಡ್ಯ ಬಸ್ ದುರಂತ?

ಮಂಡ್ಯ ಬಸ್ ದುರಂತವೂ ಅಂಬರೀಶ್ ಸಾವಿಗೆ ಕಾರಣವಾಗಿರಬಹುದು ಎಂಬ ಮಾತು ಅಭಿಮಾನಿ ಬಳಗದಲ್ಲಿ ಕೇಳಿ ಬರುತ್ತಿದೆ. 

Nov 25, 2018, 08:22 AM IST
ಹಿರಿಯ ನಟ ಅಂಬರೀಶ್ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಹಿರಿಯ ನಟ ಅಂಬರೀಶ್ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ

ಮಂಡ್ಯದ ಗಂಡೆಂದೇ ಜನಪ್ರಿಯರಾಗಿದ್ದ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ನಿಧನ ಆಘಾತವನ್ನುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Nov 25, 2018, 07:19 AM IST