close

News WrapGet Handpicked Stories from our editors directly to your mailbox

Amit Shah

ಪಾಕ್ ಆರ್ಮಿ ಮುಖ್ಯಸ್ಥರನ್ನು ಅಪ್ಪಿಕೊಂಡರೆ ಮಾತ್ರ ಪಾಕ್ ಜಿಂದಾಬಾದ್ ಘೋಷಣೆ ಮೊಳಗಲು ಸಾಧ್ಯ -ಅಮಿತ್ ಶಾ

ಪಾಕ್ ಆರ್ಮಿ ಮುಖ್ಯಸ್ಥರನ್ನು ಅಪ್ಪಿಕೊಂಡರೆ ಮಾತ್ರ ಪಾಕ್ ಜಿಂದಾಬಾದ್ ಘೋಷಣೆ ಮೊಳಗಲು ಸಾಧ್ಯ -ಅಮಿತ್ ಶಾ

ರಾಜಸ್ಥಾನ್ ಅಲ್ವಾರ್ನಲ್ಲಿ ಇತ್ತೀಚೆಗೆ ನಡೆಸಿದ ರ್ಯಾಲಿಯಲ್ಲಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಭಾಷಣದ ವೇಳೆ ಮೊಳಗಿದ ಪಾಕಿಸ್ತಾನ ಜಿಂದಾಬಾದ್ ಘೋಷಣೆಯ ವಿರುದ್ದ  ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ.

Dec 6, 2018, 06:44 PM IST
ಪ.ಬಂಗಾಳದಲ್ಲಿ ಅಮಿತ್ ಶಾ ರಥಯಾತ್ರೆಗೆ ಅನುಮತಿ ನಿರಾಕರಿಸಿದ ಕಲ್ಕತ್ತಾ ಹೈಕೋರ್ಟ್

ಪ.ಬಂಗಾಳದಲ್ಲಿ ಅಮಿತ್ ಶಾ ರಥಯಾತ್ರೆಗೆ ಅನುಮತಿ ನಿರಾಕರಿಸಿದ ಕಲ್ಕತ್ತಾ ಹೈಕೋರ್ಟ್

ಕಲ್ಕತ್ತಾ ಹೈಕೋರ್ಟ್ ಗುರುವಾರದಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಥ ಯಾತ್ರೆಗೆ ನಿರಾಕರಿಸಿದೆ.ಈ ಯಾತ್ರೆ ರಾಜ್ಯದಲ್ಲಿ ಕೋಮುಗಲಭೆಗೆ ಕಾರಣವಾಗಬಹುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Dec 6, 2018, 06:14 PM IST
ನಾಯಕ, ತತ್ವ, ಸಿದ್ಧಾಂತಗಳಿಲ್ಲದ ಪಕ್ಷ ಕಾಂಗ್ರೆಸ್: ಅಮಿತ್ ಷಾ

ನಾಯಕ, ತತ್ವ, ಸಿದ್ಧಾಂತಗಳಿಲ್ಲದ ಪಕ್ಷ ಕಾಂಗ್ರೆಸ್: ಅಮಿತ್ ಷಾ

ಚಿತ್ತೊರ್ಘಢದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅಮಿತ್ ಷಾ, ರಾಜಸ್ಥಾನದಲ್ಲಿ ಇದುವರೆಗೂ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದ ಕಾಂಗ್ರೆಸ್ ವಿರುದ್ಧ ತೀವ್ರ ಟೀಕಾಪ್ರಹಾರ ಮಾಡಿದರು. 

Dec 3, 2018, 05:46 PM IST
EXCLUSIVE :ರಾಜಸ್ತಾನದಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ - ಅಮಿತ್ ಶಾ

EXCLUSIVE :ರಾಜಸ್ತಾನದಲ್ಲಿ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ - ಅಮಿತ್ ಶಾ

ರಾಜಸ್ತಾನದಲ್ಲಿ ಬಿಜೆಪಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಅಮಿತ್ ಶಾ ತಿಳಿಸಿದರು.

Nov 23, 2018, 09:12 PM IST
ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆ ಮಾಡಿಕೊಂಡಿದೆ: ಸಿದ್ದರಾಮಯ್ಯ

ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆ ಮಾಡಿಕೊಂಡಿದೆ: ಸಿದ್ದರಾಮಯ್ಯ

ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Nov 16, 2018, 07:46 PM IST
ಛತ್ತೀಸ್ಗಡ ಚುನಾವಣೆ: ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಛತ್ತೀಸ್ಗಡ ಚುನಾವಣೆ: ಬಿಜೆಪಿಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

ಛತ್ತೀಸ್ಗಢದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ನಕ್ಸಲರನ್ನು ಹಾಗೂ ಅವರ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಿದೆ ಎಂದು ಅಮಿತ್ ಷಾ ಹೇಳಿದರು.

Nov 10, 2018, 05:51 PM IST
ಶಬರಿಮಲೆ ಹಿಂಸಾಚಾರದ ಹಿಂದಿರುವ ಕಾರಣವನ್ನು ಅಮಿತ್ ಶಾ ಭಾಷಣವೇ ಹೇಳುತ್ತದೆ-ಸಿಪಿಎಂ

ಶಬರಿಮಲೆ ಹಿಂಸಾಚಾರದ ಹಿಂದಿರುವ ಕಾರಣವನ್ನು ಅಮಿತ್ ಶಾ ಭಾಷಣವೇ ಹೇಳುತ್ತದೆ-ಸಿಪಿಎಂ

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸುವ ವಿಚಾರವಾಗಿ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿರುವ ಅಮಿತ್ ಶಾ ಅವರ ಭಾಷಣವೇ ಈ ಹಿಂಸಾತ್ಮಕ ಪ್ರತಿಭಟನೆಯ ಹಿಂದಿನ ಕಾರಣಗಳನ್ನು ಬಹಿರಂಗಪಡಿಸಿದೆ ಎಂದು ಭಾರತೀಯ ಕಮ್ಯೂನಿಸ್ಟ್ ಪಕ್( ಮಾರ್ಕ್ಸವಾದಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Oct 28, 2018, 06:58 PM IST
 ಶಬರಿಮಲೆ ವಿವಾದ: ಅಮಿತ್ ಶಾ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾದದ್ದು- ಪಿನರಾಯಿ ವಿಜಯನ್

ಶಬರಿಮಲೆ ವಿವಾದ: ಅಮಿತ್ ಶಾ ಹೇಳಿಕೆ ಸಂವಿಧಾನಕ್ಕೆ ವಿರುದ್ಧವಾದದ್ದು- ಪಿನರಾಯಿ ವಿಜಯನ್

ಶಬರಿಮಲೆ ಭಕ್ತರ ವಿಚಾರವಾಗಿ  ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೀಡಿರುವ ಹೇಳಿಕೆ ಸಂವಿಧಾನಕ್ಕೆ ವಿರುದ್ದವಾದದ್ದು ಎಂದು ಕೇರಳದ ಮುಖ್ಯಮಂತ್ರಿ ಪಿನಾರೈ ವಿಜಯನ್ ಟೀಕಾಪ್ರಹಾರ ನಡೆಸಿದ್ದಾರೆ.

Oct 27, 2018, 06:42 PM IST
ಚುನಾವಣೆ ಹೊಸ್ತಿಲಲ್ಲಿ 'ಕೈ'ಗೆ ಭಾರೀ ಹೊಡೆತ, ಛತ್ತೀಸ್​ಗಢ್​ದಲ್ಲಿ ಬಿಜೆಪಿ ತೆಕ್ಕೆಗೆ ಕೈ ಮುಖಂಡ

ಚುನಾವಣೆ ಹೊಸ್ತಿಲಲ್ಲಿ 'ಕೈ'ಗೆ ಭಾರೀ ಹೊಡೆತ, ಛತ್ತೀಸ್​ಗಢ್​ದಲ್ಲಿ ಬಿಜೆಪಿ ತೆಕ್ಕೆಗೆ ಕೈ ಮುಖಂಡ

ಕಾಂಗ್ರೆಸ್‌ಗೆ ಶಾಕ್ ಕೊಟ್ಟು ಬಿಜೆಪಿ ಸೇರ್ಪಡೆಯಾದ ಆದಿವಾಸಿ ಮುಖಂಡ.

Oct 13, 2018, 04:25 PM IST
ಮನೋಹರ್ ಪರಿಕರ್ ಗೋವಾ ಸಿಎಂ ಆಗಿ ಮುಂದುವರೆಯಲಿದ್ದಾರೆ-ಅಮಿತ್ ಶಾ

ಮನೋಹರ್ ಪರಿಕರ್ ಗೋವಾ ಸಿಎಂ ಆಗಿ ಮುಂದುವರೆಯಲಿದ್ದಾರೆ-ಅಮಿತ್ ಶಾ

ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ಮನೋಹರ್ ಪರಿಕ್ಕರ್ ಆರೋಗ್ಯದ ದೃಷ್ಟಿಯಿಂದ ಗೋವಾದ ಮುಖ್ಯಮಂತ್ರಿಯನ್ನು ಬದಲಿಸುವ ಚರ್ಚೆ ನಡೆದಿತ್ತು ಆದರೆ ಈಗ ಆ ಎಲ್ಲ ವದಂತಿಗಳಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ತೆರೆ ಎಳೆದಿದ್ದಾರೆ. ಪರಿಕರ್ ಅವರೇ ಗೋವಾ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Sep 23, 2018, 06:03 PM IST
ಮುಂದಿನ 50 ವರ್ಷ ಬಿಜೆಪಿಯೇ ಆಳಲಿದೆ ಎನ್ನುವುದಕ್ಕೆ ಇವಿಎಂ ಕಾರಣವೇ?- ಮೋದಿ-ಶಾಗೆ ಶತ್ರುಘ್ನ ಸಿನ್ಹಾ ಟಾಂಗ್

ಮುಂದಿನ 50 ವರ್ಷ ಬಿಜೆಪಿಯೇ ಆಳಲಿದೆ ಎನ್ನುವುದಕ್ಕೆ ಇವಿಎಂ ಕಾರಣವೇ?- ಮೋದಿ-ಶಾಗೆ ಶತ್ರುಘ್ನ ಸಿನ್ಹಾ ಟಾಂಗ್

ಬಂಡಾಯ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ  ಪ್ರಧಾನಿ ಮೋದಿ ಮತ್ತು  ಅಮಿತ್ ಶಾ ಮೇಲೆ ಟೀಕಾ ಪ್ರಹಾರ ನಡೆಸುತ್ತಾ  ಇದು ಒನ್ ಮ್ಯಾನ್ ಶೋ, ಟು ಮೆನ್ ಆರ್ಮಿ ಎಂದು ವ್ಯಂಗವಾಡಿದ್ದಾರೆ. ಅಲ್ಲದೆ ಮುಂದಿನ 50 ವರ್ಷಗಳ ಕಾಲ ಸರ್ಕಾರ ನಡೆಸುತ್ತೇವೆ ಎಂದು ಹೇಳಲಿಕ್ಕೆ ಇವಿಎಂ ಕಾರಣವೇ ಎಂದು ಅವರು ಪ್ರಶ್ನಿಸಿದ್ದಾರೆ. 

Sep 21, 2018, 08:04 PM IST
2019 ನಂತರ ಒಬ್ಬ ನುಸುಳುಕೋರರನ್ನು ಭಾರತದ ಒಳಗಡೆ ಬಿಡುವುದಿಲ್ಲ- ಅಮಿತ್ ಶಾ

2019 ನಂತರ ಒಬ್ಬ ನುಸುಳುಕೋರರನ್ನು ಭಾರತದ ಒಳಗಡೆ ಬಿಡುವುದಿಲ್ಲ- ಅಮಿತ್ ಶಾ

2019 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಒಬ್ಬ ನುಸುಳುಕೋರನನ್ನು  ಭಾರತದ ಒಳಗಡೆ ಬಿಟ್ಟು ಕೊಡುವುದಿಲ್ಲ  ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಶುಕ್ರವಾರ ಹೇಳಿದ್ದಾರೆ.

Sep 21, 2018, 07:18 PM IST
ನಾ ಕಂಡಂತೆ ಪ್ರಧಾನಿ ನರೇಂದ್ರ ಮೋದಿ: ಬಿಜೆಪಿ ಅಧ್ಯಕ್ಷ ಅಮಿತ್ ಷಾ

ನಾ ಕಂಡಂತೆ ಪ್ರಧಾನಿ ನರೇಂದ್ರ ಮೋದಿ: ಬಿಜೆಪಿ ಅಧ್ಯಕ್ಷ ಅಮಿತ್ ಷಾ

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀವನ ಪ್ರಯಾಣದಲ್ಲಿ ಅವರೊಂದಿಗಿನ ನಿಕಟ ಸಂಬಂಧವನ್ನು ಹಂಚಿಕೊಂಡಿದ್ದಾರೆ. 
 
Sep 17, 2018, 01:21 PM IST
ಅಮಿತ್ ಶಾ ಪಾಕಿಸ್ತಾನದ ಜಿನ್ನಾ ಇದ್ದಂತೆ- ರಾಮಚಂದ್ರ ಗುಹಾ

ಅಮಿತ್ ಶಾ ಪಾಕಿಸ್ತಾನದ ಜಿನ್ನಾ ಇದ್ದಂತೆ- ರಾಮಚಂದ್ರ ಗುಹಾ

ಭಾರತದ ಖ್ಯಾತ ಇತಿಹಾಸಕಾರ ಈಗಿನ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ರನ್ನು  ಪಾಕಿಸ್ತಾನದ ಮಹಮ್ಮದ ಅಲಿ ಜಿನ್ನಾಗೆ ಹೋಲಿಸಬಹುದು ಎಂದು ತಿಳಿಸಿದ್ದಾರೆ. 

Sep 15, 2018, 01:16 PM IST
ದಾದ್ರಿ, ಅವಾರ್ಡ್ ವಾಪ್ಸಿ ನಡೆದಾಗಲು ಗೆದ್ದಿದ್ದೇವೆ, ಹಾಗೆ ರಾಜಸ್ತಾನದಲ್ಲೂ ಗೆಲ್ಲುತ್ತೇವೆ- ಅಮಿತ್ ಶಾ

ದಾದ್ರಿ, ಅವಾರ್ಡ್ ವಾಪ್ಸಿ ನಡೆದಾಗಲು ಗೆದ್ದಿದ್ದೇವೆ, ಹಾಗೆ ರಾಜಸ್ತಾನದಲ್ಲೂ ಗೆಲ್ಲುತ್ತೇವೆ- ಅಮಿತ್ ಶಾ

ಬಿಜೆಪಿ ರಾಜಸ್ತಾನದಲ್ಲಿ  ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಡಿಸಿದರು.

Sep 11, 2018, 03:00 PM IST
ಅಮಿತ್ ಶಾ ನೇತೃತ್ವದಲ್ಲಿ 2019ರ ಚುನಾವಣೆ ಎದುರಿಸಲಿದೆ ಬಿಜೆಪಿ!

ಅಮಿತ್ ಶಾ ನೇತೃತ್ವದಲ್ಲಿ 2019ರ ಚುನಾವಣೆ ಎದುರಿಸಲಿದೆ ಬಿಜೆಪಿ!

ಮುಂಬರುವ 2019ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಮಿತ್ ಶಾ ನೇತೃತ್ವದಲ್ಲಿ ಚುನಾವಣೆಗೆ ಮುಂದಾಗಲಿದೆ ಎಂದು ಸುದ್ದಿಮೂಲಗಳಿಂದ ತಿಳಿದು ಬಂದಿದೆ.

Sep 8, 2018, 04:14 PM IST
'ಐಟಿ'ಗೆ ಯಡಿಯೂರಪ್ಪ ಬರೆದ ಪತ್ರ ಬಹಿರಂಗ,ದೆಹಲಿಯಲ್ಲಿ ಯಡ್ಡಿಗೆ ಅಮಿತ್ ಶಾ ಪುಲ್ ಕ್ಲಾಸ್!

'ಐಟಿ'ಗೆ ಯಡಿಯೂರಪ್ಪ ಬರೆದ ಪತ್ರ ಬಹಿರಂಗ,ದೆಹಲಿಯಲ್ಲಿ ಯಡ್ಡಿಗೆ ಅಮಿತ್ ಶಾ ಪುಲ್ ಕ್ಲಾಸ್!

ಐಟಿ ಇಲಾಖೆಗೆ ಯಡಿಯೂರಪ್ಪ ಬರೆದ ಪತ್ರ ಬಹಿರಂಗವಾದ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ಪುಲ್ ಗರಂ ಆಗಿದ್ದಾರೆ ಎಂದು ತಿಳಿದು ಬಂದಿದೆ. ಎರಡು ದಿನಗಳ ಕಾಲ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಿಮಿತ್ತ ದೆಹಲಿಗೆ ಆಗಮಿಸಿದ್ದ ಯಡಿಯೂರಪ್ಪನವರಿಗೆ ಈ ವಿಚಾರವಾಗಿ ಅಮಿತ್ ಶಾ ಪುಲ್ ಕ್ಲಾಸ್ ತಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Sep 8, 2018, 01:57 PM IST
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಗೆ ಸಮನ್ಸ್ ಜಾರಿ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಗೆ ಸಮನ್ಸ್ ಜಾರಿ

ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಅಮಿತ್ ಷಾ ಗೆ ಕೋರ್ಟ್ ಆದೇಶ ನೀಡಿದೆ. 

Aug 31, 2018, 01:16 PM IST
ಮಾಜಿ ಪ್ರಧಾನಿ ವಾಜಪೇಯಿ ಚಿತಾಭಸ್ಮ ಗಂಗಾನದಿಯಲ್ಲಿ ವಿಸರ್ಜನೆ

ಮಾಜಿ ಪ್ರಧಾನಿ ವಾಜಪೇಯಿ ಚಿತಾಭಸ್ಮ ಗಂಗಾನದಿಯಲ್ಲಿ ವಿಸರ್ಜನೆ

ವಾಜಪೇಯಿ ಅವರ ಅಂತ್ಯಕ್ರಿಯೆ ಸ್ಥಳದಿಂದ ಮಡಿಕೆಗಳಲ್ಲಿ ಚಿತಾಭಸ್ಮ ಸಂಗ್ರಹಿಸಿ ತಂದು, ಅದನ್ನು ಹರಿದ್ವಾರದ ಹರ ಕಿ ಪೌರಿ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ವಿಸರ್ಜಿಸಲಾಯಿತು.

Aug 19, 2018, 03:42 PM IST
ಅಸ್ಸಾಂ ನೋಂದಣಿ ಕರಡು ವಿಚಾರ: ರಾಜೀವ್ ಗಾಂಧಿ ಮಾಡಿದ್ದೂ ಇದನ್ನೇ- ಅಮಿತ್ ಷಾ

ಅಸ್ಸಾಂ ನೋಂದಣಿ ಕರಡು ವಿಚಾರ: ರಾಜೀವ್ ಗಾಂಧಿ ಮಾಡಿದ್ದೂ ಇದನ್ನೇ- ಅಮಿತ್ ಷಾ

ಅಸ್ಸಾಂ ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್ ಆರ್ ಸಿ) ಅಂತಿಮ ಕರಡಿಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಿರುಗೇಟು ನೀಡಿದ್ದಾರೆ.
 
Jul 31, 2018, 04:57 PM IST