close

News WrapGet Handpicked Stories from our editors directly to your mailbox

Amit Shah

ನಿರೀಕ್ಷೆ ಮುಟ್ಟದ ಲೆಕ್ಕಾಚಾರ: ಕಮಲ ನಾಯಕರಿಗೆ 'ಅಮಿತ್ ಶಾ' ಕ್ಲಾಸ್

ನಿರೀಕ್ಷೆ ಮುಟ್ಟದ ಲೆಕ್ಕಾಚಾರ: ಕಮಲ ನಾಯಕರಿಗೆ 'ಅಮಿತ್ ಶಾ' ಕ್ಲಾಸ್

ಖಡಕ್ ಸೂಚನೆ ನೀಡಿ ದೆಹಲಿಗೆ ವಾಪಸಾದ ಬಿಜೆಪಿ ಚಾಣಕ್ಯ.

Apr 20, 2018, 12:53 PM IST
ಬೆಂಗಳೂರಿನಲ್ಲಿ ಇಂದೂ ಸಹ ಮುಂದುವರೆಯಲಿದೆ ಅಮಿತ್ ಶಾ 'ಹವಾ'

ಬೆಂಗಳೂರಿನಲ್ಲಿ ಇಂದೂ ಸಹ ಮುಂದುವರೆಯಲಿದೆ ಅಮಿತ್ ಶಾ 'ಹವಾ'

'ಕರುನಾಡ ಜಾಗೃತಿ ಯಾತ್ರೆ' ಅಂಗವಾಗಿ ನಿನ್ನೆಯಿಂದ ಎರಡು ದಿನ ಬೆಂಗಳೂರು ಪ್ರವಾಸ ಕೈಗೊಂಡಿರುವ ಬಿಜೆಪಿ ಚಾಣಕ್ಯ.

Apr 19, 2018, 09:18 AM IST
ಬಿಜೆಪಿ ಗೆಲುವಿನ ರಥ ಈಗ ಕರ್ನಾಟಕದ ಕಡೆಗೆ : ಅಮಿತ್ ಶಾ

ಬಿಜೆಪಿ ಗೆಲುವಿನ ರಥ ಈಗ ಕರ್ನಾಟಕದ ಕಡೆಗೆ : ಅಮಿತ್ ಶಾ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯದ ನಂತರ ಪಕ್ಷಕ್ಕೆ ದಕ್ಷಿಣದ ಬಾಗಿಲು ತೆರೆಯುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ತೆರವುಗೊಳಿಸಿ, ಬಿಜೆಪಿ ತನ್ನ ಸರ್ಕಾರ ರಚಿಸುವ ಸಮಯ ಬರುತ್ತಿದೆ ಎಂದು ಶಾ ಹೇಳಿದರು.

Apr 18, 2018, 03:16 PM IST
ಇಂದಿನಿಂದ 2 ದಿನ ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ

ಇಂದಿನಿಂದ 2 ದಿನ ರಾಜ್ಯ ರಾಜಧಾನಿಯಲ್ಲಿ ಬಿಜೆಪಿ ಚಾಣಕ್ಯ ಅಮಿತ್ ಶಾ

'ಕರುನಾಡ ಜಾಗೃತಿ ಯಾತ್ರೆ' ಅಂಗವಾಗಿ ಏ. 18, ಏ. 19 ರಂದು ಸಿಲಿಕಾನ್ ಸಿಟಿಯಲ್ಲಿ ಶಾ ಪ್ರವಾಸ ಕೈಗೊಳ್ಳಲಿದ್ದಾರೆ.

Apr 18, 2018, 09:16 AM IST
ಬೆಳಗಾವಿ, ಬಾಗಲಕೋಟೆಯಲ್ಲಿಂದು ಅಮಿತ್ ಶಾ ಪ್ರವಾಸ

ಬೆಳಗಾವಿ, ಬಾಗಲಕೋಟೆಯಲ್ಲಿಂದು ಅಮಿತ್ ಶಾ ಪ್ರವಾಸ

   ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಬೆಳಗಾವಿ, ಬಾಗಲಕೋಟೆ ಪ್ರದೇಶಗಳಲ್ಲಿ ತಮ್ಮ ಪ್ರವಾಸ ಕೈಗೊಳ್ಳಲಿದ್ದಾರೆ. 

Apr 13, 2018, 11:07 AM IST
ಕಾಂಗ್ರೆಸ್ ಭ್ರಷ್ಟಾಚಾರದ ಎಟಿಎಂ ಇದ್ದಂತೆ : ಅಮಿತ್ ಷಾ ವ್ಯಂಗ್ಯ

ಕಾಂಗ್ರೆಸ್ ಭ್ರಷ್ಟಾಚಾರದ ಎಟಿಎಂ ಇದ್ದಂತೆ : ಅಮಿತ್ ಷಾ ವ್ಯಂಗ್ಯ

ಕಾಂಗ್ರೆಸ್ ನಾಯಕರು ಭ್ರಷ್ಟಾಚಾರದ ಮೆಡಲ್ ಹಾಕಿಕೊಂಡು ಓಡಾಡುತ್ತಿದ್ದಾರೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಎಟಿಎಂ ಇದ್ದಂತೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಟೀಕಿಸಿದರು. 

Apr 12, 2018, 04:32 PM IST
ಧಾರವಾಡದಲ್ಲಿ ಅಮಿತ್ ಷಾ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನ

ಧಾರವಾಡದಲ್ಲಿ ಅಮಿತ್ ಷಾ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ  ವಿರುದ್ಧ ಸಮತಾ ಸೇನೆ ಕಾರ್ಯಕರ್ತರು ಕಪ್ಪು ಪಟ್ಟಿ ಪ್ರದರ್ಶಿಸಿದ್ದಾರೆ.

Apr 12, 2018, 01:45 PM IST
ಇಂದು ಧಾರವಾಡದಲ್ಲಿ ಅಮಿತ್ ಷಾ ಪ್ರತಿಭಟನೆ

ಇಂದು ಧಾರವಾಡದಲ್ಲಿ ಅಮಿತ್ ಷಾ ಪ್ರತಿಭಟನೆ

 ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. 

Apr 12, 2018, 10:24 AM IST
ನಾಳೆಯಿಂದ ಅಮಿತ್ ಷಾ 2 ದಿನಗಳ ರಾಜ್ಯ ಪ್ರವಾಸ

ನಾಳೆಯಿಂದ ಅಮಿತ್ ಷಾ 2 ದಿನಗಳ ರಾಜ್ಯ ಪ್ರವಾಸ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ಹಲವೆಡೆ ಪ್ರಚಾರ ಮಾಡಿರುವ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ನಾಳೆ(ಏ.12)ಯಿಂದ ಎರಡು ದಿನಗಳ ರಾಜ್ಯ ಪ್ರವಾಸ ಮಾಡಲಿದ್ದಾರೆ. 

Apr 11, 2018, 11:27 AM IST
ನಾನು ಜೈನ್ ಅಲ್ಲ, ಹಿಂದೂ-ವೈಷ್ಣವ: ಅಮಿತ್ ಶಾ

ನಾನು ಜೈನ್ ಅಲ್ಲ, ಹಿಂದೂ-ವೈಷ್ಣವ: ಅಮಿತ್ ಶಾ

2019 ರ ಸಾರ್ವತ್ರಿಕ ಚುನಾವಣೆಗಳು ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿವೆ ಮತ್ತು ಅವರು ಮತ್ತೊಮ್ಮೆ ಬಹುಮತದೊಂದಿಗೆ ಸರ್ಕಾರ ರಚಿಸಲಿದ್ದಾರೆ ಎಂದು ಅಮಿತ್ ಶಾ ಹೇಳಿದರು.

Apr 6, 2018, 05:14 PM IST
ಪ.ಜಾ, ಪ.ಪಂ ಸಮುದಾಯಗಳ ಮೀಸಲಾತಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸುವುದಿಲ್ಲ: ಅಮಿತ್   ಷಾ

ಪ.ಜಾ, ಪ.ಪಂ ಸಮುದಾಯಗಳ ಮೀಸಲಾತಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸುವುದಿಲ್ಲ: ಅಮಿತ್ ಷಾ

ಸಂವಿಧಾನದಲ್ಲಿ ಬಿ.ಆರ್.ಅಂಬೇಡ್ಕರ್ ಅವರು ನಿಗದಿಪಡಿಸಿದ ಮೀಸಲಾತಿ ನೀತಿಯಲ್ಲಿ ಅಲ್ಪವೂ ಬದಲಾವಣೆಯಾಗುವುದಿಲ್ಲ ಎಂದು ಅಮಿತ್ ಷಾ ಭರವಸೆ ನೀಡಿದ್ದಾರೆ.

Apr 4, 2018, 06:48 PM IST
ಧರ್ಮ ವಿಭಜನೆಗೆ ನಾವು ಅವಕಾಶ ನೀಡುವುದಿಲ್ಲ : ಅಮಿತ್ ಷಾ

ಧರ್ಮ ವಿಭಜನೆಗೆ ನಾವು ಅವಕಾಶ ನೀಡುವುದಿಲ್ಲ : ಅಮಿತ್ ಷಾ

ಕರ್ನಾಟಕದಲ್ಲಿ ಲಿಂಗಾಯತ ಧರ್ಮ ವಿಭಜನೆಗೆ ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹೇಳಿದ್ದಾರೆ. 

Apr 3, 2018, 09:00 PM IST
ಕಾಗಿನೆಲೆಯಲ್ಲಿ ಅಮಿತ್ ಶಾ, ಯಡಿಯೂರಪ್ಪ ತವರಲ್ಲಿಂದು ರಾಹುಲ್ ಪ್ರವಾಸ

ಕಾಗಿನೆಲೆಯಲ್ಲಿ ಅಮಿತ್ ಶಾ, ಯಡಿಯೂರಪ್ಪ ತವರಲ್ಲಿಂದು ರಾಹುಲ್ ಪ್ರವಾಸ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಏಪ್ರಿಲ್ 3 ಮತ್ತು ಏಪ್ರಿಲ್ 4ರಂದು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ರಾಹುಲ್ ಪ್ರವಾಸ.

Apr 3, 2018, 08:45 AM IST
ಮುಂಬೈ ಕರ್ನಾಟಕ ಪ್ರವಾಸ ಮುಂದೂಡಿದ ಅಮಿತ್ ಶಾ

ಮುಂಬೈ ಕರ್ನಾಟಕ ಪ್ರವಾಸ ಮುಂದೂಡಿದ ಅಮಿತ್ ಶಾ

ಏಪ್ರಿಲ್ 12 ಮತ್ತು 13ರಂದು ರಾಜ್ಯಕ್ಕೆ ಮತ್ತೆ ಬರಲಿರುವ ಅಮಿತ್ ಶಾ.

Apr 2, 2018, 09:51 AM IST
ನಾಳೆ ಅಮಿತ್ ಷಾ 2ನೇ ದಿನದ ರಾಜ್ಯ ಪ್ರವಾಸ; ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಭೇಟಿ

ನಾಳೆ ಅಮಿತ್ ಷಾ 2ನೇ ದಿನದ ರಾಜ್ಯ ಪ್ರವಾಸ; ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಭೇಟಿ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮಾ.31ರಂದು ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. 

Mar 30, 2018, 08:37 PM IST
ಬಿಜೆಪಿಗೆ ಕಾಂಗ್ರೆಸ್ ಎಂದಿಗೂ ಸರಿಸಾಟಿ ಅಲ್ಲ- ಮೈಸೂರಿನಲ್ಲಿ ಅಮಿತ್ ಷಾ ಹೇಳಿಕೆ

ಬಿಜೆಪಿಗೆ ಕಾಂಗ್ರೆಸ್ ಎಂದಿಗೂ ಸರಿಸಾಟಿ ಅಲ್ಲ- ಮೈಸೂರಿನಲ್ಲಿ ಅಮಿತ್ ಷಾ ಹೇಳಿಕೆ

ಈಗಾಗಲೇ ಇಪ್ಪತ್ತೊಂದು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಎಂದರೆ ಹಿಂಸೆ, ಭ್ರಷ್ಟಾಚಾರದ ಸರ್ಕಾರ ಎಂದೇ ಹೆಸರಾಗಿದೆ. ಹಾಗಾಗಿ ಬಿಜೆಪಿಗೆ ಕಾಂಗ್ರೆಸ್​,​ ಜೆಡಿಎಸ್ ಪ್ರತಿಸ್ಪರ್ಧಿಯಲ್ಲ ಎಂದು ಅಮಿತ್ ಷಾ ಹೇಳಿದರು.

Mar 30, 2018, 06:59 PM IST
ನಾಳೆಯಿಂದ ಹಳೇ ಮೈಸೂರು ಭಾಗದಲ್ಲಿ ಅಮಿತ್ ಷಾ ಪ್ರವಾಸ

ನಾಳೆಯಿಂದ ಹಳೇ ಮೈಸೂರು ಭಾಗದಲ್ಲಿ ಅಮಿತ್ ಷಾ ಪ್ರವಾಸ

 ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಾರ್ಚ್.30 ಮತ್ತು 31ರಂದು ಹಳೇ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

Mar 29, 2018, 06:25 PM IST
ನಾನು ರಾಜಕೀಯಕ್ಕೆ ಬರುವುದಿಲ್ಲ: ಯದುವೀರ್ ಸ್ಪಷ್ಟನೆ

ನಾನು ರಾಜಕೀಯಕ್ಕೆ ಬರುವುದಿಲ್ಲ: ಯದುವೀರ್ ಸ್ಪಷ್ಟನೆ

ತಾವು ಯಾವ ಪಕ್ಷದ ಪರ ಪ್ರಚಾರಕ್ಕೂ ಹೋಗುವುದಿಲ್ಲ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.

Mar 28, 2018, 04:48 PM IST
ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ 2ನೇ ದಿನದ ರಾಜ್ಯ ಪ್ರವಾಸ

ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ 2ನೇ ದಿನದ ರಾಜ್ಯ ಪ್ರವಾಸ

ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ಇಂದು(ಮಾ.27) ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಪ್ರವಾಸ ಮಾಡಲಿದ್ದಾರೆ. 

Mar 27, 2018, 10:22 AM IST