mukesh ambanis favourite food: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಅವರು ಆಂಟಿಲಿಯೊದಲ್ಲಿ ಅತ್ಯಂತ ಐಷಾರಾಮಿ ಜೀವನವನ್ನು ನಡೆಸುತ್ತಾರೆ.
Pakistani Actor on Anant wedding : ಇಡೀ ವಿಶ್ವವೇ ಅನಂತ್ ಅಂಬಾನಿ ಮದುವೆ ಸಮಾರಂಭದ ಬಗ್ಗೆ ಮಾತನಾಡುತ್ತಿರುವಾಗ ಪಾಕಿಸ್ತಾನದ ಖ್ಯಾತ ನಟನ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂಬಾನಿ ಅದ್ಧೂರಿ ಮದುವೆ ಬಗ್ಗೆ ಪಾಕ್ ನಟ ವ್ಯಂಗ್ಯ ಮಾಡಿದ್ದಾನೆ. ಇದನ್ನು ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Isha Ambani:ಆಧುನಿಕತೆ ಮತ್ತು ಐಷಾರಾಮಿಯ ಪ್ರತಿರೂಪವಾಗಿರುವ ಇಶಾ ಅಂಬಾನಿ ತಮ್ಮ ಸಹೋದರ ಅನಂತ್ ಅಂಬಾನಿ ಅವರ ವಿವಾಹದಲ್ಲಿ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ, ಅವರು ಕಾಂತಿಲಾಲ್ ಛೋಟಾಲಾಲ್ ರಚಿಸಿದ "ಗಾರ್ಡನ್ ಆಫ್ ಲವ್" ಎಂಬ ಅತ್ಯಂತ ದುಬಾರಿಯಾದ ವಜ್ರದ ಆಭರಣವನ್ನು ಧರಿಸಿ ಎಲ್ಲರನ್ನೂ ನಿಬ್ಬೆರೆಗಾಗಿಸಿದರು.
Yash in Anant Ambani Wedding: ಜುಲೈ 13 ರಂದು ಅನಂತ್ ಅಂಬಾನಿ ಹಾಗೂ ರಾಧಿಕಾ ಮೆರ್ಚೆಂಟ್ ಅವರ ವಿವಾಹ ಸಮಾರಂಭ ನೆರವೇರಿತು. ದೇಶಿ ಆಗಿ ವೇದಿಶಿ ಸ್ಟಾರ್ ಗಳಿಗೆ ಈ ಸಮಾರಂಭಕ್ಕಾಗಿ ಆಹ್ವಾನ ನೀಡಲಾಗಿತ್ತು.
Vicky Kaushal: ಬಾಲಿವುಡ್ ನಟ ವಿಕ್ಕಿ ಕೌಶಲ್ ಇತ್ತೀಚಿನ ದಿನಗಳಲ್ಲಿ ತಮ್ಮ ಮುಂಬರುವ ಚಲನಚಿತ್ರ ಬ್ಯಾಡ್ ನ್ಯೂಸ್ ಬಗ್ಗೆ ಸುದ್ದಿಯಲ್ಲಿದ್ದಾರೆ. ಮತ್ತೊಂದೆಡೆ, ಕತ್ರಿನಾ ಕೈಫ್ ಗರ್ಭಧಾರಣೆಯ ಬಗ್ಗೆ ಅನೇಕ ವದಂತಿಗಳು ಜೋರಾಗಿಯೇ ಸದ್ದು ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿಕ್ಕಿ ಕೌಶಲ್ ಕಾರ್ಯಕ್ರಮವೊಂದರಲ್ಲಿ ಈ ವದಂತಿಗಳಿಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.
Anant Radhika marriage : ಏಷ್ಯಾದ ಶ್ರೀಮಂತ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಮದುವೆ ಸಮಾರಂಭದಲ್ಲಿ ಜಗತ್ತಿನಾದ್ಯಂತ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದೀಗ ಅನಂತ್ ರಾಧಿಕಾ ಮದುವೆ ಮಾಡಿಸಿದ ಪೂಜಾರಿ ವಿಚಾರವಾಗಿ ಚರ್ಚೆ ನಡೆಯುತ್ತಿದೆ..
Anant Ambani wedding: ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಮಹೋತ್ಸವ ಜರುಗಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ವರನ ಪೋಷಕರಾದ ನೀತಾ ಮತ್ತು ಮುಖೇಶ್ ಅಂಬಾನಿ ಪ್ರಾಧನಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
Anant Ambani: ದೇಹದಲ್ಲಿನ ಸಮಸ್ಯೆಯಿಂದ ಅನಂತ್ ಅಂಬಾನಿ ಕಳೆದುಕೊಂಡಿದ್ದ ತೂಕವೆಲ್ಲ ಮತ್ತೆ ಹೆಚ್ಚಿದೆ. ಆತನಿಗೆ ಅಸ್ತಮಾ ಇತ್ತು ಎನ್ನಲಾಗಿದ್ದು, ಇದೇ ಆತನ ತೂಕ ಹೆಚ್ಚಾಗಲು ಕಾರಣ ಎನ್ನಲಾಗಿದೆ.
Radhika Merchant:ರಾಧಿಕಾ ಮರ್ಚೆಂಟ್ ವಧುವಾಗಿ ಹೇಗೆ ಕಾಣಬಹುಸು ಎಂಬ ಕ್ಷಣಕ್ಕೆ ಎಲ್ಲರೂ ಕಾಯುತ್ತಿದ್ದರು. ಮದುವೆಯ ಪೂರ್ವ ಸಮಾರಂಭಗಳಲ್ಲಿ ಮತ್ತು ಸಾಂಪ್ರದಾಯಿಕ ವಿವಾಹ ಪೂರ್ವ ಸಮಾರಂಭಗಳಲ್ಲಿ ತನ್ನ ಸ್ಟೈಲಿಂಗ್ನಿಂದ ಎಲ್ಲರನ್ನೂ ಬೆರಗುಗೊಳಿಸಿದ್ದ ರಾಧಿಕ ಮರ್ಚೆಂಟ್ ಸಪ್ತಪದಿ ತುಳಿಯುವ ದಿನ ಹೇಗೆ ಕಾಣುತ್ತಾಳೆ ಎನ್ನುವ ಕಾತುರ ಎಲ್ಲರದ್ದು.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ, ಸ್ಟೀಲ್ ಕಿಂಗ್ ಲಕ್ಷ್ಮಿ ನಿವಾಸ್ ಮಿತ್ತಲ್ ಅವರ ಪುತ್ರಿ ವನಿಶಾ ಮಿತ್ತಲ್ ಅವರು ಅಮಿತ್ ಭಾಟಿಯಾ ಅವರನ್ನು 2004 ರಲ್ಲಿ ವಿವಾಹವಾದರು. ಇದು ವಿಶ್ವದ ಅತ್ಯಂತ ದುಬಾರಿ ಮದುವೆ ಎಂದು ಪರಿಗಣಿಸಲಾಗಿದೆ.
A host of celebrities flocked to Radhika-Anant Ambani's wedding | Photo Gallery: ರಾಧಿಕಾ-ಅನಂತ್ ಅಂಬಾನಿ ಮದುವೆಗೆ ಹರಿದು ಬಂದ ಸೆಲೆಬ್ರಿಟಿಗಳ ದಂಡು
Anant Ambani wedding : ರಿಲಯನ್ಸ್ ಇಂಡಸ್ಟ್ರೀಸ್ನ ಪ್ರಮುಖರಲ್ಲಿ ಒಬ್ಬರಾದ ಅನಂತ್ ಅಂಬಾನಿ ಮದುವೆ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಗೂ ಮುನ್ನ ಎರಡು ಪ್ರೀ ವೆಡ್ಡಿಂಗ್ ಪಾರ್ಟಿಗಳೂ ನಡೆದಿದ್ದವು. ಅವುಗಳಲ್ಲಿ ಒಂದು ಅಂಬಾನಿ ಗುಜರಾತ್ನ ಜಾಮ್ನಗರದಲ್ಲಿ ನಡೆದಿದ್ದರೆ, ಎರಡನೆಯದು ಇಟಲಿಯಲ್ಲಿ ನಡೆದಿತ್ತು..
Isha Ambani: ಅನಂತ್ ಅಂಬಾನಿ ಹಾಗೂ ಆತನ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಶೀಘ್ರದಲ್ಲೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವಿವಾಹ ಪೂರ್ವವಗಾಗಿ ಸಂಗೀತ ಸಮಾರಂಭ ಆಯೋಜಿಸಲಾಗಿದ್ದು, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್, ಇಶಾ ಅಂಬಾನಿ ತಮ್ಮ ಉಡುಪಿನ ಆಯ್ಕೆಗಾಗಿ ಪ್ರಶಂಸೆ ಪಡೆದಿದ್ದಾರೆ.
Nita Ambani clothes brand name: ನೀತಾ ಅಂಬಾನಿ ಅವರ ಬಟ್ಟೆ ಮತ್ತು ಪರ್ಸ್ ಆಕರ್ಷಕವಾಗಿರುತ್ತವೆ. ತಮ್ಮ ಮನೆಯ ಮದುವೆ ಅಥವಾ ಪಾರ್ಟಿಯಾಗಿರಲಿ ಎಲ್ಲದರಲ್ಲೂ ರಾಯಲ್ ಆಗಿ ಕಾಣುತ್ತಾರೆ.
Neetha Ambani: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಪೂರ್ವ ವಿವಾಹ ಸಂಭ್ರಮಗಳು ಅದ್ದೂರಿಯಾಗಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಅಂಬಾನಿ ಕುಟುಂಬ ಸಂಗೀತ ಕಾರ್ಯಕ್ರಮ ಆಯೋಜಿದ್ದು, ರಾಜಕೀಯ, ಸಿನಿಮಾ, ಕ್ರೀಡಾ ಕ್ಷೇತ್ರದ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
Deepika padukone: ಅನಂತ್ ಅಂಬಾನಿಯವರ ಸಂಗೀತ ಸಮಾರಂಭದಲ್ಲಿ ದಿಪ್ಪಿ ನೇರಳೆ ಸೀರೆಯನ್ನುಟ್ಟು ಮಿಂಚಿದ್ದಾರೆ. ದಿಈಪಿಕಾ ಲುಕ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
Ananth Ambanis Watch: ಅನಂತ್ ಅಂಬಾನಿ ಮದುವೆ ಈಗ ರಾಷ್ಟ್ರೀಯ ಮಟ್ಟದಲ್ಲಿ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅನಂತ್ ಅಂಬಾನಿ - ರಾಧಿಕಾ ಮರ್ಚಂಟ್ ನಿಶ್ಚಿತಾರ್ಥ ಮತ್ತು ವಿವಾಹ ಪೂರ್ವ ಸಂಭ್ರಮಾಚರಣೆಗಳು ಅದ್ಧೂರಿಯಾಗಿ ನೆರವೇರಿದೆ. ಇನ್ನೇನು ಎಲ್ಲರೂ ಕಾತುರದಿಂದ ಕಾಯುತ್ತಿರುವ ರಾಯಲ್ ಜೋಡಿಯ ಅದ್ದೂರಿ ಮದುವೆಗೆ ಕೆಲವೇ ದಿನಗಳಷ್ಟೇ ಬಾಕಿ ಇದೆ.
Nita Ambani : ಮಗನ ಮದುವೆಯ ದಿನಾಂಕ ಸಮೀಪಿಸುತ್ತಿದ್ದಂತೆ ನೀತಾ ಅಂಬಾನಿ ತಮ್ಮ ಮನದಾಳದ ಎರಡು ಆಸೆಗಳನ್ನು ಬಹಿರಂಗಪಡಿಸಿದ್ದಾರೆ. ತನ್ನ ಮಗನ ಮದುವೆಗೆ ಈ ಆಸೆಗಳನ್ನು ಹೊಂದಿದ್ದಾರಂತೆ ನೀತಾ ಅಂಬಾನಿ
Anant Ambani and Radhika Merchant wedding : ಕುಟುಂಬದ ಕಿರಿಯ ಮಗನ ಮದುವೆಯನ್ನು ಅವಿಸ್ಮರಣೀಯವಾಗಿಸಲು ಅಂಬಾನಿ ಕುಟುಂಬದ ಸಿದ್ಧತೆಗಳು ಪ್ರಾರಂಭವಾಗಿವೆ.ಜಾಮ್ನಗರದಲ್ಲಿ ನಡೆದ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮಗಳ ನಂತರ ಇದೀಗ ಎಲ್ಲರ ಕಣ್ಣು ಅನಂತ್ ಮತ್ತು ರಾಧಿಕಾ ಮದುವೆಯತ್ತ ನೆಟ್ಟಿದೆ.
RameshwaramCafe in Ambanis Wedding : ಇಡ್ಲಿ-ದೋಸೆಯಂತಹ ದಕ್ಷಿಣ ಭಾರತದ ಖಾದ್ಯಗಳಿಗೆ ಪ್ರಸಿದ್ಧವಾಗಿದೆ ಈ ಕೆಫೆ. ಅಲ್ಲದೆ ಇಲ್ಲಿಯ ಫಿಲ್ಟರ್ ಕಾಫಿ ಭಾರೀ ಫೇಮಸ್.