Celebrity couple is getting married soon : ಸೆಲಿಬ್ರಿಟಿಗಳ ಬದುಕೇ ಹೀಗೆ.. ಅಲ್ಲಿ ಯಾವ ಮುಚ್ಚು ಮರೆಗೂ ಅವಕಾಶವಿರುವುದಿಲ್ಲ. ಅವರು ಯಾರ ಜೊತೆ ಸುತ್ತಾಡಿದರೂ ಅದು ಗಾಸಿಪ್ ಆಗಿ ಬಿಡುತ್ತೆ. ಇದೀಗ ಅನೇಕ ಸೆಲೆಬ್ರಿಟಿ ಜೋಡಿಗಳು ಡೇಟಿಂಗ್ ಮಾಡುತ್ತಿರುವ ವದಂತಿಗಳಿವೆ. ಅದರಲ್ಲಿ ಈ ಕೆಳಗಿನ ಸೆಲೆಬ್ರಿಟಿ ಕಪಲ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಬಹುದು ಎನ್ನಲಾಗ್ತಿದೆ.
Ananya Panday : ಬಾಲಿವುಡ್ ನಟಿ ಅನನ್ಯ ಪಾಂಡೆ ಇನ್ಸ್ಟಾದಲ್ಲಿ ಗುಲಾಬಿ ಬಣ್ಣದ ಕೈ ಕಸೂತಿ ಸೀರೆಯನ್ನು ತೊಟ್ಟು ಧೂಳೆಬ್ಬಿಸಿದ್ದಾರೆ. ಈ ಕುರಿತು ಚಿತ್ರಗಳನ್ನು ತಮ್ಮ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅನನ್ಯ ಪಾಂಡೆ ಸೀರೆಯ ಬೆಲೆ 3,85,000 ಲಕ್ಷಗಳು. ಅರ್ಪಿತಾ ಮೆಹ್ತಾ ಈ ಸೀರೆಯನ್ನು ವಿನ್ಯಾಸಗೊಳಿಸಿದ್ದಾರೆ.
Ananya Panday and Aditya Roy Kapoor: ಪ್ರಶ್ನೆಯಿಂದ ನುಣುಚಿಕೊಳ್ಳಲುಅನನ್ಯ ಬಹಳ ಸಾರಿ ಪ್ರಯತ್ನ ಪಡುವುದನ್ನು ಕೂಡಾ ಗಮನಿಸಬಹುದು. ಆದರೆ ಕರಣ್ ಕೂಡಾ ಮತ್ತೆ ಮತ್ತೆ ಅದೇ ಪ್ರಶ್ನೆಗೆ ಅಂಟಿಕೊಳ್ಳುತ್ತಾರೆ.
Ananya Panday : ಬಾಲಿವುಡ್ ನಟಿ, ಲೈಗರ್ ನಾಯಕಿ ಅನನ್ಯಾ ಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ ಹೊಸ ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುತ್ತಾರೆ. ಸಧ್ಯ ಸುಂದರವಾದ ತೆಳುವಾದ ಹಳದಿ ಸೀರೆಯಲ್ಲಿ ಫೋಟೋಶೂಟ್ ಮಾಡಿಸುವ ಮೂಲ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದಾರೆ. ಆ ಫೋಟೋಗಳು ನಿಮಗಾಗಿ...
Dream Girl 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೇಲರ್ ಬಿಡುಗಡೆಯಾಗುತ್ತಲೇ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಹಲ್ಚಲ್ ಸೃಷ್ಟಿಸಿದೆ. ಎಲ್ಲೆಡೆ ಮತ್ತೆ ಪೂಜಾ ಬಗ್ಗೆ ಚರ್ಚೆಗಳು ನಡೆಯಲಾರಂಭಿಸಿವೆ. 4 ವರ್ಷಗಳ ಹಿಂದೆ ಜನರಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿದ್ದು ಇದೇ ಪೂಜೆ. ಈ ಚಿತ್ರದ ಮೂಲಕ ಮತ್ತೆ ಬೆಳ್ಳಿ ಪರದೆಗೆ ಮರಳಲಿದ್ದಾಳೆ.
Aditya Roy Kapur Ananya Panday Viral Photo : ಕಳೆದ ಕೆಲವು ದಿನಗಳಿಂದ ಡೇಟಿಂಗ್ ವದಂತಿಗೆ ಸಿಲುಕಿದ ಆದಿತ್ಯ ರಾಯ್ ಹಾಗೂ ಅನನ್ಯ ಪಾಂಡೆ ಅವರ ಖಾಸಗಿ ಪೋಟೋವೊಂದು ವೈರಲ್ ಆಗಿತ್ತು. ಇದೀಗ ಮತ್ತೊಂದು ಪೋಸ್ಟ್ ವೈರಲ್ ಆಗಿದ್ದು, ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.
Aditya Roy Kapur Ananya panday : ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಹುದಿನಗಳಿಂದ ಕೇಳಿ ಬರುತ್ತಿತ್ತು. ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ಬಿಟೌನ್ ಲವ್ ಬರ್ಡ್ಸ್ ಫೋಟೋ ಒಂದು ವೈರಲ್ ಆಗಿದ್ದು, ಲವ್ ಗುಟ್ಟು ರಟ್ಟಾಗಿದೆ.
Ananya Panday hot : ಚಲನಚಿತ್ರ ನಟ ಚಂಕಿ ಪಾಂಡೆ ಪುತ್ರಿ ನಟಿ ಅನನ್ಯಾ ಪಾಂಡೆ ಬಿಟೌನ್ ಕ್ಯೂಟ್ ಬೆಡಗಿಯರಲ್ಲಿ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುವ ಸುಂದರಿ, ಆಗಾಗ ತಮ್ಮ ಆಗಾಗ ತಮ್ಮ ಸೌಂದರ್ಯ ಪ್ರದರ್ಶನದ ಮೂಲಕ ಸೋಷಿಯಲ್ ಮೀಡಿಯಾದ ಹಾಟ್ ಟಾಫಿಕ್ ಆಗಿರುತ್ತಾರೆ.
Ananya Panday ಇತ್ತೀಚೆಗಷ್ಟೇ ಕಾಫಿ ವಿಥ್ ಕರಣ್ ಷೋನಲ್ಲಿ ತನ್ನ ಮುಂಬರುವ ಚಿತ್ರ ಲಾಯಿಗರ್ ಪ್ರಮೋಶನ್ ಗಾಗಿ ವಿಜಯ್ ದೇವರಕೊಂಡ ಜೊತೆಗೆ ಬಂದಿದ್ದಳು. ಈ ಎಪಿಸೋಡ್ ನಲ್ಲಿ ಅವರು ತನ್ನ ಜೀವನಕ್ಕೆ ಸಂಬಂಧಿಸಿದ ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾಳೆ ಮತ್ತು ಅವುಗಳಲ್ಲಿ ಓರ್ವ ನಟಿ ಅನನ್ಯ ಮೇಲೆ ಕಣ್ಣು ಹಾಕಿದ್ದ ಸಂಗತಿಯೂ ಕೂಡ ಒಂದಾಗಿದೆ. ಅಷ್ಟೇ ಅಲ್ಲ ಆ ನಟಿ ತನ್ನನ್ನು ತಬ್ಬಿಕೊಂಡು ಮುತ್ತಿಕ್ಕಲು ಕೂಡ ಪ್ರಯತ್ನಿಸಿರುವುದಾಗಿ ಅನನ್ಯ ಹೇಳಿಕೊಂಡಿದ್ದಾಳೆ. ಅಷ್ಟಕ್ಕೂ ಆ ನಟಿ ಯಾರು ತಿಳಿದುಕೊಳ್ಳೋಣ ಬನ್ನಿ,
ಬಾಲಿವುಡ್ ನಟಿ ಅನನ್ಯಾ ಪಾಂಡೆಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಸತತ ಎರಡನೇ ದಿನ ಸಮನ್ಸ್ ನೀಡಿದೆ.ತನ್ನ ಮತ್ತು ಆರ್ಯನ್ ಖಾನ್ ನಡುವಿನ ವಾಟ್ಸಾಪ್ ಚಾಟ್ಗಳನ್ನು ಚರ್ಚಿಸಲು ನಟಿಗೆ ಎನ್ಸಿಬಿ ಸಮನ್ಸ್ ಜಾರಿ ಮಾಡಿದೆ.
ನಟಿ ಅನನ್ಯ ಪಾಂಡೆಯವರ ಮುಂಬೈ ಮನೆಯ ಮೇಲೆ ಇಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ನಡೆಸಿತು ಮತ್ತು ಆಕೆಯ ಲ್ಯಾಪ್ ಟಾಪ್ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ, ಈ ತಿಂಗಳ ಆರಂಭದಲ್ಲಿ ಆರ್ಯನ್ ಖಾನ್ ಮತ್ತು ಇತರರನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.