Ranbir-Alia: ಆಲಿಯಾ ಭಟ್, ರಣಬೀರ್ ಕಪೂರ್ ಬಾಲಿವುಡ್ ನ ಕ್ಯೂಟ್ ಕಪಲ್ ಎಂಬುದು ಎಲ್ಲರಿಗೂ ಗೊತ್ತು. ಆದರೆ ಇತ್ತೀಚೆನ ವರದಿಗಳ ಪ್ರಕಾರ ಈ ಜೋಡಿಗಳ ಮಧ್ಯ ಯಾವುದು ಸರಿಯಾಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ..
Ranbir Kapoor Shocking Comment: ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬಾಲಿವುಡ್ ಜನಪ್ರಿಯ ಜೋಡಿಗಳಲ್ಲಿ ಒಬ್ಬರು. ಇಬ್ಬರೂ ಮಾಧ್ಯಮಗಳ ಮುಂದೆ ಆಗಾಗ ಕಾಣಿಸಿಕೊಳ್ಳುತ್ತಾರೆ.. ಇತ್ತೀಚೆಗೆ ನಟ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ..
Ananya Pandey gave a hint about marriage: ಬಾಲಿವುಡ್ ನಟಿ ಅನನ್ಯಾ ಪಾಂಡೆ ತನ್ನ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದ ಮುಖ್ಯಾಂಶಗಳಲ್ಲಿ ಉಳಿದಿದ್ದಾರೆ. ಆದಿತ್ಯ ರಾಯ್ ಕಪೂರ್ ಜೊತೆಗಿನ ಬ್ರೇಕಪ್ ನಂತರ, ಅನನ್ಯಾ ಪಾಂಡೆ ಹೆಸರು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆ ತಳುಕು ಹಾಕಿಕೊಂಡಿದೆ..
Hardik Pandya Second Marriage : ಹಾರ್ದಿಕ್ ಪಾಂಡ್ಯ ಹೆಸರು ಖ್ಯಾತ ಬಾಲಿವುಡ್ ನಟಿ ಜೊತೆ ಸೇರಿಕೊಂಡಿದೆ. ಅನಂತ್ ಅಂಬಾನಿ ರಾಧಿಕಾ ಮದುವೆ ಬಳಿಕವಂತೂ ಹಲವಾರು ವದಂತಿಗಳು ಶುರುವಾಗಿವೆ.
ranbir kapoor-Alia Bhat: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯನ್ನು ತೆರೆಯ ಮೇಲೆ ಮತ್ತು ಆಫ್ಸ್ಕ್ರೀನ್ ಎರಡರಲ್ಲೂ ಅಭಿಮಾನಿಗಳು ಇಷ್ಟಪಡುತ್ತಾರೆ. ಡೇಟಿಂಗ್ ಮಾಡಿದ ನಂತರ ಇಬ್ಬರೂ 2022 ರ ಏಪ್ರಿಲ್ 14 ರಂದು ವಿವಾಹವಾದರು.
Ananya Pandey : ನಟಿ ಅನನ್ಯ ಪಾಂಡೆ ಹೊಸ ಐಷಾರಾಮಿ ಕಾರ್ ಒಂದನ್ನು ಖರೀದಿಸಿದ್ದು, ಇದನ್ನು ನೋಡಿ ಬಾಲಿವುಡ್ ಬೆಚ್ಚಿ ಬೀಳುವಂತಾಗಿದೆ. ತನ್ನ ಹೊಸ ಕಾರಿನಿಂದ ಕ್ಯಾಶುಯಲ್ ಆಗಿ ಪೋಸ್ ಕೊಟ್ಟದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.
Ananya Pandey Hardik Pandya : ಇತ್ತೀಚಿಗೆ ಚಿತ್ರರಂಗದಲ್ಲಿ ಡೇಟಿಂಗ್, ಮದುವೆ, ಡಿವೋರ್ಸ್ ಸಾಮಾನ್ಯವಾಗಿ ಬಿಟ್ಟಿದೆ.. ಸೌತ್ನಲ್ಲಿ ಇದು ಸ್ವಲ್ಪ ಕಡಿಮೆಯಾದರೂ ಉತ್ತರದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಮೂವರು ಸ್ಟಾರ್ ನಟರ ಜೊತೆ ಡೇಟ್ ಮಾಡಿದ್ದ ನಟಿ ಲಿಸ್ಟ್ಗೆ ಇದೀಗ ನಾಲ್ಕನೇ ವ್ಯಕ್ತಿ ಸೇರ್ಪಡೆಯಾಗಿದ್ದಾನೆ... ಯಾರು ಆ ನಟಿ..? ಏನಿದು ಮ್ಯಾಟರ್...? ಇಲ್ಲಿದೆ ಕಂಪ್ಲೀಟ್ ಸುದ್ದಿ..
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಾಚರಣೆ ಜೋರಾಗಿ ನಡೆಯುತ್ತಿದೆ. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಂಗೀತ ಮತ್ತು ಹಲ್ದಿ ಉತ್ಸವಗಳಲ್ಲಿ ಭಾಗವಹಿಸುವ ಮೂಲಕ ಸಂಭ್ರಮದ ಮೆರುಗು ಹೆಚ್ಚಿಸುತ್ತಿದ್ದಾರೆ.
Anant Radhika Haldi: ಅನಂತ್ ಹಾಗೂ ರಾಧಿಕಾ ಜೋಡಿಯ ಮದುವೆ ಶೀಘ್ರವೇ ನೆರವೇರಲಿದೆ. ಇತ್ತೀಚೆಗಷ್ಟೆ ಅಂಬಾನಿ ಕುಟುಂಬ ಅದ್ದೂರಿ ಸಂಗೀತ ಕಾರ್ಯಕ್ರಮ ಆಐೋಜಿಸಿದ್ದರು. ಈ ಸಮಾರಂಭಕ್ಕೆ ಬಾಲಿವುಡ್ ತಾರಾ ಗಣ ಹಾಗೂ ಕ್ರಿಕೆಟ್ ಸ್ಟಾರ್ಸ್ ಹಾಜರ್ ಆಗಿದ್ದರು.
Ananya Pandey Stuns in Butterfly Top: ಬಾಲಿವುಡ್ ಸಿನಿಮಾಗಳಿಂದ ಖ್ಯಾತಿ ಪಡೆದ ನಟಿ ಅನನ್ಯ ಪಾಂಡೆ ಇತ್ತೀಚೆಗೆ ಎದೆಯ ಭಾಗವನ್ನು ಚಿಟ್ಟೆಯಿಂದ ಮುಚ್ಚಿಕೊಂಡಿರುವಂತಹ ಕಾಸ್ಟ್ಯೂಮ್ ಧರಿಸಿ, ಅದರ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು,ವೈರಲ್ ಆಗಿದೆ. ಹಾಗೆಯೇ ಈ ನಟಿ ತಮ್ಮ ಕಾಸ್ಟ್ಯೂಮ್ ಬಗ್ಗೆ ಸ್ಪಷ್ಟನೇ ನೀಡಿದ್ದಾರೆ.
ಬಾಲೀವುಡ್ ನಲ್ಲಿ ಹಲವು ನಟಿಯರು ಇಂದು ಸಾಕಷ್ಟು ಆರೋಗ್ಯಕರ ಮೈಕಟ್ಟನ್ನು ಹೊಂದಿದ್ದಾರೆ. ಇದಕ್ಕಾಗಿ ಅವರ ಸುವ್ಯವಸ್ಥಿತ ಜೀವನಶೈಲಿಯ ಜೊತೆಗೆ ಸಾಕಷ್ಟು ದೈಹಿಕ ಕಸರತ್ತು ಹಾಗೂ ಸುವ್ಯವಸ್ಥಿತ ಆಹಾರ ಪದ್ಧತಿಯನ್ನು ಅವರು ಅನುಸರಿಸುತ್ತಾರೆ. ಹಾಗಾದರೆ ಬನ್ನಿ ಪರ್ಫೆಕ್ಟ್ ಸೈಜ್ ಝೀರೋ ಹೊಂದಿರುವ ಟಾಪ್ 10 ನಟಿಮಣಿಯರು ಯಾರು ಎಂಬುದನ್ನೂ ತಿಲ್ಲಿದುಕೊಳ್ಳೋಣ,
Halloween Party: ಬಿ-ಟೌನ್ನ ಹ್ಯಾಲೋವೀನ್ ಪಾರ್ಟಿಯಲ್ಲಿ ಸೆಲೆಬ್ಗಳ ದಂಡೆ ಹರಿದುಬಂದಿದೆ. ಈ ಸಮಯದಲ್ಲಿ ಅನೇಕ ಸ್ಟಾರ್ ಮಕ್ಕಳುಗಳು ಕೂಡ ತುಂಡುಡುಗೆ ಧರಿಸಿ ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ನೀವೂ ಕೂಡ ಈ ಬಾಲಿವುಡ್ ಲಲನೆಯರ ಒಂದು ಝಲಕ್ ನೋಡಿ.
ಯಾಕೋ ವಿಜಯ್ ದೇವರಕೊಂಡ ಚಿತ್ರಕ್ಕೆ ಎಲ್ಲಾ ಉಲ್ಟಾ ಹೊಡೆಯುತ್ತಿದೆ. ಸಿಕ್ಕಾಪಟ್ಟೆ ಹೋಪ್ ಇಟ್ಟುಕೊಂಡು ನಿರ್ಮಿಸಿದ್ದ'ಲೈಗರ್' ಸಿನಿಮಾ ಮಕಾಡೆ ಮಲಗಿದೆ ಎಂಬ ವಿಮರ್ಶೆ ಕೇಳಿಬರುತ್ತಿದೆ. ಇನ್ನೂ ಈ ಹೊತ್ತಲ್ಲೇ ಬಾಕ್ಸಿಂಗ್ ದಂತಕಥೆ ಮೈಕ್ ಟೈಸನ್ ಕೂಡ 'ಲೈಗರ್' ತಂಡಕ್ಕೆ ಬಿಗ್ ಶಾಕ್ ಕೊಟ್ಟಿದ್ದಾರೆ. ಟೈಸನ್ ನೀಡಿರುವ ಆ ಒಂದು ಹೇಳಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.
ಇದನ್ನೂ ಓದಿ: ಚಿತ್ರದುರ್ಗದ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಎಫ್ಐಆರ್ ದಾಖಲು!
ಅನನ್ಯಾ ಪಾಂಡೆ ಈ ವರ್ಷದ ಆರಂಭದಲ್ಲಿ 'ಗೆಹ್ರಿಯನ್' ಚಿತ್ರದಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಿದ್ದರು. ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಈಗ ಹಲವಾರು ಚಿತ್ರಗಳಲ್ಲಿ ನಟಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.
Mumbai Drugs Party Updates - ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಿನ್ನೆ ಸತತ ಎರಡನೇ ದಿನ ವಿಚಾರಣೆಗಾಗಿ ಕರೆಸಿತ್ತು. ಬೆಳಗ್ಗೆ 11 ಗಂಟೆಗೆ NCB ಅನನ್ಯಳನ್ನು ಕಚೇರಿಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ, ಅನನ್ಯಾ ಮಾತ್ರ ಮಧ್ಯಾಹ್ನ 2.30ಕ್ಕೆ NCB ಕಚೇರಿ ತಲುಪಿದ್ದಳು. ಇದರಿಂದ ತೀವ್ರ ಆಕ್ರೋಶಗೊಂಡ ಸಮೀರ್ ವಾಂಖೆಡೆ ಅನನ್ಯಳನ್ನು ತರಾಟೆಗೆ ತೆರೆದುಕೊಂಡಿದ್ದಾರೆ.
Rakul Preet Singh Latest News: ಖ್ಯಾತ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಮತ್ತುಮ್ಮೆ ಸುದ್ದಿಯಲ್ಲಿದ್ದಾಳೆ. ಅದೂ ತನ್ನ ಫಿಲ್ಮ್ ಆಯ್ಕೆಯ ಕಾರಣ. ರಕುಲ್ ಪ್ರೀತ್ ತಮ್ಮ ಮುಂಬರುವ ಚಿತ್ರದಲ್ಲಿ ಕಾಂಡೋಮ್ ಟೆಸ್ಟರ್ ಪಾತ್ರ ನಿರ್ವಹಿಸಲಿದ್ದಾಳೆ.
ಇದೊಂದು ರೋಮ್ಯಾಂಟಿಕ್ ಸಾಂಗ್ ಆಗಿದ್ದು, ಈ ಹಾಡನ್ನು ಗ್ಯಾರೇಜ್ ವೊಂದರಲ್ಲಿ ಶೂಟ್ ಮಾಡಲಾಗಿದೆ. ಈ ಹಾಡಿನಲ್ಲಿ ಅನನ್ಯ ಪಾಂಡೆ (Ananya Pandey) ಹಾಗೂ ಇಶಾನ್ ಖಟ್ಟರ್ (Ishaan Khatta) ಜೋಡಿ ಪ್ರೇಕ್ಷಕರ ಮೇಲೆ ಭಾರಿ ಮೋಡಿ ಮಾಡುತ್ತಿದ್ದು, ಹಾಡು ಬಿಡುಗಡೆಯಾಗುತ್ತಲೇ ವೈರಲ್ ಆಗಿದೆ.
ಇತ್ತೀಚಗಷ್ಟೇ ಕಾರ್ತಿಕ್ ಆರ್ಯನ್ ಅಭಿನಯದ 'ಪತಿ ಪತ್ನಿ ಔರ್ ವೋ' ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅವರೊಂದಿಗೆ ಅನನ್ಯ ಪಾಂಡೆ ಹಾಗೂ ಭೂಮಿ ಪೇಡ್ನೇಕರ್ ಕಾಣಿಸಿಕೊಂಡಿದ್ದಾರೆ. ನಂತರ ಅವರ 'ಲವ್ ಆಜ್-ಕಲ್ 2' ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಾರಾ ಅಲಿ ಖಾನ್ ಅವರ ಅಪೋಸಿಟ್ ನಟಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.