Bollywood Couple: ಬಾಲಿವುಡ್ನಲ್ಲಿ ಅಭಿಮಾನಿಗಳು ಬಾಯಿತೆರೆದು ನೋಡುವಂತೆ ಮಾಡಿದ ಅನೇಕ ಮದುವೆಗಳಾಗಿವೆ.. ಆದರೆ ಅದರಲ್ಲಿ ಅತ್ಯಂತ ದುಬಾರಿ ಮ್ಯಾರೇಜ್ ಆಗಿದ್ದು.. ಈ ಫೇಮಸ್ ಜೋಡಿ..
Anushka Sharma may quit acting after the birth of son Akaay Rumour: ಸ್ಟಾರ್ ಜೋಡಿ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಈಗ ಇಬ್ಬರು ಮಕ್ಕಳ ಪೋಷಕರು. ಈ ಸಂದರ್ಭದಲ್ಲಿ ಇವರ ಜೀವನದಲ್ಲಿ ಆಗುವ ಮಹತ್ತರವಾದ ಬದಲಾವಣೆಯನ್ನು ಹೇಳಬೇಕಾಗಿಲ್ಲ.
Virat Kohli fake name during his marriage : ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮುದ್ದಾದ ಸೆಲಿಬ್ರಿಟಿ ಜೋಡಿಗಳಲ್ಲಿ ಒಬ್ಬರು. ಕೊಹ್ಲಿ ತಮ್ಮ ಮದುವೆಯ ಸಮಯದಲ್ಲಿ ಒಂದು ವಿಚಾರಕ್ಕೆ ಸುದ್ದಿಯಾಗಿದ್ದರು.
Virat Kohli: ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.. ಆದರೆ ಕೊಹ್ಲಿ IPL ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆಯಿತ್ತು.. ಇದೀಗ ಎಲ್ಲೋ ಒಂದು ಕಡೆ ಈ ನಿರೀಕ್ಷೆಯೂ ಸಹ ಹುಸಿಯಾಗಬಹುದು ಎನ್ನಲಾಗುತ್ತಿದೆ.. ಇದಕ್ಕೆ ಕಾರಣ ಸುನಿಲ್ ಗವಾಸ್ಕರ್ ಅವರ ವೈರಲ್ ಕಾಮೆಂಟ್..
Virat Kohli with Daughter Vamika: ಅತ್ತಕಡೆ ಅನುಷ್ಕಾ ಅಕಾಯ್ ಕ್ಷೇಮ ನೋಡಿಕೊಳ್ಳುವುದರಲ್ಲಿ ಬ್ಯುಸಿ ಇದ್ರೆ, ಇತ್ತ ಮಗಳು ವಾಮಿಕಾ ಜೊತೆ ವಿರಾಟ್ ಲಂಡನ್ ಟೌನ್ ಸುತ್ತಾಡುತ್ತಿದ್ದಾರೆ.
Virat Kohli Record: ಟೀ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಿಂದ ದೂರವಿದ್ದರೂ ಸುದ್ದಿಯಲ್ಲಿದ್ದಾರೆ.. ಇದೀಗ ಕೊಹ್ಲಿ ಮತ್ತೆ ಮುಖ್ಯಾಂಶದಲ್ಲಿದ್ದು.. ಸೋಷಿಯಲ್ ಮಿಡಿಯಾದಲ್ಲಿ ಯಾವ ಭಾರತೀಯನೂ ಮಾಡಿರದ ರೆಕಾರ್ಡ ಮಾಡಿದ್ದಾರೆ.. ಏನದು ಅಂತೀರಾ.. ಈ ಸ್ಟೋರಿ ಓದಿ..
Virat Kohli Son: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾಗಿದ್ದಾರೆ... ಈ ಸಂಸತದ ಸುದ್ದಿಯನ್ನು ಅವರು ಸೋಷಿಯಲ್ ಮಿಡಿಯಾದ ಮೂಲಕ ಹಂಚಿಕೊಂಡಿದ್ದಾರೆ.. ಅಂದಿನಿಂದ ವಿರಾಟ್ ಪುತ್ರನ ಪೌರತ್ವ ಯಾವುದಾಗುತ್ತೆ? ಎನ್ನುವ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಉದ್ಭವಿಸುತ್ತಿವೆ..
AB de Villiers Trending Statement: ವಿರಾಟ್ ಕೊಹ್ಲಿ ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗರಾಗಿದ್ದಾರೆ. ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಸುದ್ದಿಯನ್ನು ಹಂಚಿಕೊಂಡ ತಕ್ಷಣ, ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳ ಪ್ರವಾಹವನ್ನೇ ಹರಿಸಲು ಶುರು ಮಾಡಿದ್ದಾರೆ. ಇದರ ಜೊತೆಗೆ ಎಬಿ ಡಿವಿಲಿಯರ್ಸ್ ನೀಡಿದ ಹೇಳಿಕೆಯೊಂದು ಸಖತ್ ಸುದ್ದಿಯಾಗುತ್ತಿದೆ.
ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅನುಷ್ಕಾ, ಕಂದಮ್ಮನ ಹೆಸರು ಕೂಡ ರಿವೀಲ್ ಮಾಡಿದ್ದಾರೆ. ತಮ್ಮ ಮಗುವಿಗೆ ‘ಅಕಾಯ್’ ಎಂದು ನಾಮಕರಣ ಮಾಡಿರುವುದಾಗಿ ಅನುಷ್ಕಾ ಹೇಳಿದ್ದಾರೆ.
Anushka Sharma and Virat Kohli welcomes baby Boy: ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಅನುಷ್ಕಾ, ಕಂದಮ್ಮನ ಹೆಸರು ಕೂಡ ರಿವೀಲ್ ಮಾಡಿದ್ದಾರೆ. ತಮ್ಮ ಮಗುವಿಗೆ ‘ಅಕಾಯ್’ ಎಂದು ನಾಮಕರಣ ಮಾಡಿರುವುದಾಗಿ ಅನುಷ್ಕಾ ಹೇಳಿದ್ದಾರೆ.
Virat Kohli Rumoured Girlfriends: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪ್ರೇಮ ಜೀವನ ಮದುವೆಗೂ ಮುನ್ನ ಸುದ್ದಿಯಾಗಿತ್ತು. ಅನುಷ್ಕಾ ಶರ್ಮಾ ಅವರೊಂದಿಗಿನ ಮದುವೆಗೂ ಮೊದಲು, ಕೆಲ ನಟಿಯರ ಜೊತೆ ವಿರಾಟ್ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು.
Virat Kohli-Anushka Sharma Net worth: ಪವರ್ ಕಪಲ್ ಎಂದೇ ಹೆಸರುವಾಸಿಯಾಗಿರುವ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇದೀಗ ಎರಡನೇ ಮಗುವಿಗೆ ಪೋಷಕರಾಗಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಡುತ್ತಿದೆ. ಆದರೆ ಈ ಬಗ್ಗೆ ಜೋಡಿ ಯಾವುದೇ ಸ್ಪಷ್ಟನೆ ನೀಡಿಲ್ಲ.
Anushka Sharma Second Child: ಅನುಷ್ಕಾ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿಗಳಿವೆ. ಇದೀಗ ಖ್ಯಾತ ಉದ್ಯಮಿಯೊಬ್ಬರು ಟ್ವೀಟ್ ಮಾಡಿ ಇವರ ಮಗುವಿನ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
Anushka Sharma pregnant: ಅನುಷ್ಕಾ ಪ್ರೆಗ್ನೆನ್ಸಿ ವಿಚಾರದಲ್ಲಿ ಮತ್ತೊಂದು ಹೊಸ ಅಪ್ಡೇಟ್ ಹರಿದಾಡುತ್ತಿದೆ. ಅನುಷ್ಕಾ ಮತ್ತು ಅವರ ಪತಿ ವಿರಾಟ್ ಕೊಹ್ಲಿ ವೈದ್ಯಕೀಯ ಸಲಹೆಗಾಗಿ ವಿದೇಶಕ್ಕೆ ಪ್ರಯಾಣಿಸುವ ವದಂತಿ ಹಬ್ಬಿದೆ.
Virat And Anushka: ಇಂಡಿಯನ್ ಕ್ರಿಕೆಟ್ ಫ್ಯಾನ್ಸ್ನ ಮೋಸ್ಟ್ ಫೇವರೇಟ್ ಜೋಡಿ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂಬ ಮಾತುಗಳು ಹರಿದಾಡುತ್ತಿದ್ದು, ಈ ವಿಚಾರವನ್ನು ಆರ್ಸಿಬಿಯ ಡಿ ವಿಲಿಯರ್ಸ್ ಖಚಿತಪಡಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
India vs England: ವಿರಾಟ್ ಕೊಹ್ಲಿ ಇದೀಗ ಏಕೆ ಆಡುತ್ತಿಲ್ಲವೆಂಬುದರ ಬಗ್ಗೆ ಶೀಘ್ರವೇ ನಾನು ಸರಿಯಾದ ಕಾರಣ ತಿಳಿದುಕೊಳ್ಳುತ್ತೇನೆ. ಆದರೆ ನಾನು ಇದರ ಬಗ್ಗೆ ನಿಮಗೆ ಹೇಳುವುದಿಲ್ಲ. ಏಕೆಂದರೆ ಅವರ ಸ್ನೇಹ ನನಗೆ ಬಹಳ ಮುಖ್ಯʼವೆಂದು ಹೇಳುವ ಮೂಲಕ ಎಬಿಡಿಯವರು, ಕೊಹ್ಲಿ ಮತ್ತೊಮ್ಮೆ ತಂದೆ ಆಗುತ್ತಿರುವುದರ ಬಗ್ಗೆ ಪರೋಕ್ಷ ಸೂಚನೆ ನೀಡಿದ್ದಾರೆಂದು ವರದಿಯಾಗಿದೆ.
Bollywood Actress: ಕಳೆದ ಏಳು ವರ್ಷಗಳಿಂದ ಒಂದೇ ಒಂದು ಚಿತ್ರ ಮಾಡದ ಒಂದು ಕಾಲದಲ್ಲಿ ಯಶಸ್ವಿ ನಾಯಕಿ, ಇನ್ನೂ ಟಾಪ್ ಸೆಲೆಬ್ರಿಟಿಯಾಗಿ ಕ್ರೇಜ್ ಉಳಿಸಿಕೊಂಡಿದ್ದಾರೆ.. ಹಾಗಾದರೆ ಯಾರು ಆ ನಟಿ ಅಂತೀರಾ.. ಈ ಸ್ಟೋರಿ ಓದಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.