ಈ ಜೋಡಿ ಮೊದಲು ಭೇಟಿಯಾಗಿದ್ದು ಜಾಹೀರಾತನ್ನು ಚಿತ್ರೀಕರಿಸುವಾಗ. ನಂತರ, ಭೇಟಿ ಲವ್ ಆಗಿ ಅದು ಅಂತಿಮವಾಗಿ 11 ಡಿಸೆಂಬರ್ 2017 ರಂದು ಇಟಲಿಯಲ್ಲಿ ಮದುವೆಗೆ ಅಂತಿಮವಾಯಿತು.ಈಗ ಈ ಜೋಡಿಗೆ ಒಂದು ಮುದ್ದಾದ ಹೆಣ್ಣು ಮಗು(Vamika) ಕೂಡ ಇದೆ.
ವಿಶ್ವದ ಎಲ್ಲಾ ದೊಡ್ಡ ಆಟಗಾರರು ಈ ಲೀಗ್ನಲ್ಲಿ ಭಾಗವಹಿಸುತ್ತಾರೆ. ಇನ್ನು ಭಾರತದ ಆಟಗಾರರ ಗೆಳತಿಯರು, ಪತ್ನಿಯರು ಐಪಿಎಲ್ನಲ್ಲೂ ಉಪಸ್ಥಿತರಾಗಲಿದ್ದು, ಆಟಕ್ಕೆ ಹೆಚ್ಚು ಮೆರುಗು ನೀಡಲಿದ್ದಾರೆ.
ಮನೆಯಲ್ಲಿ ಕುಳಿತಿದ್ದ ಅಭಿಮಾನಿಗಳು ಭಾರತ ತಂಡದ ಅಮೋಘ ಪ್ರದರ್ಶನವನ್ನು ಆನಂದಿಸುತ್ತಿದ್ದರೆ, ಕ್ರೀಡಾಂಗಣದಲ್ಲಿ ಈ ಕ್ರಿಕೆಟಿಗರ ಕುಟುಂಬ ಸದಸ್ಯರು ಸಹ ಆಟವನ್ನು ಆನಂದಿಸುತ್ತಿರುವುದು ಕಂಡುಬಂದಿದೆ.
ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ ಅವರ ಅನೇಕ ಫೋಟೋಗಳು ಹರಿದಾಡುತ್ತಿವೆ. ಆ ಫೋಟೋದಲ್ಲಿ ಸಾಕ್ಷಿ ಮತ್ತು ಅನುಷ್ಕಾ ಇಬ್ಬರೂ ಜೊತೆಯಾಗಿರುವುದನ್ನು ಕಾಣಬಹುದು.
ದೆಹಲಿ ಮಹಿಳಾ ಆಯೋಗ (DCW) ದೆಹಲಿ ಪೊಲೀಸರಿಗೆ ಈ ಸಂಬಂಧ ನೋಟಿಸ್ ನೀಡಿದ ನಂತರ, ಅನುಷ್ಕಾ ಅವರ ಆಪ್ತ ಮೂಲವು ಅನುಷ್ಕಾ ತನ್ನ ಮಗಳಿಗೆ ಹೇಗೆ ಪ್ರತಿಕ್ರಿಯಿಸಿದರು ಎಂಬುದನ್ನು ಬಹಿರಂಗಪಡಿಸಿದೆ.
ಈ ಫೋಟೋದಲ್ಲಿ, ಅನುಷ್ಕಾ ಮತ್ತು ವಿರಾಟ್ ಜೋಡಿಯು ಅದ್ಭುತವಾಗಿ ಕಾಣುತ್ತಿದೆ, ಹಾಗೆಯೇ ಕನ್ನಡಿಗ ಕೆಎಲ್ ರಾಹುಲ್ ಅನ್ನ ಅಥಿಯಾ ಶೆಟ್ಟಿ ಹಂಟಿಕೊಂಡು ನಿಂತಿದ್ದಾರೆ. ಇವರಿಬ್ಬರ ಮಧ್ಯ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಹೇಳಲಾಗುತ್ತಿದೆ ಆದ್ರೆ ಈ ಫೋಟೋ ನೋಡಿದ್ರೆ ಇಬ್ಬರ ಮದ್ಯ ಏನೂ ಇದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.