ಈ ಸ್ಮಾರ್ಟ್ಫೋನ್ ಯುಗದಲ್ಲಿ ಜೀವನದಲ್ಲಿ ಒಮ್ಮೆಯಾದರೂ ಐಫೋನ್ ಖರೀದಿಸಬೇಕು ಎಂಬ ಆಸೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಈ 5ಜಿ ಯುಗದಲ್ಲಿ ಆಪಲ್ ಕಂಪನಿಯು ಶೀಘ್ರದಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ 5ಜಿ ಐಫೋನ್ ಅನ್ನು ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ.
ಈ ಹಣ್ಣು ತಿಂದ ನಂತರ ನೀರು ಕುಡಿಯಬೇಡಿ: ನಿಯಮಿತವಾಗಿ ಹಣ್ಣುಗಳನ್ನು ಸೇವಿಸುವುದರಿಂದ ನೀವು ದೀರ್ಘಕಾಲದವರೆಗೆ ಆರೋಗ್ಯವಾಗಿ ಮತ್ತು ಫಿಟ್ ಆಗಿರಬಹುದು. ಆದರೆ ಹಣ್ಣುಗಳನ್ನು ಹೇಗೆ ಸೇವಿಸಬೇಕು? ಹಣ್ಣು ತಿನ್ನುವ ಮೊದಲು ಮತ್ತು ನಂತರ ನೀರು ಕುಡಿಯಬೇಕಾ? ಅಥವಾ ಬೇಡ್ವಾ? ಅನ್ನೋದನ್ನು ತಿಳಿಯುವುದು ಮುಖ್ಯ.
ಪ್ರತಿ ಸ್ಮಾರ್ಟ್ಫೋನ್ ಬಳಕೆದಾರರಿಗೂ ಕೂಡ ಜೀವನದಲ್ಲಿ ಒಮ್ಮೆಯಾದರೂ ಐಫೋನ್ ಖರೀದಿಸಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ಆದರೆ, ಅದರ ಬಜೆಟ್ ಹೆಚ್ಚಾದ್ದರಿಂದ ಐಫೋನ್ ಖರೀದಿಸುವುದು ಅಷ್ಟು ಸುಲಭವಲ್ಲ. ಕೆಲವರಿಗಂತೂ ಇದು ಕಬ್ಬಿಣದ ಕಡಲೆ ಎಂದರೂ ಸಹ ತಪ್ಪಾಗುವುದಿಲ್ಲ. ಆದರೆ, ಆನ್ಲೈನ್ ಮಾರುಕಟ್ಟೆಯೊಂದರಲ್ಲಿ ನೀವು ಕೇವಲ 10,000ರೂ.ಗಳಲ್ಲಿ ಐಫೋನ್ ಖರೀದಿಸಬಹುದು.
Apple Health Benefits: ಅಧ್ಯಯನದ ಪ್ರಕಾರ ಪ್ರತೀ 2 ಸೇಬುಗಳನ್ನು ತಿಂದರೆ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಅಧ್ಯಯನಗಳಲ್ಲಿ ಹೇಳಿರುವಂತೆ, ಎರಡರಿಂದ ಮೂರು ಮಧ್ಯಮ ಗಾತ್ರದ ಸೇಬುಗಳನ್ನು ಸೇವಿಸುವುದರಿಂದ ಒಟ್ಟು ಕೊಲೆಸ್ಟ್ರಾಲ್ ಮಟ್ಟವು 5% ಮತ್ತು 13% ರ ನಡುವೆ ಕಡಿಮೆಯಾಗುತ್ತದೆ
Fruits You Should Never Refrigerate: ಕೆಲವೊಂದು ಹಣ್ಣುಗಳನ್ನು ಫ್ರಿಜ್ ನಲ್ಲಿಟ್ಟರೆ ಅವುಗಳು ಸಾರವನ್ನೇ ಕಳೆದುಕೊಳ್ಳುತ್ತವೆ. ಈ ಹಣ್ಣುಗಳಲ್ಲಿರುವ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ. ನಂತರ ಅವುಗಳನ್ನು ತಿಂದರೂ ಕೂಡಾ ದೇಹಕ್ಕೆ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ.
iPhone Myth: ನೀವೂ ಕೂಡ ಹಲವು ವರ್ಷಗಳಿಂದ ಐಫೋನ್ ಬಳಸುತ್ತಿದ್ದು, ಐಫೋನ್ಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ನೀವೂ ಕೂಡ ನಂಬಿದ್ದರೆ, ಆ ವಿಷಯಗಳು ರಿಯಾಲಿಟಿಯಲ್ಲಿ ಸಂಭವಿಸುತ್ತದೆಯೋ ಇಲ್ಲವೋ ಎಂಬುದರ ಕುರಿತು ನಿಮಗೆ ಮಾಹಿತಿ ಇರದಿದ್ದರೆ, ಆ ವಿಷಯಗಳ ಕುರಿತು ಇಲ್ಲಿದೆ ಸಂಕ್ಷಿಪ್ತ ವಿವರ,
Apple iPhone 12 Mini: ಐಫೋನ್ ಇಷ್ಟು ಅಗ್ಗವಾಗುತ್ತಿರುವುದು ಇದೇ ಮೊದಲು. ಆಪಲ್ ಐಫೋನ್ 12 ಸರಣಿಯ ಭಾಗವಾಗಿ ಬಿಡುಗಡೆ ಮಾಡಿದ ಕಂಪನಿಯ ಮೊದಲ ಮಿನಿ ಮಾಡೆಲ್ ಆಪಲ್ ಐಫೋನ್ 12 ಮಿನಿ ಆಗಿದೆ. ಇದು ನಿಮಗೆ ಅತ್ಯಂತ ಕಡಿಮೆ ಬೆಲೆಗೆ ದೊರೆಯಲಿದೆ.
Diabetes Patient : ಮಧುಮೇಹಿಗಳು ಆಹಾರದ ಬಗ್ಗೆ ಗಮನವಹಿಸುವುದು ಬಹಳ ಮುಖ್ಯ. ನಮ್ಮ ಆಹಾರದಲ್ಲಿ ಸರಿಯಾದ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳೂವುದು ತುಂಬಾ ಒಳ್ಳೆಯದು, ಇಂದು ನಾವು ಕೆಲ ಹಣ್ಣುಗಳ ಬಗ್ಗೆ ಮಾಹಿತಿ ತಂದಿದ್ದೇವೆ.
iPhone 14 Pro Max ಮಾರುಕಟ್ಟೆಯಲ್ಲಿ ಹೆಚ್ಚು ಟ್ರೆಂಡಿಂಗ್ ಆಗಿದೆ. ಆದರೂ ಅದರ ಬೆಲೆ ತುಂಬಾ ಹೆಚ್ಚಾಗಿದೆ. ಇದೇ ಕಾರಣಕ್ಕೆ ಅನೇಕ ಜನರು ಇಷ್ಟವಾದರೂ ಕೊಳ್ಳಲು ಸಾಧ್ಯವಾಗಿಲ್ಲ. ಆದರೆ ಇದೀಗ ಇಲ್ಲಿ ಕೇವಲ ₹18,000 ಕ್ಕೆ iPhone 14 Pro Max ಲಭ್ಯವಿದೆ.
Apple Watch Ultra! Watch Ultra ಒಂದು ಪ್ರಿಮಿಯಂ ಮಾದರಿಯ ವಾಚ್ ಆಗಿದ್ದು, ಇದನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ. ಸಾಮಾನ್ಯವಾಗಿ ಈ ವಾಚ್ ಬೆಲೆ ಐಫೋನ್ ನಂತೆಯೇ ಇದೆ. ಆದರೂ ಕೂಡ ಗ್ರಾಹಕರು ಈ ವಾಚ್ ಅನ್ನು ರೂ.3000 ಕ್ಕೂ ಕಡಿಮೆ ಬೆಲೆಗೆ ಖರೀದಿಸುತ್ತಿದ್ದಾರೆ.
ಐಫೋನ್ 15 ಸ್ಮಾರ್ಟ್ಫೋನ್ ಫ್ಲಾಟ್ ಬಾಡಿ ಬದಲಿಗೆ ಕರ್ವ್ಡ್ ಎಡ್ಜ್ ನಲ್ಲಿ ಲಭ್ಯವಿರಲಿದೆ. ಆದರೆ ಇದರ ವಿನ್ಯಾಸವು ಹೇಗಿರುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೊಸ ಮಾಹಿತಿಯ ಪ್ರಕಾರ ವಿನ್ಯಾಸದಲ್ಲಿ ಹಲವು ಬದಲಾವಣೆ ಕಾಣಬಹುದೆಂದು ನಿರೀಕ್ಷಿಸಲಾಗಿದೆ.
ಆ್ಯಪಲ್ನ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಒಡೆತನದ ಒಂದು ಜೋಡಿ ಚಪ್ಪಲಿಗಳು $218,750 (ಅಂದಾಜು ₹1.7 ಕೋಟಿ) ಗೆ ಮಾರಾಟವಾಗಿವೆ. 1970 ರ ದಶಕದ ಮಧ್ಯಭಾಗದಲ್ಲಿ ಬಳಸಿದ ಬ್ರೌನ್ ಸ್ಯೂಡ್ ಬರ್ಕೆನ್ಸ್ಟಾಕ್ಸ್ ಒಂದು ಜೋಡಿ ಸ್ಯಾಂಡಲ್ ಗಳು ಈಗ ಅತ್ಯಧಿಕ ಬೆಲೆಗೆ ಹರಾಜಾಗುವ ಮೂಲಕ ದಾಖಲೆಯನ್ನು ನಿರ್ಮಿಸಿದೆ ಎಂದು ಜೂಲಿಯನ್ಸ್ ಹರಾಜು ಹೇಳಿದೆ.
Top 100 Most Valuable Brands in 2022: ಆಪಲ್, ಗೂಗಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಫೇಸ್ಬುಕ್ನಂತಹ ಟೆಕ್ ಸಂಸ್ಥೆಗಳು ಈ ಪಟ್ಟಿಯಲ್ಲಿ ಅಗ್ರ 5 ಸ್ಲಾಟ್ಗಳನ್ನು ಪಡೆದುಕೊಳ್ಳುವ ಮೂಲಕ ಪ್ರಾಬಲ್ಯವನ್ನು ಮುಂದುವರೆಸಿವೆ.
ಇತ್ತೀಚಿನ ದಿನಗಳಲ್ಲಿ, ತೂಕ ಹೆಚ್ಚಾಗುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ, ಇದರಿಂದಾಗಿ ಅಧಿಕ ಕೊಲೆಸ್ಟ್ರಾಲ್, ಅಧಿಕ ಬಿಪಿ, ಮಧುಮೇಹ, ಹೃದಯಾಘಾತ ಸೇರಿದಂತೆ ಎಲ್ಲಾ ರೀತಿಯ ಕಾಯಿಲೆಗಳನ್ನು ಎದುರಿಸಬೇಕಾಗಿದೆ. ತೂಕ ಇಳಿಸಿಕೊಳ್ಳಲು ಯಾವ ಹಣ್ಣುಗಳನ್ನು ತಿನ್ನಬೇಕು.
Jobs In Apple: ಆಪಲ್ನ ಬೆಂಗಳೂರು ಕಚೇರಿಯಲ್ಲಿ ಇಂಜಿನಿಯರ್ಗಳ ಅಗತ್ಯವಿದೆ. ಆಪಲ್ ಪ್ರಸ್ತುತ ಭಾರತದಲ್ಲಿ ಸೆಲ್ಯುಲಾರ್ 5G/4G ಯ ಬಹು ವಿಭಾಗಗಳಲ್ಲಿ ಕೆಲಸ ಮಾಡಲು ಇಂಜಿನಿಯರ್ಗಳನ್ನು ನೇಮಿಸಿಕೊಳ್ಳುತ್ತಿದೆ.
ದೀಪಾವಳಿ ಸೇಲ್ನಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು ಭರ್ಜರಿ ಮಾರಾಟವಾಗಿವೆ. Xiaomi ಮತ್ತು Realme ನಂತಹ ಬ್ರ್ಯಾಂಡ್ಗಳನ್ನು ಹಿಂದಿಕ್ಕುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಅಗ್ರಸ್ಥಾನ ಪಡೆದುಕೊಂಡಿದೆ.
ಮಧುಮೇಹ ರೋಗಿಗಳು ಹೆಚ್ಚಾಗಿ ಹಣ್ಣುಗಳನ್ನು ತಿನ್ನುವುದಿಲ್ಲ ಏಕೆಂದರೆ ಹಣ್ಣುಗಳನ್ನು ತಿನ್ನುವುದರಿಂದ ಅವರ ಮಧುಮೇಹದ ಮಟ್ಟವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಮಧುಮೇಹಿಗಳು ಸೇವಿಸಬಹುದಾದ ಕೆಲವು ಹಣ್ಣುಗಳ ಬಗ್ಗೆ ಮಾಹಿತಿ ಇಲ್ಲಿದೆ. ಇವುಗಳ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ ಹಾಗೂ ಜೀರ್ಣಾಂಗ ವ್ಯವಸ್ಥೆಯೂ ಸದೃಢವಾಗಿರುತ್ತದೆ.
ಆಪಲ್ ಸೇವನೆ ಆರೋಗ್ಯಕ್ಕೆ ಉತ್ತಮ. ಆದರೆ ಆಪಲ್ ಸೇವಿಸಿದ ಬಳಿಕ ಕೆಲವೊಂದು ಆಹಾರಗಳನ್ನು ತಿಂದರೆ ಅದು ಸಮಸ್ಯೆಯಾಗಿ ಪರಿಣಮಿಸಬಹುದು. ಹೀಗಾಗಿ ಕೆಲವೊಂದು ಆಹಾರಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಅವುಗಳನ್ನು ಆಪಲ್ ತಿಂದ ಬಳಿಕ ಸೇವಿಸಬೇಡಿ.
ಪ್ರಸ್ತುತ ಕ್ರೋಮಾದಲ್ಲಿ Apple iPhone 13ನ ಮೂಲ ಬೆಲೆ 61,990 ರೂ. ಇದೆ. 7,910 ರೂ.ಗಳ ತ್ವರಿತ ರಿಯಾಯಿತಿ ಜೊತೆಗೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ರಿಯಾಯಿತಿ ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.