Artificial Intelligence in Medicine: ಬರವಣಿಗೆ, ಹಾಡುಗಾರಿಕೆ ಮತ್ತು ಸಂಗೀತವನ್ನು ಒದಗಿಸುವಲ್ಲಿ AI ಮಾಡಲಾಗದ ಏನೂ ಇಲ್ಲ ಎಂಬಷ್ಟು ವಿಷಯಗಳು ಹೋಗಿವೆ. ವೈದ್ಯಕೀಯ ಕ್ಷೇತ್ರದಲ್ಲೂ ಎಐ ಹೊಸ ಟ್ರೆಂಡ್ ಸೃಷ್ಟಿಸುವುದು ಖಚಿತ ಎನ್ನಲಾಗಿದೆ. AI ವೈದ್ಯರಿಗೂ ಅಸಾಧ್ಯವಾದ ಅದ್ಭುತಗಳನ್ನು ಸೃಷ್ಟಿಸುತ್ತದೆ ಎಂದು ತಜ್ಞರು ನಂಬಿದ್ದಾರೆ.
AI ತಂತ್ರಜ್ಞಾನ ಬಂದಂತೆ ಹೊಸ ಹೊಸ ವಿಭಿನ್ನ ಸೃಜನಾತ್ಮಕ ಬೆಳವಣಿಗೆಗಳು ಬರುತ್ತಲೇ ಇದೆ. ಇದೀಗ ಟೆಸ್ಲಾ ಮತ್ತು ಎಕ್ಸ್ ಮಾಲಿಕ ಎಲಾನ್ ಮಸ್ಕ್ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಸದ್ಯ ವೈರಲ್ ಆಗುತ್ತಿದೆ
Zee AI Exit Poll: ZEE NEWS AI ಎಕ್ಸಿಟ್ ಪೋಲ್ ಪ್ರಕಾರ, ಒಟ್ಟು 543 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ NDA ಬರೋಬ್ಬರಿ 310 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಅದೇ ರೀತಿ ಕಾಂಗ್ರೆಸ್ ನೇತೃತ್ವದ INDIA 188 ಮತ್ತು45 ಸ್ಥಾನಗಳಲ್ಲಿ ಇತರರು ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿಯಲಾಗಿದೆ.
Lok Sabha Election 2024: ಈ ಪ್ರವೃತ್ತಿಗಳು ದಕ್ಷಿಣ ಪೆಸಿಫಿಕ್ ದ್ವೀಪಗಳಲ್ಲಿನ ದೇಶಗಳು, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿನ ಪ್ರಾದೇಶಿಕ ವಿರೋಧಿಗಳು ಮತ್ತು ಯುಎಸ್ ರಕ್ಷಣಾ ಕೈಗಾರಿಕಾ ನೆಲೆಯನ್ನು ಒಳಗೊಂಡಂತೆ ಗುರಿ ಪ್ರದೇಶಗಳ ಮೇಲೆ ಪ್ರಭಾವ ಬೀರುವ ಪ್ರಯತ್ನಗಳ ಸಾಧ್ಯತೆಯನ್ನು ಸೂಚಿಸುತ್ತವೆ.
ಎಐ ಅಲ್ಗಾರಿದಂಗಳು ಸಮೂಹ ಮಾಧ್ಯಮಗಳು ಬಳಕೆದಾರರಿಗೆ ಹೇಗೆ ಸೂಚಿಸಲ್ಪಡಬಹುದು ಎಂಬುದರಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿವೆ. ಸ್ಟ್ರೀಮಿಂಗ್ ವೇದಿಕೆಗಳು, ಸಾಮಾಜಿಕ ಜಾಲತಾಣಗಳು, ಹಾಗೂ ಸುದ್ದಿ ತಾಣಗಳು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು, ತಮ್ಮ ಬಳಕೆದಾರರ ಆಯ್ಕೆಗಳು ಮತ್ತು ಆದ್ಯತೆಗಳನ್ನು ವಿಶ್ಲೇಷಿಸಿ, ಅವರಿಗೆ ಸೂಕ್ತವಾದ ಆಯ್ಕೆಗಳನ್ನು ಶಿಫಾರಸು ಮಾಡುತ್ತವೆ.
Artificial Intelligence in Army Day: ಮೇಜರ್ ಜನರಲ್ ಸಲಿಲ್ ಸೇಥ್ ಅವರು ಮಧ್ಯ ಯುಪಿ ಸಬ್ ಲಕ್ನೋದ ಜನೆಲ್ ಆಫೀಸರ್ ಕಮಾಂಡಿಂಗ್ ಆಗಿದ್ದು, "ಸೇನಾ ದಿನಾಚರಣೆಯ ಪಥಸಂಚಲನವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ನಡೆಸಬೇಕಾಗುತ್ತದೆ.
Bollywood Actress Katrina Kaif:ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಡೀಪ್ಫೇಕ್ ವಿಡಿಯೋ ವಿವಾದದ ನಂತರ, ಬಹುನಿರೀಕ್ಷಿತ 'ಟೈಗರ್ 3' ಸಿನಿಮಾದ ಕತ್ರಿನಾ ಕೈಫ್ ಟವೆಲ್ ಫೈಟ್ ದೃಶ್ಯವು ಡಿಜಿಟಲ್ ಮ್ಯಾನಿಪ್ಯುಲೇಷನ್ಗೆ ಒಳಗಾಗಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಕೃತಕ ಬುದ್ದಿಮತ್ತೆ ಎನ್ನುವುದು ಎಷ್ಟರ ಮಟ್ಟಿಗೆ ಅಭಿವೃದ್ದಿಯಾಗಿದೆ ಎಂದರೆ, ಅದು ನಿಮ್ಮ ಭಾವನೆಗಳನ್ನು ಸಹ ಅರ್ಥ ಮಾಡಿಕೊಳ್ಳುತ್ತಿದೆ..ಹಾಗಾಗಿ ಇತ್ತೀಚಿನ ದಿನಗಳಲ್ಲಿ AI ಲವ್ ಸ್ಟೋರಿಯ ನಿದರ್ಶನಗಳು ಹೆಚ್ಚುತ್ತಿವೆ.
ಹೌದು, ಈಗ AI love story ಒಂದು ರೀತಿ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ.ಹಾಗಾಗಿ ಇತ್ತೀಚಿನ ತಿಂಗಳುಗಳಲ್ಲಿ, ಜನರೇಟಿವ್ AI ಮತ್ತು AI ಚಾಟ್ಬಾಟ್ಗಳಲ್ಲಿ ಜನರು ಹೆಚ್ಚು ಆಸಕ್ತಿ ಹೊಂದಿದ್ದಾರೆ. ಈಗ ಈ ಟ್ರೆಂಡ್ ಗೆ ಪೂರಕವಾಗಿ 2017 ರಲ್ಲಿ ಪ್ರಾರಂಭವಾದ ರೆಪ್ಲಿಕಾ ಎಂಬ ಅಪ್ಲಿಕೇಶನ್ ಹೆಚ್ಚು ಗಮನ ಸೆಳೆದಿದೆ.
IL VISTA ಶಿಕ್ಷಣ ಪ್ರಪಂಚದಲ್ಲಿ ಒಂದು ನೆಲದ ಬ್ರೇಕಿಂಗ್ ಟೆಕ್ ಉಪಕ್ರಮವಾಗಿದೆ. ಟೇಲರ್ಡ್ ಅಕಾಡೆಮಿಗಾಗಿ ವರ್ಚುವಲ್ ಇಂಟೆಲಿಜೆಂಟ್ ಸಿಸ್ಟಮ್, ಶಿಕ್ಷಣತಜ್ಞರು ಮತ್ತು ಕಲಿಯುವವರು ಸಮಾನವಾಗಿ ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು AI ಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.
Digital Fraud: ಕಳ್ಳತನಕ್ಕೆ ಹ್ಯಾಕರ್ಗಳು ದಿನನಿತ್ಯ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಂದು ಹಗರಣವನ್ನು ಕೀಬೋರ್ಡ್ ಟೈಪಿಂಗ್ ಸ್ಕ್ಯಾಮ್ಗೆ ಲಿಂಕ್ ಮಾಡಲಾಗಿದೆ. ಈ ಹಗರಣ ಎಷ್ಟು ಅಪಾಯಕಾರಿ ಎಂಬುದು ತಿಳಿದುಕೊಳ್ಳೋಣ ಬನ್ನಿ (Technology News In Kannada),
ಇಂದಿನ ಕಾಲದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಏನೆಲ್ಲಾ ಕೆಲಸಗಳನ್ನು ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯುವಕರಿಗೆ ಈ ಕ್ಷೇತ್ರದಲ್ಲಿ ಅದ್ಭುತ ವೃತ್ತಿಜೀವನ ರೂಪಿಸುವ ಒಂದು ಒಳ್ಳೆಯ ಅವಕಾಶವನ್ನು ಮಾತ್ರ ಇದು ಸೃಷ್ಟಿಸುತ್ತಿದೆ.
ವರ್ಲ್ಡ್ ಎಕನಾಮಿಕ್ ಫೋರಮ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಕೆಲವೊಂದು ಕ್ಷೇತ್ರದ ಉದೋಗಗಳ ಮೇಲೆ ಅಪಾಯದ ಅಲೆ ಎದ್ದಿದೆ. ಬೃಹತ್ ಪ್ರಮಾಣದ ಡೇಟಾ, ಕ್ಲೌಡ್ ಕಂಪ್ಯೂಟಿಂಗ್ ಮತ್ತು AI ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಯೋಜಿಸಿರುವ 803 ಕಂಪನಿಗಳನ್ನು ಒಳಗೊಂಡ ಸಮೀಕ್ಷೆಯನ್ನು ಆಧರಿಸಿ ಈ ಡೇಟಾ ಬಿಡುಗಡೆ ಮಾಡಲಾಗಿದೆ.
ವರದಿಯ ಪ್ರಕಾರ, ಈ ಬೆಳವಣಿಗೆ 14 ಮಿಲಿಯನ್ ಉದ್ಯೋಗಿಗಳ ಉದ್ಯೋಗಕ್ಕೆ ಕನ್ನ ಹಾಕಲಿದೆ. 800 ಕ್ಕೂ ಹೆಚ್ಚು ಕಂಪನಿಗಳ ಸಮೀಕ್ಷೆಗಳನ್ನು ಆಧರಿಸಿ ಈ ವರದಿಯನ್ನು ಪ್ರಕಟಿಸಲಾಗಿದೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
Artificial intelligence: ಸ್ಥಳೀಯ ಪರಿಹಾರಗಳೊಂದಿಗೆ ಭಾರತದಲ್ಲಿ ಸ್ಟ್ರೋಕ್ ಸವಾಲುಗಳನ್ನು ಪರಿಹರಿಸುವ ನವೀನ ತಂತ್ರಜ್ಞಾನಗಳನ್ನು ಸಂಯೋಜಿಸಲು Medtronicನ ಬದ್ಧತೆಯನ್ನು ಪಾಲುದಾರಿಕೆಯು ಒತ್ತಿಹೇಳುತ್ತದೆ. Qure ನ ಸಮಗ್ರ ಸೊಲ್ಯೂಷನ್ಗಳ ಸೆಟ್, qER ಮತ್ತು Qure ಅಪ್ಲಿಕೇಶನ್, ರೋಗಿಗಳಿಗೆ ಸ್ಟ್ರೋಕ್ ಕೇರ್ ಮಾರ್ಗವನ್ನು ಸುಗಮಗೊಳಿಸುವಲ್ಲಿ ವೈದ್ಯರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ..
ಮಾನವನ ಮೆದುಳು ಎಲ್ಲ ಜೀವಿಗಳಿಗಿಂತ ಅತ್ಯಂತ ಹೆಚ್ಚು ವಿಕಸನಗೊಂಡಿದೆ ಎಂದು ಪರಿಗಣಿಸಲಾಗಿದ್ದು, ಇಷ್ಟು ವರ್ಷಗಳಲ್ಲಿ ಅದು ನಿಸ್ಸಂದೇಹವಾಗಿ ಸಾಬೀತಾಗಿದೆ ಕೂಡ. ಲಕ್ಷಾಂತರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಮಾನವನ ಬದುಕು ಪ್ರಾರಂಭವಾಗಿದ್ದು, ವಿಕಸನ ಮತ್ತು ಅಭಿವೃದ್ಧಿಯ ವಿಷಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹತ್ತರವಾದ ಪ್ರಗತಿಯನ್ನು ಸಾಧಿಸಿದೆ. ಈ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯು ವಿನೂತನ ಅನ್ವೇಷಣೆಯಾಗಿದೆ. ಅದು ಮಾನವ ನಾಗರಿಕತೆಯನ್ನು ವೈಭವ ಮತ್ತು ಸಮೃದ್ಧಿಯ ಉತ್ತುಂಗಕ್ಕೆ ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ.
AI vs Human Brain: ಅಮೆರಿಕದ ಥಿಂಕ್ ಟ್ಯಾಂಕ್ ಪ್ಯೂ ರಿಸರ್ಚ್ ನಡೆಸಿದ ಸಮೀಕ್ಷೆಯಲ್ಲಿ ಮುಂದಿನ 12 ವರ್ಷಗಳಲ್ಲಿ ಮಾನವರು ತಮ್ಮ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನಲಾಗಿದೆ. ಸಂಶೋಧನೆಯಲ್ಲಿ ಅವರು ಅದಕ್ಕೆ ಸೂಕ್ತ ಕಾರಣವನ್ನೂ ಕೂಡ ಅದು ನೀಡಿದ್ದಾರೆ.
ಜಿಮೇಲ್ನ ಸೃಷ್ಟಿಕರ್ತ ಪಾಲ್ ಬುಚೆಟ್ ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಸಾಧನ ChatGPT ಮುಂದಿನ ಎರಡು ವರ್ಷಗಳಲ್ಲಿ ಸರ್ಚ್ ಇಂಜಿನ್ ದೈತ್ಯ ಗೂಗಲ್ ಅನ್ನು ನಾಶಪಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.