Arunachal Pradesh

ಮತ್ತೆ ಕಂಪಿಸಿದ ಭೂಮಿ: ಭಾರತ, ಸಿಂಗಾಪುರ ಮತ್ತು ಇಂಡೋನೇಷ್ಯಾದಲ್ಲಿ ಭೂಕಂಪ

ಮತ್ತೆ ಕಂಪಿಸಿದ ಭೂಮಿ: ಭಾರತ, ಸಿಂಗಾಪುರ ಮತ್ತು ಇಂಡೋನೇಷ್ಯಾದಲ್ಲಿ ಭೂಕಂಪ

ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಭೂಮಿ ಮತ್ತೊಮ್ಮೆ ಕಂಪಿಸಿದೆ. ಅರುಣಾಚಲ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ 1: 33 ಕ್ಕೆ ಭೂಕಂಪದ ಸೌಮ್ಯ ನಡುಕ ಉಂಟಾಗಿದೆ. ಈ ಅಲುಗಾಡುವಿಕೆಯ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 3.4 ಎಂದು ಅಳೆಯಲಾಯಿತು. ಭೂಕಂಪದ ಕೇಂದ್ರ ಬಿಂದು ತವಾಂಗ್‌ನಲ್ಲಿತ್ತು.

Jul 7, 2020, 09:49 AM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಅರುಣಾಚಲ ಪ್ರದೇಶ ಭೇಟಿಗೆ ಚೀನಾ ತೀವ್ರ ಆಕ್ಷೇಪ

ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್‌ನ ಭಾಗವೆಂದು ಹೇಳಿಕೊಳ್ಳುವ ಚೀನಾ, ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜ್ಯ ಭೇಟಿಯ ಸಂದರ್ಭದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದ್ದನ್ನು ತೀವ್ರವಾಗಿ ವಿರೋಧಿಸಿದೆ, ಇದು ಬೀಜಿಂಗ್‌ನ ಪ್ರಾದೇಶಿಕ ಸಾರ್ವಭೌಮತ್ವವನ್ನು ಉಲ್ಲಂಘಿಸಿದೆ ಮತ್ತು ರಾಜಕೀಯ ಪರಸ್ಪರ ನಂಬಿಕೆಯನ್ನು ಹಾಳುಮಾಡಿದೆ ಎಂದು ಹೇಳಿದೆ.

Feb 20, 2020, 03:29 PM IST
ಒಡಿಶಾ, ಅರುಣಾಚಲ ಪ್ರದೇಶದಲ್ಲಿ ಇಂದು ಭಾರಿ ಮಳೆ ಸಾಧ್ಯತೆ

ಒಡಿಶಾ, ಅರುಣಾಚಲ ಪ್ರದೇಶದಲ್ಲಿ ಇಂದು ಭಾರಿ ಮಳೆ ಸಾಧ್ಯತೆ

ಮಧ್ಯ ಮಹಾರಾಷ್ಟ್ರ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ತೆಲಂಗಾಣ, ರಾಯಲಸೀಮೆ, ಉತ್ತರ ಮತ್ತು ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ದಿನವಿಡೀ ಭಾರಿ ಮಳೆಯಾಗುವ ಸಾಧ್ಯತೆಯಿದೆ.

Oct 9, 2019, 10:28 AM IST
ಅರುಣಾಚಲ ಪ್ರದೇಶ: 24 ಗಂಟೆಯಲ್ಲಿ ನಾಲ್ಕು ಬಾರಿ ಭೂಕಂಪ

ಅರುಣಾಚಲ ಪ್ರದೇಶ: 24 ಗಂಟೆಯಲ್ಲಿ ನಾಲ್ಕು ಬಾರಿ ಭೂಕಂಪ

ರಿಕ್ಟರ್ ಮಾಪಕದಲ್ಲಿ 5.5 ರಷ್ಟಿರುವ ಭೂಕಂಪನವು ಅರುಣಾಚಲ ಪ್ರದೇಶದ ಪೂರ್ವ ಕಾಮೆಂಗ್‌ನಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಆದರೆ, ಈವರೆಗೆ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ ಎನ್ನಲಾಗಿದೆ.

Jul 20, 2019, 11:57 AM IST
ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: ಇಬ್ಬರಿಗೆ ಗಾಯ, ಓರ್ವ ಸಿಲುಕಿರುವ ಶಂಕೆ

ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: ಇಬ್ಬರಿಗೆ ಗಾಯ, ಓರ್ವ ಸಿಲುಕಿರುವ ಶಂಕೆ

ಭೂಕುಸಿತದಿಂದಾಗಿ ಹಲವು ವಾಹನಗಳು ಜಖಂ ಆಗಿದ್ದು, ಈ ಪ್ರದೇಶದಲ್ಲಿ ಬೀಳುತ್ತಿರುವ ಭಾರೀ ಮಳೆಯಿಂದಾಗಿ ಮುಂದಿನ ದಿನಗಳಲ್ಲಿ ಭೂಕುಸಿತದಂತಹ ಘಟನೆಗಳು ಹೆಚ್ಚಾಗಲಿವೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. 

Jul 17, 2019, 02:16 PM IST
ನಾಪತ್ತೆಯಾಗಿದ್ದ ವಾಯುಪಡೆಯ ವಿಮಾನ ಎಎನ್‌-32 ಅವಶೇಷ ಪತ್ತೆ

ನಾಪತ್ತೆಯಾಗಿದ್ದ ವಾಯುಪಡೆಯ ವಿಮಾನ ಎಎನ್‌-32 ಅವಶೇಷ ಪತ್ತೆ

ಕಾಣೆಯಾಗಿದ್ದ ಎಎನ್‌-32 ವಿಮಾನದ ಅವಶೇಷ ಲಿಪೋದಿಂದ 16 ಕಿ.ಮೀ ಉತ್ತರ ಭಾಗದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ವಾಯುಸೇನೆ ಟ್ವೀಟ್ ಮಾಡಿದೆ.

Jun 11, 2019, 06:27 PM IST
ಅರುಣಾಚಲ ಪ್ರದೇಶ: ಮುಖವಾಡ ಧರಿಸಿದ್ದ 500ಕ್ಕೂ ಅಧಿಕ ಜನರಿಂದ ಚುನಾವಣಾ ಸಿಬ್ಬಂದಿ ಮೇಲೆ ದಾಳಿ, ಇವಿಎಂ ನಾಶ

ಅರುಣಾಚಲ ಪ್ರದೇಶ: ಮುಖವಾಡ ಧರಿಸಿದ್ದ 500ಕ್ಕೂ ಅಧಿಕ ಜನರಿಂದ ಚುನಾವಣಾ ಸಿಬ್ಬಂದಿ ಮೇಲೆ ದಾಳಿ, ಇವಿಎಂ ನಾಶ

ಭಾನುವಾರದಂದು ಅರುಣಾಚಲ ಪ್ರದೇಶದ ಸುಮಾರು 500 ಜನರು ಸಶಸ್ತ್ರದೊಂದಿಗೆ ಮುಖವಾಡ ಧರಿಸಿ ಚುನಾವಣಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಂಡವನ್ನು ದಾಳಿ ಮಾಡಿ ಇವಿಎಂ ಮತಯಂತ್ರಗಳನ್ನು ನಾಶ ಮಾಡಿದ್ದಾರೆ ಎಂದು ಅರುಣಾಚಲ ಟೈಮ್ಸ್ ವರದಿ ಮಾಡಿದೆ.

May 21, 2019, 09:27 PM IST
ಅರುಣಾಚಲ ಪ್ರದೇಶವನ್ನು ಚೀನಾದ ಭಾಗವೆಂದು ಗುರ್ತಿಸದಿರುವುದಕ್ಕೆ 30,000 ನಕ್ಷೆ ನಾಶ!

ಅರುಣಾಚಲ ಪ್ರದೇಶವನ್ನು ಚೀನಾದ ಭಾಗವೆಂದು ಗುರ್ತಿಸದಿರುವುದಕ್ಕೆ 30,000 ನಕ್ಷೆ ನಾಶ!

ಚೀನಾದ ಅಧಿಕಾರಿಗಳು ಅರುಣಾಚಲ ಪ್ರದೇಶ ಹಾಗೂ ತೈವಾನ್ ಪ್ರದೇಶವನ್ನು ಚೀನಾದ ಭಾಗವೆಂದು ಗುರುತಿಸದ 30 ಸಾವಿರ ವಿಶ್ವದ ನಕ್ಷೆಗಳನ್ನು ನಾಶಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Mar 26, 2019, 01:14 PM IST
ಚೀನಾ ಗಡಿಯಲ್ಲಿ ಪಾಕ್ ಗೂಢಾಚಾರಿ ಬಂಧನ

ಚೀನಾ ಗಡಿಯಲ್ಲಿ ಪಾಕ್ ಗೂಢಾಚಾರಿ ಬಂಧನ

ಬಂಧಿತ ಆರೋಪಿ ಸೈನ್ಯದಲ್ಲಿ ಕಿಬಿಟೂ ಮತ್ತು ಡಿಚು ಗಡಿ ಹುದ್ದೆಗಳಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

Jan 10, 2019, 11:39 AM IST
video:ಅರುಣಾಚಲ ಪ್ರದೇಶದ ಸಿಎಂ ಜೊತೆ ಸಲ್ಮಾನ್ ಖಾನ್ ಜಾಲಿ ಸೈಕಲ್ ರೈಡ್..!

video:ಅರುಣಾಚಲ ಪ್ರದೇಶದ ಸಿಎಂ ಜೊತೆ ಸಲ್ಮಾನ್ ಖಾನ್ ಜಾಲಿ ಸೈಕಲ್ ರೈಡ್..!

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್  ಸುಲ್ಮಾನ್ ಖಾನ್ ಈಗ ಕೇಂದ್ರ ಸಚಿವ ಕಿರೇನ್ ರಿಜೀಜು ಮತ್ತು ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಜೊತೆ ಸೈಕಲ್ ಸವಾರಿ ಮಾಡುತ್ತಿರುವ ವಿಡಿಯೋವೊಂದನ್ನು ಈಗ ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Nov 26, 2018, 08:16 PM IST
ಏಷ್ಯಾದ ಅತಿ ಶ್ರೀಮಂತ ಗ್ರಾಮಗಳಲ್ಲಿ ಒಂದಾಗಿ ಅರುಣಾಚಲದ ಬೋಂಜಾ ಗ್ರಾಮ!

ಏಷ್ಯಾದ ಅತಿ ಶ್ರೀಮಂತ ಗ್ರಾಮಗಳಲ್ಲಿ ಒಂದಾಗಿ ಅರುಣಾಚಲದ ಬೋಂಜಾ ಗ್ರಾಮ!

ಅರುಣಾಚಲ ಪ್ರದೇಶದ ಗ್ರಾಮವೊಂದು ಇದೀಗ ಏಷ್ಯಾದಲ್ಲೇ ಅತಿ ಶ್ರೀಮಂತ ಗ್ರಾಮಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Feb 8, 2018, 05:31 PM IST
ಚೀನಾ ರಸ್ತೆ ನಿರ್ಮಾಣದ ಮಾರ್ಗಸೂಚಿ ಬಹಿರಂಗ

ಚೀನಾ ರಸ್ತೆ ನಿರ್ಮಾಣದ ಮಾರ್ಗಸೂಚಿ ಬಹಿರಂಗ

ಟಿಟು ಪ್ರದೇಶದಲ್ಲಿ ಭಾರತೀಯ ಗಡಿ ಪ್ರದೇಶದ ಚೀನೀ ತಂಡಗಳು ನಡೆಸಿದ ಇತ್ತೀಚಿನ ಪ್ರಯತ್ನಕ್ಕೆ ಸಂಬಂಧಿಸಿದಂತೆ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ. ಇಲ್ಲಿ ಚೀನಾ ರಸ್ತೆಯನ್ನು ತಯಾರಿಸಲು ತಂದ ಯಂತ್ರಗಳನ್ನು ಹಿಂತಿರುಗಿಸಿದೆ.

Jan 10, 2018, 10:45 AM IST
ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸೈನಿಕರ ಸಂಖ್ಯೆ ಗಣನೀಯ ಕಡಿಮೆಯಾಗಿದೆ: ಬಿಪಿನ್ ರಾವತ್

ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸೈನಿಕರ ಸಂಖ್ಯೆ ಗಣನೀಯ ಕಡಿಮೆಯಾಗಿದೆ: ಬಿಪಿನ್ ರಾವತ್

ಸಿಕ್ಕಿಂ ಗಡಿಯಲ್ಲಿನ ವಿವಾದಿತ ಡೋಕ್ಲಾಂ ಪ್ರದೇಶದಲ್ಲಿ ಚೀನಾ ಸೈನಿಕರ ಸಂಖ್ಯೆ ಈಗ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದೂ ಅವರು ಹೇಳಿದರು.

Jan 8, 2018, 06:05 PM IST
ಭಾರತೀಯ ಮುಖಂಡರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಸ್ವತಂತ್ರರು- ಚೀನಾಕ್ಕೆ MEA  ಸಂದೇಶ

ಭಾರತೀಯ ಮುಖಂಡರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲು ಸ್ವತಂತ್ರರು- ಚೀನಾಕ್ಕೆ MEA ಸಂದೇಶ

ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದನ್ನು ಸೋಮವಾರ ಚೀನಾ ಆಕ್ಷೇಪಿಸಿದೆ.

Nov 10, 2017, 09:19 AM IST