Bigg Boss Kannada 12 Elimination: ಬಿಗ್ ಬಾಸ್ ಮನೆಯಿಂದ ಅಶ್ವಿನಿ ಗೌಡ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.. ಇದಕ್ಕೆಲ್ಲ ಕಾರಣ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ಅದೊಂದು ವಿಡಿಯೋ..
Bigg Boss Kannada 12 winner : ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ದಿನಗಳು ಹತ್ತಿರವಾಗುತ್ತಿದ್ದಂತೆ, ಸ್ಪರ್ಧಿಗಳ ಮಧ್ಯ ಪೈಪೋಟಿ ಹೆಚ್ಚುತ್ತಿದೆ. ಪ್ರೇಕ್ಷಕರು ಸಹ ಟಿವಿ ಮುಂದೆ ಕುಳಿತು ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ವಿನ್ನರ್ ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ..
Bigg Boss 12 updates : ಬಿಗ್ ಬಾಸ್ ಕನ್ನಡ ಸೀಸನ್ 12 ರ ಸ್ಪರ್ಧಿ ರಕ್ಷಿತಾ ಶೆಟ್ಟಿ ಕುರಿತ ಅಶ್ವಿನಿ ಗೌಡ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ. ಇದರ ಬೆನ್ನಲ್ಲೆ ʼಕಾಂತಾರ ʼ ಸಿನಿಮಾದ ನಟ ಸ್ವರಾಜ್ ಶೆಟ್ಟಿ ಶಾಕಿಂಗ್ ಹೇಳಿಕೆ ನೀಡಿದ್ದು, ಎಸ್ ಕ್ಯಾಟಗರಿ ಕುರಿತು ಮಾತನಾಡಿದ್ದ ನಟಿಗೆ ತಿರುಗೇಟು ನೀಡಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
Ashwini Gowda insulted Rakshita Shetty: ಜಾನ್ವಿ ಹಾಸಿಗೆಯ ಮೇಲೆ ಕುಳಿತುಕೊಂಡು "ಬರ್ಲಿ ಅವಳು, ನಾನ್ ಕಾಯ್ತಿದ್ದೀನಿ, ಅವಳ್ ಜೊತೆ ಮಾತನಾಡಬೇಕು, ಬರ್ಲಿ ಇಲ್ಲಿ" ಎಂದು ಹೇಳುತ್ತಾರೆ. "ನಾನು ಮಾಡಿದ್ದೇನೆ. ಅದಿಕ್ಕೆ ಅವರು ಮಾಡಿದ್ದಾರೆ" ಎಂದು ರಕ್ಷಿತಾ ಅವರು ನಾಮಿನೇಷನ್ ವೇಳೆ ಹೇಳಿರುವುದು ಫ್ರೊಮೋದಲ್ಲಿ ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.