Asteroids coming toward Earth: ಒಂದು ಕಿಲೋಮೀಟರ್ ಅಗಲದ ಎರಡು ದೊಡ್ಡ ಕ್ಷುದ್ರಗ್ರಹಗಳು ಭೂಮಿಯ ಕಡೆಗೆ ಚಲಿಸುತ್ತಿವೆ. ಎರಡೂ ಕ್ಷುದ್ರಗ್ರಹಗಳ ವ್ಯಾಸವು 500 ರಿಂದ 850 ಮೀಟರ್ಗಳ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ.
Asteroid News: ಈ ಕ್ಷುದ್ರಗ್ರಹದ ಹೆಸರು 1994XD. ಇದರ ಅಗಲ 1200 ರಿಂದ 2700 ಅಡಿ. ಈ ಕ್ಷುದ್ರಗ್ರಹವು ತನ್ನದೇ ಆದ ಉಪಗ್ರಹವನ್ನು ಹೊಂದಿದ್ದು, ಅದು ಭೂಮಿಯ ಹತ್ತಿರದಿಂದ ಹಾದುಹೋಗಲಿದೆ. ಇದು ತುಂಬಾ ಅಪಾಯಕಾರಿ ಪರಿಸ್ಥಿತಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ನ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯು ಮುಂಬರುವ ದಿನಗಳಲ್ಲಿ ಭೂಮಿಯು ಕ್ಷುದ್ರಗ್ರಹಗಳೊಂದಿಗೆ ತುಲನಾತ್ಮಕವಾಗಿ ಕೆಲವು ನಿಕಟ ಮುಖಾಮುಖಿಗಳನ್ನು ಹೊಂದಿರುತ್ತದೆ ಎಂದು ಗಮನಿಸಿದೆ.
Asteroid: ಇನ್ನು ಕೆಲವೇ ದಿನಗಳಲ್ಲಿ ಬೃಹತ್ ಕ್ಷುದ್ರಗ್ರಹವೊಂದು ಭೂಮಿಗೆ ಸಮೀಪದಲ್ಲಿ ಹಾದು ಹೋಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅದು ಅಪ್ಪಿತಪ್ಪಿಯೂ ಭೂಮಿಗೆ ಅಪ್ಪಳಿಸಿದರೆ, ಫಲಿತಾಂಶ ತುಂಬಾ ಕೆಟ್ಟದಾಗಿರುತ್ತದೆ.
Asteroid Nearing Earth - ಬಾಹ್ಯಾಕಾಶ ಮತ್ತು ವಿಜ್ಞಾನದ ವಿಶ್ವ ಸ್ವತಃ ಒಂದು ಅದ್ಭುತವಾಗಿದೆ. ಹಲವು ಬಾರಿ ಅಸ್ಟ್ರಾಯಿಡ್ ಗಳು (Asteroid) ಎಂದು ಕರೆಯಲ್ಪಡುವ ಬಾಹ್ಯಾಕಾಶದಲ್ಲಿ ಚಲಿಸುವ ಕ್ಷುದ್ರಗ್ರಹಗಳು ಭೂಮಿಗೆ ಅಪಾಯವನ್ನುಂಟು ಮಾಡುತ್ತವೆ. ಇತಿಹಾಸದಲ್ಲಿ ಈ ಕ್ಷುದ್ರಗ್ರಹಗಳಿಂದ ಭೂಮಿಯು ಹಾನಿಗೊಳಗಾದ ಅನೇಕ ಉದಾಹರಣೆಗಳಿವೆ.
Third Asteroid Pass Near By Earth - ಈ ಕ್ಷುದ್ರಗ್ರಹ ಆಶ್ಚರ್ಯ ಹುಟ್ಟಿಸಲು ಕಾರಣ ಎಂದರೆ, ಅದು ಸೂರ್ಯನ ಹಿಂದೆ ಇತ್ತು. ಹಗಲಿನಲ್ಲಿ ಅದು ಭೂಮಿಯತ್ತ ಬರುತ್ತಿತ್ತು. 2021 UA1 ಹೆಸರಿನ ಈ ಕ್ಷುದ್ರಗ್ರಹ ಭೂಮಿಯ ಅಂತ್ಯಂತ ಸನೀಹದಿಂದ್ ಹಾದು ಹೋಗುವ ಮೂರನೇ ಕ್ಷುದ್ರಗ್ರಹವಾಗಿದೆ.
2008 GO20 Asteroid: 2008 GO20 ಹೆಸರಿನ ಕ್ಷುದ್ರಗ್ರಹವೊಂದು (Asteroid) ಭಾನುವಾರ ಭೂಮಿಗೆ ತೀರಾ ಹತ್ತಿರದಿಂದ ಹಾದುಹೋಗಲಿದೆ. ಆದರೆ, ಖಗೋಳಶಾಸ್ತ್ರಜ್ಞರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಏಕೆಂದರೆ ಅದು ಭೂಮಿಯಿಂದ 30- 40 ಲಕ್ಷ ಕಿಲೋಮೀಟರ್ ಅಂತರದಿಂದ ಹಾದುಹೋಗಲಿದೆ.
2001FO32 Asteroid - ಮಾರ್ಚ್ 21ರಂದು 2001FO32 ಹೆಸರಿನ ಇದುವರೆಗಿನ ಅತಿ ದೊಡ್ಡ ಉಲ್ಕಾಶಿಲೆ ಭೂಮಿಯ ಅತ್ಯಂತ ಸನೀಹದಿಂದ ಹಾದುಹೋಗಲಿದೆ. ಈ ಕುರಿತು ಖುದ್ದು NASA ಮಾಹಿತಿ ನೀಡಿದೆ. 20 ವರ್ಷಗಳ ನಿಂದೆ ಈ ಅಸ್ಟ್ರಾಯಿಡ್ ಅನ್ನು ಪತ್ತೆಹಚ್ಚಲಾಗಿತ್ತು
Dinosaur On Moon: ಚಂದ್ರನ ಮೇಲೆ ಮೊದಲ ಹೆಜ್ಜೆ ಇಟ್ಟ ಮಾನವ ಎಂದರೆ ಅದು ನೀಲ್ ಆರ್ಮ್ ಸ್ಟ್ರಾಂಗ್ ಎಂಬ ಸಂಗತಿ ನಿಮ್ಮಲ್ಲರಿಗೂ ಗೊತ್ತು. ಆದರೆ, ಮಾನವರಿಗಿಂತ ಮೊದಲು ಚಂದ್ರನ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದು, ಡೈನೋಸಾರ್ ಗಳು ಎಂದರೆ ನೀವು ನಂಬುತ್ತೀರಾ?
ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡಿರುವ ಮಾಹಿತಿ ಪ್ರಕಾರ ಗಾತ್ರದಲ್ಲಿ ಬುರ್ಜ್ ಖಲೀಫಾದಷ್ಟು ದೊಡ್ಡದಾದ ಉಲ್ಕಾಶಿಲೆಯೊಂದು ಇಂದು ( ಅಂದರೆ ನವೆಂಬರ್ 29) ರಾತ್ರಿ ಭೂಮಿಯ ಹತ್ತಿರದಿಂದ ಹಾದುಹೋಗಲಿದೆ ಮತ್ತು ಅದರ ವೇಗವು ಕ್ಷಿಪಣಿಗಿಂತ ಹಲವು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ.
ನಾಸಾದ ವರದಿಯನ್ವಯ 'ಅಪೋಪಿಸ್' ಎನ್ನುವ ಕ್ಷುದ್ರಗ್ರಹವು ಭೂಮಿಗೆ ಎದುರಾಗಲಿದ್ದು ಇದರ ಅಪ್ಪಳಿಸುವಿಕೆಯಿಂದಾಗಿ ಅದು ಸಂಪೂರ್ಣ ಈ ಭೂಮಿಯ ಮೇಲಿನ ಜೀವ ವಲಯಕ್ಕೆ ಹಾನಿಯನ್ನುಂಟು ಮಾಡಲಿದೆ ಎಂದು ತಿಳಿದುಬಂದಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.