English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Axar Patel

Axar Patel

ಇನ್ಮುಂದೆ IPLನಲ್ಲಿ ಈ ನಿಯಮ ಎತ್ತಂಗಡಿ.. ರೋಹಿತ್‌ ಶರ್ಮಾ ಸೇರಿ ಈ ರೂಲ್ಸ್‌ ಬೇಡವೇ ಬೇಡ ಎನ್ನುತ್ತಿರೋ ಆಟಗಾರರು!
IPL 2026 Mar 26, 2026, 12:28 AM IST
ಇನ್ಮುಂದೆ IPLನಲ್ಲಿ ಈ ನಿಯಮ ಎತ್ತಂಗಡಿ.. ರೋಹಿತ್‌ ಶರ್ಮಾ ಸೇರಿ ಈ ರೂಲ್ಸ್‌ ಬೇಡವೇ ಬೇಡ ಎನ್ನುತ್ತಿರೋ ಆಟಗಾರರು!
ಮೊನ್ನೆ ಮೊನ್ನೆ ರೋಹಿತ್ ಶರ್ಮಾ ಅವರಂತೆಯೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಟೀಕಿಸಿದ್ದರು.  
T20 World Cup 2026: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ರನ್ ಗಳ ರೋಚಕ ಜಯ; ಫೈನಲ್‌ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ!
India Vs England LIVE Score Mar 5, 2026, 11:18 PM IST
T20 World Cup 2026: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 7 ರನ್ ಗಳ ರೋಚಕ ಜಯ; ಫೈನಲ್‌ಗೆ ಲಗ್ಗೆ ಇಟ್ಟ ಟೀಮ್ ಇಂಡಿಯಾ!
ಇಂಗ್ಲೆಂಡ್ ತಂಡವು 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 246 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರ ಪರಿಣಾಮವಾಗಿ ಟೀಮ್ ಇಂಡಿಯ 7 ರನ್ ಗಳ ರೋಚಕ ಗೆಲುವನ್ನು ಸಾಧಿಸಿತು
T20 World Cup SemiFinal ಗೆಲ್ಲಲಿ.. ವಿಘ್ನನಿವಾರಕನ ದರ್ಶನ ಪಡೆದ ಟೀಮ್‌ ಇಂಡಿಯಾ ಆಟಗಾರರು..
Team India Players Mar 4, 2026, 07:26 PM IST
T20 World Cup SemiFinal ಗೆಲ್ಲಲಿ.. ವಿಘ್ನನಿವಾರಕನ ದರ್ಶನ ಪಡೆದ ಟೀಮ್‌ ಇಂಡಿಯಾ ಆಟಗಾರರು..
ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯಕ್ಕೂ ಮೊದಲೇ ಭಾರತದ ಆಟಗಾರರು ದೇವಾಲಯಕ್ಕೆ ಭೇಟಿ ಕೊಟ್ಟು ದರ್ಶನ ಪಡೆದುಕೊಂಡಿದ್ದಾರೆ.   
ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಪ್ಲೇಯಿಂಗ್ 11ಗೆ ಸಂಜು ಕಂಬ್ಯಾಕ್..?
India vs Zimbabwe Feb 26, 2026, 05:10 PM IST
ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಪ್ಲೇಯಿಂಗ್ 11ಗೆ ಸಂಜು ಕಂಬ್ಯಾಕ್..?
india vs zimbabwe match: ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76ರನ್‌ಗಳ  ಹೀನಾಯ ಸೋಲು ಕಂಡ ಟೀ ಇಂಡಿಯಾಗೆ ಇಂದಿನ ಮಧ್ಯೆವೇ ಮಾಡು ಇಲ್ಲವೇ ಮಡಿ ಪಂದ್ಯ ಆಗಿದೆ.. 
ಟೀಂ ಇಂಡಿಯಾ ಬಾಗಿಲು ಬಂದ್.. ಭಾರತ ತಂಡದ ಪಿಲ್ಲರ್‌ ಆಗಿದ್ದ ಸ್ಟಾರ್‌ ಆಟಗಾರನ ವೃತ್ತಿಜೀವನ ಅಂತ್ಯ! ಶಾಕ್‌ನಲ್ಲಿ ಫ್ಯಾನ್ಸ್‌..
T20 World Cup 2026 Feb 25, 2026, 10:01 AM IST
ಟೀಂ ಇಂಡಿಯಾ ಬಾಗಿಲು ಬಂದ್.. ಭಾರತ ತಂಡದ ಪಿಲ್ಲರ್‌ ಆಗಿದ್ದ ಸ್ಟಾರ್‌ ಆಟಗಾರನ ವೃತ್ತಿಜೀವನ ಅಂತ್ಯ! ಶಾಕ್‌ನಲ್ಲಿ ಫ್ಯಾನ್ಸ್‌..
T20 World Cup 2026: ಟಿ20 ವಿಶ್ವಕಪ್‌ನಲ್ಲಿ ನಿರ್ಣಾಯಕ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೇಗಿ ಮೊಹಮ್ಮದ್ ಸಿರಾಜ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.   
KL ರಾಹುಲ್‌ಗೆ ಮಹತ್ವದ ಜವಾಬ್ದಾರಿ.. ಕನ್ನಡಿಗನಿಗೆ ಪಟ್ಟ ಕಟ್ಟಲು ಮ್ಯಾನೇಜ್​ಮೆಂಟ್ ಬಿಗ್‌​ ಪ್ಲಾನ್!
KL Rahul Dec 25, 2025, 07:23 PM IST
KL ರಾಹುಲ್‌ಗೆ ಮಹತ್ವದ ಜವಾಬ್ದಾರಿ.. ಕನ್ನಡಿಗನಿಗೆ ಪಟ್ಟ ಕಟ್ಟಲು ಮ್ಯಾನೇಜ್​ಮೆಂಟ್ ಬಿಗ್‌​ ಪ್ಲಾನ್!
ಐಪಿಎಲ್‌ನ ಯಾವ ತಂಡದಲ್ಲಿದ್ದರೂ ಅತ್ಯುತ್ತಮ ಪ್ರದರ್ಶನ ನೀಡುವ ಕೆ.ಎಲ್‌ ರಾಹುಲ್‌ ಅವರಿಗೆ ಡೆಲ್ಲಿ ತಂಡದಲ್ಲಿ ದೊಡ್ಡ ಜವಾಬ್ದಾರಿ ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ.   
ಒಂದೇ ಸ್ಥಾನಕ್ಕೆ ಮೂವರು ಪೈಪೋಟಿ! ಭಾರತ ತಂಡದಿಂದ ಇಬ್ಬರು ಔಟ್, ಒಬ್ಬರಿಗೆ ಮಾತ್ರ ಸಿಗಲಿದೆ ಅವಕಾಶ..
IND vs SA 1st Test Nov 12, 2025, 06:53 AM IST
ಒಂದೇ ಸ್ಥಾನಕ್ಕೆ ಮೂವರು ಪೈಪೋಟಿ! ಭಾರತ ತಂಡದಿಂದ ಇಬ್ಬರು ಔಟ್, ಒಬ್ಬರಿಗೆ ಮಾತ್ರ ಸಿಗಲಿದೆ ಅವಕಾಶ..
IND vs SA 1st Test: ದಕ್ಷಿಣ ಆಫ್ರಿಕಾ ವಿರುದ್ದ ಟೆಸ್ಟ್‌ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಮೊದಲ ಪಂದ್ಯಕ್ಕೆ ತಂಡದಲ್ಲಿ ಸ್ಥಾನ ಪಡೆದ ಆ ಆಟಗಾರರು ಯಾರು? ಮುಂದೆ ಓದಿ..   
ಟೀಂ ಇಂಡಿಯಾ ಅಬ್ಬರಕ್ಕೆ  ಸಾಕ್ಷಿಯಾದ ವಾಷಿಂಗ್ಟನ್ ಸುಂದರ್! ಭಾರತದ ಮುಂದೆ ಮಂಡಿಯೂರಿದ ಆಸ್ಟ್ರೇಲಿಯಾ
India vs Australia 3rd T20I Nov 2, 2025, 06:02 PM IST
ಟೀಂ ಇಂಡಿಯಾ ಅಬ್ಬರಕ್ಕೆ ಸಾಕ್ಷಿಯಾದ ವಾಷಿಂಗ್ಟನ್ ಸುಂದರ್! ಭಾರತದ ಮುಂದೆ ಮಂಡಿಯೂರಿದ ಆಸ್ಟ್ರೇಲಿಯಾ
India vs Australia 3rd T20I: ಭರವಸೆಯ ಬ್ಯಾಟರ್ ವಾಷಿಂಗ್ಟನ್‌ ಸುಂದರ್ ಅವರ ಕೆಚ್ಚೆದೆಯ ಬ್ಯಾಟಿಂಗ್ ನೆರವಿನಿಂದ ಭಾರತ 5 ವಿಕೆಟ್‌ಗಳಿಂದ ಹೋಬಾರ್ಟ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದೆ.
IPL 2025: ದೆಹಲಿ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ಗೆ 14 ರನ್‌ಗಳ ರೋಚಕ ಜಯ
DC vs KKR Apr 30, 2025, 12:00 AM IST
IPL 2025: ದೆಹಲಿ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ಗೆ 14 ರನ್‌ಗಳ ರೋಚಕ ಜಯ
ಈ ಗೆಲುವಿನೊಂದಿಗೆ ಕೆಕೆಆರ್ ತನ್ನ ಪ್ಲೇಆಫ್ ಕನಸನ್ನು ಉಳಿಸಿಕೊಂಡಿದ್ದು, ಆದರೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ದೆಹಲಿ ಕ್ಯಾಪಿಟಲ್ಸ್ 4ನೇ ಸ್ಥಾನದಲ್ಲಿದ್ದರೂ, ಈ ಸೋಲು ತಂಡದ ಮುಂದಿನ ಪಯಣವನ್ನು ಕಠಿಣಗೊಳಿಸಿದೆ.
ಮೊದಲ ಸೋಲಿನ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್‌ ಅಕ್ಷರ್​ ಪಟೇಲ್​ಗೆ 12 ಲಕ್ಷ ರೂ. ದಂಡ ವಿಧಿಸಿದ ಬಿಸಿಸಿಐ! ಕಾರಣವೇನು?
Axar Patel Apr 14, 2025, 07:14 PM IST
ಮೊದಲ ಸೋಲಿನ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಕ್ಯಾಪ್ಟನ್‌ ಅಕ್ಷರ್​ ಪಟೇಲ್​ಗೆ 12 ಲಕ್ಷ ರೂ. ದಂಡ ವಿಧಿಸಿದ ಬಿಸಿಸಿಐ! ಕಾರಣವೇನು?
Axar Patel: ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್ ದರಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಅಕ್ಷರ್ ಪಟೇಲ್ ತಪ್ಪಿತಸ್ಥರೆಂದು ಬಿಸಿಸಿಐ ಘೋಷಿಸಿದ್ದು, ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಕ್ಕೆ ಕೆ.ಎಲ್.ರಾಹುಲ್‌ ಹೇಳಿದ್ದೇನು?
KL Rahul Mar 15, 2025, 07:24 PM IST
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಕ್ಕೆ ಕೆ.ಎಲ್.ರಾಹುಲ್‌ ಹೇಳಿದ್ದೇನು?
Axar Patel: ಐಪಿಎಲ್ 2025ಕ್ಕೂ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ಸೂಪರ್ ಸ್ಟಾರ್ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರನ್ನು ನೇಮಿಸಲಾಗಿದೆ. ಕಳೆದ ಋತುವಿನಲ್ಲಿ ಅವರು ಒಂದು ಪಂದ್ಯದಲ್ಲಿ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ವಹಿಸಿದ್ದರು.
ಡೆಲ್ಲಿ ಕ್ಯಾಪಿಟಲ್ಸ್​ಗೆ ಹೊಸ ಕ್ಯಾಪ್ಟನ್: 6 ವರ್ಷದಿಂದ ಫ್ರಾಂಚೈಸಿಗಾಗಿ ದುಡಿದ ಸ್ಟಾರ್‌ ಆಲ್‌ರೌಂಡರ್‌ಗೆ ಒಲಿಯಿತು ನಾಯಕನ ಪಟ್ಟ
Delhi capitals Mar 14, 2025, 04:29 PM IST
ಡೆಲ್ಲಿ ಕ್ಯಾಪಿಟಲ್ಸ್​ಗೆ ಹೊಸ ಕ್ಯಾಪ್ಟನ್: 6 ವರ್ಷದಿಂದ ಫ್ರಾಂಚೈಸಿಗಾಗಿ ದುಡಿದ ಸ್ಟಾರ್‌ ಆಲ್‌ರೌಂಡರ್‌ಗೆ ಒಲಿಯಿತು ನಾಯಕನ ಪಟ್ಟ
Delhi Capitals captain Axar Patel: ಕಳೆದ ವರ್ಷ ರಿಷಭ್ ಪಂತ್ ನಿಧಾನಗತಿಯ ಓವರ್ ರೇಟ್‌ಗಾಗಿ ನಿಷೇಧಕ್ಕೆ ಒಳಗಾದಾಗ, ಅಕ್ಷರ್ ಪಟೇಲ್ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡದ ನಾಯಕತ್ವ ವಹಿಸಿದ್ದರು. ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ಪರ 6 ಐಪಿಎಲ್ ಋತುಗಳಲ್ಲಿ 82 ಪಂದ್ಯಗಳನ್ನು ಆಡಿದ್ದಾರೆ. 
ಚಾಂಪಿಯನ್ಸ್‌ ಟ್ರೋಫಿ ಬಳಿಕ ರೋಹಿತ್‌ ಶರ್ಮಾ ನಿವೃತ್ತಿಯಾದ್ರೆ ʼಈʼ ಆಟಗಾರನಿಗೆ ಉತ್ತರಾಧಿಕಾರಿ ಸ್ಥಾನ?
Virat Kohli Mar 9, 2025, 02:05 PM IST
ಚಾಂಪಿಯನ್ಸ್‌ ಟ್ರೋಫಿ ಬಳಿಕ ರೋಹಿತ್‌ ಶರ್ಮಾ ನಿವೃತ್ತಿಯಾದ್ರೆ ʼಈʼ ಆಟಗಾರನಿಗೆ ಉತ್ತರಾಧಿಕಾರಿ ಸ್ಥಾನ?
Rohit Sharma: ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸೋಲಿನ ಬಳಿಕ ರೋಹಿತ್ ಶರ್ಮ ನಿವೃತ್ತರಾಗಲಿದ್ದಾರೆ ಅಂತಾ ಹೇಳಲಾಗಿತ್ತು. ಗೌತಮ್ ಗಂಭೀರ್ ಕೋಚ್ ಆಗುವುದಕ್ಕೂ ಮುನ್ನ ಟಿ-20 ಮಾದರಿಗೆ ನಿವೃತ್ತಿ ಘೋಷಿಸಿದ್ದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ನಂತರ ಏಕದಿನ ಹಾಗೂ ಟೆಸ್ಟ್ ಮಾದರಿಗೂ ನಿವೃತ್ತಿ ಘೋಷಿಸಲಿದ್ದಾರೆ ಅಂತಾ ಸುದ್ದಿಯಾಗಿತ್ತು.
ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಯಾವುದೇ ಕಾರಣಕ್ಕೂ ಭಾರತ ಗೆಲ್ಲಲ್ಲ: ಮಾಜಿ ನಾಯಕನ ಶಾಕಿಂಗ್‌ ಹೇಳಿಕೆ
Virat Kohli Mar 9, 2025, 01:36 PM IST
ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಯಾವುದೇ ಕಾರಣಕ್ಕೂ ಭಾರತ ಗೆಲ್ಲಲ್ಲ: ಮಾಜಿ ನಾಯಕನ ಶಾಕಿಂಗ್‌ ಹೇಳಿಕೆ
Champions Trophy: ಬಹುತೇಕರು ಭಾರತ ತಂಡವೇ ಚಾಂಪಿಯನ್‌ ಟ್ರೋಫಿ ಗೆಲ್ಲಲಿ ಎಂದು ಆಶಿಸಿದ್ದಾರೆ. ಆದರೆ ಭಾರತವು ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಅನಪೇಕ್ಷಿತ ದಾಖಲೆಯನ್ನ ಹೊಂದಿದೆ. ಇಂದಿನ ಪಂದ್ಯ ಗೆದ್ದರೆ ಹೊಸದೊಂದು ಇತಿಹಾಸವನ್ನೇ ಸೃಷ್ಟಿಸಲಿದೆ. ಒಂದು ವೇಳೆ ಇಂದಿನ ಫೈನಲ್‌ ಫೈಟ್‌ನಲ್ಲಿ ರೋಹಿತ್‌ ಪಡೆ ಗೆದ್ದರೆ 37 ವರ್ಷಗಳ ಹಳೆಯ ಶಾಪದಿಂದ ವಿವೋಚನೆ ದೊರೆಯಲಿದೆ. 
India VS Bangladesh: Rohit apologizes to Axar after
India vs Bangladesh Feb 21, 2025, 12:55 PM IST
ಅಕ್ಸರ್‌ಗೆ ಕೈ ಮುಗಿದು ಕ್ಷಮೆ ಕೇಳಿದ ರೋಹಿತ್‌
ಅಕ್ಸರ್‌ಗೆ ಕೈ ಮುಗಿದು ಕ್ಷಮೆ ಕೇಳಿದ ರೋಹಿತ್‌ ಅಕ್ಸರ್ ಪಟೇಲ್ ಹ್ಯಾಟ್ರಿಕ್ ಕನಸು ನುಚ್ಚು ನೂರು
Ind Vs Ban Champions Trophy 2025: ಪಂದ್ಯದ ಮಧ್ಯ ರೋಹಿತ್‌ ಆಕ್ರೋಶ..! ನೆಲಕ್ಕೆ ಗುದ್ದಿ ಆರ್ಭಟಿಸಿದ ಟೀಂ ಇಂಡಿಯಾ ನಾಯಕ.. ಅಸಲಿಗೆ ಏನಾಯಿತು..? ವಿಡಿಯೋ ವೈರಲ್‌
IND vs BAN Live Feb 20, 2025, 05:02 PM IST
Ind Vs Ban Champions Trophy 2025: ಪಂದ್ಯದ ಮಧ್ಯ ರೋಹಿತ್‌ ಆಕ್ರೋಶ..! ನೆಲಕ್ಕೆ ಗುದ್ದಿ ಆರ್ಭಟಿಸಿದ ಟೀಂ ಇಂಡಿಯಾ ನಾಯಕ.. ಅಸಲಿಗೆ ಏನಾಯಿತು..? ವಿಡಿಯೋ ವೈರಲ್‌
IND vs BAN: ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ನಾಯಕ ರೋಹಿತ್ ಶರ್ಮಾ ಕೋಪಗೊಂಡು ನೆಲಕ್ಕೆ ಗುದ್ದಿ ನಂತರ ಎದ್ದು ನಿಂತು ಕ್ಷಮೆಯಾಚಿಸಿದ್ದಾರೆ. ಈ ಕುರಿತು ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅಸಲಿಗೆ ಏನಾಯ್ತು.. ಬನ್ನಿ ನೋಡೋಣ.. 
ಟೀಂ ಇಂಡಿಯಾದ ಈ ಇಬ್ಬರು ಆಟಗಾಗರಿಗೆ ಶಾಕ್‌..! ಸ್ಟಾರ್‌ ಪ್ಲೇಯರ್ಸ್‌ ತಂಡದಿಂದ ಔಟ್‌..?
IND VS NZ Oct 21, 2024, 12:00 PM IST
ಟೀಂ ಇಂಡಿಯಾದ ಈ ಇಬ್ಬರು ಆಟಗಾಗರಿಗೆ ಶಾಕ್‌..! ಸ್ಟಾರ್‌ ಪ್ಲೇಯರ್ಸ್‌ ತಂಡದಿಂದ ಔಟ್‌..?
IND vs NZ: ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ, ಬಾಂಗ್ಲಾದೇಶ ತಂಡದಿಂದ ಅಬ್ಬರಿಸಿ ಗೆದ್ದಿದ್ದ ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ ಸೋತಿದೆ. ಕಿವೀಸ್ ತಂಡ ಎಂಟು ವಿಕೆಟ್‌ಗಳಿಂದ ಸರಣಿ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.   
ಕಿಂಗ್‌ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ದಿನೇಶ್‌ ಕಾರ್ತಿಕ್‌.."ಇದೊಂದು ವಿಚಾರಕ್ಕೆ ನಾನು  ಕೊಹ್ಲಿ ಪರ ನಿಲ್ಲುವುದಿಲ್ಲ" ಎಂದ ಸ್ಟಾರ್‌ ಆಟಗಾರ..!
Virat kohli and Dinesh karthik Aug 13, 2024, 11:50 AM IST
ಕಿಂಗ್‌ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ದಿನೇಶ್‌ ಕಾರ್ತಿಕ್‌.."ಇದೊಂದು ವಿಚಾರಕ್ಕೆ ನಾನು ಕೊಹ್ಲಿ ಪರ ನಿಲ್ಲುವುದಿಲ್ಲ" ಎಂದ ಸ್ಟಾರ್‌ ಆಟಗಾರ..!
Virat kohli and Dinesh karthik: ಟಿ20 ವಿಶ್ವಕಪ್‌ ಗೆದ್ದ ನಂತರ ಕಿಂಗ್‌ ಕೊಹ್ಲಿ ವಿಶ್ರಾಂತಿ ಪಡೆದು ಶ್ರೀಲಂಕಾ ಪ್ರವಾಸದ ODI ಸರಣಿಗೆ ಎಂಟ್ರಿ ಕೊಟ್ಟಿದ್ದರು. ಈ ಸರಣಿಯಲ್ಲಿ ಕಿಂಗ್‌ ಅದ್ಭುತ ಆಟ ಪ್ರದರ್ಶಿಸುತ್ತಾರೆ ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ಆದರೆ ಆಡಿದ ಮೂರು ಪಂದ್ಯಗಳಲ್ಲಿ ಕೊಂಗ್‌ ಕೊಹ್ಲಿ ಹೆಚ್ಚು ರನ್‌ ಕಲೆಹಾಕುವಲ್ಲಿ ಸೋತು, ಎಲ್ ಬಿಡಬ್ಲ್ಯೂಗೆ ವಿಕೆಟ್‌ ಒಪ್ಪಿಸಿ ಫೀಲ್ಡ್‌ನಿಂದ ಹೊರ ನಡೆದರು.  
IND vs SL: ಗಂಭೀರ್‌ ಕಣ್ಣು ತೆರೆಸಿದ ಸರಣಿ ಸೋಲು..ತಂಡದಲ್ಲಿ ಭಾರಿ ಬದಲಾವಣೆ..!
Sri Lanka vs. India Aug 6, 2024, 02:48 PM IST
IND vs SL: ಗಂಭೀರ್‌ ಕಣ್ಣು ತೆರೆಸಿದ ಸರಣಿ ಸೋಲು..ತಂಡದಲ್ಲಿ ಭಾರಿ ಬದಲಾವಣೆ..!
Sri Lanka vs India: ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಅಂತಿಮ ಕದನಕ್ಕೆ ಸಜ್ಜಾಗಿದೆ. ಮೂರು ಏಕದಿನ ಸರಣಿಯ ಅಂತಿಮ ಪಂದ್ಯ ಬುಧವಾರ ಕೊಲಂಬೊದಲ್ಲಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಟೈ ಆಗಿದ್ದರೆ, ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್‌ಗಳಿಂದ ಭಾರತವನ್ನು ಸೋಲಿಸಿ 1-0 ಮುನ್ನಡೆ ಸಾಧಿಸಿದೆ. ಅಂತಿಮ ಏಕದಿನ ಪಂದ್ಯವನ್ನು ಗೆದ್ದರೆ ಶ್ರೀಲಂಕಾ ಸರಣಿಯನ್ನು ವಶಪಡಿಸಿಕೊಳ್ಳಲಿದೆ.  
IND vs SL: ಶ್ರಿಲಂಕಾ ವಿರದ್ದ ಮೂರನೆ ಪಂದ್ಯಕ್ಕೆ ಜ್ಜಾದ ಟೀಂ ಇಂಡಿಯಾದ ಪ್ಲೆಯಿಂಗ್‌ XI..ತಂಡದಿಂದ ಶಿವಂ ದುಬೆ, ಕೆಎಲ್‌ ರಾಹುಲ್‌ ಔಟ್‌..!
Team India Aug 6, 2024, 07:13 AM IST
IND vs SL: ಶ್ರಿಲಂಕಾ ವಿರದ್ದ ಮೂರನೆ ಪಂದ್ಯಕ್ಕೆ ಜ್ಜಾದ ಟೀಂ ಇಂಡಿಯಾದ ಪ್ಲೆಯಿಂಗ್‌ XI..ತಂಡದಿಂದ ಶಿವಂ ದುಬೆ, ಕೆಎಲ್‌ ರಾಹುಲ್‌ ಔಟ್‌..!
IND vs SL: ಶ್ರೀಲಂಕಾ ಪ್ರವಾಸದ ವೇಳೆ ಟೀಂ ಇಂಡಿಯಾ ಸತತವಾಗಿ ಅನಿರೀಕ್ಷಿತ ಫಲಿತಾಂಶಗಳನ್ನು ಎದುರಿಸಿದೆ. ಬಾಲಕರನ್ನೊಳಗೊಂಡ ತಂಡದೊಂದಿಗೆ ಮೂರು ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ, ಹಿರಿಯ ಆಟಗಾರರ ಲಭ್ಯತೆಯ ನಡುವೆಯೂ ಏಕದಿನ ಸರಣಿಯಲ್ಲಿ ಎಡವುತ್ತಿದೆ.   
  • 1
  • 2
  • 3
  • 4
  • Next
  • last »

Trending News

  • ಸಂಜೆ 6 ಗಂಟೆಯ ನಂತರ ದಳಪತಿ ವಿಜಯ್ ಏಕೆ ಹೊರಗೆ ಬರುವುದಿಲ್ಲ ಗೊತ್ತಾ? ಇಲ್ಲಿದೆ ಯಾರಿಗೂ ತಿಳಿಯದ ರಹಸ್ಯ
    dalapathi vijay

    ಸಂಜೆ 6 ಗಂಟೆಯ ನಂತರ ದಳಪತಿ ವಿಜಯ್ ಏಕೆ ಹೊರಗೆ ಬರುವುದಿಲ್ಲ ಗೊತ್ತಾ? ಇಲ್ಲಿದೆ ಯಾರಿಗೂ ತಿಳಿಯದ ರಹಸ್ಯ

  • ಈ ಅಭ್ಯಾಸಗಳು ನಿಮ್ಮಲ್ಲಿದ್ರೆ ತಕ್ಷಣವೇ ಬದಲಿಸಿಕೊಳ್ಳಿ! ಇಲ್ಲದಿದ್ರೆ ಸಾಲದ ಸುಳಿಗೆ ಸಿಲುಕುತ್ತೀರಿ!
    Employee debt
    ಈ ಅಭ್ಯಾಸಗಳು ನಿಮ್ಮಲ್ಲಿದ್ರೆ ತಕ್ಷಣವೇ ಬದಲಿಸಿಕೊಳ್ಳಿ! ಇಲ್ಲದಿದ್ರೆ ಸಾಲದ ಸುಳಿಗೆ ಸಿಲುಕುತ್ತೀರಿ!
  • ಮಂಚದ ಕೆಳಗೆ ಇಬ್ಬರು.. ಮಂಚದ ಮೇಲೆ ನಟಿಯ ಜೊತೆ ಖ್ಯಾತ ನಿರ್ಮಾಪಕ; ಕಾಸ್ಟಿಂಗ್ ಕೌಚ್ ಕರಾಳತೆ ಬಯಲು
    casting couch
    ಮಂಚದ ಕೆಳಗೆ ಇಬ್ಬರು.. ಮಂಚದ ಮೇಲೆ ನಟಿಯ ಜೊತೆ ಖ್ಯಾತ ನಿರ್ಮಾಪಕ; ಕಾಸ್ಟಿಂಗ್ ಕೌಚ್ ಕರಾಳತೆ ಬಯಲು
  • ಶಾಸಕ ಎನ್.ಎ ಹ್ಯಾರಿಸ್‌ಗೆ ಸಂಬಂಧಿಸಿದ 12ಕ್ಕೂ ಹೆಚ್ಚು ಕಡೆ ಇಡಿ ದಾಳಿ..!
    ED Raids
    ಶಾಸಕ ಎನ್.ಎ ಹ್ಯಾರಿಸ್‌ಗೆ ಸಂಬಂಧಿಸಿದ 12ಕ್ಕೂ ಹೆಚ್ಚು ಕಡೆ ಇಡಿ ದಾಳಿ..!
  • ಮದುವೆ ಸಮಾರಂಭದಲ್ಲಿ ಆಹಾರ ಸೇವಿಸಿ 400 ಕ್ಕೂ ಹೆಚ್ಚು ಜನರು ಅಸ್ವಸ್ಥ.. ವಿಡಿಯೋ ವೈರಲ್‌
    food poisoning
    ಮದುವೆ ಸಮಾರಂಭದಲ್ಲಿ ಆಹಾರ ಸೇವಿಸಿ 400 ಕ್ಕೂ ಹೆಚ್ಚು ಜನರು ಅಸ್ವಸ್ಥ.. ವಿಡಿಯೋ ವೈರಲ್‌
  • ನಟ ಅಲ್ಲು ಅರ್ಜುನ್‌ಗೆ ಮಹತ್ವದ ಆದೇಶ ಹೊರಡಿಸಿದ ದೆಹಲಿ ಹೈಕೋರ್ಟ್!.. ಐಕಾನ್‌ ಸ್ಟಾರ್‌ ಮುಂದಿನ ನಡೆ ಏನು?
    Allu Arjun
    ನಟ ಅಲ್ಲು ಅರ್ಜುನ್‌ಗೆ ಮಹತ್ವದ ಆದೇಶ ಹೊರಡಿಸಿದ ದೆಹಲಿ ಹೈಕೋರ್ಟ್!.. ಐಕಾನ್‌ ಸ್ಟಾರ್‌ ಮುಂದಿನ ನಡೆ ಏನು?
  • EPFO CITES 2.0: UPI ಮೂಲಕ ಪಿಎಫ್‌ ತ್ವರಿತ ಹಿಂಪಡೆಯುವಿಕೆಯ ಪ್ರಮುಖ ಅಪ್‌ಗ್ರೇಡ್!
    EPFO
    EPFO CITES 2.0: UPI ಮೂಲಕ ಪಿಎಫ್‌ ತ್ವರಿತ ಹಿಂಪಡೆಯುವಿಕೆಯ ಪ್ರಮುಖ ಅಪ್‌ಗ್ರೇಡ್!
  • ದಿನ ಭವಿಷ್ಯ 22 ಏಪ್ರಿಲ್ 2026: ಇಂದು ಈ ರಾಶಿಗೆ ಆರ್ಥಿನ ನಷ್ಟ, ಹಣಕಾಸಿನ ವ್ಯವಹಾರದಲ್ಲಿ ಇರಲಿ ಎಚ್ಚರಿಕೆ!
    Horoscope Today
    ದಿನ ಭವಿಷ್ಯ 22 ಏಪ್ರಿಲ್ 2026: ಇಂದು ಈ ರಾಶಿಗೆ ಆರ್ಥಿನ ನಷ್ಟ, ಹಣಕಾಸಿನ ವ್ಯವಹಾರದಲ್ಲಿ ಇರಲಿ ಎಚ್ಚರಿಕೆ!
  • DCRE ನಲ್ಲಿ ಜಾತಿ ದೌರ್ಜನ್ಯ ಆರೋಪ : ವಿಡಿಯೋ ಮಾಡಿ ಆತ್ಮಹತ್ಯೆ ಎಚ್ಚರಿಕೆ ಕೊಟ್ಟ ಇನ್ಸ್ಪೆಕ್ಟರ್
    Karnataka Police
    DCRE ನಲ್ಲಿ ಜಾತಿ ದೌರ್ಜನ್ಯ ಆರೋಪ : ವಿಡಿಯೋ ಮಾಡಿ ಆತ್ಮಹತ್ಯೆ ಎಚ್ಚರಿಕೆ ಕೊಟ್ಟ ಇನ್ಸ್ಪೆಕ್ಟರ್
  • ಹಾರ್ದಿಕ್ ಕ್ಲಾಸ್‌ಗೆ ಮೈದಾನದಲ್ಲಿ ಮಾಸ್‌ ಆಗಿ ಅಬ್ಬರಿದ ಈ ಸ್ಟಾರ್‌ ಆಟಗಾರ
    Hardik pandya
    ಹಾರ್ದಿಕ್ ಕ್ಲಾಸ್‌ಗೆ ಮೈದಾನದಲ್ಲಿ ಮಾಸ್‌ ಆಗಿ ಅಬ್ಬರಿದ ಈ ಸ್ಟಾರ್‌ ಆಟಗಾರ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x