ಬಾಬಾ ವಂಗಾ ಪ್ರಕಾರ, ಜುಲೈ ತಿಂಗಳ ಕೊನೆಯ ಹತ್ತು ದಿನಗಳು ಕೆಲವು ರಾಶಿಯವರಿಗೆ ಬಾರೀ ಅದೃಷ್ಟವನ್ನು ತರಲಿದೆ ಎನ್ನಲಾಗುತ್ತಿದೆ.
ಬಾಬಾ ವಂಗಾ ಅವರ ಪ್ರಕಾರ, 2026ರ ಜುಲೈನಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ಕೆಲವರ ಅದೃಷ್ಟವೇ ಬದಲಾಗಲಿದೆ.
Baba Vanga: ಇದೀಗ ಬಾಬಾ ವಂಗಾ ರಾಶಿಗಳ ಕುರಿತು ಭವಿಷ್ಯ ನುಡಿದಿದ್ದು, ವರ್ಷದ ಕೊನೆಯ 4 ತಿಂಗಳುಗಳಲ್ಲಿ ಈ 4 ರಾಶಿಗಳು ತುಂಬಾ ಅದೃಷ್ಟಶಾಲಿಗಳಾಗುತ್ತಾರೆ ಎಂದು ಸೂಚನೆ ನೀಡಲಾಗಿದೆ. ಹಾಗಿದ್ರೆ ಆ ಅದೃಷ್ಟ ರಾಶಿಗಳು ಯಾವುದು ಗೊತ್ತಾ?
Baba Vanga future predictions : ಆಕಾಶದಲ್ಲಿ ಕಗ್ಗತ್ತಲು ಆವರಿಸಿತ್ತು.. ಹಳ್ಳಿಯೊಂದರ ಪುಟ್ಟ ಮನೆಯ ಕಿಟಕಿಯ ಬಳಿ ವೃದ್ಧೆ ಒಬ್ಬರು ಕುಳಿತಿದ್ದರು. ಹೊರಗಿನ ಪ್ರಕೃತಿಯ ಯಾವ ದೃಶ್ಯವೂ ಆಕೆಯ ಕಣ್ಣುಗಳಿಗೆ ಕಾಣಿಸುತ್ತಿರಲಿಲ್ಲ. ಏಕೆಂದರೆ, ಆಕೆಗೆ ಬಾಲ್ಯದಲ್ಲೇ ದೃಷ್ಟಿ ಹೊರಟುಹೋಗಿತ್ತು. ಆದರೆ, ಆ ಮುಚ್ಚಿದ ಕಣ್ಣುಗಳ ಹಿಂದೆ ಕಾಲಚಕ್ರದಲ್ಲಿ ಘಟಿಸಬಹುದಾದ ಘಟನೆಗಳು ಸಿನಿಮಾ ರೀಲ್ನಂತೆ ಓಡುತ್ತಿದ್ದವು... ಆಕೆ ಬೇರೆ ಯಾರೂ ಅಲ್ಲ.. ಜಗತ್ತಿನ ಅತ್ಯಂತ ನಿಗೂಢ ಮತ್ತು ಪ್ರಸಿದ್ಧ ಪ್ರವಾದಿನಿ—ಬಲ್ಗೇರಿಯಾದ ಬಾಬಾ ವಂಗಾ.
Baba vanga horoscope: 2026ರ ಜೂನ್ ಮತ್ತು ಡಿಸೆಂಬರ್ ನಡುವೆ ಈ ರಾಶಿಗಳಿಗೆ ಭಾರೀ ಅದೃಷ್ಟ ಒಲಿದು ಬರಲಿದ್ದು, ಕೋಟ್ಯಾಧಿಪತಿಗಳಾಗಲಿದ್ದಾರೆ.
Baba Vanga Predictions 2026: ನಿಖರ ಭವಿಷ್ಯವಾಣಿಗೆ ಹೆಸರುವಾಸಿ ಆಗಿರುವ ಬಾಬಾ ವಂಗಾ ಅವರ ಪ್ರಕಾರ 2026ರ ಇನ್ನುಳಿದ ತಿಂಗಳು ಕೆಲವು ರಾಶಿಯವರ ಲಕ್ ಬದಲಾಗಲಿದೆ. ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಯಶಸ್ಸು, ಕೀರ್ತಿ ಕೈ ಹಿಡಿಯಲಿದೆ ಎನ್ನಲಾಗುತ್ತಿದೆ.
Baba Vangas Predictions For 2026: ಬಲ್ಗೇರಿಯಾದ ಖ್ಯಾತ ಪ್ರವಾದಿ ಬಾಬಾ ವಂಗಾ ತಮ್ಮ ಭಯಾನಕ ಭವಿಷ್ಯವಾಣಿಗಳ ಮೂಲಕವೇ ವಿಶ್ವಪ್ರಸಿದ್ಧಿಯಾಗಿದ್ದಾರೆ. 1996ರಲ್ಲಿ ನಿಧನರಾಗಿದ್ದರೂ ವಂಗಾರ ಅನುಯಾಯಿಗಳು ಅವರು ಬಿಟ್ಟು ಹೋಗಿರುವ ಭವಿಷ್ಯವಾಣಿಗಳನ್ನ ಇಟ್ಟುಕೊಂಡು ಇಂದಿಗೂ ಅಧ್ಯಯನ ಮಾಡುತ್ತಲೇ ಇದ್ದಾರೆ. ಹುಟ್ಟು ಕುರುಡಿಯಾಗಿದ್ದರೂ ವಂಗಾ ಹೇಳಿರುವ ಅನೇಕ ಭವಿಷ್ಯವಾಣಿಗಳು ನಿಜವಾಗುತ್ತಿವೆ ಎಂದು ಅವರ ಅಸಂಖ್ಯಾತ ಅಭಿಮಾನಿಗಳು ನಂಬಿದ್ದಾರೆ. ವಂಗಾರ ಭವಿಷ್ಯವಾಣಿಗಳ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ. ಅವರು ತಮ್ಮ ಭವಿಷ್ಯವಾಣಿಗಳ ಆಧಾರದ ಮೇಲೆಯೇ ಅನೇಕ ವಿಷಯಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ವಿಶೇಷವಾಗಿ ಅವರು ಯುದ್ಧ, ಪ್ರಪಂಚದ ರಾಜಕೀಯ, AI ಕ್ರಾಂತಿ, ನೈಸರ್ಗಿಕ ವಿಕೋಪಗಳು ಮತ್ತು ಅಪಾಯಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ.
Baba Vanga Predictions on Gold : ಬಾಬಾ ವಂಗಾ 2026 ರ ಬಗ್ಗೆ ಭಯಾನಕ ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ, ಈ ವರ್ಷ (2026) ಜಗತ್ತು ದೊಡ್ಡ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಲಿದೆ.
Baba Vanga Prediction: ನಿಖರ ಭವಿಷ್ಯವಾಣಿಗೆ ಪ್ರಸಿದ್ಧರಾಗಿರುವ ಬಾಬಾ ವಂಗಾ 2026ರಲ್ಲಿ ಕೆಲವು ರಾಶಿಯವರಿಗೆ ಅವರ ಕಠಿಣ ಪರಿಶ್ರಮದ ಸಂಪೂರ್ಣ ಫಲ ದೊರೆಯಲಿದ್ದು, ಅವರು ಅಪಾರ ಸಂಪತ್ತನ್ನು ಗಳಿಸುತ್ತಾರೆ. ವೃಷಭ, ತುಲಾ ಸೇರಿದಂತೆ ಕೆಲವು ರಾಶಿಯವರಿಗೆ ವರ್ಷಾಂತ್ಯದವರೆಗೂ ಬಂಪರ್ ಜಾಕ್ಪಾಟ್ ಎನ್ನಲಾಗುತ್ತಿದೆ.
Baba Vnga predictions 2026 : ಬಾಬಾ ವಂಗಾ ವಿಶ್ವದ ಅತ್ಯಂತ ಪ್ರಭಾವಿ ಜ್ಯೋತಿಷಿ ಅಂದ್ರೆ ತಪ್ಪಾಗಲ್ಲ. ಇದುವರೆಗೆ ಇವರು ಹೇಳಿರುವ ಬಹುತೇಕ ಭವಿಷ್ಯವಾಣಿಗಳು ನಿಜವಾಗಿವೆ. ಅಲ್ಲದೆ ಇಂದಿಗೂ ನಿಜವಾಗುತ್ತಲೇ ಇವೆ.. ಇದೀಗ 12 ರಾಶಿಗಳ ಪೈಕಿ 5 ರಾಶಿಯವರ ಜೀವನವೇ ಬದಲಾಗುವ ಮಾತುಗಳನ್ನಾಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ..
Baba vanga on War 2026 : 2026 ರ ಮೊದಲ ತಿಂಗಳು ಕಳೆದೇ ಹೋಗಿದೆ, ಎರಡನೇ ತಿಂಗಳಲ್ಲಿ ಯುದ್ಧದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ಭುಗಿಲೆದ್ದಿದೆ. ಆದರೆ, ಇದು ಜಸ್ಟ್ ಟ್ರೇಲರ್ ಅಂತ ಹೇಳಲಾಗುತ್ತಿದೆ.. ಇದೀಗ ಮತ್ತೆರಡು ದೇಶಗಳ ನಡುವಿನ ಯುದ್ಧದ ಬಗ್ಗೆ ಬಾಬಾ ವೆಂಗಾ ಭವಿಷ್ಯವಾಣಿ ನುಡಿದಿದ್ದು, ಅಚ್ಚರಿ ಮೂಡಿಸುತ್ತಿದೆ..
Baba Vanga Predictions: ಬಾಬಾ ವಂಗಾ ಪ್ರಕಾರ.. ಮಾನವೀಯತೆಯ ಅಂತಿಮ ವಿನಾಶವು 5079 ರಲ್ಲಿ ಸಂಭವಿಸುತ್ತದೆ. ಆ ವರ್ಷದಲ್ಲಿ, ಊಹಿಸಲಾಗದ ಒಂದು ವಿಶ್ವ ಘಟನೆ ಸಂಭವಿಸುತ್ತದೆ, ಅದು ಮಾನವೀಯತೆ ಮತ್ತು ವಿಶ್ವಕ್ಕೆ ಸಂಪೂರ್ಣ ವಿನಾಶವನ್ನು ತರುತ್ತದೆ..
baba vanga prediction 2026: ಬಾಬಾ ವಂಗಾ ನುಡಿದ ಭವಿಷ್ಯವಾಣಿಯ ಪ್ರಕಾರ ಮುಂದಿನ ಆರು ತಿಂಗಳುಗಳು ನಿರ್ದಿಷ್ಟವಾಗಿ ಈ ನಾಲ್ಕು ರಾಶಿಯವರಿಗೆ ತುಂಬಾ ಶುಭವಾಗಿರುತ್ತದೆ.
ಚಿನ್ನದ ಕುರಿತು ಬಾಬಾ ವಂಗಾ ಅವರು ನುಡಿದಿರುವ ಭವಿಷ್ಯ ಸದ್ಯ ಇದೀಗ ವೈರಲ್ ಆಗುತ್ತಿದೆ.
ಚಿನ್ನವು ದೀರ್ಘಾವಧಿಯಲ್ಲಿ ಉತ್ತಮ ಲಾಭವನ್ನ ನೀಡುತ್ತದೆ ಎಂದು ನಂಬಲಾಗಿದೆ. ನೀವು ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡುವುದನ್ನ ಮುಂದುವರಿಸಬಹುದು. 2026ರ ವೇಳೆಗೆ ಸಾಲ ಪಡೆದು ಅಥವಾ ದೊಡ್ಡ ಲಾಭಕ್ಕಾಗಿ ಸ್ವತ್ತುಗಳನ್ನ ಮಾರಾಟ ಮಾಡುವ ಮೂಲಕ ಚಿನ್ನ ಖರೀದಿಸುವುದು ಒಳ್ಳೆಯದಲ್ಲವೆಂದು ತಜ್ಞರು ಹೇಳುತ್ತಾರೆ.
Baba Vanga 2026 predictions: ಜಗತ್ತು ಈಗಾಗಲೇ ಪ್ರಕ್ಷುಬ್ಬ ಸ್ಥಿತಿಯನ್ನ ಎದುರಿಸುತ್ತಿದೆ. ಅಮೆರಿಕ ಮತ್ತು ವೆನೆಜುವೆಲಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಪಶ್ಚಿಮ ಏಷ್ಯಾದಲ್ಲಿ ನಿರಂತರವಾಗಿ ಬದಲಾಗುತ್ತಿರುವ ಪರಿಸ್ಥಿತಿಯು ಜಾಗತಿಕ ಮಟ್ಟದಲ್ಲಿ ಯಾವುದೇ ಸಮಯದಲ್ಲಿ ಪ್ರಮುಖ ತಿರುವು ಪಡೆಯಬಹುದು. ಇದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಲ್ಗೇರಿಯಾದ ಪ್ರಸಿದ್ಧ ಪ್ರವಾದಿ ಬಾಬಾ ವೆಂಗಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಹಲವು ಭವಿಷ್ಯವಾಣಿಗಳು ಕಾಲಾನಂತರದಲ್ಲಿ ನಿಜವಾಗುತ್ತಿರುವಂತೆ ತೋರುತ್ತಿದೆ. ಏಕೆಂದರೆ ಅವರು ನುಡಿದಿರುವ ೩ನೇ ಮಹಾಯುದ್ಧದ ಭೀತಿ ಇದೀಗ ಇಡೀ ಜಗತ್ತಿಗೆ ಆವರಿಸಿದೆ.
Baba Vanga prediction 2026 : ನಿಖರ ಭವಿಷ್ಯವಾಣಿಗಳನ್ನು ನುಡಿದು ಪ್ರಪಂಚದಾದ್ಯಂತ ಈಗಾಗಲೇ ಹೆಸರುವಾಸಿಯಾಗಿರುವ ಬಾಬಾ ವಂಗಾ ಅವರ ಪ್ರಚಲಿತ ವರ್ಷ 2026 ರ ಭವಿಷ್ಯವಾಣಿಯು ಸಂಚಲನ ಮೂಡಿಸುತ್ತಿದೆ. ಇದರ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆ ಇದಕ್ಕೆ ಪೂರಕವಾಗುತ್ತಿದೆ.. ಹಾಗಾದ್ರೆ ಮಾನವರ ಮಾರಣಹೋಮ ನಡೆಯುತ್ತಾ..? ಬನ್ನಿ ನೋಡೋಣ..
Baba Vanga 2026 Predictions: ಬಲ್ಗೇರಿಯಾದ ಪ್ರಸಿದ್ಧ ಜ್ಯೋತಿಷಿ ಬಾಬಾ ವಂಗಾ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ. 1911ರಲ್ಲಿ ಜನಿಸಿದ ಅವರು ಚಿಕ್ಕವರಿದ್ದಾಗ ದೃಷ್ಟಿ ಕಳೆದುಕೊಂಡರು. ದೃಷ್ಟಿ ಕಳೆದುಕೊಂಡ ನಂತರ ಅವರು ಜಗತ್ತಿನಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ನೂರಾರು ವರ್ಷಗಳ ಭವಿಷ್ಯವಾಣಿಗಳನ್ನ ನುಡಿದಿದ್ದಾರೆ. ಖ್ಯಾತ ಪ್ರವಾದಿ ಎಂದೇ ಖ್ಯಾತಿಯಾಗಿರುವ ಬಾಬಾ ವಂಗಾ ಈಗಾಗಲೇ ನುಡಿದಿರುವ ಕೆಲವು ಭವಿಷ್ಯವಾಣಿಗಳು ನಿಜವಾಗಿವೆ ಎಂದು ಅವರ ಲಕ್ಷಾಂತರ ಅಭಿಮಾನಿಗಳು ನಂಬಿದ್ದಾರೆ. 2026ರಲ್ಲಿ ಮಹಾ ವಿಪತ್ತೊಂದು ಸಂಭವಿಸಲಿದೆ ಎಂದು ಬಾಬಾ ವಂಗಾ ಭಯಾನಕ ಭವಿಷ್ಯವಾಣಿ ನುಡಿದಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಹೂಡಿಕೆದಾರರ ಪ್ರಾಥಮಿಕ ಪ್ರಶ್ನೆಯೆಂದರೆ 2026 ರಲ್ಲಿ ಚಿನ್ನದ ಬೆಲೆ ಹೇಗಿರುತ್ತದೆ? ಚಿನ್ನದ ಬೆಲೆಗಳು ಮತ್ತಷ್ಟು ಏರುತ್ತವೆಯೇ ಅಥವಾ ಕುಸಿಯುತ್ತವೆಯೇ ಎನ್ನುವುದು.
Baba Vanga predictions 2026: 'ಬಾಲ್ಕನ್ಸ್ನ ನಾಸ್ಟ್ರಾಡಾಮಸ್' ಎಂದು ಕರೆಯಲ್ಪಡುವ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಮತ್ತೊಮ್ಮೆ ಸುದ್ದಿಯಲ್ಲಿವೆ. ವಂಗಾ ಅವರು 2026 ರ ಕುರಿತು ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದು, ಜನರ ಗಮನ ಸೇಳೆಯುತ್ತಿದೆ.