English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Bad Cholesterol

Bad Cholesterol

ಸಾಮಾನ್ಯ ಕೊಲೆಸ್ಟ್ರಾಲ್ ಇದ್ರೂ ಹೃದಯಾಘಾತವಾಗುತ್ತೆ: ಯಾವ 2 ಪರೀಕ್ಷೆಗಳನ್ನ ಮಾಡಿಸಬೇಕು ಗೊತ್ತಾ?
Bad Cholesterol Dec 22, 2025, 08:19 PM IST
ಸಾಮಾನ್ಯ ಕೊಲೆಸ್ಟ್ರಾಲ್ ಇದ್ರೂ ಹೃದಯಾಘಾತವಾಗುತ್ತೆ: ಯಾವ 2 ಪರೀಕ್ಷೆಗಳನ್ನ ಮಾಡಿಸಬೇಕು ಗೊತ್ತಾ?
ಹೃದಯಾಘಾತಕ್ಕೆ ಅಧಿಕ ಕೊಲೆಸ್ಟ್ರಾಲ್ ಮಾತ್ರ ಕಾರಣವಲ್ಲ. ದೇಹದಲ್ಲಿ ಕೊಲೆಸ್ಟ್ರಾಲ್ ಹೊರತುಪಡಿಸಿ ಇತರ ಯಾವ ಅಂಶಗಳನ್ನ ಪರಿಗಣಿಸಬೇಕು ಎಂಬುದರ ಬಗ್ಗೆ ಏಮ್ಸ್ ವೈದ್ಯರು ವಿವರಿಸಿದ್ದಾರೆ.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಏನು ತಿನ್ನಬೇಕು?
Bad Cholesterol Dec 1, 2025, 07:07 PM IST
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಏನು ತಿನ್ನಬೇಕು?
ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ಇಂದು ಅನೇಕರು ಕೆಟ್ಟ ಕೊಲೆಸ್ಟ್ರಾಲ್‌ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಟ್ಟ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹುಮುಖ್ಯ. ಕೊಲೆಸ್ಟ್ರಾಲ್‌ ನಿಯಂತ್ರಿಸಲು ಯಾವ ಆಹಾರ ಸೇವಿಸಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ರಕ್ತನಾಳಗಳಲ್ಲಿ ಅಂಟಿ ಕುಳಿತ ಕೆಟ್ಟ ಕೊಲೆಸ್ಟ್ರಾಲ್ ಕರಗಿಸುವ ಧಾನ್ಯಗಳು! ತೂಕ ಇಳಿಕೆಗೂ ಇವಷ್ಟೇ ಮದ್ದು..
Bad Cholesterol Oct 11, 2025, 03:49 PM IST
ರಕ್ತನಾಳಗಳಲ್ಲಿ ಅಂಟಿ ಕುಳಿತ ಕೆಟ್ಟ ಕೊಲೆಸ್ಟ್ರಾಲ್ ಕರಗಿಸುವ ಧಾನ್ಯಗಳು! ತೂಕ ಇಳಿಕೆಗೂ ಇವಷ್ಟೇ ಮದ್ದು..
ಪ್ರತಿದಿನ ಎಣ್ಣೆಯುಕ್ತ ಆಹಾರಗಳು ಮತ್ತು ಕೊಳಕು ಕೊಬ್ಬಿನ ಕಣಗಳನ್ನ ಸೇವಿಸುವುದರಿಂದ ಅಪಧಮನಿಗಳಲ್ಲಿ ಸಂಗ್ರಹವಾಗಬಹುದು. ಆದ್ದರಿಂದ ಈ ಧಾನ್ಯಗಳನ್ನ ಸೇವಿಸುವುದರಿಂದ ನಿಮಗೆ ಹಲವಾರು ಆರೋಗ್ಯಕರ ಪ್ರಯೋಜನಗಳು ದೊರೆಯುತ್ತವೆ...
ಯಾವುದೇ ಡಯಟ್‌ ಬೇಡ... ಈ ಕಪ್ಪು ಬೀಜ ತಿಂದ್ರೆ ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತೆ, ತೂಕವೂ ಇಳಿಯುತ್ತೆ
Chia Seeds Oct 6, 2025, 10:43 AM IST
ಯಾವುದೇ ಡಯಟ್‌ ಬೇಡ... ಈ ಕಪ್ಪು ಬೀಜ ತಿಂದ್ರೆ ಕೊಲೆಸ್ಟ್ರಾಲ್‌ ಕಡಿಮೆ ಆಗುತ್ತೆ, ತೂಕವೂ ಇಳಿಯುತ್ತೆ
ಚಿಯಾ ಬೀಜಗಳು ದ್ರವವನ್ನ ಹೀರಿಕೊಳ್ಳುತ್ತವೆ, ಆದ್ದರಿಂದ ಅವುಗಳನ್ನ ಸಂಪೂರ್ಣವಾಗಿ ಮೃದುಗೊಳಿಸಲು ಸಾಕಷ್ಟು ನೀರು, ಹಾಲು ಅಥವಾ ರಸದೊಂದಿಗೆ ಬೆರೆಸುವುದು ಮುಖ್ಯ. ಇದು ಜೀರ್ಣಕ್ರಿಯೆಯ ಅಸ್ವಸ್ಥತೆಯನ್ನ ತಡೆಯುವುದಲ್ಲದೆ ಜೀರ್ಣಸಾಧ್ಯತೆಯನ್ನ ಸುಧಾರಿಸುತ್ತದೆ.
ಬೆಳಗ್ಗೆ ನೆನೆಸಿಟ್ಟ ಬಾದಾಮಿ ಸೇವಿಸಿದರೆ ಏನಾಗುತ್ತೆ ಗೊತ್ತಾ? ದಿನಕ್ಕೆ ಎಷ್ಟು ಸೇವಿಸಬೇಕು?
Health Benefits Of Almonds Aug 30, 2025, 10:55 AM IST
ಬೆಳಗ್ಗೆ ನೆನೆಸಿಟ್ಟ ಬಾದಾಮಿ ಸೇವಿಸಿದರೆ ಏನಾಗುತ್ತೆ ಗೊತ್ತಾ? ದಿನಕ್ಕೆ ಎಷ್ಟು ಸೇವಿಸಬೇಕು?
ಬಾದಾಮಿಯು ಆರೋಗ್ಯಕರ ಕೊಬ್ಬುಗಳು, ಫೈಬರ್, ಪ್ರೋಟೀನ್, ವಿಟಮಿನ್ ಇ ಮತ್ತು ಖನಿಜಗಳ ಸಮೃದ್ಧ ಮೂಲವಾಗಿದ್ದು, ಹೃದಯದ ಆರೋಗ್ಯ ಸುಧಾರಿಸಲು, ಕೊಲೆಸ್ಟ್ರಾಲ್ ಕಡಿಮೆ ಮಾಡಲು, ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು, ತೂಕ ನಷ್ಟಕ್ಕೆ ಸಹಾಯ ಮಾಡಲು ಸಹಕಾರಿಯಾಗಿದೆ.
ಕೊಲೆಸ್ಟ್ರಾಲ್‌ ಕಣಗಳನ್ನ ಶೋಧಿಸಿ ಕಿತ್ತೆಸೆಯುತ್ತೆ ಈ ಹಸಿರು ಚಟ್ನಿ! ಕೊಬ್ಬು ಸಂಗ್ರಹವಾಗದಂತೆ ನೋಡಿಕೊಳ್ಳುವ ಸಂಜೀವಿನಿ ಇದು..
Home Remedy For Bad Cholesterol Aug 25, 2025, 08:48 AM IST
ಕೊಲೆಸ್ಟ್ರಾಲ್‌ ಕಣಗಳನ್ನ ಶೋಧಿಸಿ ಕಿತ್ತೆಸೆಯುತ್ತೆ ಈ ಹಸಿರು ಚಟ್ನಿ! ಕೊಬ್ಬು ಸಂಗ್ರಹವಾಗದಂತೆ ನೋಡಿಕೊಳ್ಳುವ ಸಂಜೀವಿನಿ ಇದು..
ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಕೂಡ ಹೆಚ್ಚಿದ್ದರೆ ಅದನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ಹಸಿರು ಕೊತ್ತಂಬರಿ ಚಟ್ನಿಯನ್ನು ಸೇವಿಸಲು ಪ್ರಾರಂಭಿಸಿ. ಕೆಟ್ಟ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಯಾವ ಚಟ್ನಿ ಉತ್ತಮ ಮತ್ತು ಅದನ್ನು ತಯಾರಿಸುವುದು ಹೇಗೆ? ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಕೊಲೆಸ್ಟ್ರಾಲ್ ರೋಗಿಗಳ ಪಾಲಿನ ಅಮೃತ ಈ ಹಣ್ಣು... ವರ್ಷಕ್ಕೆ ಒಮ್ಮೆ ತಿನ್ನಿ ಸಾಕು ಹೃದಯದ ಕಾಯಿಲೆ ಜನ್ಮವಿಡೀ ಬರೋಲ್ಲ!
Bad Cholesterol Aug 21, 2025, 04:53 PM IST
ಕೊಲೆಸ್ಟ್ರಾಲ್ ರೋಗಿಗಳ ಪಾಲಿನ ಅಮೃತ ಈ ಹಣ್ಣು... ವರ್ಷಕ್ಕೆ ಒಮ್ಮೆ ತಿನ್ನಿ ಸಾಕು ಹೃದಯದ ಕಾಯಿಲೆ ಜನ್ಮವಿಡೀ ಬರೋಲ್ಲ!
ದೇಹದಲ್ಲಿನ ಟೆಸ್ಟೋಸ್ಟೆರಾನ್, ಈಸ್ಟ್ರೊಜೆನ್ ಮತ್ತು ಕಾರ್ಟಿಸೋಲ್ ನಂತಹ ಪ್ರಮುಖ ಹಾರ್ಮೋನುಗಳು ಕೊಲೆಸ್ಟ್ರಾಲ್ ನಿಂದ ತಯಾರಿಸಲ್ಪಡುತ್ತವೆ.
ಮುಖದಲ್ಲಿನ ಈ ಬದಲಾವಣೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗುವ ಲಕ್ಷಣ!
High Cholesterol Signs Aug 4, 2025, 05:55 PM IST
ಮುಖದಲ್ಲಿನ ಈ ಬದಲಾವಣೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗುವ ಲಕ್ಷಣ!
symptoms of bad cholesterol: ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಹೆಚ್ಚಾದಾಗ ಅದನ್ನು ಅಧಿಕ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ. 
Heart Attack: ಹೃದಯಘಾತಕ್ಕೆ ಮುಖ್ಯ ಕಾರಣ ಕೊಲೆಸ್ಟ್ರಾಲ್‌ ಅಲ್ಲ! ಬೆಚ್ಚಿಬೀಳಿಸುವ ಸತ್ಯ ಬಿಚ್ಚಿಟ್ಟ ತಜ್ಞರು
Heart disease Jul 7, 2025, 06:19 PM IST
Heart Attack: ಹೃದಯಘಾತಕ್ಕೆ ಮುಖ್ಯ ಕಾರಣ ಕೊಲೆಸ್ಟ್ರಾಲ್‌ ಅಲ್ಲ! ಬೆಚ್ಚಿಬೀಳಿಸುವ ಸತ್ಯ ಬಿಚ್ಚಿಟ್ಟ ತಜ್ಞರು
Heart Attack: ಇತ್ತೀಚೆಗೆ ಯುವ ಜನರಲ್ಲಿ ಹೃದಯಾಘಾತ ಹೆಚ್ಚಾಗುತ್ತಿದೆ. ಅದಕ್ಕೆ ಕಾರಣ ದೇಹದಲ್ಲಿ ಶೇಕರಣೆಯಾದ ಕೊಬ್ಬು ಎನ್ನುವ ನಂಬಿಕೆ ಇದೆ. ಆದರೆ ತಜ್ಞರು ಹೃದಯಾಘಾತಕ್ಕೆ ಮುಖ್ಯ ಕಾರಣ ಅದಲ್ಲ ಎಂದು ಶಾಕಿಂಗ್‌ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.  
ನಿಮಗಿಷ್ಟವಾದ ಯಾವ ಆಹಾರ ಬೇಕಾದರೂ ಸೇವಿಸಿ, ನಿತ್ಯ ಇದೊಂದು ಕೆಲಸ ಮಾಡಿದರೆ ಕೊಲೆಸ್ಟ್ರಾಲ್ ಕರಗುತ್ತದೆ ! ಹಾರ್ಟ್ ಅಟ್ಯಾಕ್ ಭಯ ಬೇಡವೇ ಬೇಡ
Cholesterol Jun 27, 2025, 01:05 PM IST
ನಿಮಗಿಷ್ಟವಾದ ಯಾವ ಆಹಾರ ಬೇಕಾದರೂ ಸೇವಿಸಿ, ನಿತ್ಯ ಇದೊಂದು ಕೆಲಸ ಮಾಡಿದರೆ ಕೊಲೆಸ್ಟ್ರಾಲ್ ಕರಗುತ್ತದೆ ! ಹಾರ್ಟ್ ಅಟ್ಯಾಕ್ ಭಯ ಬೇಡವೇ ಬೇಡ
ನಮ್ಮ ದೇಹದ ಅತಿ ದೊಡ್ಡ ಶತ್ರು ಎಂದರೆ ಅದು ಕೊಲೆಸ್ಟ್ರಾಲ್. ಆದರೆ ಕೊಲೆಸ್ಟ್ರಾಲ್ ಕರಗಿಸಲು ಕೇವಲ ಹೆಲ್ದಿ ಆಹಾರ ಸೇವಿಸಿದರೆ ಸಾಕಾಗುವುದಿಲ್ಲ. ಇದೊಂದು ಕೆಲಸವನ್ನು ಮಾಡುತ್ತಾ ಬಂದರೆ ಕೊಲೆಸ್ಟ್ರಾಲ್ ಸುಲಭವಾಗಿ ಕರಗುವುದು.   
ಕಣ್ಣಿನ ಸುತ್ತಲಿನ ಕಲೆಗಳು ಗಂಭೀರ ಕಾಯಿಲೆಯ ಲಕ್ಷಣ.. ನಿರ್ಲಕ್ಷಿಸಿದರೆ ಪ್ರಾಣಕ್ಕೆ ತುರುವುದು ಕುತ್ತು!
High cholesterol Jun 26, 2025, 11:19 AM IST
ಕಣ್ಣಿನ ಸುತ್ತಲಿನ ಕಲೆಗಳು ಗಂಭೀರ ಕಾಯಿಲೆಯ ಲಕ್ಷಣ.. ನಿರ್ಲಕ್ಷಿಸಿದರೆ ಪ್ರಾಣಕ್ಕೆ ತುರುವುದು ಕುತ್ತು!
Bad Cholesterol Warning Signs: ಕಣ್ಣುಗಳ ಸುತ್ತಲೂ ನೋವು ರಹಿತ ಹಳದಿ ಕಲೆಗಳು ಕಂಡುಬಂದರೆ ಅದು ಯಾವ ಕಾಯಿಲೆಯ ಮುನ್ಸೂಚನೆ ಎಂಬುದನ್ನು ತಿಳಿಯೋಣ... 
ರಕ್ತನಾಳಗಳಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್‌ನ್ನು ನಿಮಿಷದಲ್ಲಿ ಹೊರಹಾಕುತ್ತೆ ಬೆಳ್ಳುಳ್ಳಿ! ಆದ್ರೆ ಈ ರೀತಿ ತಿನ್ನಿ ಸಾಕು..
Bad Cholesterol Jun 10, 2025, 05:42 PM IST
ರಕ್ತನಾಳಗಳಲ್ಲಿ ಸಂಗ್ರಹವಾದ ಕೆಟ್ಟ ಕೊಲೆಸ್ಟ್ರಾಲ್‌ನ್ನು ನಿಮಿಷದಲ್ಲಿ ಹೊರಹಾಕುತ್ತೆ ಬೆಳ್ಳುಳ್ಳಿ! ಆದ್ರೆ ಈ ರೀತಿ ತಿನ್ನಿ ಸಾಕು..
 bad cholesterol control: ಇತ್ತೀಚಿನ ದಿನಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಇದು ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಲು ಪ್ರಾರಂಭಿಸಿದೆ. ಇದರಿಂದಾಗಿ ಹೃದಯ ಕಾಯಿಲೆ, ಪಾರ್ಶ್ವವಾಯು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 
ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುವುದು ಈ ಎಲೆ !ಹಾಗೆಯೇ ಜಗಿದು ರಸ ನುಂಗಿದರೆ ಸಾಕು !
Cholesterol Jun 9, 2025, 09:49 PM IST
ಕೊಲೆಸ್ಟ್ರಾಲ್ ಕರಗಿಸಲು ಸಹಾಯ ಮಾಡುವುದು ಈ ಎಲೆ !ಹಾಗೆಯೇ ಜಗಿದು ರಸ ನುಂಗಿದರೆ ಸಾಕು !
ಈ ಮನೆ ಮದ್ದನ್ನು ಅನುಸರಿಸಿದರೆ ಕೊಲೆಸ್ಟ್ರಾಲ್ ಕರಗಿ ನೀರಾಗುವುದು. ಇದು ಮನೆಯ ಹಿತ್ತಲಲ್ಲೇ ಸಿಗುವ ಎಲೆ. 
ಬೆಳಿಗ್ಗೆ ಉಪಹಾರಕ್ಕೂ ಮುನ್ನ ಬಿಸಿ ನೀರಿನಲ್ಲಿ ಈ ಪುಡಿ ಬೆರೆಸಿ ಕುಡಿದರೆ ಕೊಲೆಸ್ಟ್ರಾಲ್ ಬೆಣ್ಣೆಯಂತೆ ಕರಗುವುದು!ಹೃದ್ರೋಗದ ಅಪಾಯವೂ ತಪ್ಪುವುದು !
Cholesterol Jun 6, 2025, 02:53 PM IST
ಬೆಳಿಗ್ಗೆ ಉಪಹಾರಕ್ಕೂ ಮುನ್ನ ಬಿಸಿ ನೀರಿನಲ್ಲಿ ಈ ಪುಡಿ ಬೆರೆಸಿ ಕುಡಿದರೆ ಕೊಲೆಸ್ಟ್ರಾಲ್ ಬೆಣ್ಣೆಯಂತೆ ಕರಗುವುದು!ಹೃದ್ರೋಗದ ಅಪಾಯವೂ ತಪ್ಪುವುದು !
Home remedy for cholesterol control :ಕೆಲವು ಗಿಡಮೂಲಿಕೆಗಳು ಮತ್ತು ಮಸಾಲೆಗಳೊಂದಿಗೆ ತಯಾರಿಸಿದ ಈ ಪಾನೀಯವನ್ನು ಕುಡಿಯುವುದರಿಂದ ದೇಹದಲ್ಲಿ ಅಡಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ. 
ನಿಮಗೆ ಕೆಟ್ಟ ಕೊಲೆಸ್ಟ್ರಾಲ್ ಬಗ್ಗೆ ಚಿಂತೆ ಇದೆಯೇ? ಇಲ್ಲಿದೆ ಸರಳ ಉಪಾಯ..!
Bad Cholesterol Jun 3, 2025, 05:33 PM IST
ನಿಮಗೆ ಕೆಟ್ಟ ಕೊಲೆಸ್ಟ್ರಾಲ್ ಬಗ್ಗೆ ಚಿಂತೆ ಇದೆಯೇ? ಇಲ್ಲಿದೆ ಸರಳ ಉಪಾಯ..!
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆರೋಗ್ಯಕರ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆ ಮಾಡಿ. ಈಗಲೇ ಆರಂಭಿಸಿ, ಹೃದಯವನ್ನು ಆರೋಗ್ಯಕರವಾಗಿರಿಸಿ
ನೀವು ಪ್ರತಿದಿನವೂ ಚಿಯಾ ಬೀಜಗಳು ಮತ್ತು ನಿಂಬೆ ಜ್ಯೂಸ್ ಕುಡಿದರೆ ಏನಾಗುತ್ತೆ?
chia seeds and lemon water May 26, 2025, 07:11 PM IST
ನೀವು ಪ್ರತಿದಿನವೂ ಚಿಯಾ ಬೀಜಗಳು ಮತ್ತು ನಿಂಬೆ ಜ್ಯೂಸ್ ಕುಡಿದರೆ ಏನಾಗುತ್ತೆ?
ಚಿಯಾ ಬೀಜಗಳು ಮತ್ತು ನಿಂಬೆಹಣ್ಣಿನ ಮಿಶ್ರಣವನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುವುದು ಮಾತ್ರವಲ್ಲದೆ ದೇಹಕ್ಕೆ ಅನೇಕ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. ಈ ಎರಡೂ ಒಟ್ಟಾಗಿ ಆರೋಗ್ಯಕ್ಕೆ ಸೂಪರ್‌ಫುಡ್‌ ಆಗಿ ಕೆಲಸ ಮಾಡುತ್ತವೆ. ಚಿಯಾ ಬೀಜಗಳು ಮತ್ತು ನಿಂಬೆ ನೀರನ್ನು ಪ್ರತಿದಿನ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಇದೊಂದು ಹಣ್ಣು ತಿಂದರೆ ಸಾಕು ಕೊಲೆಸ್ಟ್ರಾಲ್ ಕರಗಿ ನೀರಾಗಲು! ಜೀವನ ಪರ್ಯಂತ ಹಾರ್ಟ್ ಅಟ್ಯಾಕ್ ಆಗದಂತೆ ತಡೆಯುವ ಹಣ್ಣಿದು !
heart attack May 12, 2025, 05:48 PM IST
ಇದೊಂದು ಹಣ್ಣು ತಿಂದರೆ ಸಾಕು ಕೊಲೆಸ್ಟ್ರಾಲ್ ಕರಗಿ ನೀರಾಗಲು! ಜೀವನ ಪರ್ಯಂತ ಹಾರ್ಟ್ ಅಟ್ಯಾಕ್ ಆಗದಂತೆ ತಡೆಯುವ ಹಣ್ಣಿದು !
ಕೊಲೆಸ್ಟ್ರಾಲ್ ತುಂಬಿ ಹಾರ್ಟ್ ಬ್ಲಾಕೆಜ್ ಆದಾಗ ಹೃದಯಕ್ಕೆ ರಕ್ತದ ಹರಿವು ನಿಲ್ಲುತ್ತದೆ. ಆಗ ಹಾರ್ಟ್ ಅಟ್ಯಾಕ್ ಅಪಾಯ ಎದುರಾಗುತ್ತದೆ.   
ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿದರೆ ಸಾಕು ಕೊಲೆಸ್ಟ್ರಾಲ್‌ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ!
Cholesterol May 6, 2025, 06:01 PM IST
ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿದರೆ ಸಾಕು ಕೊಲೆಸ್ಟ್ರಾಲ್‌ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ!
Best home remedies for bad cholesterol: ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಾದರೆ ದೇಹದಲ್ಲಿ ವಿವಿಧ ಕಾಯಿಲೆಗಳಿಗೆ ಕಾರಣವಾಗುತ್ತದೆ. 
ಕಣ್ಣಿನ ಬಳಿ ಇಂತಹ ಗುಳ್ಳೆಗಳು ಕಂಡರೆ ನಿರ್ಲಕ್ಷಿಸದಿರಿ.. ಇದು ಈ ಗಂಭೀರ ಕಾಯಿಲೆಯ ಮುನ್ಸೂಚನೆ!
High cholesterol Mar 12, 2025, 01:21 PM IST
ಕಣ್ಣಿನ ಬಳಿ ಇಂತಹ ಗುಳ್ಳೆಗಳು ಕಂಡರೆ ನಿರ್ಲಕ್ಷಿಸದಿರಿ.. ಇದು ಈ ಗಂಭೀರ ಕಾಯಿಲೆಯ ಮುನ್ಸೂಚನೆ!
High Cholesterol Symptoms: ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಅಧಿಕ ಕೊಲೆಸ್ಟ್ರಾಲ್ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.
ರಕ್ತನಾಳಗಳಲ್ಲಿ ಅಂಟಿಕೊಂಡ ಕೆಟ್ಟ ಕೊಲೆಸ್ಟ್ರಾಲ್‌ಗೆ ಈ ಹಸಿರು ಚಟ್ನಿಯೇ ಮದ್ದು! ಮನೆಯಲ್ಲಿ ಮಾಡಿ ತಿಂದ್ರೆ ಯಾವುದೇ ಔಷಧದ ಅಗತ್ಯವಿಲ್ಲ!!
Garlic Chutney Recipe Mar 9, 2025, 08:06 PM IST
ರಕ್ತನಾಳಗಳಲ್ಲಿ ಅಂಟಿಕೊಂಡ ಕೆಟ್ಟ ಕೊಲೆಸ್ಟ್ರಾಲ್‌ಗೆ ಈ ಹಸಿರು ಚಟ್ನಿಯೇ ಮದ್ದು! ಮನೆಯಲ್ಲಿ ಮಾಡಿ ತಿಂದ್ರೆ ಯಾವುದೇ ಔಷಧದ ಅಗತ್ಯವಿಲ್ಲ!!
Bad Cholesterol: ಇಂದು ನಾವು ನಿಮಗೆ ಬೆಳ್ಳುಳ್ಳಿ ಚಟ್ನಿ ಮಾಡುವ ಪಾಕವಿಧಾನವನ್ನು ಹೇಳಲಿದ್ದೇವೆ. ಇದನ್ನು ನೀವು ತಿಂದು ಆರೋಗ್ಯವಾಗಿರಬಹುದು. ಇದರಿಂದ ನಿಮ್ಮ ಕೊಲೆಸ್ಟ್ರಾಲ್ ಕಡಿಮೆಯಾಗುವುದು ಮಾತ್ರವಲ್ಲ, ಶೀತ ಮತ್ತು ಕೆಮ್ಮಿನಿಂದಲೂ ಪರಿಹಾರ ಸಿಗುತ್ತದೆ.
  • 1
  • 2
  • 3
  • 4
  • 5
  • 6
  • 7
  • 8
  • 9
  • Next
  • last »

Trending News

  • 18 ಬಾಲ್‌ಗೆ ಫಿಫ್ಟಿ ಬಾರಿಸಿದ್ದ ಅಭಿಷೇಕ್‌ ಶರ್ಮಾ T20 ವಿಶ್ವಕಪ್‌ ಫೈನಲ್‌ನಲ್ಲಿ ಅನ್ಯಾಯವಾಗಿ ಔಟ್‌.. ಕನ್ನಡಿಗ ಮುಂದೆ ಶರಣು!
    abhishek sharma half century

    18 ಬಾಲ್‌ಗೆ ಫಿಫ್ಟಿ ಬಾರಿಸಿದ್ದ ಅಭಿಷೇಕ್‌ ಶರ್ಮಾ T20 ವಿಶ್ವಕಪ್‌ ಫೈನಲ್‌ನಲ್ಲಿ ಅನ್ಯಾಯವಾಗಿ ಔಟ್‌.. ಕನ್ನಡಿಗ ಮುಂದೆ ಶರಣು!

  • ಟೀಮ್ ಇಂಡಿಯಾ ಗೆಲುವಿನ ರೂವಾರಿ ಸಂಜು ಸೂರ್ಯ ಅಲ್ಲವೇ ಅಲ್ಲಾ.. ಆ ಇಬ್ಬರು ಕಾರಣ ಎಂದ ಗಂಭೀರ್‌
    Gautam Gambhir
    ಟೀಮ್ ಇಂಡಿಯಾ ಗೆಲುವಿನ ರೂವಾರಿ ಸಂಜು ಸೂರ್ಯ ಅಲ್ಲವೇ ಅಲ್ಲಾ.. ಆ ಇಬ್ಬರು ಕಾರಣ ಎಂದ ಗಂಭೀರ್‌
  • ಚಿನ್ನ ಬೆಲೆ ಏರಿಕೆ ನಡುವೆ ಒಬ್ಬಂಟಿ ವೃದ್ಧೆ ಸಾವು ಮೈ ಮೇಲಿದ್ದ ಒಡವೆ ನಗದು ಮಾಯ
    old lady death
    ಚಿನ್ನ ಬೆಲೆ ಏರಿಕೆ ನಡುವೆ ಒಬ್ಬಂಟಿ ವೃದ್ಧೆ ಸಾವು ಮೈ ಮೇಲಿದ್ದ ಒಡವೆ ನಗದು ಮಾಯ
  • T20 ವಿಶ್ವಕಪ್‌ ಫೈನಲ್‌ ನಡುವೆ IPL 2026 ಪ್ರಾರಂಭ ದಿನಾಂಕ ಕುರಿತು ಬಿಗ್‌ ಅಪ್‌ಡೇಟ್‌..! ಆರಂಭ-ಅಂತ್ಯ ಬೆಂಗಳೂರಿನಲ್ಲಿಯೇ
    IPL 2026
    T20 ವಿಶ್ವಕಪ್‌ ಫೈನಲ್‌ ನಡುವೆ IPL 2026 ಪ್ರಾರಂಭ ದಿನಾಂಕ ಕುರಿತು ಬಿಗ್‌ ಅಪ್‌ಡೇಟ್‌..! ಆರಂಭ-ಅಂತ್ಯ ಬೆಂಗಳೂರಿನಲ್ಲಿಯೇ
  • ಮಧುಮೇಹಿಗಳಿಗೆ ದಿವ್ಯೌಷಧ! ಶುಗರ್‌ ಕಾಯಿಲೆಗೆ ಶಾಶ್ವತ ಪರಿಹಾರ ಈ ನೀರು..
    Diabetes
    ಮಧುಮೇಹಿಗಳಿಗೆ ದಿವ್ಯೌಷಧ! ಶುಗರ್‌ ಕಾಯಿಲೆಗೆ ಶಾಶ್ವತ ಪರಿಹಾರ ಈ ನೀರು..
  • Coach Sahab smile looks great.. ಎಂದೂ ಮಾತನಾಡದ ಆ ಲೆಜೆಂಡ್ರಿ ಪ್ಲೇಯರ್‌ನನ್ನ ಮಾತನಾಡಿಸಿದ MS ಧೋನಿ..
    MS Dhoni
    Coach Sahab smile looks great.. ಎಂದೂ ಮಾತನಾಡದ ಆ ಲೆಜೆಂಡ್ರಿ ಪ್ಲೇಯರ್‌ನನ್ನ ಮಾತನಾಡಿಸಿದ MS ಧೋನಿ..
  • ಟೀಂ ಇಂಡಿಯಾದ ಆರಂಭಿಕ ಜೋಡಿ ಸ್ಫೋಟದಾಟಕ್ಕೆ ವಿಶ್ವ ದಾಖಲೆ ಪುಡಿ ಪುಡಿ..! ಹಿಸ್ಟರಿ ಬರೆದ ಸಂಜು-ಅಭಿಷೇಕ್
    Abhishek Sharma
    ಟೀಂ ಇಂಡಿಯಾದ ಆರಂಭಿಕ ಜೋಡಿ ಸ್ಫೋಟದಾಟಕ್ಕೆ ವಿಶ್ವ ದಾಖಲೆ ಪುಡಿ ಪುಡಿ..! ಹಿಸ್ಟರಿ ಬರೆದ ಸಂಜು-ಅಭಿಷೇಕ್
  • ದರ್ಶನ್ ಮನೆ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ
    Actor Darshan
    ದರ್ಶನ್ ಮನೆ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿ
  • 'ನಾವು ವಿಶ್ವಕಪ್ ಗೆದ್ದಿದ್ದೇವೆ.. ಈಗ ನಮ್ಮ ಗುರಿ ಅದೇ' ಎಂದ ಕ್ಯಾಪ್ಟನ್ ಸೂರ್ಯ..!
    Surya Kumar Yadav
    'ನಾವು ವಿಶ್ವಕಪ್ ಗೆದ್ದಿದ್ದೇವೆ.. ಈಗ ನಮ್ಮ ಗುರಿ ಅದೇ' ಎಂದ ಕ್ಯಾಪ್ಟನ್ ಸೂರ್ಯ..!
  • Abhishek Sharma : T20ಯಲ್ಲಿ ಅಪರೂಪದ ದಾಖಲೆ ಬರೆದ ಅಭಿಷೇಕ್ ಶರ್ಮಾ..!
    Abhishek Sharma
    Abhishek Sharma : T20ಯಲ್ಲಿ ಅಪರೂಪದ ದಾಖಲೆ ಬರೆದ ಅಭಿಷೇಕ್ ಶರ್ಮಾ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x