Post Office RD Interest Rate: ಇಂಡಿಯಾ ಪೋಸ್ಟ್ ತನ್ನ ಗ್ರಾಹಕರಿಗೆ 60 ತಿಂಗಳು ಅಂದರೆ 5 ವರ್ಷಗಳ ಆರ್ಡಿ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಅಂಚೆ ಕಚೇರಿ ವಾರ್ಷಿಕ 6.7 ಪ್ರತಿಶತ ಬಡ್ಡಿದರವನ್ನು ನೀಡುತ್ತಿದೆ.
ಸಾಲ ತೀರಿಸದ ಹಿನ್ನೆಲೆ ಮನೆ ಜಪ್ತಿಗೆ ಬಂದ ಬ್ಯಾಂಕ್ ಅಧಿಕಾರಿಗಳು
ಅಧಿಕಾರಿಗಳು, ಪೊಲೀಸರ ಮುಂದೆ ಸಾಲಗಾರನ ಹೈಡ್ರಾಮ
ರಾಯಚೂರು ನಗರದ ಉದಯನಗರದ ಮನೆ ಜಪ್ತಿ ವೇಳೆ ಘಟನೆ
ಬಾಬು ಲಾಲಾ ನಾಯಕ್ ಎಂಬುವರಿಂದ ಹೈಡ್ರಾಮ
ವಿಷದ ಬಾಟಲಿ ತೋರಿಸಿ ಮನೆ ಜಪ್ತಿ ಮಾಡದಂತೆ ಹೈಡ್ರಾಮ
ನ್ಯಾಯಾಲಯ ಆದೇಶ ಹಿನ್ನೆಲೆ ಮನೆ ಜಪ್ತಿಗೆ ಬಂದಿರುವ ಅಧಿಕಾರಿಗಳು
bank rules cheque: ಇಂದಿನ ಕಾಲದಲ್ಲಿ ಆನ್ಲೈನ್ ವಹಿವಾಟುಗಳ ಪ್ರವೃತ್ತಿ ಹೆಚ್ಚಾಗಿದೆ. ಆದರೆ ಚೆಕ್ಗಳ ಮಹತ್ವ ಕಡಿಮೆಯಾಗಿಲ್ಲ. ಎಲ್ಲಾ ವ್ಯವಹಾರಗಳು ಇನ್ನೂ ಚೆಕ್ಗಳ ಮೂಲಕವೇ ನಡೆಯುತ್ತವೆ.
ಗ್ರಾಹಕರ ಅನುಕೂಲಕ್ಕಾಗಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಈ ತಿದ್ದುಪಡಿಯನ್ನು ಅಂಗೀಕರಿಸಲಾಗಿದೆ. ಇದರೊಂದಿಗೆ ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ.
World Richest Village in India :ಈ ಹಳ್ಳಿಯಲ್ಲಿ ಇರುವುದು ಒಂದರ ಹಿಂದೆ ಒಂದರಂತೆ ಐಷಾರಾಮಿ ಬಂಗಲೆಗಳು, ಕಾರುಗಳು.ಮಾತ್ರವಲ್ಲ ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೋಟಿಗಟ್ಟಲೆ ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್ ಹೊಂದಿರುವ ಕೋಟ್ಯಾಧಿಪತಿಯೇ.
ಬಹಳಷ್ಟು ಸಂದರ್ಭಗಳಲ್ಲಿ ಬ್ಯಾಂಕ್ಗಳಲ್ಲಿ ಅನಾವಶ್ಯಕವಾಗಿ ಗ್ರಾಹಕರ ಸಮಯ ವ್ಯರ್ಥ ಮಾಡುವುದನ್ನು ಕಾಣಬಹುದು. ಕೆಲವೊಮ್ಮೆ ಗ್ರಾಹಕರ ಸಮಸ್ಯೆ ಏನೆಂದು ಸರಿಯಾಗಿ ಆಲಿಸದ ಬ್ಯಾಂಕ್ ಉದ್ಯೋಗಿಗಳ ಉಡಾಫೆ ವರ್ತನೆಯನ್ನೂ ನೋಡಿರಬಹುದು. ಇದು ನಿಮಗೂ ಸಂಭವಿಸಿದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಅವರ ಬಗ್ಗೆ ದೂರು ನೀಡಿ...
ಸಿ-ಎಡ್ಜ್ ಟೆಕ್ನಾಲಜೀಸ್ ಮೂಲಕ ಸೇವೆಗಳನ್ನು ಪಡೆಯುವ ಬ್ಯಾಂಕ್ ಗ್ರಾಹಕರು, ಕೆಲ ಸಮಯದವರೆಗೆ ಪೇಮೆಂಟ್ ಸಿಸ್ಟಮ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.ಈ ಬಗ್ಗೆ
ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ ನಿನ್ನೆಯೇ ನೋಟೀಸ್ ಜಾರಿ ಮಾಡಿದೆ.
ವಿದ್ಯಾರ್ಥಿಗಳಿಂದ ಶೈಕ್ಷಣಿಕ ಉದ್ದೇಶಕ್ಕಾಗಿ ಸಲ್ಲಿಕೆಯಾಗುವ ಸಾಲದ ಅರ್ಜಿಗಳನ್ನು ಪರಿಶೀಲನೆಯ ನೆಪದಲ್ಲಿ ದೀರ್ಘ ಸಮಯ ಇಟ್ಟುಕೊಳ್ಳದೆ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ʼಗಳು ಕೂಡ ರೈತರಿಗೆ ಬೆಳೆ ಸಾಲ ನೀಡಿಕೆ ಪ್ರಮಾಣವನ್ನು ಹೆಚ್ಚಿಸಬೇಕು.
Cheque: ಸಾಮಾನ್ಯವಾಗಿ ಚೆಕ್ನ ಕೆಳಗೆ ಕೆಲವು ನಂಬರ್ ಬರೆದಿರುವುದನ್ನು ನೀವು ಗಮನಿಸಿರಬಹುದು. ಆದರೆ, ಈ ಸಂಖ್ಯೆಯಲ್ಲಿ ಬ್ಯಾಂಕ್ಗಳ ಹಲವು ರಹಸ್ಯಗಳು ಅಡಗಿವೆ ಎಂದು ನಿಮಗೆ ತಿಳಿದಿದೆಯೇ?
Bank Holidays In April: ಇಂದಿನಿಂದ (ಏಪ್ರಿಲ್ 01) ಹೊಸ ಹಣಕಾಸು ವರ್ಷ ಆರಂಭವಾಗಿದೆ. ಈ ತಿಂಗಳು ಬ್ಯಾಂಕ್ಗಳಿಗೆ ಬರೋಬ್ಬರಿ 14 ದಿನ ರಜೆ ಇರಲಿದೆ. ಹಾಗಾಗಿ, ನಿಮಗೆ ಬ್ಯಾಂಕ್ಗಳಲ್ಲಿ ಏನಾದರೂ ಮುಖ್ಯವಾದ ಕೆಲಸ ಇದ್ದಲ್ಲಿ ಹೊರಹೋಗುವ ಮೊದಲು ಈ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿ.
Bank Open on 30-31 March 2024:ಆರ್ಬಿಐ ಆದೇಶದ ಅನ್ವಯ ಆರ್ಥಿಕ ವರ್ಷದ ಕೊನೆಯ ಎರಡು ದಿನಗಳಲ್ಲಿ ಅಂದರೆ ಮಾರ್ಚ್ 30 ಮತ್ತು 31 ರಂದು ದೇಶಾದ್ಯಂತ ಬ್ಯಾಂಕ್ಗಳು ಸಾಮಾನ್ಯ ಕೆಲಸದ ಸಮಯದ ಪ್ರಕಾರ ತೆರೆದಿರುತ್ತವೆ.
Multiple Bank Account Rules : ಅನೇಕ ಖಾಸಗಿ ಬ್ಯಾಂಕ್ಗಳು ಕೆಲವು ವಿಶೇಷ ಸೇವೆಗಳನ್ನು ಒದಗಿಸುತ್ತಿವೆ. ಇದು ಗ್ರಾಹಕರು ಅನೇಕ ಬ್ಯಾಂಕ್ ಖಾತೆಗಳನ್ನು ತೆರೆಯಲು ಕಾರಣವಾಗುತ್ತದೆ.ಆದರೆ ಹೆಚ್ಚು ಖಾತೆ ಹೊಂದಿದ್ದರೆ ಏನಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ.
Goat Bank :ಈ 'ಗೋಟ್ ಬ್ಯಾಂಕ್' ನಲ್ಲಿ ವ್ಯವಹಾರ ಹೇಗೆ ನಡೆಯುತ್ತದೆ? ಇಲ್ಲಿ ಠೇವಣಿ ಇಡುವುದು ಯಾವುದನ್ನು ? ಎನ್ನುವುದೇ ಸದ್ಯಕ್ಕೆ ಜನ ಮನಸ್ಸಿನಲ್ಲಿ ಇರುವ ಪ್ರಶ್ನೆ. ಹೌದು ಈ ಗೋಟ್ ಬ್ಯಾಂಕ್ ಎನ್ನುವ ಪರಿಕಲ್ಪನೆಯೇ ಹೊಸತು.
Bank Holidays in March 2024:ಮುಂದಿನ ತಿಂಗಳು ಅಂದರೆ ಮಾರ್ಚ್ನಲ್ಲಿ ದೇಶದಾದ್ಯಂತ ಕನಿಷ್ಠ 14 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರುತ್ತವೆ. ಬ್ಯಾಂಕ್ ರಜಾದಿನಗಳ ಕ್ಯಾಲೆಂಡರ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.