bank holiday for Diwali: ಈ ಹಬ್ಬವು ಧಂತೇರಸ್‌ನೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಐದು ದಿನಗಳವರೆಗೆ ಮುಂದುವರಿಯುತ್ತದೆ. ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಧಂತೇರಸ್, ಛೋಟಿ ದೀಪಾವಳಿ, ದೀಪಾವಳಿ, ಗೋವರ್ಧನ ಪೂಜೆ ಮತ್ತು ಭಾಯಿ ದೂಜ್ ಹಬ್ಬಗಳು ವಿಶೇಷವಾದವು.
ಅಕ್ಟೋಬರ್ ತಿಂಗಳು ಪ್ರಾರಂಭಗೊಂಡಿದೆ. ಇದನ್ನು ಹಬ್ಬದ ತಿಂಗಳೆಂದೇ ಕರೆಯಬಹುದು. ನವರಾತ್ರಿಯಿಂದ ಹಿಡಿದು, ದೀಪಾವಳಿವರೆಗೆ ಈ ಎಲ್ಲವೂ ಅಕ್ಟೋಬರ್‌ನಲ್ಲೇ ಆಗಮಿಸಿದೆ. ಹೀಗಿರುವಾಗ ಅನೇಕ ಭಾಗಗಳಲ್ಲಿ ಬ್ಯಾಂಕ್‌ಗಳು, ಶಾಲೆ ಕಾಲೇಜುಗಳು ಸಹ ಬಂದ್ ಆಗಲಿವೆ. ಆ ಬಗ್ಗೆ ಮಾಹಿತಿ ಪಡೆಯೋಣ.
೨೦೨೫ ರಲ್ಲಿ ಅಕ್ಟೋಬರ್ ೧ ರಂದು ಹಬ್ಬದ ಋತು ಆರಂಭವಾಗಲಿದೆ. ಹಲವು ರಾಜ್ಯಗಳಲ್ಲಿ ನವರಾತ್ರಿಯನ್ನು ಮಹಾ ನವಮಿ ಎಂದು ಆಚರಿಸಲಾಗುತ್ತದೆ. ಅಕ್ಟೋಬರ್ ೨ ರಂದು ಮಹಾತ್ಮಾ ಗಾಂಧಿ ಜಯಂತಿಯಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಲ್ಲದೆ, ಅಕ್ಟೋಬರ್ ೭ ರಂದು ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು ಅಕ್ಟೋಬರ್ ೧೭ ರಂದು ಕರ್ವಾ ಚೌತ್ ಹಲವು ರಾಜ್ಯಗಳಲ್ಲಿ ಸರ್ಕಾರಿ ರಜಾದಿನಗಳಾಗಿರುತ್ತವೆ. ಈ ಸಂದರ್ಭದಲ್ಲಿ ಬ್ಯಾಂಕ್ ಸೇರಿದಂತೆ ಶಾಲೆ ಕಾಲೇಜುಗಳು ಸಹ ಬಂದ್ ಆಗುವ ಸಾಧ್ಯತೆ ಇದೆ.
ರಜೆಯ ಕಾರಣ ಗ್ರಾಹಕರಿಗೆ ಆಗಬಹುದಾದ ಅನಾನುಕೂಲತೆಯನ್ನು ತಪ್ಪಿಸಲು ಗ್ರಾಹಕರು ನಗದು ಠೇವಣಿ, ಚೆಕ್ ಕ್ಲಿಯರೆನ್ಸ್, ಸಾಲ ಅರ್ಜಿಗಳು ಅಥವಾ ಇತರ ಶಾಖೆಗೆ ಸಂಬಂಧಿಸಿದ ಕೆಲಸಗಳನ್ನು ಮುಂಚಿತವಾಗಿಯೇ ಮಾಡಲು ಸೂಚಿಸಲಾಗಿದೆ.
ಸೆಪ್ಟೆಂಬರ್ ಎರಡನೇ ವಾರದಲ್ಲಿಯೂ ಹಲವು ದಿನ ಬ್ಯಾಂಕ್ ರಜೆಗಳು ಇರುತ್ತವೆ. ಯಾವುದೇ ಪ್ರಮುಖ ಬ್ಯಾಂಕ್ ಕೆಲಸವಿದ್ದರೆ, ಅದನ್ನು ಮುಂಚಿತವಾಗಿ ಪೂರ್ಣಗೊಳಿಸಿ, ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
September 8 bank holiday: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹಾರಾಷ್ಟ್ರದಲ್ಲಿ ಈದ್-ಎ-ಮಿಲಾದ್ ಹಬ್ಬದಂದು ಪಟ್ಟಿ ಮಾಡಲಾದ ಸಾರ್ವಜನಿಕ ಬ್ಯಾಂಕ್ ರಜಾದಿನಗಳಲ್ಲಿ ಸೆಪ್ಟೆಂಬರ್ 5 ರಿಂದ ಸೆಪ್ಟೆಂಬರ್ 8, 2025 ರವರೆಗೆ ಬದಲಾವಣೆಯನ್ನು ಪ್ರಕಟಿಸಿದೆ.
Bank Holidays List: ಸೆಪ್ಟೆಂಬರ್ ತಿಂಗಳ ರಜಾದಿನಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ತಿಂಗಳು ಹಬ್ಬಗಳು ಮತ್ತು ವಾರಾಂತ್ಯಗಳು ಸೇರಿದಂತೆ ಅನೇಕ ಬ್ಯಾಂಕ್ ರಜಾದಿನಗಳಿವೆ.
Bank holiday: ಇದು ಎಲ್ಲಾ ಸಾರ್ವಜನಿಕ, ಖಾಸಗಿ ವಲಯದ ಬ್ಯಾಂಕ್‌ಗಳಿಗೆ ವರಿಸುತ್ತದೆ. ನೀವು ಕ್ಯಾಶ್ ಠೇವಣಿ ಅಥವಾ ಡೀಡಿ, ಚೆಕ್ ಕ್ಲಿಯರೆನ್ಸ್ ಮಾಡಬೇಕಾದರೆ ನಿಖರವಾಗಿ ಬ್ಯಾಂಕ್‌ಗಳಿಗೆ ಹೋಗಬೇಕಾಗುತ್ತದೆ.
ಆಗಸ್ಟ್ ತಿಂಗಳಲ್ಲಿ ಹಬ್ಬಗಳು, ಭಾನುವಾರಗಳು, ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಸಾಮಾನ್ಯ ರಜಾದಿನಗಳಿವೆ. ಈ ರಜಾದಿನಗಳಲ್ಲಿ ರಾಜ್ಯವನ್ನು ಅವಲಂಬಿಸಿ ಕೆಲವು ಬದಲಾವಣೆಗಳು ಮತ್ತು ಸೇರ್ಪಡೆಗಳು ಇರಬಹುದು.
bank holiday: ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ನೀಡಲಾಗುತ್ತದೆ. ಇದರ ಹೊರತಾಗಿ, ಸ್ಥಳೀಯ ಹಬ್ಬಗಳ ಆಧಾರದ ಮೇಲೆ ಕೆಲವು ವಿಶೇಷ ಸಂದರ್ಭಗಳಲ್ಲಿ ಬ್ಯಾಂಕ್‌ಗಳು ಸಹ ಮುಚ್ಚಲ್ಪಡುತ್ತವೆ.
ನಾಳೆ ಬ್ಯಾಂಕ್, ಅಂಚೆ ಕಚೇರಿ, ವಿಮಾ ಕಚೇರಿ ಎಲ್ಲವೂ ಬಂದ್ ಇರಲಿದೆ. ಹೌದು ನಾಳೆ ದೇಶಾದ್ಯಂತ ಬ್ಯಾಂಕ್ ನೌಕರರು ಮುಷ್ಕರದಲ್ಲಿ ಭಾಗಿಯಾಗಲಿದ್ದು, ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವುದಿಲ್ಲ. ವಿಮಾ ಕಚೇರಿ, ಅಂಚೆ ಕಚೇರಿಗಳಲ್ಲಿಯೂ ಕೆಲಸ ಸ್ಥಗಿತಗೊಳ್ಳಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.