ಆಗಸ್ಟ್ ತಿಂಗಳಿನಿಂದ ಹಬ್ಬಗಳು ಮತ್ತು ರಾಷ್ಟ್ರೀಯ ರಜಾದಿನಗಳು ಆರಂಭವಾಗುತ್ತಿವೆ. ಹೀಗಾಗಿ ಒಟ್ಟು 16 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ ಇಂತಹ ಪರಿಸ್ಥಿತಿಯಲ್ಲಿ ಈ ರಜಾದಿನಗಳ ಪಟ್ಟಿ ನಿಮ್ಮ ಬಳಿಯೂ ಇರಲಿ. ಇದರಿಂದ ನಿಮ್ಮ ಬ್ಯಾಂಕ್ ಗೆ ಸಂಬಂಧಿತ ಯಾವುದೇ ಮುಖ್ಯ ಕೆಲಸಗಳು ನಿಲ್ಲುವುದಿಲ್ಲ.
ಏಪ್ರಿಲ್‌ನಲ್ಲಿ ಒಂದೆರಡು ದಿನವಲ್ಲ ಒಟ್ಟು 12 ದಿನ ಬ್ಯಾಂಕುಗಳಿಗೆ ರಜೆ ಇರಲಿದೆ. ಆದ್ದರಿಂದ ಬ್ಯಾಂಕಿಗೆ ಹೋಗುವ ಮೊದಲು ಬ್ಯಾಂಕುಗಳಿಗೆ ರಜೆ ಇದೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಿ.
ಬ್ಯಾಂಕ್ ನೌಕರರು 11 ರಿಂದ 13ನೇ ಮಾರ್ಚ್ ಮಧ್ಯೆ ನಡೆಸಲು ನಿರ್ಧರಿಸಿದ್ದ ಮುಷ್ಕರವನ್ನು ಕೈಬಿಟ್ಟಿದ್ದಾರೆ. ಆದರೂ ಕೂಡ 8 ರಿಂದ 15 ಮಾರ್ಚ್ ಮಧ್ಯೆ ಒಟ್ಟು ಐದು ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ.
ಮುಂದಿನ ತಿಂಗಳಿನಿಂದ ಹಬ್ಬದ ಋತು ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ತಿಂಗಳುಗಿಂತ ಅಕ್ಟೋಬರ್‌ನಲ್ಲಿ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಹೆಚ್ಚಿನ ರಜಾದಿನಗಳು ಇರುತ್ತವೆ. ಈ ತಿಂಗಳು ದಸರಾ ಮತ್ತು ದೀಪಾವಳಿ ಎರಡನ್ನೂ ಆಚರಿಸಲಾಗುತ್ತಿದೆ.