ನಗರ
Belgaum Secunderabad Express News: ಸೌತ್ ವೆಸ್ಟರ್ನ್ ರೈಲ್ವೆ (SWR) ಉತ್ತರ ಕರ್ನಾಟಕ ಭಾಗದ ಜನರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು ಕರ್ನಾಟಕ ತೆಲಂಗಾಣ ನಡುವೆ ಸಂಪರ್ಕ ಬೆಸೆಯುವ ಹೊಸ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿದೆ.