ನಮ್ಮಲ್ಲಿ ಎಷ್ಟೋ ಜನಕ್ಕೆ ಹಣ್ಣಿನ ಅಥವಾ ತರಕಾರಿಯ ಪೋಷಕಾಂಶಗಳ ಬಗ್ಗೆ ಮಾತ್ರ ತಿಳಿದಿರುತ್ತದೆ. ಆದ್ರೆ ಪ್ರಕೃತಿಯಲ್ಲಿ ಸಿಗುವ ಪ್ರತಿಯೊಂದು ಸಂಪನ್ಮೂಲಗಳಲ್ಲಿಯೂ ಅದರದ್ದೇ ಆದ ವೈಶಿಷ್ಟ್ಯಗಳಿರುತ್ತವೆ.ಹೀಗಿರುವಾಗ ಹಣ್ಣು ಮತ್ತು ತರಕಾರಿಯ ಸಿಪ್ಪೆಗಳಲ್ಲಿಯೂ ಹೇರಳವಾದ ಪೋಷಕಾಂಶಗಳು, ಖನಿಜಾಂಶಗಳಿರುವ ಬಗ್ಗೆ ಎಷ್ಟೋ ಮಂದಿಗೆ ಅರಿವಿರೋದಿಲ್ಲ.
ಇದನ್ನೂ ಓದಿ: ಬಿಳಿ ಕೂದಲು ಕಂಡ ಕೂಡಲೇ ಕೀಳುವ ಬದಲು ಈ ಟ್ರಿಕ್ ಬಳಸಿ, ಕೂದಲು ಬಿಳಿಯಾಗುವುದನ್ನು ತಪ್ಪಿಸಬಹುದು