English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Bengaluru Crime

Bengaluru Crime

ಪಿಜಿ ಗೇಟ್ ಮುಂದೆ ವೈದ್ಯೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ..!
crime news Jan 3, 2026, 06:47 PM IST
ಪಿಜಿ ಗೇಟ್ ಮುಂದೆ ವೈದ್ಯೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ..!
ಪಿಜಿ ಒಳಗೆ ಹೋಗಲು ಗೇಟ್ ಮುಂದೆ ನಿಂತಿದ್ದ ವೈದ್ಯೆ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಕಾಮುಕನನ್ನ ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ 3 ಡ್ರಗ್ ಫ್ಯಾಕ್ಟರಿ ಪತ್ತೆ: ಮಹಾರಾಷ್ಟ್ರ ಪೊಲೀಸರ ಯಶಸ್ವಿ ಕಾರ್ಯಾಚರಣೆ..!
Bengaluru Crime Dec 28, 2025, 05:21 PM IST
ಬೆಂಗಳೂರಿನಲ್ಲಿ 3 ಡ್ರಗ್ ಫ್ಯಾಕ್ಟರಿ ಪತ್ತೆ: ಮಹಾರಾಷ್ಟ್ರ ಪೊಲೀಸರ ಯಶಸ್ವಿ ಕಾರ್ಯಾಚರಣೆ..!
ಇಷ್ಟು ದಿನ ಬೇರೆ ದೇಶ, ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಆಗ್ತಿತ್ತು ಅನ್ನೋ ವಿಚಾರಗಳು ಗೊತ್ತಾಗ್ತಿತ್ರು.ಆದ್ರೆ 2025ರ ಹೊಸ ವರ್ಷಕ್ಕೆ ಮತ್ತೇರಿಸಲು ಬೆಂಗಳೂರಿನಲ್ಲೇ ಡ್ರಗ್ ತಯಾರಾಗ್ತಿತ್ತು ಅನ್ನೋ ಸ್ಫೋಟಕ ವಿಚಾರ ಹೊರ ಬಿದ್ದಿದೆ.
ಕುಡಿದ ಮತ್ತಲ್ಲಿ ಆಡಿ ಕಾರು ಚಾಲನೆ; ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು
Road accident Dec 28, 2025, 12:42 PM IST
ಕುಡಿದ ಮತ್ತಲ್ಲಿ ಆಡಿ ಕಾರು ಚಾಲನೆ; ಡೆಲಿವರಿ ಬಾಯ್ ಸ್ಥಳದಲ್ಲೇ ಸಾವು
ವೇಗವಾಗಿ ಬಂದ ಆಡಿ ಕಾರು ಮೊದಲು ಸಂತೋಷ್‌ಗೆ ಡಿಕ್ಕಿ ಹೊಡೆದು, ನಂತರ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಗುದ್ದಿದೆ. ಈ ವೇಳೆ ಸಂತೋಷ ಅವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ ಎನ್ನಲಾಗಿದೆ.
ಡೆಡ್ಲಿ ರಸ್ತೆ ಗುಂಡಿಗೆ ಮತ್ತೊಬ್ಬ ಬೈಕ್ ಸವಾರ ಬಲಿ!
Bengaluru Crime Dec 20, 2025, 05:19 PM IST
ಡೆಡ್ಲಿ ರಸ್ತೆ ಗುಂಡಿಗೆ ಮತ್ತೊಬ್ಬ ಬೈಕ್ ಸವಾರ ಬಲಿ!
ಅಧಿಕಾರಿಗಳು ಭರವಸೆಗೆ ಕುಟುಂಬಸ್ಥರು ಒಪ್ಪುತ್ತಿದ್ದಂತೆ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದರು
ಬೆಂಗಳೂರಿನ ಹೋಟೆಲ್ ಮಾಲಿಕರೇ ಎಚ್ಚರ ಎಚ್ಚರ…! ವರ್ಷಕ್ಕೊಮ್ಮೆ ಹೋಟೆಲ್ ಕನ್ನ ಹಾಕಲು ಬರ್ತಾನೆ ಕತರ್ನಾಕ್‌ ಖದೀಮ
Bengaluru Crime Dec 13, 2025, 11:20 AM IST
ಬೆಂಗಳೂರಿನ ಹೋಟೆಲ್ ಮಾಲಿಕರೇ ಎಚ್ಚರ ಎಚ್ಚರ…! ವರ್ಷಕ್ಕೊಮ್ಮೆ ಹೋಟೆಲ್ ಕನ್ನ ಹಾಕಲು ಬರ್ತಾನೆ ಕತರ್ನಾಕ್‌ ಖದೀಮ
Bengaluru crime: ಬೆಂಗಳೂರಿನ ಹೋಟೆಲ್ ಮಾಲಿಕರು ಹಾಗೂ ಸಿಬ್ಬಂದಿ ಈಗ ಎಚ್ಚರದಿಂದ ಇರಬೇಕಾದ ಪರಿಸ್ಥಿತಿ ಎದುರರಾಗಿದೆ.
ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿ ಕೊಲೆ ಮಾಡಿದ ವೃದ್ಧ..!
Karnataka Crime Dec 5, 2025, 02:00 AM IST
ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿ ಕೊಲೆ ಮಾಡಿದ ವೃದ್ಧ..!
ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ (ಡಿಸೆಂಬರ್ 2) ದಾರುಣ ಘಟನೆ ನಡೆದಿದೆ.ನಿವೃತ್ತ ಬಿಎಂಟಿಸಿ ಚಾಲಕ ವೆಂಕಟೇಶನ್ (65) ಎಂಬ ವೃದ್ಧ ಪತ್ನಿ ಬೇಬಿ (60) ಅವರನ್ನು ಬಟ್ಟೆ ಒಣಗಿಸುವ ಹಗ್ಗದಿಂದ ಕತ್ತು ಹಿಸುಕಿ ಕೊಂದ ನಂತರ, ಅದೇ ಹಗ್ಗದಲ್ಲಿ ತಾನೂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Harassed by his wife: husband commits suicide in Bengaluru
suicide Nov 11, 2025, 02:00 PM IST
ಪತ್ನಿ ಕಿರುಕುಳಕ್ಕೆ ಬೇಸತ್ತು ಪತಿ ಆತ್ಮಹ*ತ್ಯೆ
ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಬ್ಯಾಂಕ್ ಉದ್ಯೋಗಿ ಗಗನ್ ರಾವ್ ಎಂಬ ವ್ಯಕ್ತಿ ಪತ್ನಿಯ ಕಿರುಕುಳ ತಾಳಲಾರದೆ ಬೆಂಗಳೂರಿನ ಗಿರಿನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.
Ram Ji Gang Active Again
Ram Ji Gang Nov 1, 2025, 08:40 PM IST
ರಾಮ್ ಜೀ ಗ್ಯಾಂಗ್ ಆಕ್ಟೀವ್‌
ಬೆಂಗಳೂರಿನಲ್ಲಿ ಮತ್ತೆ ರಾಮ್ ಜೀ ಗ್ಯಾಂಗ್ ಆಕ್ಟೀವ್‌ - ಕ್ಷಣ ಮಾತ್ರದಲ್ಲಿ ಕಾರ್ ಗ್ಲಾಸ್ ಒಡೆದು ಅಬೇಸ್‌ - ಹೊಸ ಸಿನಿಮಾ ವಿಡಿಯೋ ಇದ್ದ ಹಾರ್ಡ್ ಡಿಸ್ಕ್ ಕಳವು
Dr. Kruthika Murder Case: Guilty Husband Confesses
Dr. Kruthika Reddy Oct 26, 2025, 06:50 PM IST
ಡಾ. ಕೃತಿಕಾ ಹತ್ಯೆ ಪ್ರಕರಣ ಬಿಚ್ಚಿಟ್ಟ ಪಾಪಿ ಪತಿ
ಪತ್ನಿಯನ್ನು ಕೊಂದು ಡಾ. ಮಹೇಂದ್ರ ರೆಡ್ಡಿ ಪತ್ನಿಯನ್ನು ಕೊಂದು ದೇವಾಲಯಗಳನ್ನು ಸುತ್ತಿದ್ದ, ಪ್ರಾಯಚ್ಛಿತ್ತಕ್ಕಾಗಿ ತಿರುಪತಿಯ ಮೊರೆ ಹೋಗಿದ್ದ
ಗುಬ್ಬಚ್ಚಿಗೆ ಐಷಾರಾಮಿ ಗೂಡಾದ ಪರಪ್ಪನ ಅಗ್ರಹಾರ : ಜೈಲು ಅಧಿಕಾರಿಗಳ ಕಳ್ಳಾಟ ಬಟಾಬಯಲು
Bengaluru Oct 9, 2025, 10:30 PM IST
ಗುಬ್ಬಚ್ಚಿಗೆ ಐಷಾರಾಮಿ ಗೂಡಾದ ಪರಪ್ಪನ ಅಗ್ರಹಾರ : ಜೈಲು ಅಧಿಕಾರಿಗಳ ಕಳ್ಳಾಟ ಬಟಾಬಯಲು
ಕ್ರೈಮ್ ಯೂನಿವರ್ಸಿಟಿ ಖ್ಯಾತಿಯ ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡ ದಿನಕ್ಕೊಂದು ಹೊರ ಬರುತ್ತಿವೆ. ವಾರದ ಹಿಂದೆ ಜೈಲಿನಲ್ಲಿ ಗುಬ್ಬಚ್ಚಿ ಸೀನನ ಭರ್ಜರಿ ಬರ್ತ್ ಡೇ ವಿಡಿಯೋ ಮತ್ತು ಪೋಟೋಗಳು ಹರಿದಾಡಿದ್ದವು. ಇದೀಗ ಗುಬ್ಬಚ್ಚಿ ಜೈಲನ್ನು ಐಷಾರಾಮಿ ಗೂಡಾಗಿರುವ ಪೋಟೋಗಳು ವೈರಲ್ ಆಗಿದ್ದು, ಜೈಲು ಅಧಿಕಾರಿಗಳಲ್ಲಿ ನಡುಕ ಶುರುವಾಗಿದೆ.
Bengaluru mob attack: Zomoto staff brutally beaten
Bengaluru news Sep 19, 2025, 03:15 PM IST
ಬೆಂಗಳೂರಿನಲ್ಲಿ ಪುಂಡರ ಹಾವಳಿ: ಜೊಮೋಟೋ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿತ
ಬೆಂಗಳೂರಿನಲ್ಲಿ ಇನ್ನೂ ನಿಂತಿಲ್ಲ ಪುಂಡರ ಹಾವಳಿ. ಜೊಮೋಟೋ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಶೋಭಾ ಥಿಯೇಟರ್ ಬಾಪೂಜಿ ನಗರದ ಬಳಿ ನಡೆದಿದೆ.
Slavery is still alive in Silicon City.
Slavery Aug 26, 2025, 09:50 PM IST
ಸಿಲಿಕಾನ್ ಸಿಟಿಯಲ್ಲಿ ಇನ್ನೂ ಜೀವಂತ ಜೀತ ಪದ್ದತಿ.
ಅವರೆಲ್ಲ ತಮ್ಮ ಹಸಿವಿನ ಚೀಲ ತುಂಬಿಸಿಕೊಳ್ಳಲು ಹೊರ ರಾಜ್ಯದಿಂದ ಬಂದು ರಸ್ತೆ ಕೆಲಸ ಮಾಡುತ್ತಿದ್ದರು. ಅದೊಂದು ಸಣ್ಣ ಮಾಹಿತಿ ಎಂಜಿಒ ಕಿವಿಗೆ ಬಿತ್ತು. ಮಾಹಿತಿಯನ್ನ ಆಧರಿಸಿ ಸ್ಥಳಕ್ಕೆ ಬಂದ ಎನ್ಜಿಓ ಮತ್ತು ಕಾರ್ಮಿಕ ಇಲಾಕೆ ಅಧಿಕಾರಿಗಳಿಂದ ಸುಮಾರು 11 ಮಂದಿ ಜೀತದಾಳುಗಳನ್ನು ರಕ್ಷಿಸಿದ್ದಾರೆ.
ಸ್ಕೂಲ್ ಬಸ್‌ನಲ್ಲಿ ಹೊತ್ತಿದ ಬೆಂಕಿ: ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
Bus Fire Aug 13, 2025, 09:56 AM IST
ಸ್ಕೂಲ್ ಬಸ್‌ನಲ್ಲಿ ಹೊತ್ತಿದ ಬೆಂಕಿ: ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
ಸ್ಕೂಲ್ ಬಸ್‌ನಲ್ಲಿ ಬೆಂಕಿ ಹೊತ್ತಿ ಉರಿದಿದ್ದು ಈ ದುರ್ಘಟನೆಯಲ್ಲಿ ವ್ಯಕ್ತಿಯೋರ್ವ ಉಸಿರು ಚೆಲ್ಲಿರುವ ಘಟನೆ ಬೆಂಗಾಳೂರಿನಲ್ಲಿ ನಡೆದಿದೆ. ಘಟನೆ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆ ಆರಂಭಿಸಿದ್ದಾರೆ. 
ಮನೆ ಮಗನಂತಿದ್ದ ಕೆಲಸದವನಿಂದ ಮಾಲೀಕನಿಗೆ ದ್ರೋಹ – 89 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಶ
Gold theft Aug 12, 2025, 12:19 PM IST
ಮನೆ ಮಗನಂತಿದ್ದ ಕೆಲಸದವನಿಂದ ಮಾಲೀಕನಿಗೆ ದ್ರೋಹ – 89 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ವಶ
Bengaluru: ಮಾಲೀಕರ ವಿಶ್ವಾಸಕ್ಕೆ ತಕ್ಕ ಪ್ರತಿಫಲ ನೀಡುವ ಬದಲು ದೋಖಾ ನೀಡಿದ “ಮನೆ ಮಗ”ನ ಕೃತ್ಯ ಬೆಳಕಿಗೆ ಬಂದು, ಜಯನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.  
13 ವರ್ಷದ ನಿಶ್ಚಿತ್‌ ಕಿಡ್ನಾಪ್‌ ಮತ್ತು ಕ್ರೂರ ಹತ್ಯೆ: ಮಗನಿಗಾಗಿ ಐದು ಲಕ್ಷ ಹಣ ಹಿಡಿದು ಇಡೀ ಬೆಂಗಳೂರು ಸುತ್ತಿದ ತಾಯಿ
Nishchith murder case Aug 3, 2025, 01:03 PM IST
13 ವರ್ಷದ ನಿಶ್ಚಿತ್‌ ಕಿಡ್ನಾಪ್‌ ಮತ್ತು ಕ್ರೂರ ಹತ್ಯೆ: ಮಗನಿಗಾಗಿ ಐದು ಲಕ್ಷ ಹಣ ಹಿಡಿದು ಇಡೀ ಬೆಂಗಳೂರು ಸುತ್ತಿದ ತಾಯಿ
ಬೆಂಗಳೂರು: ಮಗನನ್ನು ಕಿಡ್ನಾಪ್ ಮಾಡಿದ ಅಪರಾಧಿಗಳಿಂದ ದೂರವಿಡಿಸಲು ತಾಯಿ ಕೈಯಲ್ಲಿ ಐದು ಲಕ್ಷ ಹಣ ಹಿಡಿದು ಇಡೀ ಬೆಂಗಳೂರು ಸುತ್ತಿದರೂ.
10 ವರ್ಷದ ಬಾಲಕನನ್ನು ಅಪಹರಿಸಿ ಸುಟ್ಟು ಹಾಕಿದ ನರ ರಾಕ್ಷಸರು : ಬೆಂಗಳೂರನ್ನು ಬೆಚ್ಚಿ ಬೀಳಿಸಿದೆ ಘನ ಘೋರ ಕ್ರೈಂ
crime news Aug 1, 2025, 02:37 PM IST
10 ವರ್ಷದ ಬಾಲಕನನ್ನು ಅಪಹರಿಸಿ ಸುಟ್ಟು ಹಾಕಿದ ನರ ರಾಕ್ಷಸರು : ಬೆಂಗಳೂರನ್ನು ಬೆಚ್ಚಿ ಬೀಳಿಸಿದೆ ಘನ ಘೋರ ಕ್ರೈಂ
ಟ್ಯುಶನ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಬಾಲಕನನ್ನು ಅಪಹರಿಸಿ ಕೊಂದು ಸುಟ್ಟು ಹಾಕಿರುವ ಘಟನೆ  ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ.    
"Father’s PhonePay Help Turns Fatal: Youth Harasses Nursing Student, Drives Her to Suicide"
Nursing Student Suicide Jul 30, 2025, 11:05 PM IST
"ತಂದೆಯ ಫೋನ್ ಪೇ ಮೂಲಕ ಹಣ ಕಳಿಸಿದ್ದೇ ಮಗಳ ಜೀವಕ್ಕೆ ಮುಳುವು: ಕಿರುಕುಳದಿಂದ ಯುವತಿ ಆತ್ಮಹತ್ಯೆ"
ಆತ ಓದು ಬರಹ ತಿಳಿಯದ ಮುಗ್ದ ಕೂಲಿ ಕಾರ್ಮಿಕ.. ಇರೋದ್ರಲ್ಲೆ ಮಕ್ಕಳಿಗೆ ಒಳ್ಳೆ ವಿದ್ಯಾಭ್ಯಾಸ ಮಾಡಿಸ್ತಿದ್ದಾನೆ. ಮೈಸೂರಿನಲ್ಲಿ ನರ್ಸಿಂಗ್ ಮಾಡ್ತಿದ್ದ ಮಗಳ ಖರ್ಚಿಗೆ ಫೊನ್ ಪೇ ಮೂಲಕ ನೆರೆಹೊರೆಯವರ ಬಳಿ ಹೋಗಿ ಆಗಾಗ ಹಣ ಹಾಕಿಸುತ್ತಿದ್ದ. ಇದೇ ಆತನ ಮುದ್ದಿನ ಮಗಳ ಜೀವಕ್ಕೆ ಮುಳುವಾಗಿದೆ.
ಚಿಕ್ಕಪ್ಪನ ಕೈಯಿಂದ ಮೂವರು ಮಕ್ಕಳ ಕ್ರೂರ ಹತ್ಯೆ: ಹೆಬ್ಬಗೋಡಿಯಲ್ಲಿ ದಾರುಣ ಘಟನೆ
Bengaluru Crime Jul 26, 2025, 07:26 PM IST
ಚಿಕ್ಕಪ್ಪನ ಕೈಯಿಂದ ಮೂವರು ಮಕ್ಕಳ ಕ್ರೂರ ಹತ್ಯೆ: ಹೆಬ್ಬಗೋಡಿಯಲ್ಲಿ ದಾರುಣ ಘಟನೆ
Anekal: ನಗರದ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮಸಂದ್ರದಲ್ಲಿ ಮನಕಲಕುವ, ಕಣ್ಣೀರಿಟ್ಟ ಘಟನೆ ನಡೆದಿದೆ.
ಪ್ರೀತಿಯ ಹೆಸರಲ್ಲಿ ಮೋಸ: ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿ ಬಿಟ್ಟು ಹೋದ ಪ್ರೇಮಿ ಜೊತೆಗೀಗ ಗಲಾಟೆ
Bengaluru Crime Jul 23, 2025, 09:17 PM IST
ಪ್ರೀತಿಯ ಹೆಸರಲ್ಲಿ ಮೋಸ: ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿ ಮಾಡಿ ಬಿಟ್ಟು ಹೋದ ಪ್ರೇಮಿ ಜೊತೆಗೀಗ ಗಲಾಟೆ
Bengaluru crime: ಪ್ರೇಮದಲ್ಲಿ ಬೆಳೆದ ಸಂಬಂಧ, ದೈಹಿಕ ಸಂಬಂಧವಾಯಿತು, ಮದುವೆ ಆಗೋದು ಬೇಡ ಅಂತ ಕೈಕೊಟ್ಟ ಯುವಕ, ಇದೀಗ ಮತ್ತೆ ಅದೇ ಮಹಿಳೆಯೊಂದಿಗೆ ಗಲಾಟೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ಕರೇನಹಳ್ಳಿಯಲ್ಲಿ ನಡೆದಿದೆ.
ಲಾಂಗು ಹಿಡಿದು ಹಂಗಾಮಾ ಮಾಡಿದ ಪುಡಿ ರೌಡಿ ಸ್ಲಿಮ್ ಸನ್ನಿ ಅರೆಸ್ಟ್!
Bengaluru Crime Jul 21, 2025, 05:55 PM IST
ಲಾಂಗು ಹಿಡಿದು ಹಂಗಾಮಾ ಮಾಡಿದ ಪುಡಿ ರೌಡಿ ಸ್ಲಿಮ್ ಸನ್ನಿ ಅರೆಸ್ಟ್!
Bengaluru crime: ಲಾಂಗು ಹಿಡಿದು ಜನರಲ್ಲಿ ಭಯ ಹಬ್ಬಿಸಿದ್ದ ಪುಡಿ ರೌಡಿ ಸ್ಲಿಮ್ ಸನ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.  
  • 1
  • 2
  • 3
  • 4
  • 5
  • 6
  • Next
  • last »

Trending News

  • ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಇಟ್ಟರೆ ಹರಿದು ಬರುತ್ತೆ ಧನ-ಸಂಪತ್ತು.. ಲಕ್ಷ್ಮಿ ಕೃಪೆಯಿಂದ ಸುಖದ ಸುಪ್ಪತ್ತಿಗೆಯಲ್ಲೇ ಜೀವನ
    Vastu Shastra

    ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಇಟ್ಟರೆ ಹರಿದು ಬರುತ್ತೆ ಧನ-ಸಂಪತ್ತು.. ಲಕ್ಷ್ಮಿ ಕೃಪೆಯಿಂದ ಸುಖದ ಸುಪ್ಪತ್ತಿಗೆಯಲ್ಲೇ ಜೀವನ

  • ಲಕ್ಕುಂಡಿ ನಿಧಿಗಿದ್ಯಾ ಪಂಚಮುಖಿ ಸರ್ಪಗಾವಲು? ಉತ್ಖನನದ ವೇಳೆ ಪತ್ತೆಯಾಯ್ತು ಅಪರೂಪದ ಶಿವಲಿಂಗ
    Lakkundi excavation
    ಲಕ್ಕುಂಡಿ ನಿಧಿಗಿದ್ಯಾ ಪಂಚಮುಖಿ ಸರ್ಪಗಾವಲು? ಉತ್ಖನನದ ವೇಳೆ ಪತ್ತೆಯಾಯ್ತು ಅಪರೂಪದ ಶಿವಲಿಂಗ
  • ಕಿತ್ತಳೆ ಹಣ್ಣು ಪೋಷಕಾಂಶಗಳ ಗಣಿಯಾದ್ರೂ ಈ ಖಾಯಿಲೆ ಇರುವವರು ತಿಂದ್ರೆ ಇದೆ ಅಪಾಯ.. ಪ್ರಾಣಕ್ಕೇನೆ ಕುತ್ತು ಹುಷಾರ್‌!
    Oranges
    ಕಿತ್ತಳೆ ಹಣ್ಣು ಪೋಷಕಾಂಶಗಳ ಗಣಿಯಾದ್ರೂ ಈ ಖಾಯಿಲೆ ಇರುವವರು ತಿಂದ್ರೆ ಇದೆ ಅಪಾಯ.. ಪ್ರಾಣಕ್ಕೇನೆ ಕುತ್ತು ಹುಷಾರ್‌!
  • Ind vs Nz; ಒಬ್ಬರು ಸೆಂಚುರಿ ಬಳಿಕ ಮತ್ತೊಬ್ಬ ಶತಕ.. ಚಳಿ ಬಿಡಿಸಿದ ಕಿವೀಸ್‌, ಟೀಮ್‌ ಇಂಡಿಯಾ ಮುಂದೆ ಬೆಟ್ಟದಂತ ಟಾರ್ಗೆಟ್‌!
    Glenn Phillips century
    Ind vs Nz; ಒಬ್ಬರು ಸೆಂಚುರಿ ಬಳಿಕ ಮತ್ತೊಬ್ಬ ಶತಕ.. ಚಳಿ ಬಿಡಿಸಿದ ಕಿವೀಸ್‌, ಟೀಮ್‌ ಇಂಡಿಯಾ ಮುಂದೆ ಬೆಟ್ಟದಂತ ಟಾರ್ಗೆಟ್‌!
  • ಸಚಿನ್‌, ರೋಹಿತ್‌ ಅಲ್ಲ.. ಈ ತಂಡದ ವಿರುದ್ಧ ಅತಿ ಹೆಚ್ಚು ಸೆಂಚುರಿ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್‌ ಯಾರು?
    Most hundreds
    ಸಚಿನ್‌, ರೋಹಿತ್‌ ಅಲ್ಲ.. ಈ ತಂಡದ ವಿರುದ್ಧ ಅತಿ ಹೆಚ್ಚು ಸೆಂಚುರಿ ಬಾರಿಸಿದ ಏಕೈಕ ಬ್ಯಾಟ್ಸ್‌ಮನ್‌ ಯಾರು?
  • ರಷ್ಯಾಗೆ ಅನಿರೀಕ್ಷಿತ ಆಘಾತ ನೀಡಿದ ಚೀನಾ: ಬ್ಯುಸಿನೆಸ್‌ ಇಸ್‌ ಬ್ಯುಸಿನೆಸ್‌ ಎಂದ ಡ್ರ್ಯಾಗನ್ ದೇಶ!
    Russia China trade
    ರಷ್ಯಾಗೆ ಅನಿರೀಕ್ಷಿತ ಆಘಾತ ನೀಡಿದ ಚೀನಾ: ಬ್ಯುಸಿನೆಸ್‌ ಇಸ್‌ ಬ್ಯುಸಿನೆಸ್‌ ಎಂದ ಡ್ರ್ಯಾಗನ್ ದೇಶ!
  • ಇನ್ಮುಂದೆ ಮಹಿಳೆಯರಿಗಷ್ಟೇ ಅಲ್ಲ.. ಪುರುಷರಿಗೂ ಫ್ರೀ ಬಸ್‌‍ ಭಾಗ್ಯ! ಸರ್ಕಾರದಿಂದಲೇ ಗ್ರೀನ್‌ ಸಿಗ್ನಲ್?!‌
    free bus journey for men
    ಇನ್ಮುಂದೆ ಮಹಿಳೆಯರಿಗಷ್ಟೇ ಅಲ್ಲ.. ಪುರುಷರಿಗೂ ಫ್ರೀ ಬಸ್‌‍ ಭಾಗ್ಯ! ಸರ್ಕಾರದಿಂದಲೇ ಗ್ರೀನ್‌ ಸಿಗ್ನಲ್?!‌
  • "ಆಲ್ಫಾ #MEN LOVE VENGEANCE" ಟೈಟಲ್ ಟ್ರ್ಯಾಕ್‌ಗೆ ಫಿದಾ ಆದ ಅಭಿಮಾನಿಗಳು
    Alpha Cinema
    "ಆಲ್ಫಾ #MEN LOVE VENGEANCE" ಟೈಟಲ್ ಟ್ರ್ಯಾಕ್‌ಗೆ ಫಿದಾ ಆದ ಅಭಿಮಾನಿಗಳು
  • ಎಲಿಮಿನೇಷನ್‌ನಲ್ಲಿ ಮೇಜರ್‌ ಟ್ವಿಸ್ಟ್‌ ಕೊಟ್ಟ ಕಿಚ್ಚ ಸುದೀಪ್‌..! ಊಹಿಸಲೂ ಆಗದ ಸ್ಪರ್ಧಿಯೇ 1st ಎಲಿಮಿನೇಟ್‌
    BBK 12 Finale
    ಎಲಿಮಿನೇಷನ್‌ನಲ್ಲಿ ಮೇಜರ್‌ ಟ್ವಿಸ್ಟ್‌ ಕೊಟ್ಟ ಕಿಚ್ಚ ಸುದೀಪ್‌..! ಊಹಿಸಲೂ ಆಗದ ಸ್ಪರ್ಧಿಯೇ 1st ಎಲಿಮಿನೇಟ್‌
  • ದಿನ ಭವಿಷ್ಯ 19 ಜನವರಿ 2026: ಇಂದು, ವಜ್ರ ಯೋಗ! ಈ 5 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು..
    Horoscope Today
    ದಿನ ಭವಿಷ್ಯ 19 ಜನವರಿ 2026: ಇಂದು, ವಜ್ರ ಯೋಗ! ಈ 5 ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು..

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x