White Hair Remedy: ಈ ಹೂವ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ಹಚ್ಚುವುದರಿಂದ ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ..
Best White Hair Remedy: ಪ್ರತಿ ಹುಡುಗಿಯೂ ಕಪ್ಪಾದ ಹಾಗೂ ಉದ್ದವಾದ ಕೂದಲು ಇರಬೇಕು ಎಂದು ಬಯಸುತ್ತಾರೆ. ಇತ್ತೀಚಿನ ಅನಾರೋಗ್ಯಕರ ಜೀವನಶೈಲಿಯ ಕಾರಣದಿಂದಾಗಿ ಅನೇಕರು ಈ ನಡುವೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲಿನ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
Hisbiscus flower for white hair: ಕೆಲವೊಂದು ಮನೆಮದ್ದುಗಳನ್ನು ಬಳಸುವ ಮೂಲಕ ನಾವು ಕೂದಲನ್ನು ಬೇರಿನಿಂದಲೇ ಕಪ್ಪಾಗಿಸಬಹುದು. ಅದರಲ್ಲಿ ಈ ಸುಲಭ ಮಾರ್ಗ ಕೂಡ ಒಂದು? ಅದು ಏನು? ಮುಂದೆ ಓದಿ...