Massive Tariff Hikes: Jio, Airtel ಮತ್ತು Vi ಕಂಪನಿಗಳು ಇತ್ತೀಚಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿದ್ದ 719 ರೂ.ಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದವು. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಹಲವು ಪ್ರಯೋಜನಗಳಿದ್ದವು, ಈಗ ಈ ರಿಚಾರ್ಜ್ ಪ್ಲ್ಯಾನ್ಗಳ ಬೆಲೆ ಏರಿಕೆಯಾಗಲಿವೆ.
Stock market Updates: ಎಸ್ಬಿಐನ ಬಂಡವಾಳೀಕರಣವು 16,599.77 ಕೋಟಿ ರೂ. ನಷ್ಟದೊಂದಿಗೆ 5,46,989.47 ಕೋಟಿ ರೂ. ತಲುಪಿದೆ. ಐಟಿಸಿಯ ಮಾರುಕಟ್ಟೆ ಬಂಡವಾಳವು 15,908.1 ಕೋಟಿ ರೂ.ನಿಂದ 5,68,262.28 ಕೋಟಿ ರೂ.ಗೆ ಕುಸಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ 9,210.4 ಕೋಟಿ ರೂ. ನಷ್ಟದೊಂದಿಗೆ 5,70,974.17 ಕೋಟಿ ರೂ.ಗೆ ಕುಸಿದಿದೆ.
Cheap And Best Recharge Plan: ಇದೀಗ ನಿಮಗೆ ರೂ 299 ಯೋಜನೆಯಲ್ಲಿ 14GB ಹೆಚ್ಚುವರಿ ಡೇಟಾ ಸಿಗಲಿದೆ. ಅಂದರೆ, ರೂ 299 ರೀಚಾರ್ಜ್ ಯೋಜನೆಯಲ್ಲಿ 14GB ಹೆಚ್ಚುವರಿ ಮತ್ತು ಅದೂ ಕೂಡ ಉಚಿತ ಡೇಟಾ ಲಭ್ಯವಿರುತ್ತದೆ.
Airtel Plans: ಏರ್ಟೆಲ್ ತನ್ನ ಗ್ರಾಹಕರಿಗಾಗಿ ಪಾಕೆಟ್ ಸ್ನೇಹಿ ಪೋಸ್ಟ್ಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಈ ಯೋಜನೆಗಳ ವಿಶೇಷತೆ ಎಂದರೆ ಇದರಲ್ಲಿ Amazon Prime, Disney+ Hotstar ಜೊತೆಗೆ ಇನ್ನೂ ಹಲವು ಪ್ರಯೋಜನಗಳು ಲಭ್ಯವಿವೆ.
Airtel 5G Recharge Plans: ಹೊಸ ವರ್ಷದಲ್ಲಿ ಭಾರ್ತಿ ಏರ್ಟೆಲ್ ಎರಡು ಬಂಬಾಟ್ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆಗೊಳಿಸಿದೆ. ಕಂಪನಿ 489 ಹಾಗೂ 509 ರೂ.ಗಳ ಪ್ರಿಪೇಡ್ ಯೋಜನೆಗಳನ್ನು ಬಿಡುಗಡೆಗೊಳಿಸಿ ಅದರಲ್ಲಿ ಬಂಬಾಟ್ ಕೊಡುಗೆಗಳನ್ನೂ ನೀಡುತ್ತಿದೆ.
5G Launch: ದೇಶದಲ್ಲಿ 5ಜಿ ತರಂಗಾಂತರದ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರದಲ್ಲೇ 5G ಸೇವೆಯನ್ನು ಪ್ರಾರಂಭಿಸಲು ಟೆಲಿಕಾಂ ಕಂಪನಿಗಳು ಸಜ್ಜಾಗಿವೆ. ಈ ಕುರಿತಂತೆ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೊಸ ನವೀಕರಣವನ್ನು ಬಿಡುಗಡೆ ಮಾಡಿದ್ದಾರೆ.
ನೀವು ಏರ್ಟೆಲ್ ಗ್ರಾಹಕರಾಗಿದ್ದರೆ, ಈ ಸುದ್ದಿ ನಿಮಗೆ ಉಪಯುಕ್ತವಾಗಿದೆ. ಕಂಪನಿಯು ಕೆಲವು ಬಳಕೆದಾರರಿಗೆ 1ಜಿಬಿ ಡೇಟಾವನ್ನು ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ. ನೀವು ಅದನ್ನು ಪಡೆದುಕೊಂಡಿದ್ದೀರಾ ಅಥವಾ ಇಲ್ಲವೇ? ಎಂದು ಸುಲಭವಾಗಿ ತಿಳಿಯಬಹುದು.
5G Service: Airtel, Reliance Jio ಮತ್ತು Vodafone Idea 5G ನೆಟ್ವರ್ಕ್ಗಳನ್ನು ಪರೀಕ್ಷಿಸುತ್ತಿವೆ ಮತ್ತು ಸರ್ಕಾರವು ಮುಂದಿನ ವರ್ಷದಿಂದ ಈ ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ 5G ಸೇವೆಗಳನ್ನು ದೇಶದಲ್ಲಿ ಪ್ರಾರಂಭಿಸಲಿದೆ.
Airtel Best Recharge Plan - ಮೊಬೈಲ್ ಚಂದಾದಾರರ ಸಂಖ್ಯೆಗೆ ಸಂಬಂಧಿಸಿದಂತೆ, ರಿಲಾಯನ್ಸ್ ಜಿಯೋ ನಂತರ ಭಾರತಿ ಏರ್ಟೆಲ್ (Bharti Airtel) ಬರುತ್ತದೆ. ಏರ್ಟೆಲ್ ತನ್ನ ಗ್ರಾಹಕರಿಗೆ ವಿಭಿನ್ನ ಸಿಂಧುತ್ವದ ಹೊಂದಿರುವ ಹಲವು ಯೋಜನೆಗಳನ್ನು ನೀಡುತ್ತಿದೆ ಕಂಪನಿಯ ಅನೇಕ ಯೋಜನೆಗಳು ಬಹುತೇಕ ಒಂದೇ ರೀತಿಯ ಬೆಲೆ ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರಿಗೆ ಸರಿಯಾದ ಯೋಜನೆಯನ್ನು ಆಯ್ಕೆ ಮಾಡುವುದು ಕಷ್ಟವಾಗುತ್ತದೆ.
Mobile Tariff Price Hike: ಒಂದು ಸಮಯದಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸುಮಾರು ಒಂದು ಡಜನ್ ನಿರ್ವಾಹಕರು ಇದ್ದರು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸ್ಪರ್ಧೆಯಿಂದಾಗಿ ಅನೇಕ ದೊಡ್ಡ ಕಂಪನಿಗಳು ವ್ಯವಹಾರವನ್ನು ತೊರೆಯಬೇಕಾಯಿತು.
ಗ್ರಾಹಕರು ತಮ್ಮ ಡೇಟಾ ಮತ್ತು ಕರೆ ಯೋಜನೆಗಳನ್ನು ಅಪ್ಗ್ರೇಡ್ ಮಾಡಿದ್ದರಿಂದ ಮತ್ತು ಟೆಲಿಕಾಂ ಆಪರೇಟರ್ ಮೊಬೈಲ್ ಸುಂಕವನ್ನು ಹೆಚ್ಚಿಸಿದ್ದರಿಂದ ಭಾರತಿ ಏರ್ಟೆಲ್ ಷೇರುಗಳು ಮಂಗಳವಾರ ದಾಖಲೆಯ ಶೇ 11 ರಷ್ಟು ಗರಿಷ್ಠ ಮಟ್ಟಕ್ಕೆ ಏರಿಕೆಯನ್ನು ಕಂಡಿದೆ.
ಇನ್ನೊಂದೆಡೆ ಸಂಸ್ಥೆ ಕರ್ನಾಟಕದಲ್ಲಿ ತನ್ನ 2ಜಿ ತಂತ್ರಜ್ಞಾನದ ಸೇವೆಯನ್ನು ಎಂದಿನಂತೆ ಮುಂದುವರೆಸಲಿದ್ದು, ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಫೀಚರ್ ಫೋನ್ ಹೊಂದಿದ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರಕಟಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.