English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • bhopal

bhopal

ಪೊಲೀಸರ ಹೊಡೆತಕ್ಕೆ ಸಾವನ್ನಪ್ಪಿದ ಪದವಿ ವಿದ್ಯಾರ್ಥಿ: ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ
bhopal Oct 12, 2025, 03:33 PM IST
ಪೊಲೀಸರ ಹೊಡೆತಕ್ಕೆ ಸಾವನ್ನಪ್ಪಿದ ಪದವಿ ವಿದ್ಯಾರ್ಥಿ: ಶಾಕಿಂಗ್ ವಿಡಿಯೋ ಇಲ್ಲಿದೆ ನೋಡಿ
ಉದಿತ್ ತನ್ನ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ತಡರಾತ್ರಿ ಹಿಂತಿರುಗುತ್ತಿದ್ದ. ಈ ವೇಳೆ ಆತನನ್ನ ತಡೆದ ಪೊಲೀಸರು ಹಣ ಕೇಳಿದ್ದಾರೆ. ಹಣ ಕೊಡದ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಉದಿತ್‌ಗೆ ಮನಬಂದಂತೆ ಥಳಿಸಲಾಗಿದೆ.
ಹದಿಹರೆಯದವರಿಗೆ ಸಂಬಂಧಿಸಿದ ಮಾನಸಿಕ ಆರೋಗ್ಯದ ರಾಷ್ಟ್ರೀಯ ಫ್ಯಾಕ್ಟ್‌ಶೀಟ್ ಬಿಡುಗಡೆ ಮಾಡಿದ ಯುನಿಸೆಫ್ ಮತ್ತು ಆರೋಗ್ಯ ಸಚಿವಾಲಯ 
bhopal Jul 25, 2025, 02:03 PM IST
ಹದಿಹರೆಯದವರಿಗೆ ಸಂಬಂಧಿಸಿದ ಮಾನಸಿಕ ಆರೋಗ್ಯದ ರಾಷ್ಟ್ರೀಯ ಫ್ಯಾಕ್ಟ್‌ಶೀಟ್ ಬಿಡುಗಡೆ ಮಾಡಿದ ಯುನಿಸೆಫ್ ಮತ್ತು ಆರೋಗ್ಯ ಸಚಿವಾಲಯ 
ಈ ಒಂದು ದಿನದ ತರಬೇತಿಯು ಕಿಶೋರರಿಗೆ ಒತ್ತಡದ ಲಕ್ಷಣಗಳನ್ನು ಗುರುತಿಸಲು, ಸಹಾನುಭೂತಿಯ ಬೆಂಬಲ ನೀಡಲು ಮತ್ತು ಸಹಾಯಕ್ಕೆ ಸಂಪರ್ಕಿಸಲು ಕೌಶಲ್ಯಗಳನ್ನು ಕಲಿಸುತ್ತದೆ
ಗಂಡು ಮಗು ಹೆರಲಿಲ್ಲವೆಂದು ಚಿತ್ರಹಿಂಸೆ: ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ..!
Suicide case Mar 27, 2024, 10:50 PM IST
ಗಂಡು ಮಗು ಹೆರಲಿಲ್ಲವೆಂದು ಚಿತ್ರಹಿಂಸೆ: ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ..!
ಭೋಪಾಲ್ ಜಿಲ್ಲೆಯ ಗುಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ರೋಡಿಯಾ ಗ್ರಾಮದ ನಿವಾಸಿ ರಜತ್ ಯಾದವ್ ಪತ್ನಿ 28 ವರ್ಷದ ಸಂಗೀತಾ ಯಾದವ್ ಅವರು ತಮ್ಮ 5 ವರ್ಷದ ಮಗಳು ಆರಾಧ್ಯ ಮತ್ತು ಎರಡೂವರೆ ವರ್ಷದ ಸೃಷ್ಟಿಯನ್ನು ಹತ್ಯೆ ಮಾಡಿ ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
Bhopal Tourism: ಭೋಪಾಲ್‌ನಲ್ಲಿ ನೀವು ಭೇಟಿ ನೀಡಲೇಬೇಕಾದ 5 ಪ್ರಮುಖ ಸ್ಥಳಗಳು!
Bhopal Tourism Feb 3, 2024, 05:41 PM IST
Bhopal Tourism: ಭೋಪಾಲ್‌ನಲ್ಲಿ ನೀವು ಭೇಟಿ ನೀಡಲೇಬೇಕಾದ 5 ಪ್ರಮುಖ ಸ್ಥಳಗಳು!
Best Places to Visit in Bhopal: ಮಧ್ಯಪ್ರದೇಶದ ರಾಜಧಾನಿ ಮಾತ್ರವಲ್ಲದೆ, ಭೋಪಾಲ್ ಅನ್ನು ಸರೋವರದ ನಗರ ಎಂತಲೂ ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಅನೇಕ ನೈಸರ್ಗಿಕ ಮತ್ತು ಕೃತಕ ಸರೋವರಗಳಿವೆ. ಕೊಳಗಳ ಕಾರಣದಿಂದ ಇಲ್ಲಿ ಸಾಕಷ್ಟು ಹಚ್ಚ ಹಸಿರು ವಾತಾವರಣವಿದೆ.
Gas Cylinder: ಶ್ರಾವಣ ಮಾಸದಲ್ಲಿ ಈ ರಾಜ್ಯದ ಜನರಿಗೆ ₹450ಕ್ಕೆ ಸಿಗಲಿದೆ ಗ್ಯಾಸ್ ಸಿಲಿಂಡರ್!
Domestic Gas Cylinder Sep 1, 2023, 08:56 AM IST
Gas Cylinder: ಶ್ರಾವಣ ಮಾಸದಲ್ಲಿ ಈ ರಾಜ್ಯದ ಜನರಿಗೆ ₹450ಕ್ಕೆ ಸಿಗಲಿದೆ ಗ್ಯಾಸ್ ಸಿಲಿಂಡರ್!
ಶ್ರಾವಣ ಮಾಸದಲ್ಲಿ 450 ರೂ. ದರದಲ್ಲಿ ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ನೀಡಲು ಸಚಿವರ ಪರಿಷತ್ತು ಅನುಮೋದನೆ ನೀಡಿದೆ. ಮೊತ್ತವನ್ನು ಡಿಬಿಟಿ (ನೇರ ಲಾಭ ವರ್ಗಾವಣೆ) ಮೂಲಕ ವರ್ಗಾಯಿಸಲಾಗುತ್ತದೆ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.  
Shocking news: ಆನ್‍ಲೈನ್ ಉದ್ಯೋಗ ವಂಚನೆ; ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ!
bhopal Jul 14, 2023, 06:02 PM IST
Shocking news: ಆನ್‍ಲೈನ್ ಉದ್ಯೋಗ ವಂಚನೆ; ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ!
ಸಾಲಬಾಧೆಯಿಂದ ಹೊರಬರಲಾರದೆ ತಮ್ಮ 3 ಮತ್ತು 8 ವರ್ಷದ ಮಕ್ಕಳಿಗೆ ವಿಷ ಉಣಿಸಿ ಬಳಿಕ ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
Mallikarjun Kharge : 'ಬಕ್ರೀದ್‌ನಲ್ಲಿ ಬದುಕಿದರೆ ಮೊಹರಂನಲ್ಲಿ ಕುಣಿಯಬಹುದು'
Mallikarjun Kharge Oct 12, 2022, 11:30 PM IST
Mallikarjun Kharge : 'ಬಕ್ರೀದ್‌ನಲ್ಲಿ ಬದುಕಿದರೆ ಮೊಹರಂನಲ್ಲಿ ಕುಣಿಯಬಹುದು'
ಬಕ್ರೀದ್‌ನಲ್ಲಿ ಬದುಕಿದರೆ ಮೊಹರಂನಲ್ಲಿ ಕುಣಿಯುತ್ತೇವೆ ಎಂಬ ಮಾತು ನಮ್ಮಲ್ಲಿದೆ. ಮೊದಲು ಅಧ್ಯಕ್ಷರ ಆಯ್ಕೆ ಆಗಬೇಕು ನೋಡಿ’. ಮೊದಲು ಈ ಚುನಾವಣೆ ಮುಗಿಯಲಿ...ನಾನೇ ಸ್ಪೀಕರ್ ಆಗಲಿ, ಆಮೇಲೆ ನೋಡೋಣ ಎಂದರು.
Madhya Pradesh CM Shivraj Singh Chouhan took part in Dahi Handi on Krishna Janmashtami in Bhopal
Shivraj Singh Chouhan Aug 20, 2022, 08:50 PM IST
ಕೃಷ್ಣ ಜನ್ಮಾಷ್ಟಮಿಯಲ್ಲಿ ಮೊಸರು ಮಡಿಕೆ ಒಡೆದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್
ಕೃಷ್ಣ ಜನ್ಮಾಷ್ಟಮಿಯಲ್ಲಿ ಮೊಸರು ಮಡಿಕೆ ಒಡೆದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ 
5 ಮನೆ, ಹೋಮ್ ಥಿಯೇಟರ್, ಸ್ವಿಮ್ಮಿಂಗ್ ಪೂಲ್ & ಲಕ್ಷುರಿ ಕಾರು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳಿಗೆ ಶಾಕ್!
Madhya Pradesh Aug 20, 2022, 08:52 AM IST
5 ಮನೆ, ಹೋಮ್ ಥಿಯೇಟರ್, ಸ್ವಿಮ್ಮಿಂಗ್ ಪೂಲ್ & ಲಕ್ಷುರಿ ಕಾರು: ಸರ್ಕಾರಿ ನೌಕರನ ಮನೆ ನೋಡಿ ಅಧಿಕಾರಿಗಳಿಗೆ ಶಾಕ್!
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂತೋಷ್ ಪಾಲ್‍ಗೆ ಸೇರಿದ 10,000 ಚದರ ಅಡಿಯ ಬಂಗಲೆಯಲ್ಲಿ ಹೋಮ್ ಥಿಯೇಟರ್, ಈಜುಕೊಳ ಸೇರಿದಂತೆ ಎಲ್ಲಾ ಐಷಾರಾಮಿ ಸೌಕರ್ಯಗಳಿವೆ.  
Madhya Pradesh: ಏಕಕಾಲದಲ್ಲಿ ಮೂವರನ್ನು ವರಿಸಿದ 42ರ ಭೂಪತಿ ಗಂಡು
Madhya Pradesh May 3, 2022, 05:33 PM IST
Madhya Pradesh: ಏಕಕಾಲದಲ್ಲಿ ಮೂವರನ್ನು ವರಿಸಿದ 42ರ ಭೂಪತಿ ಗಂಡು
ಮದುವೆಯಾದ ವ್ಯಕ್ತಿಯ ಹೆಸರು ಮೌರ್ಯ. ಈತ ಭೋಪಾಲ್‍ನಿಂದ ಸುಮಾರು 400ಕಿ.ಮೀ ದೂರದಲ್ಲಿರುವ ನಾನ್‌ಪುರ ಗ್ರಾಮದ ಮಾಜಿ ಸರ್‌ಪಂಚ್‌ ಆಗಿದ್ದ. ಒಂದೇ ಮಂಟಪದಲ್ಲಿ ನಾನಾಬಾಯಿ, ಮೇಳ ಮತ್ತು ಸಕ್ರಿ ಎಂಬ ಮೂವರು ಮಹಿಳೆಯರನ್ನು ವರಿಸಿದ್ದಾನೆ.  
Viral Video Brother tried to kill her sister with lover in Bhopal
bhopal Apr 22, 2022, 06:55 PM IST
ಲವರ್ ಜೊತೆ ತಂಗಿಯ ಜಾಲಿ ರೈಡ್! ಕೋಪದಲ್ಲಿ ಅಣ್ಣ ಮಾಡಿದ್ದೇನು ನೋಡಿ
ಲವರ್ ಜೊತೆ ತಂಗಿಯ ಜಾಲಿ ರೈಡ್! ಕೋಪದಲ್ಲಿ ಅಣ್ಣ ಮಾಡಿದ್ದೇನು ನೋಡಿ
Viral Video: ಲವರ್ ಜೊತೆ ತಂಗಿಯ ಜಾಲಿ ರೈಡ್! ಕೋಪದಲ್ಲಿ ಅಣ್ಣ ಮಾಡಿದ್ದೇನು ನೋಡಿ
Madhya Pradesh Apr 22, 2022, 06:28 PM IST
Viral Video: ಲವರ್ ಜೊತೆ ತಂಗಿಯ ಜಾಲಿ ರೈಡ್! ಕೋಪದಲ್ಲಿ ಅಣ್ಣ ಮಾಡಿದ್ದೇನು ನೋಡಿ
ಈ ಇಡೀ ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Cheating Case: ಪತಿಗೆ ಮದುವೆಯ ಮೊದಲ ರಾತ್ರಿಯ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕಿದ ಪತ್ನಿ
Cunning Wife Mar 14, 2022, 07:54 PM IST
Cheating Case: ಪತಿಗೆ ಮದುವೆಯ ಮೊದಲ ರಾತ್ರಿಯ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕಿದ ಪತ್ನಿ
Cunning Wife - 10 ಲಕ್ಷ ರೂಪಾಯಿ ನೀಡಲು ಒಪ್ಪದಿದ್ದರೆ ಹನಿಮೂನ್ ವಿಡಿಯೋ ವೈರಲ್ ಮಾಡುವುದಾಗಿ ಪತ್ನಿಯೊಬ್ಬಳು ತನ್ನ ಪತಿಗೆ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ (Madhya Pradesh) ಭೋಪಾಲ್ (Bhopal) ನಿಂದ ಬೆಳಕಿಗೆ ಬಂದಿದೆ.  
Viral Video: ಬಿಸಿ ಮಾಡುತ್ತಲೇ ಚುಯಿಂಗ್ ಗಮ್ ಆಗಿ ಮಾರ್ಪಟ್ಟ ಹಾಲು
Viral Video Mar 5, 2022, 12:49 PM IST
Viral Video: ಬಿಸಿ ಮಾಡುತ್ತಲೇ ಚುಯಿಂಗ್ ಗಮ್ ಆಗಿ ಮಾರ್ಪಟ್ಟ ಹಾಲು
Boiled Milk Turned Into Chewing Gum - ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ (Bhopal) ನಿಂದ ವಿಚಿತ್ರ ವಿಡಿಯೋವೊಂದು ವೈರಲ್ ಆಗುತ್ತಿದೆ. ಮಹಿಳೆಯೊಬ್ಬರು ಹಾಲು ಕುದಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತಿದೆ, ಆದರೆ, ವಿಚಿತ್ರ ಎಂದರೆ, ಹಾಲು ಕುದಿಸಿದ ತಕ್ಷಣ ಚೂಯಿಂಗ್ ಗಮ್ ಆಗಿ ಮಾರ್ಪಟ್ಟಿದೆ.
 ಪ್ರೇಮಿಗಳ ದಿನಾಚರಣೆ ಆಚರಿಸುವವರ ಕಾಲು ಮುರಿಯುತ್ತೇವೆ ಎಂದ ಶಿವಸೇನಾ ಕಾರ್ಯಕರ್ತರು..!
Valentine’s Day Feb 13, 2022, 11:21 PM IST
ಪ್ರೇಮಿಗಳ ದಿನಾಚರಣೆ ಆಚರಿಸುವವರ ಕಾಲು ಮುರಿಯುತ್ತೇವೆ ಎಂದ ಶಿವಸೇನಾ ಕಾರ್ಯಕರ್ತರು..!
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಸೋಮವಾರ (ಫೆಬ್ರವರಿ 14) ಪ್ರೇಮಿಗಳ ದಿನವನ್ನು ಆಚರಿಸುವುದು ಕಂಡುಬಂದರೆ ಹಿಂಸಾಚಾರ ನಡೆಸುವುದಾಗಿ ಶಿವಸೇನಾ ಕಾರ್ಯಕರ್ತರು ಬೆದರಿಕೆ ಹಾಕಿದ್ದಾರೆ.
WATCH: ರೈಲಿನ ಕೆಳಗೆ ಸಿಕ್ಕಿ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ ಭೂಪಾಲ್ ವ್ಯಕ್ತಿ..!
Mohammad Mehboob Feb 12, 2022, 03:32 PM IST
WATCH: ರೈಲಿನ ಕೆಳಗೆ ಸಿಕ್ಕಿ ಬಿದ್ದಿದ್ದ ಮಹಿಳೆಯನ್ನು ರಕ್ಷಿಸಿದ ಭೂಪಾಲ್ ವ್ಯಕ್ತಿ..!
ರೈಲ್ವೇ ಹಳಿ ದಾಟುತ್ತಿದ್ದಾಗ ಚಲಿಸುತ್ತಿದ್ದ ಗೂಡ್ಸ್ ರೈಲಿನಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲು ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ.
ಶೂಗಳ ಮೇಲೆ ರಾಷ್ಟ್ರೀಯ ಚಿಹ್ನೆಗಳ ಬಳಕೆ.. ಅಮೆಜಾನ್ ಮಾರಾಟಗಾರರ ವಿರುದ್ಧ ಎಫ್ಐಆರ್
Amazon Jan 26, 2022, 05:50 PM IST
ಶೂಗಳ ಮೇಲೆ ರಾಷ್ಟ್ರೀಯ ಚಿಹ್ನೆಗಳ ಬಳಕೆ.. ಅಮೆಜಾನ್ ಮಾರಾಟಗಾರರ ವಿರುದ್ಧ ಎಫ್ಐಆರ್
FIR against Amazon sellers: ವಿವಿಧ ಉತ್ಪನ್ನಗಳ ಮೇಲೆ ರಾಷ್ಟ್ರೀಯ ಚಿಹ್ನೆಗಳನ್ನು ಮುದ್ರಿಸಿದ್ದಕ್ಕಾಗಿ ಭೋಪಾಲ್‌ನ ಕ್ರೈಂ ಬ್ರಾಂಚ್ ಅಮೆಜಾನ್ ಮಾರಾಟಗಾರರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
Horrible Video: ಬೆನ್ನಟ್ಟಿ ಬಂದು ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ, ಬೆಚ್ಚಿಬೀಳಿಸುತ್ತೆ ವಿಡಿಯೋ
CCTV Jan 2, 2022, 12:51 PM IST
Horrible Video: ಬೆನ್ನಟ್ಟಿ ಬಂದು ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ, ಬೆಚ್ಚಿಬೀಳಿಸುತ್ತೆ ವಿಡಿಯೋ
Horrible Video: ನಾಯಿಗಳ ಗುಂಪೊಂದು ನಾಲ್ಕು ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.
Bhopal: ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಅಗ್ನಿ ಅವಘಡ
bhopal Nov 9, 2021, 06:51 AM IST
Bhopal: ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಅಗ್ನಿ ಅವಘಡ
Bhopal: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಕಮಲಾ ನೆಹರು ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಭಾರೀ ಬೆಂಕಿ ಅನಾಹುತ ಸಂಭವಿಸಿದೆ.
Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..!
Viral Video Oct 19, 2021, 01:11 PM IST
Viral Video: ಜಿಮ್‌ನಲ್ಲಿ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಹೆಂಡತಿಗೆ ಸಿಕ್ಕಿಬಿದ್ದ ಪತಿರಾಯ..!
ಈ ವಿಡಿಯೋದಲ್ಲಿ ಆ ಮಹಿಳೆ ತನ್ನ ಪತಿ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆಂದು ಶಂಕಿಸಿ ಇಬ್ಬರಿಗೂ ಚಪ್ಪಲಿಯಲ್ಲಿ ಭಾರಿಸಿ ಬುದ್ದಿ ಕಲಿಸಿದ್ದಾಳೆ.
  • 1
  • 2
  • Next
  • last »

Trending News

  • ಮಣ್ಣಲ್ಲಿ ಮಣ್ಣಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ..!
    Saalumarada Thimmakka Death

    ಮಣ್ಣಲ್ಲಿ ಮಣ್ಣಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ..!

  • ED ಗೆ ಸಹಕರಿಸುವುದಾಗಿ ಪತ್ರ ಬರೆದ ಅನೀಲ್‌ ಅಂಬಾನಿ! ಇದು PMLA ಅಲ್ಲ FEMA ಪ್ರಕರಣ
    Anil Ambani ED news
    ED ಗೆ ಸಹಕರಿಸುವುದಾಗಿ ಪತ್ರ ಬರೆದ ಅನೀಲ್‌ ಅಂಬಾನಿ! ಇದು PMLA ಅಲ್ಲ FEMA ಪ್ರಕರಣ
  • ಕಪ್ಪು ದಾರ ಈ 4 ರಾಶಿಯವರು ತಪ್ಪಿಯೂ ಕಟ್ಟಬಾರದು.. ಕೈ ಕಾಲಿಗೆ ಕಟ್ಟಿದರಂತೂ ಕಷ್ಟ ತಪ್ಪಿದ್ದೇ ಅಲ್ಲ!
    Astro Tips
    ಕಪ್ಪು ದಾರ ಈ 4 ರಾಶಿಯವರು ತಪ್ಪಿಯೂ ಕಟ್ಟಬಾರದು.. ಕೈ ಕಾಲಿಗೆ ಕಟ್ಟಿದರಂತೂ ಕಷ್ಟ ತಪ್ಪಿದ್ದೇ ಅಲ್ಲ!
  • ಬಿಹಾರ ಚುನಾವಣೆಯಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಮೈಥಿಲಿ ಠಾಕೂರ್ ಯಾರು?
    Bihar election result
    ಬಿಹಾರ ಚುನಾವಣೆಯಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಮೈಥಿಲಿ ಠಾಕೂರ್ ಯಾರು?
  • ಬಡ್ಡಿ ಹಣ ಕೊಡ್ತಿನಿ ಬಾ ಎಂದು ವೃದ್ಧನ ಮರ್ಡರ್: ಎರಡೇ ದಿನದಲ್ಲಿ ಮೂವರು ಅಂದರ್
    crime news
    ಬಡ್ಡಿ ಹಣ ಕೊಡ್ತಿನಿ ಬಾ ಎಂದು ವೃದ್ಧನ ಮರ್ಡರ್: ಎರಡೇ ದಿನದಲ್ಲಿ ಮೂವರು ಅಂದರ್
  •  Bihar Election Results 2025: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಗೆದ್ದಿದ್ದು ಹೇಗೆ ಗೊತ್ತೇ?
    Bihar Election Results 2025
    Bihar Election Results 2025: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಗೆದ್ದಿದ್ದು ಹೇಗೆ ಗೊತ್ತೇ?
  •  ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಮತ ಎಣಿಕೆಗೆ ಕ್ಷಣಗಣನೆ
    Bihar Election Results 2025
    ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: ಮತ ಎಣಿಕೆಗೆ ಕ್ಷಣಗಣನೆ
  • ಕಲಬೆರಿಕೆ ತುಪ್ಪ ತಯಾರಿಸಿ ನಂದಿಸಿ ಬ್ರ್ಯಾಂಡ್ ಹೆಸರಲ್ಲಿ ಮಾರಾಟ! ಸಿಸಿಬಿ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಗ್ಯಾಂಗ್
    Fake ghee
    ಕಲಬೆರಿಕೆ ತುಪ್ಪ ತಯಾರಿಸಿ ನಂದಿಸಿ ಬ್ರ್ಯಾಂಡ್ ಹೆಸರಲ್ಲಿ ಮಾರಾಟ! ಸಿಸಿಬಿ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಗ್ಯಾಂಗ್
  • Nitish Kumar : 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತಾ?
    Bihar Election 2025
    Nitish Kumar : 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತಾ?
  • ಉತ್ತಮ ಸಂದೇಶ ಸಾರುತಾ ನವೆಂಬರ್ 21ಕ್ಕೆ ಬರುತ್ತಿದ್ದಾನೆ "ಮಾರುತ"
    Maruta movie
    ಉತ್ತಮ ಸಂದೇಶ ಸಾರುತಾ ನವೆಂಬರ್ 21ಕ್ಕೆ ಬರುತ್ತಿದ್ದಾನೆ "ಮಾರುತ"

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x