Case on Drone Prthap : ಡ್ರೋನ್ ಪ್ರತಾಪ್ ಪರವಾನಗಿ ಪಡೆಯದೆ ಡ್ರೋಣಾರ್ಕ್ ಏರೋಸ್ಪೇಸ್ ಪ್ರೈ. ಲಿ ಸಂಸ್ಥೆ ನಡೆಸುತ್ತಿದ್ದಾರೆ. ಅಲ್ಲದೆ, ಅಕ್ರಮವಾಗಿ ಡ್ರೋನ್‌ಗಳನ್ನು ಮಾರಾಟ ಮಾಡುವ ಮೂಲಕ ಜನರಿಗೆ ವಂಚಿಸುತ್ತಿದ್ದಾರೆ.. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ..
ಕಿಚ್ಚ ಸುದೀಪ್ ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ 10 ಮುಕ್ತಾಯವಾಗಿದೆ. ಈ ಬಾರಿ ಬಿಗ್‌ಬಾಸ್ ಕಪ್ ನಟ ಕಾರ್ತಿಕ್ ಮಹೇಶ್ ಪಾಲಾಗಿದೆ. ಇನ್ನು ತಮಿಳು ಬಿಗ್ ಬಾಸ್ 7 ಕೂಡ ಇತ್ತೀಚಿಗೆ ಕೊನೆಗೊಂಡಿದ್ದು, ಈ ಕಾರ್ಯಕ್ರಮದಿಂದ ಹೊರ ಬಂದ ಸ್ಪರ್ದಿಗಳಿಬ್ಬರು ಮತ್ತೆ ಸುದ್ದಿಯಲ್ಲಿದ್ದಾರೆ..
Drone Prathap In Bigg Boss: ಬಿಗ್ ಬಾಸ್ ಕನ್ನಡ 10ನೇ ಸೀಸನ್‌ನಲ್ಲಿ ಡ್ರೋಣ್ ಪ್ರತಾಪ್ ಅವರು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಅವರೇ ಹೇಳಿಕೊಂಡಂತೆ ಅವರು ಇದನ್ನು ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ.
Sangeetha Sringeri Bigg Boss Journey: ಸ್ವತಃ ಕಿಚ್ಚ ಸುದೀಪ್ ಮನೆಯೊಳಗೆ ಹೋಗಿ, ಕಾಫಿ ಕುಡಿದು ಹರಟಿ ನಂತರ ಬಿಗ್‌ಬಾಸ್ ಮನೆಯಿಂದ ಬೀಳ್ಕೊಟ್ಟು ಮೂವರೂ ಸ್ಪರ್ಧಿಗಳನ್ನು ಮುಖ್ಯವೇದಿಕೆಗೆ ಕರೆತಂದರು.
Vinay Gowda Bigg Boss Journey : ಬಿಗ್ ಬಾಸ್ ಕನ್ನಡ 10ನೇ ಸೀಸನ್ ಮೂರನೇ ರನ್ನರ್ ಅಪ್ ಆಗಿ ವಿನಯ್ ಗೌಡ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಷನ್ ಚಕ್ರದ ಕುರ್ಚಿಯಲ್ಲಿ ಕಾರ್ತಿಕ್, ಸಂಗೀತಾ, ಪ್ರತಾಪ್ ಮತ್ತು ವಿನಯ್ ಕೂತಿದ್ದರು.
BBK10 Vinay Gowda Eliminated : ಬಿಗ್ ಬಾಸ್ ಕನ್ನಡ 10 ರಲ್ಲಿ ಟಾಪ್ 4 ಕಂಟೆಸ್ಟಂಟ್ ಆಗಿ ವಿನಯ್ ಗೌಡ ಮನೆಯಿಂದ ಹೊರಬಂದಿದ್ದಾರೆ. ವಿನಯ್ ಗೌಡ ಈ ಮೂಲಕ ಮೂರನೇ ರನ್ನರ್ ಅಪ್ ಆಗಿದ್ದಾರೆ.
Bigg Boss Kannada Season 10: ಬಹುಯಶಸ್ವಿಯಾಗಿ ಬಿಗ್‌ಬಾಸ್ ಕನ್ನಡ ಸೀಸನ್ 10 ಅಂತಿಮ ಹಂತಕ್ಕೆ ಬಂದುನಿಂತಿದೆ. ನೂರ ಹದಿನಾರು ದಿನಗಳ ಈ ದೀರ್ಘ ಪ್ರಯಾಣದಲ್ಲಿ ಎಣಿಸಲಾಗದಷ್ಟು ಅಮೂಲ್ಯವಾದ ಅವಿಸ್ಮರಣೀಯ ಗಳಿಗೆಗಳು ನಡೆದಿವೆ.
Varthur Santhosh marriage: ವರ್ತೂರು ಸಂತೋಷ್ ಮೊದಲ ಮದುವೆ ಆಗಿದ್ದು, ಹೆಂಡತಿಯಿಂದ ದೂರವಾದ ವಿಚಾರ ಎಲ್ಲರಿಗೂ ತಿಳಿದಿದೆ. ಇದೀಗ ಬಿಗ್ ಬಾಸ್ ಮುಗಿದ ಬೆನ್ನಲ್ಲೇ ವರ್ತೂರು ಎರಡನೇ ಮದುವೆಗೆ ರೆಡಿ ಆಗಿದ್ದಾರಾ ಎಂಬ ಚರ್ಚೆ ಶುರುವಾಗಿದೆ.
Tukali Santhosh Bigg Boss Finale Votes: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಫೈನಲಿಸ್ಟ್ ಗಳು ಪಡೆದ ವೋಟ್ ಅನ್ನು ರಿವೀಲ್ ಮಾಡಲಾಗಿದೆ. ವೇದಿಕೆ ಮೇಲೆಯೇ ಎಲ್ಲರೆದುರೇ ಮತಗಳನ್ನು ತೋರಿಸಲಾಗಿದೆ.
Bigg boss kannada 10 winner name: ಬಿಗ್ ಬಾಸ್ ಕನ್ನಡ 10 ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಗ್ರ್ಯಾಂಡ್ ಫಿನಾಲೆಗೂ ಮುನ್ನ ವೋಟಿಂಗ್ ನಲ್ಲಿ ಭಾರೀ ಟ್ವಿಸ್ಟ್ ಕಂಡುಬಂದಿದೆ ಎಂದು ಹೇಳಲಾಗ್ತಿದೆ.
Bigg Boss Kannada Season 10 Winner: ಬಿಗ್ ಬಾಸ್ ಕನ್ನಡ ಸೀಸನ್ 10 ರ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ಫಿನಾಲೆಗೆ ಒಂದು ದಿನ ಮುನ್ನವೇ ವಿನ್ನರ್ ಹೆಸರು ಎಲ್ಲೆಡೆ ವೈರಲ್ ಆಗಿದೆ.
BBK 10 : ತನಿಷಾ ಕುಪ್ಪಂಡ ಕಳೆದ ವಾರ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಮನೆಯಿಂದ ಹೊರಗೆ ಬಂದಿದ್ದರು. ‘ಇನ್ನಷ್ಟು ದಿನ ಉಳಿದುಕೊಳ್ಳುತ್ತೇನೆ’ ಎಂಬ ವಿಶ್ವಾಸದಲ್ಲಿಯೇ ಇದ್ದ ಅವರಿಗೆ ಎಲಿಮಿನೇಷನ್ ಶಾಕ್ ಕೊಟ್ಟಿತ್ತು.
BBK 10 :ಬಿಗ್ ಬಾಸ್ ಕನ್ನಡ ಮುಕ್ತಾಯವಾಗಲು ಇನ್ನು ಒಂದೇ ವಾರ ಬಾಕಿ. ವೈಲ್ಡ್ ಕಾರ್ಡ್ ಸೇರಿದಂತೆ 19 ಸ್ಪರ್ಧಿಗಳಿದ್ದ ಮನೆಯಲ್ಲಿ ಈಗ ಆರು ಮಂದಿ ಉಳಿದುಕೊಂಡಿದ್ದಾರೆ. ಈ ಆರು ಸ್ಪರ್ಧಿಗಳ ಪೈಕಿ ಮತ್ತೆ ಒಬ್ಬರು ಈ ವಾರದ ಮಧ್ಯೆ ಬಿಗ್ಬಾಸ್ ಮನೆಯಿಂದ ಹೊರ ಬರುತ್ತಾರೆ ಎನ್ನುವುದನ್ನು ಕಿಚ್ಚ ಸುದೀಪ್ ಸ್ಪಷ್ಟವಾಗಿಯೇ ತಿಳಿಸಿದ್ದಾರೆ.ಅಂದರೆ ಫಿನಾಲೆ ವಾರಕ್ಕೆ ಆರು ಮಂದಿ ತಲುಪಿದ್ದರೂ ಫಿನಾಲೆಗೆ ಹೋಗುವುದು ಐದು ಮಂದಿ ಮಾತ್ರ.
Bigg Boss Kannada Season 10 Finalist : ಬಿಗ್ ಬಾಸ್ ಕನ್ನಡ ಸೀಸನ್ 10 ಕೊನೆಯ ಹಂತಕ್ಕೆ ತಲುಪಿದೆ. ಫಿನಾಲೆ ವೀಕ್‌ಗೆ ಯಾರು ಎಂಟ್ರಿ ಕೊಡುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದು ಕುಳಿತಿದ್ದಾರೆ.
Tanisha Kuppanda Marriage : ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ತನಿಷಾ ಕುಪ್ಪಂಡ ಅವರಿಗೆ 34 ವರ್ಷ ವಯಸ್ಸು. ಆದರೂ ಇನ್ನೂ ಮದುವೆ ಯಾಕೆ ಆಗಿಲ್ಲ ಎಂಬುದಕ್ಕೆ ಇಲ್ಲಿದೆ ಉತ್ತರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.