English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Bigg Boss 12

Bigg Boss 12

ಈ ಬಾರಿಯ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮುಖ್ಯ ಅತಿಥಿ ಈ ಸ್ಟಾರ್‌ ಹೀರೋ.! ಗೆದ್ದವರ ಕೈ ಎತ್ತೋದು ಇವರೇ ನೋಡಿ
Bigg Boss Updates Dec 4, 2025, 04:53 PM IST
ಈ ಬಾರಿಯ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮುಖ್ಯ ಅತಿಥಿ ಈ ಸ್ಟಾರ್‌ ಹೀರೋ.! ಗೆದ್ದವರ ಕೈ ಎತ್ತೋದು ಇವರೇ ನೋಡಿ
Bigg Boss updates : ಬಿಗ್ ಬಾಸ್ ಶೋ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಗ್ರ್ಯಾಂಡ್ ಫಿನಾಲೆ ದಿನವನ್ನು ನೋಡಲು ಸಹ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಟಾಪ್ 5 ರಲ್ಲಿ ಯಾರು ಸ್ಥಾನ ಪಡೆಯುತ್ತಾರೆ? ವಿಜೇತರು ಯಾರು? ರನ್ನರ್ ಅಪ್ ಯಾರು? ಎನ್ನುವ ಕುರಿತು ಸಾಕಷ್ಟು ಉತ್ಸಾಹವಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..
ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ..! ವಿರೋಧಿಗಳಿಗೆ ಹೊಳಿಗೆ ಊಟ ಮಾಡಿದಷ್ಟು ಖುಷಿ.. ಆಗಿದ್ದೇನು?
Bigg Boss Rakshita Shetty Nov 20, 2025, 05:04 PM IST
ಗಿಲ್ಲಿ ವಿರುದ್ಧವೇ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ..! ವಿರೋಧಿಗಳಿಗೆ ಹೊಳಿಗೆ ಊಟ ಮಾಡಿದಷ್ಟು ಖುಷಿ.. ಆಗಿದ್ದೇನು?
Gilli Rakshita Shetty : ಬಿಗ್‌ ಬಾಸ್‌ 12 ರ ಮನೆಯಲ್ಲಿ ಇಷ್ಟು ದಿನ ಅಣ್ಣ-ತಂಗಿಯಂತಿದ್ದ ಗಿಲ್ಲಿ ನಟ ಮತ್ತು ರಕ್ಷಿತಾ ನಡುವೆ ಏನಾಯ್ತು..? ಎನ್ನುವ ಮಾತು ಕೇಳಿ ಬರುತ್ತಿದೆ. ಇಷ್ಟು "ನನ್ನ ವಂಶದ ಕುಡಿ" ಅಂತ ರಕ್ಷಿತಾ ಶೆಟ್ಟಿಯನ್ನು ತಲೆ ಮೇಲೆ ಹೊತ್ತುಕೊಂಡಿದ್ದ ಗಿಲ್ಲಿಯ ಮಾತಿಗೆ ಪುಟ್ಟಿ ಒಂದಿಷ್ಟು ಗೌರವನ್ನೂ ನಿಡ್ತಿಲ್ಲ.. ಅಸಲಿಗೆ ಆಗಿದ್ದೇನು..? ಇಲ್ಲಿದೆ ಇಂಟ್ರಸ್ಟಿಂಗ್‌ ಸ್ಟೋರಿ..
ಧ್ರುವಂತ್‌ ಮಂಗಳೂರಿನವರೇ ಅಲ್ಲ.! ರಕ್ಷಿತಾ ಶೆಟ್ಟಿ ಭಾಷೆ ಟೀಕಿಸಿದ್ದ ನಟನ ನಿಜವಾದ ಊರು ಯಾವುದು ಗೊತ್ತೆ?
Bigg Boss 12 Nov 18, 2025, 05:46 PM IST
ಧ್ರುವಂತ್‌ ಮಂಗಳೂರಿನವರೇ ಅಲ್ಲ.! ರಕ್ಷಿತಾ ಶೆಟ್ಟಿ ಭಾಷೆ ಟೀಕಿಸಿದ್ದ ನಟನ ನಿಜವಾದ ಊರು ಯಾವುದು ಗೊತ್ತೆ?
Dhruvanth Bigg Boss : ಎಂಥ ಗೊತ್ತುಂಟಾ.. ಅಂತ ರಕ್ಷಿತಾ ಶೆಟ್ಟಿ ಡ್ರಾಮ ಮಾಡ್ತೀದಾರೆ ಎಂದು ಗಂಭೀರವಾಗಿ ಆರೋಪ ಮಾಡಿದ್ದ ಧ್ರುವಂತ್‌ ಹೇಳಿಕೆ ಪ್ರಸ್ತುತ ಸಂಚಲನ ಸೃಷ್ಟಿಸಿತ್ತು. ಅಲ್ಲದೆ, ತಾವೂ ಸಹ ಮಂಗಳೂರಿನವರಾಗಿದ್ದು, ಅಲ್ಲಿ ಯಾರೂ ಈ ರೀತಿ ಮಾತನಾಡುವುದಿಲ್ಲ ಎಂದು ಟೀಕಿಸಿದ್ದರು.
ಇದು ಯಾಕೋ ಅತಿಯಾಯ್ತು..! ಹೊಸ ಡ್ರೇಸ್‌ ತೋರಿಸಲು ಬಂದ ಸ್ಪಂದನಾಗೆ ಗಿಲ್ಲಿ ಮಾಡಿದ್ದೇನು ನೋಡಿ.. ವಿಡಿಯೋ ವೈರಲ್‌
Bigg Boss 12 Nov 13, 2025, 05:47 PM IST
ಇದು ಯಾಕೋ ಅತಿಯಾಯ್ತು..! ಹೊಸ ಡ್ರೇಸ್‌ ತೋರಿಸಲು ಬಂದ ಸ್ಪಂದನಾಗೆ ಗಿಲ್ಲಿ ಮಾಡಿದ್ದೇನು ನೋಡಿ.. ವಿಡಿಯೋ ವೈರಲ್‌
Ghilli Spandana video : ಸದಾ ಒಂದಲ್ಲ ಒಂದು ವಿಚಾರವಾಗಿ ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ಸುದ್ದಿಯಲ್ಲಿರುತ್ತಾರೆ. ಇಷ್ಟು ದಿನ ಕಾವು ಕಾವು ಅಂತಿದ್ದ ಈಗ ವರಸೆ ಬದಲಾಯಿಸಿಕೊಂಡಿದ್ದಾರೆ. ಇತ್ತೀಚಿಗೆ ಬಟ್ಟೆಯನ್ನು ತೋರಿಸಲು ಬಂದ ಸ್ಪಂದನಾ ಸೋಮಣ್ಣ ಜೊತೆ ಗಿಲ್ಲಿ ತೋರಿದ ವರ್ತನೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ..  
ಗಿಲ್ಲಿ ಅತಿಯಾದ ವರ್ತನೆ, ಲವ್‌ ಬ್ರೇಕಪ್‌ ಮಾಡಿಕೊಂಡ ಕಾವ್ಯಾ!? ಆ ಒಂದು ಮಾತಿಂದ ಮುರಿದು ಬಿತ್ತು ಸಂಬಂಧ
Bigg Boss 12 Nov 13, 2025, 04:21 PM IST
ಗಿಲ್ಲಿ ಅತಿಯಾದ ವರ್ತನೆ, ಲವ್‌ ಬ್ರೇಕಪ್‌ ಮಾಡಿಕೊಂಡ ಕಾವ್ಯಾ!? ಆ ಒಂದು ಮಾತಿಂದ ಮುರಿದು ಬಿತ್ತು ಸಂಬಂಧ
Gilli - Kavya Shaiva love : ರಾಶಿಕಾ-ಸೂರಜ್‌ ಬಿಟ್ಟರೆ ಬಿಗ್‌ ಮನೆಯಲ್ಲಿ ಕ್ಯೂಟ್‌ ಜೋಡಿ ಎನಿಸಿಕೊಂಡಿದ್ದ ಗಿಲ್ಲಿ ಮತ್ತು ಕಾವ್ಯಾ ನಡುವೆ ಬಿರುಕು ಮೂಡಿದೆ. ಇದಕ್ಕೆ ಕಾರಣ ಗಿಲ್ಲಿ ನಟನ ಆ ಒಂದು ಮಾತು.. ಪ್ರಸ್ತುತ ಜೋಡಿ ಹತ್ತಿರವಿದ್ದರೂ ಸಹ ಒಬ್ಬರಿಗೊಬ್ಬರು ಮಾತನಾಡುತ್ತಿಲ್ಲ.. ಈ ಅಸಲಿಗೆ ಆಗಿದ್ದೇನು..? ಇಂಟ್ರಸ್ಟಿಂಗ್‌ ಸ್ಟೋರಿ ಇಲ್ಲಿದೆ..
ಮಾಳುಗೆ ಸಿಕ್ತು ಬಿಗ್‌ ಬಾಸ್‌ ಸ್ಪೆಷಲ್‌ ಪವರ್‌..! ಏಕಾಏಕಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ ಉತ್ತರ ಕರ್ನಾಟಕದ ಹುಲಿ
Bigg Boss 12 Nov 12, 2025, 05:40 PM IST
ಮಾಳುಗೆ ಸಿಕ್ತು ಬಿಗ್‌ ಬಾಸ್‌ ಸ್ಪೆಷಲ್‌ ಪವರ್‌..! ಏಕಾಏಕಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ ಉತ್ತರ ಕರ್ನಾಟಕದ ಹುಲಿ
Bigg Boss 12 Nominations : ಬಿಗ್‌ ಬಾಸ್‌ ಕ್ಯಾಪ್ಟನ್‌ ಮಾಳು ತಮಗೆ ಸಿಕ್ಕ ಸ್ಪೆಷಲ್‌ ಪವರ್‌ನಿಂದ ಬರೊಬ್ಬರಿ 6 ಸದಸ್ಯರನ್ನು ನಾಮಿನೇಟ್‌ ಮಾಡಿದ್ದಾರೆ. ಇದರಿಂದ ಸ್ಪರ್ಧಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಹಾಗಿದ್ರೆ ಯಾರ್‌ ಯಾರ್‌ ಈ ಲಿಸ್ಟ್‌ ನಲ್ಲಿದಾರೆ.. ಬನ್ನಿ ನೋಡೋಣ..
ಏಕಾಏಕಿ ಬಿಗ್‌ಬಾಸ್‌ನಿಂದ ಹೊರ ಬರಲು ನಿರ್ಧರಿಸಿದ ಟಾಪ್‌ ಸ್ಪರ್ಧಿ! ಇನ್ಮುಂದೆ ಬಿಕೋ ಎನ್ನುವುದು ದೊಡ್ಮನೆ
Bigg Boss Latest News Nov 8, 2025, 05:38 PM IST
ಏಕಾಏಕಿ ಬಿಗ್‌ಬಾಸ್‌ನಿಂದ ಹೊರ ಬರಲು ನಿರ್ಧರಿಸಿದ ಟಾಪ್‌ ಸ್ಪರ್ಧಿ! ಇನ್ಮುಂದೆ ಬಿಕೋ ಎನ್ನುವುದು ದೊಡ್ಮನೆ
Bigg Boss today Elimination : ಬಿಗ್‌ ಬಾಸ್‌ ದಿನದಿಂದ ರೋಚಕ ತಿರುವುಗಳನ್ನು ಪಡೆಯುತ್ತಿದೆ. ಒಂದು ಕಡೆ ಸ್ಪರ್ಧಿಗಳು ಎಲಿಮಿನೇಷನ್‌ ಭಯ ಎದುರಿಸುತ್ತಿದ್ದಾರೆ.. ಇದರ ನಡುವೆ ಇದೀಗ ಟಾಪ್‌ ಸ್ಪರ್ಧಿಯೊಬ್ಬರು ಬಿಗ್‌ ಹೌಸ್‌ನಿಂದ ಹೊರ ಬರುವ ಮಾತನಾಡಿದ್ದು, ದೊಡ್ಮನೆಯಿಂದ ತಮ್ಮನ್ನು ಹೊರಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ..
ಗಿಲ್ಲಿ ನಟನ ಮೇಲೆ ಕಳ್ಳತನದ ಆರೋಪ! ಸ್ಪರ್ಧಿಗಳ ವಸ್ತುಗಳನ್ನ ಕದ್ದರೂ ತೋರಿಸುತ್ತಿಲ್ವಂತೆ ಬಿಗ್‌ ಬಾಸ್‌
Bigg Boss 12 Nov 7, 2025, 03:00 PM IST
ಗಿಲ್ಲಿ ನಟನ ಮೇಲೆ ಕಳ್ಳತನದ ಆರೋಪ! ಸ್ಪರ್ಧಿಗಳ ವಸ್ತುಗಳನ್ನ ಕದ್ದರೂ ತೋರಿಸುತ್ತಿಲ್ವಂತೆ ಬಿಗ್‌ ಬಾಸ್‌
Dog Satish on Gilli Nata : ಮನೆಯಿಂದ ಹೊರಬಂದ ಸ್ಪರ್ಧಿಯೊಬ್ಬರು ಬಿಗ್‌ ಮನೆಯಲ್ಲಿ ನಡೆಯುವ ಹಲವಾರು ವಿಚಾರಗಳ ಕುರಿತು ಗಂಭೀರವಾಗಿ ಮಾತನಾಡಿದ್ದಾರೆ. ಅಲ್ಲದೆ, ಗಿಲ್ಲಿ ನಟನ ಬಗ್ಗೆ ಗಂಭೀರ ಆರೋಪ ಮಾಡಿದ್ದು ಈ ಕುರಿತು ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ..
ರಕ್ಷಿತಾ ಟಿ-ಶರ್ಟ್‌ ಬಿಚ್ಚಿದರೂ ಬಿಡದ ರಾಶಿಕಾ- ಸ್ಪಂದನಾ! ಹೆಣ್ಣಾಗಿ ಈ ರೀತಿ ವರ್ತನೆ ಸರಿಯೇ? ವಿಡಿಯೋ ವೈರಲ್‌
Rashika Shetty Oct 31, 2025, 11:37 AM IST
ರಕ್ಷಿತಾ ಟಿ-ಶರ್ಟ್‌ ಬಿಚ್ಚಿದರೂ ಬಿಡದ ರಾಶಿಕಾ- ಸ್ಪಂದನಾ! ಹೆಣ್ಣಾಗಿ ಈ ರೀತಿ ವರ್ತನೆ ಸರಿಯೇ? ವಿಡಿಯೋ ವೈರಲ್‌
Bigg Boss Kannada 12 : ದಿನಗಳು ಕಳೆದಂತೆ ಬಿಗ್‌ ಬಾಸ್‌ ರೋಚಕತೆ ಪಡೆಯುತ್ತಿದೆ. ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗುತ್ತಿದೆ. ಇದೀಗ ದೊಡ್ಮನೆಯಲ್ಲಿ ನಡೆದ ಘಟನೆಯೊಂದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಈ ರೀತಿಯ ಘಟನೆ ಸರಿಯಲ್ಲ ಅಂತ ಪ್ರೇಕ್ಷಕರು ಆಕ್ರೋಶ ಹೊರಹಾಕುತ್ತಿದ್ದಾರೆ..
ಅವರಿಗೆ ತಾಕತ್ತಿದ್ರೆ ರಕ್ಷಿತಾಗೆ..! ಅಶ್ವಿನಿ ಗೌಡ S ಕ್ಯಾಟಗರಿ ಹೇಳಿಕೆಗೆ ಕಾಂತಾರ ನಟ ಸ್ವರಾಜ್‌ ಶೆಟ್ಟಿ ತಿರುಗೇಟು
Rakshitha shetty Oct 30, 2025, 01:50 PM IST
ಅವರಿಗೆ ತಾಕತ್ತಿದ್ರೆ ರಕ್ಷಿತಾಗೆ..! ಅಶ್ವಿನಿ ಗೌಡ S ಕ್ಯಾಟಗರಿ ಹೇಳಿಕೆಗೆ ಕಾಂತಾರ ನಟ ಸ್ವರಾಜ್‌ ಶೆಟ್ಟಿ ತಿರುಗೇಟು
Bigg Boss 12 updates : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರ ಸ್ಪರ್ಧಿ ರಕ್ಷಿತಾ ಶೆಟ್ಟಿ ಕುರಿತ ಅಶ್ವಿನಿ ಗೌಡ ಹೇಳಿಕೆ ಸಂಚಲನ ಸೃಷ್ಟಿಸುತ್ತಿದೆ. ಇದರ ಬೆನ್ನಲ್ಲೆ ʼಕಾಂತಾರ ʼ ಸಿನಿಮಾದ ನಟ ಸ್ವರಾಜ್ ಶೆಟ್ಟಿ ಶಾಕಿಂಗ್‌ ಹೇಳಿಕೆ ನೀಡಿದ್ದು, ಎಸ್‌ ಕ್ಯಾಟಗರಿ ಕುರಿತು ಮಾತನಾಡಿದ್ದ ನಟಿಗೆ ತಿರುಗೇಟು ನೀಡಿದ್ದಾರೆ.. ಈ ಕುರಿತ ಇಂಟ್ರಸ್ಟಿಂಗ್‌ ವಿಚಾರ ಇಲ್ಲಿದೆ ನೋಡಿ..
ಏಕಾಏಕಿ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಸ್ಪರ್ಧಿ! ಅಂಥದ್ದೇನಾಯ್ತು ದೊಡ್ಮನೆಯಲ್ಲಿ?
bigg boss 9 Oct 23, 2025, 05:38 PM IST
ಏಕಾಏಕಿ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಸ್ಪರ್ಧಿ! ಅಂಥದ್ದೇನಾಯ್ತು ದೊಡ್ಮನೆಯಲ್ಲಿ?
Bigg Boss updates : ಬಿಗ್ ಬಾಸ್ ಮನೆಗೆ ಹೊಸ ಸದಸ್ಯರ ಆಗಮನದಿಂದ ದೊಡ್ಮನೆ ರಣರಂಗವಾಗಿದೆ. ಇದರ ನಡುವೆ ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ಧಿ ಇದ್ದಕ್ಕಿದ್ದಂತೆ ಮನೆಯಿಂದ ಹೊರ ಬಂದಿದ್ದಾರೆ. ಅಸಲಿಗೆ ದೊಡ್ಮನೆಯಲ್ಲಿ ಆಗಿದ್ದೇನು.? ಈ ಕುರಿತ ಇಂಟ್ರಸ್ಟಿಂಗ್‌ ಸುದ್ದಿ ಇಲ್ಲಿ..
Bigg Boss Kannada 12 contestants Sathish Cadaboms
BBK 12 Oct 18, 2025, 05:45 PM IST
ಧನು, ಧೃವ, ಅಭಿಷೇಕ್‌ ಮನೆಹಾಳ್ ಕೆಲ್ಸ ಮಾಡ್ತಿದ್ದಾರೆ‌
ಬಿಗ್ ಬಾಸ್ ಕನ್ನಡ 12 ಸ್ಪರ್ಧಿ ಸತೀಶ್ ಕ್ಯಾಡಬಾಮ್ಸ್ ಜೀ ಕನ್ನಡ ಸುದ್ದಿ ಜೊತೆ ವಿಶೇಷ ಸಂದರ್ಶನ
Bigg Boss Kannada 12 Sathish Cadaboms
BBK 12 Oct 18, 2025, 05:40 PM IST
ಬಿಗ್‌ಬಾಸ್‌ ಆಫರ್‌ ಸಿಕ್ಕಿದ್ದೇಗೆ.? ಮುಂಚೆ ಏನಾಗಿದ್ರಿ..?
ಬಿಗ್ ಬಾಸ್ ಕನ್ನಡ 12 ಸ್ಪರ್ಧಿ ಸತೀಶ್ ಕ್ಯಾಡಬಾಮ್ಸ್ ಜೀ ಕನ್ನಡ ನ್ಯೂಸ್‌ ಜೊತೆ ವಿಶೇಷ ಸಂದರ್ಶನ
Bigg Boss Kannada season 12 Sathish Cadaboms
BBK 12 Oct 18, 2025, 05:40 PM IST
ನಾನು ಮೇಕಪ್‌ ಮಾಡಲ್ಲ.. ರಾಯಲ್‌ ಆಗಿ ಕಾಣಿಸ್ಬೇಕು
ಬಿಗ್ ಬಾಸ್ ಕನ್ನಡ 12 ಸ್ಪರ್ಧಿ ಸತೀಶ್ ಕ್ಯಾಡಬಾಮ್ಸ್ ಜೀ ಕನ್ನಡ ಸುದ್ದಿ ಜೊತೆ ವಿಶೇಷ ಸಂದರ್ಶನ
Bigg Boss ಶೋ ವಿಚಾರದಲ್ಲಿ ಪೊಲಿಟಿಕಲ್ ಹೈಡ್ರಾಮಾ : ಡಿಸಿಎಂ ಡಿಕೆಶಿ ನಡೆ ವಿರುದ್ದ ಸಚಿವರೇ ಅಸಮಾಧಾನ
bigg boss Oct 9, 2025, 11:25 PM IST
Bigg Boss ಶೋ ವಿಚಾರದಲ್ಲಿ ಪೊಲಿಟಿಕಲ್ ಹೈಡ್ರಾಮಾ : ಡಿಸಿಎಂ ಡಿಕೆಶಿ ನಡೆ ವಿರುದ್ದ ಸಚಿವರೇ ಅಸಮಾಧಾನ
Bigg Boss kannada 12 : ಬಿಗ್ ಬಾಸ್ ರಿಯಾಲಿಟಿ ಶೋ ವಿಚಾರದಲ್ಲಿ ಪೊಲಿಟಿಕಲ್ ಹೈಡ್ರಾಮಾ ನಡೆದಿದೆ. ರೋಷಾವೇಷದಿಂದ ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಲಾಗಿತ್ತು.. ಇದೀಗ ರಾತ್ರೋರಾತ್ರಿ ಜಾಲಿವುಡ್ ಸ್ಟುಡಿಯೋ ಬೀಗ ಓಪನ್ ಮಾಡಿದ್ದಕ್ಕೆ, ಸಚಿವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೀಗ ಜಡಿಯೋದೋ ಮತ್ತೊಬ್ಬರ ಬೀಗ ತೆಗೆಸುವುದು. ಹೈಡ್ರಾಮಾ ಸರ್ಕಾರದ ನಡೆ‌ಯೇ ಗೊಂದಲದ ಗೂಡಾಗಿದೆ.
DCM DK Shivakumar gave a big update on Bigg Boss reopening through tweet
Kannada Bigg Boss Oct 9, 2025, 10:20 AM IST
ಟ್ವೀಟ್‌ ಮೂಲಕ ಬಿಗ್‌ಬಾಸ್‌ ರೀ ಓಪನ್ ಬಗ್ಗೆ ಬಿಗ್ ಅಪ್ಡೇಟ್ ನೀಡಿದ ಡಿಸಿಎಂ ಡಿಕೆ ಶಿವಕುಮಾರ್
ಬಿಗ್‌ಬಾಸ್‌ ಮನೆ ಬೀಗ ತೆಗೆಯುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮೂಲಕ ಮಾಹಿತಿ ನೀಡಿರುವ ಡಿ.ಕೆ. ಶಿವಕುಮಾರ್, ಬಿಗ್‌ಬಾಸ್‌ ಮನೆ ಬೀಗ ತೆಗೆಯುವಂತೆ ಬೆಂಗಳೂರು ದ. ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ. ಉಲ್ಲಂಘಿಸಿದ ನಿಯಮ ಸರಿಪಡಿಸಲು ಜಾಲಿವುಡ್‌ ಸ್ಟುಡಿಯೋಸ್‌ಗೆ ಸಮಯ ನೀಡಲಾಗುವುದು. ಪರಿಸರ ಸಂರಕ್ಷಣೆ ಜವಾಬ್ದಾರಿ ಎತ್ತಿಹಿಡಿಯುವ ಜೊತೆಗೆ ಕನ್ನಡ ಮನರಂಜನಾ ಉದ್ಯಮ ಬೆಂಬಲಿಸಲು ನಾನು ಬದ್ಧ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
Bigg Boss reopens after DK Shivakumar instructions
Kannada Bigg Boss Oct 9, 2025, 10:15 AM IST
ಡಿಕೆ ಶಿವಕುಮಾರ್ ಸೂಚನೆ ಬೆನ್ನಲ್ಲೇ ಬಿಗ್‌ಬಾಸ್‌ ರೀ ಓಪನ್
ಕನ್ನಡ ಬಿಗ್‌ಬಾಸ್‌ಗೆ ರಿಲೀಫ್‌ ಕೊಟ್ಟ ರಾಜ್ಯ ಸರ್ಕಾರ! ನಿನ್ನೆ (ಅ.8) ರಾತ್ರಿ ಬೆಂಗಳೂರು ದಕ್ಷಿಣ ಡಿಸಿಗೆ ಡಿ.ಕೆ. ಶಿವಕುಮಾರ್ ಸೂಚನೆ ಬೆನ್ನಲ್ಲೇ ಮಧ್ಯರಾತ್ರಿ ಬಿಗ್‌ಬಾಸ್‌ ಮನೆ ರೀ ಓಪನ್‌ ಆಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬಿಗ್‌ಬಾಸ್‌ ಮನೆ ರೀ ಓಪನ್‌ ಆಗಿದ್ದು, ನಸುಕಿನ ಜಾವ 4 ಗಂಟೆ ವೇಳೆಗೆ ಬಿಗ್‌ಬಾಸ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಖಾಸಗಿ ರೆಸಾರ್ಟ್‌ನಿಂದ ಬಿಗ್‌ಬಾಸ್‌ ಎಲ್ಲಾ 17 ಸ್ಪರ್ಧಿಗಳು ಮನೆ ರೀ ಎಂಟ್ರಿ ಕೊಟ್ಟಿದ್ದಾರೆ.
Bigg Boss house open: Kiccha Sudeep thanks DK Shivakumar
Bigg Boss house open Oct 9, 2025, 10:15 AM IST
ಬಿಗ್‌ಬಾಸ್‌ ಮನೆ ಓಪನ್‌: ಡಿಕೆ ಶಿವಕುಮಾರ್'ಗೆ ಕಿಚ್ಚ ಸುದೀಪ್ ಧನ್ಯವಾದ
ಡಿಕೆಶಿಗೆ ಧನ್ಯವಾದ ತಿಳಿಸಿದ ನಟ ಸುದೀಪ್‌ ಬಿಗ್‌ಬಾಸ್‌ ಮನೆ ಓಪನ್‌ ಆದ ಬೆನ್ನಲ್ಲೇ ಡಿಕೆಶಿ ಧನ್ಯವಾದ ನಿಮ್ಮ ಬೆಂಬಲಕ್ಕಾಗಿ ಧನ್ಯವಾದ ಹೇಳುತ್ತೇನೆ ನನ್ನ ಕರೆಗೆ ಸ್ಪಂದಿಸಿದ್ದಕ್ಕಾಗಿ ನಿಮಗೆ ಕೃತಜ್ಞನಾಗಿದ್ದೇನೆ ಅಧಿಕಾರಿಗಳು ಧನ್ಯವಾದ ತಿಳಿಸಿದ ನಟ ಸುದೀಪ್‌ ಟ್ವೀಟ್‌ ಮೂಲಕ ಕಿಚ್ಚ ಸುದೀಪ್‌ ಧನ್ಯವಾದ ತಿಳಿಸಿದ್ದಾರೆ
BBK 12: ಪ್ರೇಕ್ಷಕರಿಗಾಗಿ ಕಾದಿದೆ ಬಿಗ್‌ ಸರ್ಪ್ರೈಸ್‌.. ಈ ವಾರ ಬಿಗ್‌ ಬಾಸ್‌ ಮನೆಗೆ 5 ವೈಲ್ಡ್‌ ಕಾರ್ಡ್‌ ಎಂಟ್ರಿ! ಯಾರೆಂಬುದೇ ಅಚ್ಚರಿ..
BBK 12 Oct 5, 2025, 09:11 AM IST
BBK 12: ಪ್ರೇಕ್ಷಕರಿಗಾಗಿ ಕಾದಿದೆ ಬಿಗ್‌ ಸರ್ಪ್ರೈಸ್‌.. ಈ ವಾರ ಬಿಗ್‌ ಬಾಸ್‌ ಮನೆಗೆ 5 ವೈಲ್ಡ್‌ ಕಾರ್ಡ್‌ ಎಂಟ್ರಿ! ಯಾರೆಂಬುದೇ ಅಚ್ಚರಿ..
BBK 12: ಬಿಗ್‌ಬಾಸ್‌ ಮನೆಗೆ ಈ ವಾರ ಐದು ಸ್ಪರ್ಧಿಗಳು ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಡಲಿದ್ದಾರೆ..  
Bigg Boss 12 : ಬಿಗ್‌ಬಾಸ್‌ ವೇದಿಕೆ ಮೇಲೆಯೇ ಕಿಚ್ಚನಿಗೆ ಶಾಕ್‌ ಕೊಟ್ಟ ರಕ್ಷಿತಾ ಶೆಟ್ಟಿ! ಇವಾಗ್ಲೇ ಹೀಗಾದ್ರೆ ಮುಂದೆ ಹೇಗೆ
Bigg Boss 12 Sep 28, 2025, 04:16 PM IST
Bigg Boss 12 : ಬಿಗ್‌ಬಾಸ್‌ ವೇದಿಕೆ ಮೇಲೆಯೇ ಕಿಚ್ಚನಿಗೆ ಶಾಕ್‌ ಕೊಟ್ಟ ರಕ್ಷಿತಾ ಶೆಟ್ಟಿ! ಇವಾಗ್ಲೇ ಹೀಗಾದ್ರೆ ಮುಂದೆ ಹೇಗೆ
Bigg Boss 12 : ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಪ್ರಾರಂಭಕ್ಕೆ ಕ್ಷಣಗಣನೇ ಶುರುವಾಗಿದೆ. ಈಗಾಗಲೇ 3 ಸ್ಪರ್ಧಿಗಳ ಹೆಸರು ಅಧಿಕೃತವಾಗಿ ಕೇಳಿ ಬರುತ್ತಿದೆ. ಇಂದು ಸಂಜೆ 6 ಗಂಟೆಗೆ ಈ ರಿಯಾಲಿಟಿ ಶೋನ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮ ಪ್ರಸಾರವಾಗಲಿದ್ದು, ಸ್ಪರ್ಧಿಗಳ ಹೆಸರುಗಳು ಬಹಿರಂಗವಾಗಲಿದೆ.
  • 1
  • 2
  • Next
  • last »

Trending News

  • ʼಇಂತಹದ್ದೊಂದು ದಿನ ಬರುತ್ತೆ ಅಂತ ನಾನೆಂದಿಗೂ ಊಹಿಸಿರಲಿಲ್ಲʼ.. ಮದುವೆಯಾಗಿ ವರ್ಷ ತುಂಬುವಷ್ಟರಲ್ಲೇ ಶಾಕಿಂಗ್‌ ಹೇಳಿಕೆ ಕೊಟ್ಟ ಶೋಭಿತಾ!
    Sobhita Dhulipala

    ʼಇಂತಹದ್ದೊಂದು ದಿನ ಬರುತ್ತೆ ಅಂತ ನಾನೆಂದಿಗೂ ಊಹಿಸಿರಲಿಲ್ಲʼ.. ಮದುವೆಯಾಗಿ ವರ್ಷ ತುಂಬುವಷ್ಟರಲ್ಲೇ ಶಾಕಿಂಗ್‌ ಹೇಳಿಕೆ ಕೊಟ್ಟ ಶೋಭಿತಾ!

  • ಸಂಸ್ಕೃತದ ಜೊತೆ ರಾಮಾಯಣ ಮಹಾಭಾರತದ ಕೋರ್ಸ್ ಆರಂಭಿಸಿದ ಪಾಕ್ ವಿಶ್ವವಿದ್ಯಾನಿಲಯ..!
    Sanskrit in Pakistan
    ಸಂಸ್ಕೃತದ ಜೊತೆ ರಾಮಾಯಣ ಮಹಾಭಾರತದ ಕೋರ್ಸ್ ಆರಂಭಿಸಿದ ಪಾಕ್ ವಿಶ್ವವಿದ್ಯಾನಿಲಯ..!
  • ಲಿಯೋನೆಲ್‌ ಮೆಸ್ಸಿ ಭಾರತಕ್ಕೆ ಬಂದಿದ್ದಕ್ಕೆ ಹನಿಮೂನ್‌ ಕ್ಯಾನ್ಸಲ್‌.. ಶುಕ್ರವಾರ ಮದುವೆ ಆಗಿದ್ದ ನವವಧು ಹೇಳಿದ್ದೇನು?
    Lionel Messi
    ಲಿಯೋನೆಲ್‌ ಮೆಸ್ಸಿ ಭಾರತಕ್ಕೆ ಬಂದಿದ್ದಕ್ಕೆ ಹನಿಮೂನ್‌ ಕ್ಯಾನ್ಸಲ್‌.. ಶುಕ್ರವಾರ ಮದುವೆ ಆಗಿದ್ದ ನವವಧು ಹೇಳಿದ್ದೇನು?
  • ಅಮೆರಿಕಾದ ಬೆದರಿಕೆ ನಡುವೆಯೂ ರಷ್ಯಾದಿಂದ ಭಾರತ ದಾಖಲೆ ಪ್ರಮಾಣದಲ್ಲಿ ತೈಲ ಖರೀದಿ..!
    India Russia oil import
    ಅಮೆರಿಕಾದ ಬೆದರಿಕೆ ನಡುವೆಯೂ ರಷ್ಯಾದಿಂದ ಭಾರತ ದಾಖಲೆ ಪ್ರಮಾಣದಲ್ಲಿ ತೈಲ ಖರೀದಿ..!
  • Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ, ಇಂದಿನ ರೇಟ್‌ ಹೇಗಿದೆ?
    Arecanut
    Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ, ಇಂದಿನ ರೇಟ್‌ ಹೇಗಿದೆ?
  • ಆದಿತ್ಯ ಮಂಗಳ ಯೋಗದಿಂದ ಈ 4 ರಾಶಿಗೆ ರಾಜಯೋಗ: ಫೆಬ್ರವರಿ 1ರವರೆಗೆ ಮುಟ್ಟಿದೆಲ್ಲಾ ಸ್ವರ್ಣವಾಗುವ ಪರ್ವಕಾಲ; ಉದ್ಯೋಗದಲ್ಲಿ ದುಪ್ಪಟ್ಟು ಲಾಭ
    Aditya Mangal Yoga
    ಆದಿತ್ಯ ಮಂಗಳ ಯೋಗದಿಂದ ಈ 4 ರಾಶಿಗೆ ರಾಜಯೋಗ: ಫೆಬ್ರವರಿ 1ರವರೆಗೆ ಮುಟ್ಟಿದೆಲ್ಲಾ ಸ್ವರ್ಣವಾಗುವ ಪರ್ವಕಾಲ; ಉದ್ಯೋಗದಲ್ಲಿ ದುಪ್ಪಟ್ಟು ಲಾಭ
  • 2026ರ RRB ಜಾಬ್ ಕ್ಯಾಲೆಂಡರ್ 2026 ಪ್ರಕಟ: ರೈಲ್ವೇ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ? ಯಾವ ಹುದ್ದೆಗೆ ಯಾವಾಗ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
    RRB Exam Calendar 2026 Released
    2026ರ RRB ಜಾಬ್ ಕ್ಯಾಲೆಂಡರ್ 2026 ಪ್ರಕಟ: ರೈಲ್ವೇ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದೀರಾ? ಯಾವ ಹುದ್ದೆಗೆ ಯಾವಾಗ ಅರ್ಜಿ ಸಲ್ಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
  • ವಿಷಸರ್ಪಗಳಿಗೆ ಆಶ್ರಯ ನೀಡಿದ ಭಾರತದ ಏಕೈಕ ಹಳ್ಳಿ ಯಾವುದು ಗೊತ್ತಾ? ಇಲ್ಲಿನ ಪ್ರತಿ ಮನೆಗಳಲ್ಲೂ ಇರುತ್ತೆ ಹಾವುಗಳು
    Naglok Village
    ವಿಷಸರ್ಪಗಳಿಗೆ ಆಶ್ರಯ ನೀಡಿದ ಭಾರತದ ಏಕೈಕ ಹಳ್ಳಿ ಯಾವುದು ಗೊತ್ತಾ? ಇಲ್ಲಿನ ಪ್ರತಿ ಮನೆಗಳಲ್ಲೂ ಇರುತ್ತೆ ಹಾವುಗಳು
  • ಮದ್ದೂರಿನಿಂದ ಮಡಿಕೇರಿ ಕಡೆ ಫೇಸ್‌ಬುಕ್‌ ಕಹಾನಿ..ಯುವಕನಿಗೆ ಥಳಿತ ಹನಿಟ್ರ್ಯಾಪ್‌ ಗಾಳದ ಶಂಕೆ! 
    madikeri honeytrap case
    ಮದ್ದೂರಿನಿಂದ ಮಡಿಕೇರಿ ಕಡೆ ಫೇಸ್‌ಬುಕ್‌ ಕಹಾನಿ..ಯುವಕನಿಗೆ ಥಳಿತ ಹನಿಟ್ರ್ಯಾಪ್‌ ಗಾಳದ ಶಂಕೆ! 
  • ʼಸಿನಿಮಾ ಅವಕಾಶಕ್ಕೆ ಐವರೊಂದಿಗೆ ಕಮಿಟ್ಮೆಂಟ್ ಮಾಡಿಕೊಳ್ಳಬೇಕುʼ ಚಿತ್ರೋದ್ಯಮದ ಕರಾಳತೆ ಬಿಚ್ಚಿಟ್ಟ ಖ್ಯಾತ ನಟಿ
    Mirchi Madhavi
    ʼಸಿನಿಮಾ ಅವಕಾಶಕ್ಕೆ ಐವರೊಂದಿಗೆ ಕಮಿಟ್ಮೆಂಟ್ ಮಾಡಿಕೊಳ್ಳಬೇಕುʼ ಚಿತ್ರೋದ್ಯಮದ ಕರಾಳತೆ ಬಿಚ್ಚಿಟ್ಟ ಖ್ಯಾತ ನಟಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x