Bigg Boss Chandraprabha : ಫಿನಾಲೆಗೆ ದಿನಗಳು ಹತ್ತಿರವಾಗುತ್ತಿವೆ. ಸ್ಪರ್ಧಿಗಳು ಹೇಗಾದರೂ ಮಾಡಿ ಕಪ್ ಗೆಲ್ಲಲ್ಲೇಬೇಕು ಎಂಬ ಹಠ ತೊಟ್ಟು ಬಿಗ್ ಬಾಸ್ ಕೊಟ್ಟ ಟಾಸ್ಕ್ ಪೂರೈಸುತ್ತಿದ್ದಾರೆ. ಅಲ್ಲದೆ, ಇತ್ತೀಚಿಗೆ ಕೊನೆಯವರೆಗೂ ಮನೆಯವರನ್ನು ನಗಿಸುತ್ತಾ ಇರ್ತಾರೆ ಎಂದುಕೊಂಡಿದ್ದ ಚಂದ್ರಪ್ರಭಾ ಎಲಿಮಿನಿಟ್ ಆಗುವ ಮೂಲಕ ಹೊರ ಬಂದಿದ್ದರು.. ಇದೀಗ ಈ ಕುರಿತು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ..
Bigg Boss Kannada 12 : ಬಿಗ್ ಬಾಸ್ ಮನೆಯಲ್ಲಿ ಚಂದ್ರಪ್ರಭು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ಕಾಡಿಮಿ ಕಿಲಾಡಿಗಳು ಮೂಲಕ ಜನಮನಗೆದ್ದಿದ್ದ ನಟ ಇದೀಗ ದೊಡ್ಮನೆಯಲ್ಲಿ ತಮ್ಮ ವ್ಯಕ್ತಿತ್ವದ ಮೂಲಕ ಅಭಿಮಾನಿಗಳ ಪ್ರೀತಿ ಗಳಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಇದೀಗ ಚಂದ್ರಪ್ರಭಾ ಪತ್ನಿ ಪ್ರಿಯಾ ನೀಡಿದ ಹೇಳಿಕೆ ಸಖತ್ ವೈರಲ್ ಆಗುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.