Bigg Boss Kannada Mid Week Elimination: ಅಂತಿಮ ಹಂತಕ್ಕೆ ಕಾಲಿಟ್ಟಿರುವ ಬಿಗ್‌ಬಾಸ್ ಸೀಸನ್ 12 ಮನೆ ಸದ್ಯ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.. ಇದೇ ವೇಳೆ ಮಿಡ್ ವೀಕ್ ಎಲಿಮಿನೇಷನ್ ಟ್ವಿಸ್ಟ್ ಎದುರಾಗಿದೆ..
Bigg Boss Top 5 contestants: ಇನ್ನೂ ಮೂರು ವಾರಗಳಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 9 ರ ಎಂಡ್ ಕಾರ್ಡ್ ಬಿಡುಗಡೆಯಾಗಲಿದೆ. ಈ ಸೀಸನ್ ಹಲವು ಅನಿರೀಕ್ಷಿತ ತಿರುವುಗಳನ್ನು ಮತ್ತು ಹಿಂದೆಂದೂ ನೋಡಿರದ ಟಾಸ್ಕ್‌ಗಳನ್ನು ಕಂಡಿದೆ. ಒಟ್ಟು 23 ಸ್ಪರ್ಧಿಗಳು ಮನೆಗೆ ಪ್ರವೇಶಿಸಿದರು, ಮತ್ತು ಈಗ ಫಿನಾಲೆ ಸಮೀಪಿಸುತ್ತಿದ್ದಂತೆ ಕೇವಲ 9 ಮಂದಿ ಮಾತ್ರ ಉಳಿದಿದ್ದಾರೆ.
Bigg Boss Kannada 12: ಗಿಲ್ಲಿ ಜೊತೆ ಜೋರಾಗಿ ಜಗಳವಾಡಿದ ರಿಷಾ. ಜಗಳವಾಡುವ ಭರದಲ್ಲಿ ಹಲ್ಲೆ ಮಾಡಿರುವುದು ಇತ್ತೀಚಿನ ಪ್ರೋಮೊದಲ್ಲಿ ಕಂಡುಬಂದಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ.
Bigg Boss Finale Week Elimination: ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಇದುವೇ ಅಂತಿಮ ಘಟ್ಟ, ಜನವರಿ 26ರಂದು ಫಿನಾಲೆ ನಡೆಯಲಿದೆ. ಈ ಸಂದರ್ಭದಲ್ಲಿ ಆರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿದ್ದಾರೆ. ಇವರಲ್ಲಿ ಮೊದಲು ಬಿಗ್ ಬಾಸ್‌ನಿಂದ ಫಿನಾಲೆ ವಾರದಲ್ಲೇ ಹೊರಬರ್ತಾರೆ ಎಂಬ ಕುತೂಹಲ ಮನೆ ಮಾಡಿದೆ.
BBK Kiccha Sudeep: ಬಹಳ ಹಿಂದೆಯೇ ಬಿಗ್ ಬಾಸ್ ಷೋಗೆ ವಿದಾಯ ಹೇಳುವುದಾಗಿ ಕಿಚ್ಚ ಸುದೀಪ್ ತಿಳಿಸಿದ್ದರೂ ಅವರು ಮತ್ತೆ ಮುಂದುವರೆಯಬಹುದು ಎನ್ನುವ ಆಶಾಭಾವನೆ ಇತ್ತು. ಅದೀಗ ಸುಳ್ಳಾಗಿದೆ. ಕಿಚ್ಚ ಸುದೀಪ್ ಇದೇ ನನ್ನ ಕಡೆಯ ನಿರೂಪಣೆ ಎಂದು ಟ್ವೀಟ್ ಮಾಡಿದ್ದಾರೆ.
Bigg Boss Kannada Mid Week Elimination: ಬಿಗ್‌ಬಾಸ್ ಕನ್ನಡ ಸೀಸನ್ 11 ಭರ್ಜರಿ ತಿರುವಿನೊಂದಿಗೆ ಎಲ್ಲರ ಕುತೂಹಲ ಕೆರಳಿಸುತ್ತಿದೆ.. ದಿನದಿಂದ ದಿನಕ್ಕೆ ಆಟವು ರೋಚಕತೆ ಪಡೆದುಕೊಳ್ಳುತ್ತಿದೆ.. ಇದೀಗ ದೊಡ್ಮನೆಯಲ್ಲಿ ಮಿಡ್‌ವೀಕ್ ಎಲಿಮಿನೇಷನ್ ಘೋಷಣೆಯಾಗಿ ರದ್ದಾಗಿದೆ..
Bigg Boss Kannada Lady Finalist: ಬಿಗ್‌ಬಾಸ್ ಕನ್ನಡ ಸೀಸನ್ 11 ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ.. ಇದೇ ವೇಳೆ ಯಾರು ಫಿನಾಲೆ ತಲುಪಬಹುದು ಎನ್ನುವ ಲೆಕ್ಕಾಚಾರ ಸೋಷಿಯಲ್ ಮಿಡಿಯಾದಲ್ಲಿ ಶುರುವಾಗಿದೆ..
Bigg Boss Kannada 11 Elimination: ಕನ್ನಡ ಬಿಗ್ ಬಾಸ್ ನಲ್ಲಿ 13 ನೇ ವಾರದ ಎಲಿಮಿನೇಷನ್ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಸರ್‌ಪ್ರೈಸ್ ಎಲಿಮಿನೇಷನ್ ನಡೆದಿದ್ದು, ಮಹಿಳಾ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.