Gilli marriage: ಬಿಗ್‌ಬಾಸ್‌ನಲ್ಲಿ ಪ್ರೇಕ್ಷಕರನ್ನು ಮೆಚ್ಚಿಸಿಕೊಂಡ ಗಿಲ್ಲಿ ನಟ ಈಗ ಮದುವೆ ಬಗ್ಗೆ ಮಾತಾಡಿದ ವಿಡಿಯೋ ಮತ್ತೆ ವೈರಲ್ ಆಗಿದೆ. ಅವರ ಮದುವೆ ಯಾವಾಗ? ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಗಿಲ್ಲಿ ನೀಡಿದ ಉತ್ತರ ಇದೀಗ ಚರ್ಚೆಗೆ ಕಾರಣವಾಗಿದೆ.
Bigg Boss Chandraprabha : ಫಿನಾಲೆಗೆ ದಿನಗಳು ಹತ್ತಿರವಾಗುತ್ತಿವೆ. ಸ್ಪರ್ಧಿಗಳು ಹೇಗಾದರೂ ಮಾಡಿ ಕಪ್ ಗೆಲ್ಲಲ್ಲೇಬೇಕು ಎಂಬ ಹಠ ತೊಟ್ಟು ಬಿಗ್ ಬಾಸ್ ಕೊಟ್ಟ ಟಾಸ್ಕ್ ಪೂರೈಸುತ್ತಿದ್ದಾರೆ. ಅಲ್ಲದೆ, ಇತ್ತೀಚಿಗೆ ಕೊನೆಯವರೆಗೂ ಮನೆಯವರನ್ನು ನಗಿಸುತ್ತಾ ಇರ್ತಾರೆ ಎಂದುಕೊಂಡಿದ್ದ ಚಂದ್ರಪ್ರಭಾ ಎಲಿಮಿನಿಟ್ ಆಗುವ ಮೂಲಕ ಹೊರ ಬಂದಿದ್ದರು.. ಇದೀಗ ಈ ಕುರಿತು ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ..
Bigg Boss gilli : ಬಿಗ್ ಬಾಸ್ ಕನ್ನಡ ಸೀಸನ್ 12 ಉತ್ತಮ ಪ್ರದರ್ಶನ ಕಾಣುತ್ತಿದೆ. ಎಲ್ಲಾ ಸ್ಪರ್ಧಿಗಳು ಒಂದು ಕಡೆಯಾದ್ರೆ ಗಿಲ್ಲಿ ಮತ್ತು ಕಾವ್ಯ ತಮ್ಮದೇಯಾದ ವಿಭಿನ್ನ ಶೈಲಿಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ಆಸ್ತಿಯ ಬಗ್ಗೆ ಚರ್ಚೆಯೂ ನಡೆಯುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.