Bigg Boss Kannada 12: ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಸರಳ ಮತ್ತು ಸಮಾಧಾನ ಸ್ವಭಾವದಿಂದ ಎಲ್ಲರಿಗೂ ಪರಿಚಿತರಾಗಿದ್ದ ಸ್ಪರ್ಧಿಯೇ ಈ ವಾರ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿವೆ.
Bigg Boss today Elimination : ಬಿಗ್ ಬಾಸ್ ದಿನದಿಂದ ರೋಚಕ ತಿರುವುಗಳನ್ನು ಪಡೆಯುತ್ತಿದೆ. ಒಂದು ಕಡೆ ಸ್ಪರ್ಧಿಗಳು ಎಲಿಮಿನೇಷನ್ ಭಯ ಎದುರಿಸುತ್ತಿದ್ದಾರೆ.. ಇದರ ನಡುವೆ ಇದೀಗ ಟಾಪ್ ಸ್ಪರ್ಧಿಯೊಬ್ಬರು ಬಿಗ್ ಹೌಸ್‌ನಿಂದ ಹೊರ ಬರುವ ಮಾತನಾಡಿದ್ದು, ದೊಡ್ಮನೆಯಿಂದ ತಮ್ಮನ್ನು ಹೊರಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ..
Bigg Boss Kannada 12 Elimination: ಬಿಗ್ ಬಾಸ್ ಮನೆಯಿಂದ ಅಶ್ವಿನಿ ಗೌಡ ಹೊರಬಂದಿದ್ದಾರೆ ಎನ್ನಲಾಗುತ್ತಿದೆ.. ಇದಕ್ಕೆಲ್ಲ ಕಾರಣ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿರುವ ಅದೊಂದು ವಿಡಿಯೋ..
Bigg Boss Kannada 12: ಗಿಲ್ಲಿ ಜೊತೆ ಜೋರಾಗಿ ಜಗಳವಾಡಿದ ರಿಷಾ. ಜಗಳವಾಡುವ ಭರದಲ್ಲಿ ಹಲ್ಲೆ ಮಾಡಿರುವುದು ಇತ್ತೀಚಿನ ಪ್ರೋಮೊದಲ್ಲಿ ಕಂಡುಬಂದಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ.
Bigg Boss Kannada 12 : ಬಿಗ್ ಬಾಸ್ ಮನೆಯಲ್ಲಿ ಚಂದ್ರಪ್ರಭು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ಕಾಡಿಮಿ ಕಿಲಾಡಿಗಳು ಮೂಲಕ ಜನಮನಗೆದ್ದಿದ್ದ ನಟ ಇದೀಗ ದೊಡ್ಮನೆಯಲ್ಲಿ ತಮ್ಮ ವ್ಯಕ್ತಿತ್ವದ ಮೂಲಕ ಅಭಿಮಾನಿಗಳ ಪ್ರೀತಿ ಗಳಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಇದೀಗ ಚಂದ್ರಪ್ರಭಾ ಪತ್ನಿ ಪ್ರಿಯಾ ನೀಡಿದ ಹೇಳಿಕೆ ಸಖತ್ ವೈರಲ್ ಆಗುತ್ತಿದೆ..
Bigg Boss Kannada Season 12 Winner: ಮೊದಲ ವಾರವೇ ಎಲಿಮಿನೇಟ್ ಆಗ್ತಾರೆ ಅಂದುಕೊಂಡಿದ್ದ ಈ ಸ್ಪರ್ಧಿಯೇ ಬಿಗ್ ಬಾಸ್ ಕನ್ನಡ 12 ರ ಫಿನಾಲೆ ಚಾಪ್ಟರ್ 1 ರ ವಿನ್ನರ್ ಆಗಬಹುದು ಎಂಬ ಚರ್ಚೆ ನಡೆಯುತ್ತಿದೆ. ಆ ಸ್ಪರ್ಧಿ ಯಾರು ಇಲ್ಲಿದೆ ನೋಡಿ...
Mobile phone use in Bigg Boss : ಬಿಗ್ ಬಾಸ್ ಕಾರ್ಯಕ್ರಮ ಆರಂಭದಿಂದಲೂ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರಸ್ತುತ ಒಟಿಟಿಯಲ್ಲಿ ದಿನದ 24 ಗಂಟೆಯೂ ಪ್ರಸಾರವಾಗುತ್ತಿರುವುದರಿಂದ, 1 ಗಂಟೆಯ ಕಾರ್ಯಕ್ರಮದಲ್ಲಿ ತೋರಿಸದ ಹಲವು ವಿಷಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿ ವೈರಲ್ ಆಗುತ್ತಿವೆ. ಇದೀಗ ಆಘಾತಕಾರಿ ವಿಡಿಯೋ ಲೀಕ್ ಆಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಡೆಯುತ್ತಿದ್ದ 'ಬಿಗ್ ಬಾಸ್' ರಿಯಾಲಿಟಿ ಶೋ ಬಂದ್ ಮಾಡಿಸಿ ಕಲಾವಿದರ ಮೇಲೆ ನಟ್ಟು ಬೋಲ್ಕು ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಸೇಡು ತೀರಿಸಿಕೊಂಡಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
Bigg Boss Kannada Studios Close: ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ಗೆ ದೊಡ್ಡ ಸಂಕಷ್ಟ ಎದುರಾಗಿದೆ. ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ಸ್ಟುಡಿಯೋಗೆ ಮಾಲಿನ್ಯ ನಿಯಂತ್ರಣ ಮಂಡಳಿ ಬೀಗ ಜಡಿದಿದೆ. ಇದರಿಂದ ಸ್ಪರ್ಧಿಗಳು ಪರದಾಡುವಂತಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.