Bigg Boss today Elimination : ಬಿಗ್ ಬಾಸ್ ದಿನದಿಂದ ರೋಚಕ ತಿರುವುಗಳನ್ನು ಪಡೆಯುತ್ತಿದೆ. ಒಂದು ಕಡೆ ಸ್ಪರ್ಧಿಗಳು ಎಲಿಮಿನೇಷನ್ ಭಯ ಎದುರಿಸುತ್ತಿದ್ದಾರೆ.. ಇದರ ನಡುವೆ ಇದೀಗ ಟಾಪ್ ಸ್ಪರ್ಧಿಯೊಬ್ಬರು ಬಿಗ್ ಹೌಸ್‌ನಿಂದ ಹೊರ ಬರುವ ಮಾತನಾಡಿದ್ದು, ದೊಡ್ಮನೆಯಿಂದ ತಮ್ಮನ್ನು ಹೊರಗೆ ಕಳುಹಿಸುವಂತೆ ಮನವಿ ಮಾಡಿದ್ದಾರೆ..
Bigg Boss contestant Sangeetha Sringeri: ಬಿಗ್ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಸದ್ಯ ಮಾರಿಗೋಲ್ಡ್ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.. ಇದೇ ವೇಳೆ ನಟಿ ಸಂದರ್ಶನವೊಂದರಲ್ಲಿ ತಮ್ಮ ಕ್ರಷ್ ಯಾರು ಎನ್ನುವುದನ್ನು ಬಹಿರಂಗ ಪಡಿಸಿದ್ದಾರೆ..
Bigg Boss Contestant: ಮುನಾವರ್ ಫಾರೂಕಿ ಹಿಂದಿ ಬಿಗ್ ಬಾಸ್ 17ರ ವಿನ್ನರ್ ಪ್ರಶಸ್ತಿ ಗೆದ್ದರೆ, ಹೈದರಾಬಾದಿ ಅರುಣ್ ಶ್ರೀಕಾಂತ್ ಮಾಶೆಟ್ಟಿ ಟಾಪ್ 5 ರಲ್ಲಿದ್ದರು. ಯೂಟ್ಯೂಬರ್ ಆಗಿ ಬಹಳ ಫೇಮಸ್ ಆಗಿರುವ ಅರುಣ್ ಶ್ರೀಕಾಂತ್ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ..
Bigg Boss Winner: ಬಿಗ್ ಬಾಸ್ ಮನೆಯಲ್ಲಿ ಮನ್ನಾರಾ ಚೋಪ್ರಾ ಮತ್ತು ಮುನಾವರ್ ಫರುಕಿ ಅವರ ಬಾಂಧವ್ಯವನ್ನು ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಸದ್ಯ ಮುನವ್ವರ್ ಆ ಸಂಬಂಧದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
Highest Paid Contestants in Bigg Bosss: ಕಳೆದ ವಾರ ತಮಿಳು ಬಿಗ್ ಬಾಸ್ ಸೀಸನ್ 7 ಮುಕ್ತಾಯಗೊಂಡಂಡಿದೆ.. ಅತಿ ಹೆಚ್ಚು ಮೊತ್ತದೊಂದಿಗೆ ಹೊರನಡೆದ ಟಾಪ್ 5 ಸ್ಪರ್ಧಿಗಳ ಪಟ್ಟಿ ಇಲ್ಲಿದೆ...
Bigg Boss Winner: ಜನಪ್ರಿಯ ರಿಯಾಲಿಟಿ ಶೋ ತಮಿಳು ಬಿಗ್ ಬಾಸ್ ಇತ್ತೀಚೆಗೆಷ್ಟೇ ಫಿನಾಲೆ ಮುಗಿಸಿತು.. ಆದರೆ ಇದೀಗ ಬವಸೀಸನ್ 7 ವಿನ್ನರ್ ಪಟ್ಟ ಪಡೆದುಕೊಂಡ ನಟಿ ಅರ್ಚನಾ ಅವರ ಕುರಿತಾಗಿ ಅನೇಕ ಟೀಕೆಗಳು ಹರಿದುಬರುತ್ತಿವೆ..
Bigg Boss Winner: ಇತ್ತೀಚೆಗೆಷ್ಟೇ ಫಿನಾಲೆ ಮುಗಿಸಿರುವ ತಮಿಳು ಬಿಗ್‌ಬಾಸ್ ಶೋನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಆಗಮಿಸಿದ್ದ ಕಂಟೆಸ್ಟಂಟ್ ವಿನ್ನರ್ ಆಗಿ ಹೊರಹೊಮ್ಮಿ.. ಹೊಸ ಇತಿಹಾಸ ಸೃಷ್ಟಿಸಿದ್ದಾರೆ..
Bigg Boss: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅಭಿಮಾನಿಗಳು ತಮ್ಮ ಪ್ರೀತಿಯ ಸುರಿಮಳೆಗೈದಿರೋದು ಎಲ್ಲರಿಗೂ ಗೊತ್ತು.. ಆದರೆ ಇತಿಹಾಸದಲ್ಲಿ ಮೊದಲ ಬಾರಿಗೆ ಇಲ್ಲೋಬ್ಬ ಅಭಿಮಾನಿ ಸ್ಪರ್ಧಿಗೆ ಪುಸ್ತಕವನ್ನು ಬರೆದು ಉಡುಗೊರೆಯಾಗಿ ನೀಡಿದ್ದಾನೆ..
Attack on Bigg Boss contestant: ಕಳೆದ ಮಧ್ಯರಾತ್ರಿ ಬಿಗ್ ಬಾಸ್ ಮನೆ ಇರುವ ಅನ್ನಪೂರ್ಣ ಸ್ಟುಡಿಯೋ ಬಳಿ ಗಲಾಟೆ ನಡೆದಿದ್ದು.. ಖ್ಯಾತ ಸ್ಪರ್ಧಿ ಅಮರ್‌ದೀಪ್ ಅವರ ಕಾರಿನ ಮೇಲೆ ಕೆಲವರು ಅನಿರೀಕ್ಷಿತವಾಗಿ ದಾಳಿ ನಡೆಸಿದ್ದಾರೆ.
Bigg Boss Winner: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ನ ಹಿಂದಿನ ಎಲ್ಲಾ ಸೀಸನ್‌ಗಳಲ್ಲಿ, ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಸೆಲೆಬ್ರಿಟಿಗಳು ಪ್ರಶಸ್ತಿಯನ್ನು ಗೆಲ್ಲುತ್ತಿದ್ದರು. ಆದರೆ ಇದೀಗ ಮೊಟ್ಟ ಮೊದಲ ಬಾರಿಗೆ ಒಬ್ಬ ರೈತನ ಮಗ, ಸಾಮಾನ್ಯ ವ್ಯಕ್ತಿ ಬಿಗ್‌ಬಾಸ್ ಗೆದ್ದಿದ್ದಾರೆ
Bigg Boss Viral News: ಬಿಗ್ ಬಾಸ್ ಶೋನಲ್ಲಿ ಶೋಭಾ ಶೆಟ್ಟಿ ಪಯಣ ಅಂತ್ಯಗೊಂಡಿದೆ... ದೊಡ್ಮನೆಯಿಂದ ಹೊರ ಬಂದ ಶೋಭಾ ಅವರಿಗೆ ಭವ್ಯ ಸ್ವಾಗತ ದೊರೆಯಿತು. ಆದರೆ ಅದೇ ಸಮಯದಲ್ಲಿ ಸಾರ್ವಜನಿಕವಾಗಿ ಕಹಿ ಅನುಭವವೂ ಸಹ ನಡೆದಿದ್ದು.. ಸದ್ಯ ವಿಡಿಯೋ ವೈರಲ್ ಆಗಿದೆ..
ಈ ಹಿಂದೆ ಅನೇಕ ಬಾರಿ ಊಟದ ವಿಚಾರಕ್ಕೆ ಗಲಾಟೆ ನಡೆದಿತ್ತು. ಆಹಾರ ಶಾರ್ಟೆಜ್ ಆಗುತ್ತದೆ ಎಂಬ ಕಾರಣಕ್ಕೆ ಕಿತ್ತಾಟ ನಡೆದಿದೆ. ಆದರೆ ಈ ಬಾರಿ ಊಟ ಎಸೆದಿದಕ್ಕೆ ಈ ಮಹಾಯುದ್ಧ ನಡೆದಿರುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.