Bigg Boss Elimination: ಬಿಗ್ ಬಾಸ್ ತೆಲುಗು ಸೀಸನ್ 9 ರ ಗ್ರ್ಯಾಂಡ್ ಫಿನಾಲೆಯಲ್ಲಿ.. ಸಂಜನಾ ಟಾಪ್ 5 ಸ್ಪರ್ಧಿಗಳಿಂದ ಮೊದಲು ಎಲಿಮಿನೇಟ್ ಆದರು. ಅವರು ಬಿಗ್ ಬಾಸ್ ಮನೆಯಲ್ಲಿ 15 ವಾರಗಳನ್ನು ಪೂರ್ಣಗೊಳಿಸಿದ್ದಾರೆ. ಹಾಗಾದರೇ ಸಂಜನಾ ಪಡೆದ ಸಂಭಾವನೆ ಎಷ್ಟು ಗೊತ್ತಾ?
Bigg Boss Elimination: ಬಿಗ್ ಬಾಸ್ ತೆಲುಗು 9 ರ ಶನಿವಾರದ ಸಂಚಿಕೆಯಲ್ಲಿ ಸುಮನ್ ಶೆಟ್ಟಿ ಎಲಿಮಿನೇಟ್ ಆಗಿದ್ದಾರೆ ಎಂದು ವರದಿಯಾಗಿದೆ..
Bigg Boss Top 5 contestants: ಇನ್ನೂ ಮೂರು ವಾರಗಳಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 9 ರ ಎಂಡ್ ಕಾರ್ಡ್ ಬಿಡುಗಡೆಯಾಗಲಿದೆ. ಈ ಸೀಸನ್ ಹಲವು ಅನಿರೀಕ್ಷಿತ ತಿರುವುಗಳನ್ನು ಮತ್ತು ಹಿಂದೆಂದೂ ನೋಡಿರದ ಟಾಸ್ಕ್ಗಳನ್ನು ಕಂಡಿದೆ. ಒಟ್ಟು 23 ಸ್ಪರ್ಧಿಗಳು ಮನೆಗೆ ಪ್ರವೇಶಿಸಿದರು, ಮತ್ತು ಈಗ ಫಿನಾಲೆ ಸಮೀಪಿಸುತ್ತಿದ್ದಂತೆಕೇವಲ 9 ಮಂದಿ ಮಾತ್ರ ಉಳಿದಿದ್ದಾರೆ.
Bigg boss double elimination: ಬಿಗ್ ಬಾಸ್ ತೆಲುಗು 9 ರ ಹತ್ತನೇ ವಾರಕ್ಕೆ ನಾಮಿನೇಷನ್ನಲ್ಲಿ ಹತ್ತು ಸ್ಪರ್ಧಿಗಳಿದ್ದಾರೆ. ಅವರಲ್ಲಿ ಟಾಪ್ ಸ್ಪರ್ಧಿ ಮನೆಯಿಂದ ಹೊರಹೋಗಲಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Bigg Boss today elimination : ಬಿಗ್ ಬಾಸ್ ದಿನದಿಂದ ದಿನಕ್ಕೆ ಸಂಚಲನಕಾರಿ ತಿರುವುಗಳನ್ನ ಪಡೆಯುತ್ತಿದೆ. ಈ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಯಾರು ಹೊರಹೋಗಲಿದ್ದಾರೆ ಎಂಬ ಬಗ್ಗೆ ಊಹಾಪೋಹಗಳು ನಡುವೆ, ಇದೀಗ ಅಚ್ಚರಿ ಸ್ಪರ್ಧಿ ದೊಡ್ಮನೆಯಿಂದ ಹೊರ ಬಂದಿದ್ದಾರೆ..
Bigg Boss Latest updates : ಇತ್ತೀಚಿಗೆ ಬಿಗ್ ಬಾಸ್ ಶೋನಿಂದ ಎಲಿಮಿನೇಟ್ ಆದ ಸ್ಪರ್ಧಿಯೊಬ್ಬರ ಮಾತುಗಳು ಚರ್ಚೆಯ ವಿಷಯವಾಗಿದೆ. ಈ ಸ್ಪರ್ಧಿಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿ ಎಲಿಮಿನೇಟ್ ಮಾಡಲಾಗಿದೆ ಎಂಬ ಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಸ್ವತಃ ಸ್ಪರ್ಧಿಯೇ ಅಚ್ಚರಿ ಹೇಳಿಕೆ ನೀಡಿದ್ದಾರೆ..
Flora Saini: ಬಿಗ್ ಬಾಸ್ 9 ತೆಲುಗು ಸ್ಪರ್ಧಿ ಫ್ಲೋರಾ ಸೈನಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. 47 ವರ್ಷ ವಯಸ್ಸಾಗಿದ್ದರೂ ಅವರು ಇನ್ನೂ ಮದುವೆಯಾಗಿಲ್ಲ. ಅಷ್ಟೇ ಅಲ್ಲ ಮುಂದೆ ಮದುವೆಯಾಗುವ ಬಗ್ಗೆ ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ.
Bigg Boss elimination: ಬಿಗ್ ಬಾಸ್ ತೆಲುಗು ಸೀಸನ್ 9 ರಲ್ಲಿ ನಾಲ್ಕನೇ ವಾರದಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ಬಹಿರಂಗಪಡಿಸಲಾಗಿದೆ.
Bigg Boss actress : ಈ ಬಿಗ್ ಬಾಸ್ ಬ್ಯೂಟಿ ನೀಡಿರುವ ಇತ್ತೀಚಿನ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿವೆ. ಚೆಲುವೆ ತಮ್ಮ ದರವನ್ನು ಹೇಳಿ ಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ನಿಜವಾಗಿಯೂ ಆಗಿದ್ದೇನು..? ಶಾಕಿಂಗ್ ಸುದ್ದಿ ಇಲ್ಲಿದೆ..
Naga Durga: ಪ್ರಭಾಸ್ ಕುರಿತು ನಟಿಯೊಬ್ಬರು ಮಾಡಿರುವ ಕಾಮೆಂಟ್ಗಳು ಸದ್ಯ ವೈರಲ್ ಆಗುತ್ತಿದೆ.
Bigg Boss Telugu Season 9: ಸಾಮಾನ್ಯವಾಗಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಸೆಲೆಬ್ರಿಟಿಗಳು, ಬೇರೆ ಬೇರೆ ಕ್ಷೇತ್ರಗಳಲ್ಲಿ ಫೇಮಸ್ ಆಗಿರುವ ಸ್ಟಾರ್ಗಳನ್ನು ಕರೆಸಲಾಗುತ್ತದೆ. ತಾವೂ ಬಿಗ್ ಬಾಸ್ ಮನೆಗೆ ಹೋಗಬೇಕೆಂಬ ಆಸೆ ಅನೇಕ ಸಾಮಾನ್ಯ ಜನರಿಗೆ ಇರುತ್ತದೆ. ಸದ್ಯದಲ್ಲೇ ಬರಲಿರುವ ವೀಕ್ಷಕರ ನೆಚ್ಚಿನ ಬಿಗ್ಬಾಸ್ ಸೀಸನ್ 9ರ ರಿಯಾಲಿಟಿ ಶೋನಲ್ಲಿ ವಿಶೇಷತೆಯೊಂದು ಇರಲಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರಿಗೂ ಸಹ ಬಿಗ್ ಬಾಸ್ ಮನೆಯೊಳಗೆ ಪ್ರವೇಶವಿರಲಿದೆಯಂತೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Bigg Boss contestants: ಈ ಬಾರಿ ಇಬ್ಬರು ನಾಯಕರು ಬಿಗ್ ಬಾಸ್ ತೆಲುಗು 9 ಮನೆಗೆ ಪ್ರವೇಶಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಅವರು ಹಲವಾರು ವಿವಾದಾತ್ಮಕ ಸ್ಪರ್ಧಿಗಳನ್ನು ಕರೆಸುವ ಮೂಲಕ ಕಾರ್ಯಕ್ರಮವನ್ನು ಯುದ್ಧಭೂಮಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
Bigg Boss New Season: ಬಿಗ್ ಬಾಸ್ ಕಿರುತೆರೆ ಪ್ರೇಕ್ಷಕರನ್ನು ತುಂಬಾ ಮೆಚ್ಚಿಸಿದ ರಿಯಾಲಿಟಿ ಶೋ. ತೆಲುಗಿನಲ್ಲಿ ಈಗಾಗಲೇ 8 ಸೀಸನ್ಗಳನ್ನು ಪೂರ್ಣಗೊಳಿಸಿರುವ ಈ ಶೋ ಮುಂದಿನ ಸೀಸನ್ಗೆ ಸಿದ್ಧವಾಗುತ್ತಿದೆ. ಹಾಗಾದರೆ ಈ ಸೀಸನ್ ಯಾವಾಗ ಪ್ರಾರಂಭವಾಗಲಿದೆ, ಯಾರು ಅದನ್ನು ಆಯೋಜಿಸುತ್ತಾರೆ?