Bigg Boss latest news : ಬಿಗ್ ಬಾಸ್ ಶೋ ಎಲ್ಲಾ ಭಾಷೆಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಈ ರಿಯಾಲಿಟಿ ಗೇಮ್ ಶೋ ಉತ್ತಮ ಟಿಆರ್‌ಪಿ ರೇಟಿಂಗ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಈ ಪೈಕಿ ಇತ್ತೀಚಿಗೆ ಟಾಸ್ಕ್ ವೇಳೆ ಅನಾಹುತ ನಡೆದಿದೆ. ಮಹಿಳಾ ಸ್ಪರ್ಧಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.