English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• THA PHI 91/4 (10)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Bihar Election 2025

Bihar Election 2025

ಬಿಹಾರ ವಿಧಾನಸಭಾ ಎಲೆಕ್ಷನ್‌ನಲ್ಲಿ ಭಾರೀ ಅಕ್ರಮ.. ಪ್ರಶಾಂತ್‌ ಕಿಶೋರ್ ಗಂಭೀರ‌ ಆರೋಪ!
Prashant Kishor Nov 23, 2025, 05:37 PM IST
ಬಿಹಾರ ವಿಧಾನಸಭಾ ಎಲೆಕ್ಷನ್‌ನಲ್ಲಿ ಭಾರೀ ಅಕ್ರಮ.. ಪ್ರಶಾಂತ್‌ ಕಿಶೋರ್ ಗಂಭೀರ‌ ಆರೋಪ!
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಆದರೆ ಅದನ್ನು ಸಾಬೀತು ಮಾಡಲು ನಮ್ಮ ಬಳಿ ಸಾಕ್ಷಿ, ಪುರಾವೆಗಳು ಇಲ್ಲ ಎಂದು ಜನ ಸುರಾಜ್‌ ಪಕ್ಷದ ಸ್ಥಾಪಕ ಹಾಗೂ ಮಾಜಿ ಚುನಾವಣಾ ತಜ್ಞ ಪ್ರಶಾಂತ್‌ ಕಿಶೋರ್‌ ಅವರು ಹೇಳಿದ್ದಾರೆ.
ಬಿಹಾರದ ಫಲಿತಾಂಶ ನೋಡಿ ರಾಜ್ಯ ಕಾಂಗ್ರೆಸ್‌ ಪುಲ್‌ ಸೈಲೆಂಟ್‌! ಕ್ರಾಂತಿ ಬಿಟ್ಟು ತೆಪ್ಪಗಿರ್ತಾರಾ ಕೈ ನಾಯಕರು
DK Shivakumar Nov 14, 2025, 05:56 PM IST
ಬಿಹಾರದ ಫಲಿತಾಂಶ ನೋಡಿ ರಾಜ್ಯ ಕಾಂಗ್ರೆಸ್‌ ಪುಲ್‌ ಸೈಲೆಂಟ್‌! ಕ್ರಾಂತಿ ಬಿಟ್ಟು ತೆಪ್ಪಗಿರ್ತಾರಾ ಕೈ ನಾಯಕರು
ಬಿಹಾರ ವಿಧಾನ ಸಭೆ ಚುನಾವಣೆ ಫಲಿತಾಂಶ ಇಂಡಿಯಾ ಮೈತ್ರಿಕೂಟಕ್ಕೆ ಆಘತವನ್ನುಂಟು ಮಾಡಿದೆ. ನಿತೀಶ್‌ಕುಮಾರ್‌ ಅವರ ಸುದೀರ್ಘ ಅಧಿಕಾರ, ಆಡಳಿತ ವಿರೋಧಿ ಅಲೆ ಸೃಷ್ಟಿ ಈ ಬಾರಿ ಬದಲಾವಣೆ ಆಗಬಹುದು ಎಂದು ಬಹುಸಂಖ್ಯಾತ ವಿಶ್ಲೇಷಕರು ವಿಮರ್ಶೆ ಮಾಡಿದ್ದುಂಟು. ಆದರೆ ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರವೇ ಬೇರೆಯದ್ದೇ ಆಗಿತ್ತು. ಅದರಂತೆ ಇಂದು ನಡೆದ ಮತ ಎಣಿಕೆಯಲ್ಲಿ ಎನ್‌ಡಿಎ ಪೂರ್ಣ ಬಹುಮತದೊಂದಿಗೆ ಬಿಹಾರದಲ್ಲಿ ಮತ್ತೆ ನಿತೀಶ್‌ಕುಮಾರ್‌ಗೆ ಮತದಾರ ಪ್ರಭು ಜೈ ಎಂದಿದ್ದಾನೆ. ಇನ್ನೂ ಬಿಹಾರದ ಫಲಿತಾಂಶ ರಾಜ್ಯ ಕಾಂಗ್ರೆಸ್‌ ನಾಯಕರನ್ನು ಪುಲ್‌ ಸೈಲೆಂಟ್‌ ಆಗುವಂತೆ ಮಾಡಿದೆ. 
Nitish Kumar : 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತಾ?
Bihar Election 2025 Nov 14, 2025, 12:32 PM IST
Nitish Kumar : 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಗೊತ್ತಾ?
Nitish Kumar net worth : ದೇಶಾದ್ಯಂತ ಎಲ್ಲರ ಗಮನ ಸೆಳೆದಿರುವ ಬಿಹಾರ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿವೆ. ಎನ್‌ಡಿಎ ಗೆಲುವು ಖಚಿತವಾಗುತ್ತಿದ್ದಂತೆ, ಎಲ್ಲರ ಗಮನ ನಿತೀಶ್ ಕುಮಾರ್ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ, ನಿತೀಶ್ ಕುಮಾರ್ ಅವರ ಆಸ್ತಿಗಳಿಗೆ ಸಂಬಂಧಿಸಿದ ವಿವರಗಳನ್ನು ಈಗ ತಿಳಿದುಕೊಳ್ಳೋಣ.
Bihar Election 2025: ಬಿಹಾರದಲ್ಲಿ ಭರ್ಜರಿ ಸಮರ.. 18 ಜಿಲ್ಲೆಗಳ 121 ಸ್ಥಾನಗಳಿಗೆ ಮೊದಲ ಹಂತದ ಮತದಾನ!
Bihar Election 2025 Nov 6, 2025, 09:05 AM IST
Bihar Election 2025: ಬಿಹಾರದಲ್ಲಿ ಭರ್ಜರಿ ಸಮರ.. 18 ಜಿಲ್ಲೆಗಳ 121 ಸ್ಥಾನಗಳಿಗೆ ಮೊದಲ ಹಂತದ ಮತದಾನ!
Bihar Assembly Election 2025  Phase 1: ಬಿಹಾರ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದೆ. ಈ ಚುನಾವಣೆಯಲ್ಲಿ ಎನ್‌ಡಿಎ ಮತ್ತು ಮಹಾಘಟಬಂಧನ್ ಮೈತ್ರಿಕೂಟಗಳು ಸ್ಪರ್ಧಿಸುತ್ತಿವೆ.
ಬಿಹಾರ ಚುನಾವಣೆಗೆ ವೈಭವ್ ಸೂರ್ಯವಂಶಿ ಪ್ರವೇಶ..! 14ನೇ ವಯಸ್ಸಿನಲ್ಲಿ ಇಷ್ಟು ದೊಡ್ಡ ಜವಾಬ್ದಾರಿಯೇ?
Vaibhav Suryavanshi Oct 20, 2025, 05:20 PM IST
ಬಿಹಾರ ಚುನಾವಣೆಗೆ ವೈಭವ್ ಸೂರ್ಯವಂಶಿ ಪ್ರವೇಶ..! 14ನೇ ವಯಸ್ಸಿನಲ್ಲಿ ಇಷ್ಟು ದೊಡ್ಡ ಜವಾಬ್ದಾರಿಯೇ?
Vaibhav Sooryavanshi: ಚುನಾವಣಾ ಆಯೋಗವು 14 ವರ್ಷದ ಸ್ಟಾರ್ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿಗೆ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯ ಪ್ರಮುಖ ಜವಾಬ್ದಾರಿಯನ್ನು ವಹಿಸಿದೆ. ಬಿಹಾರ ವಿಧಾನಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದೆ. ಇದಕ್ಕಾಗಿ ವೈಭವ್ ಸೂರ್ಯವಂಶಿ ತಮ್ಮ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..
25ನೇ ವಯಸ್ಸಿಗೆ ಬಿಜೆಪಿ ಟಿಕೆಟ್ ಪಡೆದ ಗಾಯಕಿ ಮೈಥಿಲಿ ಠಾಕೂರ್ ಆಸ್ತಿ ಎಷ್ಟು? ಆದಾಯದ ಮೂಲವೇನು?
Maithili Thakur net worth Oct 18, 2025, 03:24 PM IST
25ನೇ ವಯಸ್ಸಿಗೆ ಬಿಜೆಪಿ ಟಿಕೆಟ್ ಪಡೆದ ಗಾಯಕಿ ಮೈಥಿಲಿ ಠಾಕೂರ್ ಆಸ್ತಿ ಎಷ್ಟು? ಆದಾಯದ ಮೂಲವೇನು?
ಖ್ಯಾತ ಗಾಯಕಿ ಮೈಥಿಲಿ ಠಾಕೂರ್, 25ನೇ ವಯಸ್ಸಿಗೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮ್ಮ ಕೋಟ್ಯಂತರ ರೂಪಾಯಿ ಆಸ್ತಿ ಮತ್ತು ಆದಾಯದ ಮೂಲವನ್ನ ಬಹಿರಂಗಪಡಿಸಿದ್ದು, ಈ ವಿವರಗಳು ವೈರಲ್ ಆಗಿವೆ.

Trending News

  • ನನ್ನ ಚೇರ್ ಅತಂತ್ರದಲ್ಲಿಲ್ಲ, ಭದ್ರವಾಗಿದೆ.. ನಿಮ್ಮ ಚೇರ್ ನೊಡ್ಕಳಿ! ವಿಪಕ್ಷಗಳಿಗೆ ಸಿಎಂ ಕೌಂಟರ್‌
    Karnataka CM Chair Fight

    ನನ್ನ ಚೇರ್ ಅತಂತ್ರದಲ್ಲಿಲ್ಲ, ಭದ್ರವಾಗಿದೆ.. ನಿಮ್ಮ ಚೇರ್ ನೊಡ್ಕಳಿ! ವಿಪಕ್ಷಗಳಿಗೆ ಸಿಎಂ ಕೌಂಟರ್‌

  • ಮತ್ತೆ ರಣರಂಗವಾದ ಬಿಗ್‌ಬಾಸ್‌ ಮನೆ..ನಾನಾ ನೀನಾ ದುರಂಕಾರದ ಫೈಟ್
    Bigboss kannada 12
    ಮತ್ತೆ ರಣರಂಗವಾದ ಬಿಗ್‌ಬಾಸ್‌ ಮನೆ..ನಾನಾ ನೀನಾ ದುರಂಕಾರದ ಫೈಟ್
  • ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್‌ ಶಾಕಿಂಗ್‌ ಹೇಳಿಕೆ! ಸಂಬಂಧ ಕೊನೆಯಾಗುವ ಸಮಯ ಬಂದೇಬಿಡ್ತಾ?
    Aishwarya Rai
    ಐಶ್ವರ್ಯಾ ರೈ ಜೊತೆಗಿನ ವಿಚ್ಛೇದನದ ಬಗ್ಗೆ ಅಭಿಷೇಕ್ ಬಚ್ಚನ್‌ ಶಾಕಿಂಗ್‌ ಹೇಳಿಕೆ! ಸಂಬಂಧ ಕೊನೆಯಾಗುವ ಸಮಯ ಬಂದೇಬಿಡ್ತಾ?
  • ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ಜಾಕ್‌ಪಾಟ್ : ಮನೆ ನಿರ್ಮಾಣ ಅಥಾವಾ ಖರೀದಿ ಇನ್ನಷ್ಟು ಸುಲಭ! ಸರ್ಕಾರ ನೀಡುತ್ತದೆ 25 ಲಕ್ಷ
    Central Govt Employees
    ಕೇಂದ್ರ ಸರ್ಕಾರಿ ನೌಕರರಿಗೆ ವಿಶೇಷ ಜಾಕ್‌ಪಾಟ್ : ಮನೆ ನಿರ್ಮಾಣ ಅಥಾವಾ ಖರೀದಿ ಇನ್ನಷ್ಟು ಸುಲಭ! ಸರ್ಕಾರ ನೀಡುತ್ತದೆ 25 ಲಕ್ಷ
  • ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನ ರೂಢಿಸಿಕೊಂಡ್ರೆ ಸುಲಭವಾಗಿ ತೂಕ ಇಳಿಕೆಯಾಗುತ್ತೆ!
    ತೂಕ ಇಳಿಕೆಗೆ ಸಲಹೆಗಳು
    ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನ ರೂಢಿಸಿಕೊಂಡ್ರೆ ಸುಲಭವಾಗಿ ತೂಕ ಇಳಿಕೆಯಾಗುತ್ತೆ!
  • EPFO ಬಿಗ್ ಅಪ್‌ಡೇಟ್: 7 ಕೋಟಿ PF ಖಾತೆದಾರರಿಗೆ ಹೊಸ ವರ್ಷದ ಉಡುಗೊರೆ.. ಈ ದಿನದಿಂದಲೇ ATM ನಿಂದ ಹಣ ವಿತ್‌ಡ್ರಾ ಮಾಡಿ!
    EPFO
    EPFO ಬಿಗ್ ಅಪ್‌ಡೇಟ್: 7 ಕೋಟಿ PF ಖಾತೆದಾರರಿಗೆ ಹೊಸ ವರ್ಷದ ಉಡುಗೊರೆ.. ಈ ದಿನದಿಂದಲೇ ATM ನಿಂದ ಹಣ ವಿತ್‌ಡ್ರಾ ಮಾಡಿ!
  • ಶುಕ್ರದೆಸೆಯೊಂದಿಗೆ ಈ ರಾಶಿಯವರ ಹೊಸ ವರ್ಷ ಆರಂಭ !ಒಲಿಯುವುದು ಸ್ವಂತ ಮನೆ, ವಾಹನ ಖರೀದಿ, ಉನ್ನತ ಸ್ಥಾನಮಾನ  ಭಾಗ್ಯ
    Shukra Dese
    ಶುಕ್ರದೆಸೆಯೊಂದಿಗೆ ಈ ರಾಶಿಯವರ ಹೊಸ ವರ್ಷ ಆರಂಭ !ಒಲಿಯುವುದು ಸ್ವಂತ ಮನೆ, ವಾಹನ ಖರೀದಿ, ಉನ್ನತ ಸ್ಥಾನಮಾನ ಭಾಗ್ಯ
  • ಮಾಡೆಲ್‌ ದೇಹವನ್ನ ಪೀಸ್‌ ಪೀಸ್‌ ಮಾಡಿ ಗರ್ಭಕೋಶವನ್ನೆ ಹೊರತೆಗೆದ ಕ್ರೂರಿ ಪತಿ..!
    kristina joksimovic
    ಮಾಡೆಲ್‌ ದೇಹವನ್ನ ಪೀಸ್‌ ಪೀಸ್‌ ಮಾಡಿ ಗರ್ಭಕೋಶವನ್ನೆ ಹೊರತೆಗೆದ ಕ್ರೂರಿ ಪತಿ..!
  • EPFO ಮಾಡಿರುವ ಪ್ರಮುಖ 12 ಬದಲಾವಣೆಗಳಿಂದ ಪಿಎಫ್ ಖಾತೆದಾರರಿಗೆ ಭರ್ಜರಿ ಲಾಭ
    EPFO
    EPFO ಮಾಡಿರುವ ಪ್ರಮುಖ 12 ಬದಲಾವಣೆಗಳಿಂದ ಪಿಎಫ್ ಖಾತೆದಾರರಿಗೆ ಭರ್ಜರಿ ಲಾಭ
  • ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಕಾಗೆ ಬೇಡಿಕೆ; ತಮ್ಮದೇ ಸರ್ಕಾರದ ವಿರುದ್ಧ ಕೈ ಶಾಸಕನ ಸೆಡ್ಡು!
    MLA Raju Kage
    ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಕಾಗೆ ಬೇಡಿಕೆ; ತಮ್ಮದೇ ಸರ್ಕಾರದ ವಿರುದ್ಧ ಕೈ ಶಾಸಕನ ಸೆಡ್ಡು!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x