close

News WrapGet Handpicked Stories from our editors directly to your mailbox

Bihar News

ಪಾಟ್ನಾ: ಹೋಟೆಲ್ ಲಿಫ್ಟ್‌ನಲ್ಲಿ 2 ಗಂಟೆಗಳ ಕಾಲ ಸಿಕ್ಕಿಬಿದ್ದ 8 ಜನ

ಪಾಟ್ನಾ: ಹೋಟೆಲ್ ಲಿಫ್ಟ್‌ನಲ್ಲಿ 2 ಗಂಟೆಗಳ ಕಾಲ ಸಿಕ್ಕಿಬಿದ್ದ 8 ಜನ

ಕ್ರಿಶ್ ಕ್ಲರ್ಕ್ ಇನ್ ಹೋಟೆಲ್‌ನಲ್ಲಿ ಆರನೇ ಸಮಾರಂಭವನ್ನು ಆಚರಿಸಿದ ನಂತರ ಜನರು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಈ ಸಮಯದಲ್ಲಿ, 4 ಮಹಿಳೆಯರು, 2 ಮಕ್ಕಳು ಮತ್ತು 2 ವೃದ್ಧರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.

Sep 16, 2019, 12:09 PM IST
ಪಾಟ್ನಾದಿಂದ ದಕ್ಷಿಣ ಭಾರತಕ್ಕೆ ವಿಶೇಷ ರೈಲು, ಕಡಿಮೆ ಖರ್ಚಿನಲ್ಲಿ ಹಲವು ಸ್ಥಳಗಳಿಗೆ ಭೇಟಿ

ಪಾಟ್ನಾದಿಂದ ದಕ್ಷಿಣ ಭಾರತಕ್ಕೆ ವಿಶೇಷ ರೈಲು, ಕಡಿಮೆ ಖರ್ಚಿನಲ್ಲಿ ಹಲವು ಸ್ಥಳಗಳಿಗೆ ಭೇಟಿ

ಈ ಪ್ರಯಾಣದಲ್ಲಿ ಪ್ರವಾಸಿಗರಿಗೆ ಪ್ರತಿ ಕೋಚ್‌ನಲ್ಲಿ ಸಸ್ಯಾಹಾರಿ ಆಹಾರ, ಭದ್ರತಾ ಸಿಬ್ಬಂದಿ ಮತ್ತು ಟೂರ್ ಬೆಂಗಾವಲು ಜೊತೆಗೆ ಧರ್ಮಶಾಲಾ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುವುದು.

Sep 6, 2019, 11:38 AM IST
ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ  ಇನ್ನಿಲ್ಲ

ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಇನ್ನಿಲ್ಲ

ಜಗನ್ನಾಥ್ ಮಿಶ್ರಾ 1975 ರಿಂದ 1977 ರವರೆಗೆ, 1980 ರಿಂದ 1983 ರವರೆಗೆ ಮತ್ತು 1989 ರಿಂದ 1990 ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಜಗನ್ನಾಥ್ ಮಿಶ್ರಾ ದೀರ್ಘಕಾಲ ಸಕ್ರಿಯ ರಾಜಕಾರಣದಲ್ಲಿದ್ದರು. ಆದರೆ ಕೆಲ ಸಮಯದಿಂದ ಅವರು ರಾಜಕೀಯದಿಂದ ದೂರವಾಗಿದ್ದರು.
 
Aug 19, 2019, 11:43 AM IST
'ಪರಾರಿಯಾಗುವುದಿಲ್ಲ, ಶರಣಾಗುತ್ತೇನೆ' ಎಂದ ಬಿಹಾರ ಶಾಸಕ ಅನಂತ್ ಸಿಂಗ್

'ಪರಾರಿಯಾಗುವುದಿಲ್ಲ, ಶರಣಾಗುತ್ತೇನೆ' ಎಂದ ಬಿಹಾರ ಶಾಸಕ ಅನಂತ್ ಸಿಂಗ್

ಮೊಕಾಮಾದ ವಿವಾದಾತ್ಮಕ ಶಾಸಕ ಅನಂತ್ ಸಿಂಗ್ ಅವರು ಮೂರು ನಾಲ್ಕು ದಿನಗಳಲ್ಲಿ ನ್ಯಾಯಾಲಯದ ಮುಂದೆ ಶರಣಾಗುವುದಾಗಿ ಭರವಸೆ ನೀಡಿದ್ದಾರೆ.
 
Aug 19, 2019, 09:53 AM IST
ಗರ್ಭಿಣಿ ಮಹಿಳೆಗೆ ಸ್ಟ್ರೆಚರ್ ಸಿಗದೆ, ಭುಜದ ಮೇಲೆ ಹೊತ್ತೊಯ್ದ ಪತಿ!

ಗರ್ಭಿಣಿ ಮಹಿಳೆಗೆ ಸ್ಟ್ರೆಚರ್ ಸಿಗದೆ, ಭುಜದ ಮೇಲೆ ಹೊತ್ತೊಯ್ದ ಪತಿ!

ರಾಜ್ಯದ ಅತಿದೊಡ್ಡ ಆಸ್ಪತ್ರೆಯಲ್ಲಿ, ಗರ್ಭಿಣಿ ಮಹಿಳೆಗೆ ಸ್ಟ್ರೆಚರ್ ಸಿಗದ ಕಾರಣ ಗರ್ಭಿಣಿ ಮಹಿಳೆಯನ್ನು ಆಕೆಯ ಪತಿ ಮಗುವಂತೆ ಭುಜದ ಮೇಲೆ ಕರೆದುಕೊಂಡು ಹೋಗಿದ್ದಾರೆ.
 
Jul 3, 2019, 09:27 AM IST
ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದರೆ ಸಿಗಲಿದೆ ಪುರಸ್ಕಾರ

ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕರೆದೊಯ್ದರೆ ಸಿಗಲಿದೆ ಪುರಸ್ಕಾರ

ರಸ್ತೆ ಅಪಘಾತಗಳಲ್ಲಿ, ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದ ವ್ಯಕ್ತಿಯನ್ನು ಗುರುತಿಸಿ ಪ್ರಸ್ತಾಪಿಸಬೇಕು ಎಂದು ಪಾಟ್ನಾದ ಡಿಎಂ ಹೇಳಿದರು. ಅಂತಹ ವ್ಯಕ್ತಿಗಳಿಗೆ ಜಿಲ್ಲಾ ಆಡಳಿತವು ಟ್ರೋಫಿ ಮತ್ತು ಪ್ರಮಾಣಪತ್ರಗಳ ಜೊತೆಗೆ 2,500 ರೂಪಾಯಿ ನಗದು ನೀಡಲಿದೆ ಎಂದು ಅವರು ತಿಳಿಸಿದರು.

Jun 22, 2019, 12:02 PM IST
ಬಿಹಾರ: ಬಿಸಿಲಿನ ತಾಪಕ್ಕೆ ಹಲವು ಸಾವು, ಮೆದುಳು ಜ್ವರದಿಂದ 100ಕ್ಕೂ ಹೆಚ್ಚು ಮಕ್ಕಳು ಮೃತ

ಬಿಹಾರ: ಬಿಸಿಲಿನ ತಾಪಕ್ಕೆ ಹಲವು ಸಾವು, ಮೆದುಳು ಜ್ವರದಿಂದ 100ಕ್ಕೂ ಹೆಚ್ಚು ಮಕ್ಕಳು ಮೃತ

ಗಯಾ ಬಿಹಾರದ ಅತ್ಯಂತ ಪ್ರಸಿದ್ದ ಸ್ಥಳಗಳಲ್ಲಿ ಒಂದಾಗಿದೆ. ನಗರದ ಹಲವು ಪ್ರಮುಖ ರಸ್ತೆಗಳು ಮಧ್ಯಾಹ್ನದ ನಂತರ ನಿರ್ಜನವಾಗಿದ್ದವು. ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಕೂಡ ಹೆಚ್ಚಿನ ಓಡಾಟ ಕಂಡುಬರುವುದಿಲ್ಲ. ಯಾವುದೇ ಪ್ರಯಾಣಿಕರು ಮಧ್ಯಾಹ್ನ ಬಸ್‌ನಲ್ಲಿ ಪ್ರಯಾಣಿಸುತ್ತಿಲ್ಲ. 

Jun 17, 2019, 09:03 AM IST
ಬಿಹಾರ: ಮತದಾರರ ಪಟ್ಟಿಯಲ್ಲಿ ತೇಜಸ್ವಿಯಾದವ್ ಹೆಸರಿನ ಮುಂದೆ ಮತ್ತಾರದ್ದೋ ಫೋಟೋ

ಬಿಹಾರ: ಮತದಾರರ ಪಟ್ಟಿಯಲ್ಲಿ ತೇಜಸ್ವಿಯಾದವ್ ಹೆಸರಿನ ಮುಂದೆ ಮತ್ತಾರದ್ದೋ ಫೋಟೋ

ನಳಂದ, ಪಾಟ್ನಾ ಸಾಹಿಬ್, ಪಾಟಲಿಪುತ್ರ, ಅರಾ, ಅರ್ವಾಲ್, ಬಕ್ಸಾರ್, ಕರಕತ್ ಮತ್ತು ಜೆಹನಾಬಾದ್ನಲ್ಲಿ ಲೋಕಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ.

May 19, 2019, 12:43 PM IST
ಸಿಎಂ ನಿತೀಶ್ ತವರು ಜಿಲ್ಲೆಯಲ್ಲಿ RJD ಮುಖಂಡನ ಹತ್ಯೆ

ಸಿಎಂ ನಿತೀಶ್ ತವರು ಜಿಲ್ಲೆಯಲ್ಲಿ RJD ಮುಖಂಡನ ಹತ್ಯೆ

ನಲಂದ ಜಿಲ್ಲೆಯ ದೀಪ್ ನಗರದಲ್ಲಿ ಓರ್ವ ಸ್ಥಳೀಯ ಆರ್ಜೆಡಿ ಕಾರ್ಯಕರ್ತನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.

Jan 2, 2019, 11:02 AM IST
ಹೊಸ ವರ್ಷಕ್ಕೂ ಮೊದಲೇ ಭಾರೀ ಪ್ರಮಾಣದ ಅಕ್ರಮ ಮದ್ಯ ಪೊಲೀಸರ ವಶಕ್ಕೆ!

ಹೊಸ ವರ್ಷಕ್ಕೂ ಮೊದಲೇ ಭಾರೀ ಪ್ರಮಾಣದ ಅಕ್ರಮ ಮದ್ಯ ಪೊಲೀಸರ ವಶಕ್ಕೆ!

ಬೊಂಡಿ ಪೊಲೀಸ್ ಠಾಣಾ ಅಧಿಕಾರಿಗಳಾದ ರಾಕೇಶ್ ಕುಮಾರ್ ಗುಪ್ತಾ ಮತ್ತು ಬರಾಹತ್ ಪೋಲಿಸ್ ಸ್ಟೇಷನ್ ಅನಿಲ್ ಕುಮಾರ್ ನಾಯಕತ್ವದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

Dec 31, 2018, 01:38 PM IST
ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಅಭಾವ: ಎಮರ್ಜೆನ್ಸಿ ಲೈಟ್'ನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು

ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಅಭಾವ: ಎಮರ್ಜೆನ್ಸಿ ಲೈಟ್'ನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳು

ಈ ಸಂಬಂಧ ವಿಭಾಗಾಧಿಕಾರಿಗಳಿಗೆ ಅರ್ಜಿ ನೀಡಲಾಗಿದೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರದ ಅಧೀಕ್ಷಕರು ತಿಳಿಸಿದ್ದಾರೆ.
 
Dec 22, 2018, 12:45 PM IST
ತಲಾಕ್, ತಲಾಕ್, ತಲಾಕ್ ಎಂದ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ

ತಲಾಕ್, ತಲಾಕ್, ತಲಾಕ್ ಎಂದ ಪತಿಗೆ ಕಪಾಳಮೋಕ್ಷ ಮಾಡಿದ ಪತ್ನಿ

ತ್ರಿವಳಿ ತಲಾಕ್ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಹೇಳಿದೆ. 

Dec 7, 2018, 04:06 PM IST
ಪಟ್ನಾದಲ್ಲಿ ಭೀಕರ ಬಸ್ ಅಪಘಾತ: 4 ಮಂದಿ ಮೃತ, ಹಲವರಿಗೆ ಗಾಯ

ಪಟ್ನಾದಲ್ಲಿ ಭೀಕರ ಬಸ್ ಅಪಘಾತ: 4 ಮಂದಿ ಮೃತ, ಹಲವರಿಗೆ ಗಾಯ

ಪಟ್ನಾದಲ್ಲಿ ಭೀಕರ ಬಸ್ ಅಪಘಾತವೊಂದು ಸಂಭವಿಸಿದ್ದು, ಅಪಘಾತದಲ್ಲಿ ಕೆಲವರು ಮೃತಪಟ್ಟಿದ್ದು, ಹೆಚ್ಚಿನ ಜನರಿಗೆ ಗಾಯಗಳಾಗಿದೆ. 
 
Oct 26, 2018, 03:06 PM IST