Bjp Government

ಹೊಸ ವರ್ಷದಲ್ಲಿ 10 ಗ್ರಾಂ ಚಿನ್ನ ಫ್ರೀ; ಯಾರಿಗೆ ಒಲಿಯಲಿದೆ ಅದೃಷ್ಟ!

ಹೊಸ ವರ್ಷದಲ್ಲಿ 10 ಗ್ರಾಂ ಚಿನ್ನ ಫ್ರೀ; ಯಾರಿಗೆ ಒಲಿಯಲಿದೆ ಅದೃಷ್ಟ!

ಸರ್ಕಾರ ಸರಾಸರಿ 10 ಗ್ರಾಂ ಚಿನ್ನದ ಬೆಲೆಯನ್ನು 30000 ರೂ. ಎಂದು ನಿಗದಿ ಪಡಿಸಿದೆ. 

Dec 31, 2019, 01:37 PM IST
ಬಿಜೆಪಿ ಸರ್ಕಾರ ಮುಸ್ಲಿಮೇತರ ನಿರಾಶ್ರಿತರಿಗೆ ನಾಗರಿಕತ್ವ ನೀಡಲಿದೆ- ಅಮಿತ್ ಶಾ

ಬಿಜೆಪಿ ಸರ್ಕಾರ ಮುಸ್ಲಿಮೇತರ ನಿರಾಶ್ರಿತರಿಗೆ ನಾಗರಿಕತ್ವ ನೀಡಲಿದೆ- ಅಮಿತ್ ಶಾ

ಲೋಕಸಭಾ ಚುನಾವಣೆ ನಂತರ ಬಂಗಾಳಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಎನ್‌ಆರ್‌ಸಿ ಬಗ್ಗೆ ಭೀತಿ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

Oct 1, 2019, 06:01 PM IST
ಟಿಪ್ಪು ಜಯಂತಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಟಿಪ್ಪು ಜಯಂತಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ವಿಚಾರಣೆಯನ್ನು ಸೆಪ್ಟೆಂಬರ್ 18ಕ್ಕೆ ಮುಂದೂಡಿದೆ.
 
Sep 18, 2019, 07:32 AM IST
ಬಿಜೆಪಿ ಸರ್ಕಾರ ದೇಶವನ್ನು ಆರ್ಥಿಕ ತುರ್ತು ಪರಿಸ್ಥಿತಿಗೆ ತಳ್ಳಿದೆ- ಕಾಂಗ್ರೆಸ್ ಟೀಕೆ

ಬಿಜೆಪಿ ಸರ್ಕಾರ ದೇಶವನ್ನು ಆರ್ಥಿಕ ತುರ್ತು ಪರಿಸ್ಥಿತಿಗೆ ತಳ್ಳಿದೆ- ಕಾಂಗ್ರೆಸ್ ಟೀಕೆ

ಗಂಭೀರ ಆರ್ಥಿಕ ಕುಸಿತವನ್ನು ಮರೆಮಾಡಲು ಬಿಜೆಪಿ ಸರ್ಕಾರವು ಆರ್‌ಬಿಐನಿಂದ 1,76 ಲಕ್ಷ ಕೋಟಿ ರೂ.ಗಳನ್ನು ಬಲವಂತವಾಗಿ ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ ಮತ್ತು ಇದು ದೇಶವನ್ನು ಆರ್ಥಿಕ ತುರ್ತುಸ್ಥಿತಿಗೆ ತಳ್ಳಿದೆ ಎಂದು ಹೇಳಿದೆ.

Aug 30, 2019, 02:15 PM IST
12 ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದ್ದಕ್ಕಿಂತ ಹೆಚ್ಚು ದೆಹಲಿಯಲ್ಲಿ 'ಆಪ್ ಸರ್ಕಾರ ಮಾಡಿದೆ-ಅರವಿಂದ್ ಕೇಜ್ರಿವಾಲ್

12 ವರ್ಷದಲ್ಲಿ ಬಿಜೆಪಿ ಸರ್ಕಾರ ಮಾಡಿದ್ದಕ್ಕಿಂತ ಹೆಚ್ಚು ದೆಹಲಿಯಲ್ಲಿ 'ಆಪ್ ಸರ್ಕಾರ ಮಾಡಿದೆ-ಅರವಿಂದ್ ಕೇಜ್ರಿವಾಲ್

ಆಮ್ ಆದ್ಮಿ ಪಕ್ಷದ ಸರಕಾರ ಕಳೆದ 12 ವರ್ಷಗಳಲ್ಲಿ ಮೋದಿ ಸರ್ಕಾರ ಗುಜರಾತಿನಲ್ಲಿ ಮಾಡಿದ್ದಕಿಂತ ಅಧಿಕ ಕೆಲಸವನ್ನು ದೆಹಲಿಯಲ್ಲಿ ಮಾಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.

Nov 26, 2018, 06:22 PM IST
ವಿಮಾನದಲ್ಲೇ 'ಫ್ಯಾಸಿಸ್ಟ್ ಬಿಜೆಪಿ ಸರ್ಕಾರ' ಎಂದು ಧಿಕ್ಕಾರ ಕೂಗಿದ ವಿದ್ಯಾರ್ಥಿನಿ!

ವಿಮಾನದಲ್ಲೇ 'ಫ್ಯಾಸಿಸ್ಟ್ ಬಿಜೆಪಿ ಸರ್ಕಾರ' ಎಂದು ಧಿಕ್ಕಾರ ಕೂಗಿದ ವಿದ್ಯಾರ್ಥಿನಿ!

ಟ್ಯುಟಿಕ್ಯೂರಿನ್ ವಿಮಾನ ನಿಲ್ದಾಣದಲ್ಲಿ  ಲೋಯಿಸ್ ಸೋಫಿಯಾ ಎನ್ನುವ ಸಂಶೋಧನಾ ವಿದ್ಯಾರ್ಥಿನಿ ವಿಮಾನದಲ್ಲೇ ಫ್ಯಾಸಿಸ್ಟ್ ಬಿಜೆಪಿ ಸರ್ಕಾರ ಎಂದು ಧಿಕ್ಕಾರ ಕೂಗಿದ್ದಕ್ಕೆ ಅವಳನ್ನು ಬಂಧನ ಮಾಡಿ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ.

Sep 4, 2018, 12:57 PM IST
ಬಿಜೆಪಿ ಸರ್ಕಾರದಡಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ : ಶಿಯಾ ಗುರು

ಬಿಜೆಪಿ ಸರ್ಕಾರದಡಿ ಮುಸ್ಲಿಮರು ಸುರಕ್ಷಿತರಾಗಿದ್ದಾರೆ : ಶಿಯಾ ಗುರು

ಮೋದಿ ಸರ್ಕಾರ ಮತ್ತು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ `ಅಲ್ಪಸಂಖ್ಯಾತರನ್ನು ತಲುಪಿದ ಸರ್ಕಾರ' ಎಂದು ಶಿಯಾ ಗುರು ಕಲ್ಬೇ ಜಾವಾದ್ ಶ್ಲಾಘಿಸಿದ್ದಾರೆ. 

Dec 13, 2017, 06:35 PM IST